ಭಾನುವಾರ, ಡಿಸೆಂಬರ್ 22, 2024
ಭಾನುವಾರ, ಡಿಸೆಂಬರ್ 22, 2024

Home 2023 ಏಪ್ರಿಲ್

Monthly Archives: ಏಪ್ರಿಲ್ 2023

Fact Check: ನರದೌರ್ಬಲ್ಯ ಇರುವವರು ಸಪೋಟ ತಿನ್ನುವುದು ಒಳ್ಳೆಯದೇ, ವಾಸ್ತವಾಂಶ ಏನು?

Claimನರದೌರ್ಬಲ್ಯ ಇರುವವರು ಸಪೋಟ ಬನ್ನಿ, ಇದು ಬಹಳ ಬೇಗ ಸಮಸ್ಯೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆFact ನರದೌರ್ಬಲ್ಯ ಸಮಸ್ಯೆ ಪರಿಹಾರಕ್ಕೆ ಸಪೋಟ ತಿನ್ನುವುದರಿಂದ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ನರದೌರ್ಬಲ್ಯಕ್ಕೆ ಸಪೋಟ ತಿನ್ನುವುದು ಉತ್ತಮ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಂಡುಬಂದ ಈ ಕ್ಲೇಮ್‌ನಲ್ಲಿ “ನರದೌರ್ಬಲ್ಯ ಇರುವವರು ಸಪೋಟ ಬನ್ನಿ, ಇದು ಬಹಳ ಬೇಗ ಸಮಸ್ಯೆ ನಿವಾರಣೆ...

Fact Check: ಕರ್ನಾಟಕದಲ್ಲಿ ಬಿಜೆಪಿ ಮತಕ್ಕಾಗಿ ಹಣ ಹಂಚಿದೆಯೇ? ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Claimಕರ್ನಾಟಕದಲ್ಲಿ ಬಿಜೆಪಿ ಮತಕ್ಕಾಗಿ ಹಣ ಹಂಚಿದೆFactಈ ವೈರಲ್‌ ವೀಡಿಯೋ ತೆಲಂಗಾಣದ ಹುಜುರಾಬಾದ್ ಕ್ಷೇತ್ರದ್ದು ಮತ್ತು ಇದು 2021ರದ್ದು ಮುಂಬರುವ ಕರ್ನಾಟಕ ಚುನಾವಣೆಗೆ ಮುಂಚಿತವಾಗಿ ಮತದಾರರಿಗೆ ಹಣವನ್ನು ವಿತರಿಸುತ್ತಿರುವುದನ್ನು ತೋರಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ವೀಡಿಯೋದಲ್ಲಿ ಮಹಿಳೆಯೊಬ್ಬರು ಆಡಳಿತಾರೂಢ ಬಿಜೆಪಿಯ ಚಿಹ್ನೆಯನ್ನು ಹೊಂದಿರುವ ಲಕೋಟೆಯನ್ನು ಹಿಡಿದುಕೊಂಡು ಅದರೊಳಗಿಂದ 2,000 ರೂ.ಗಳ ನೋಟುಗಳನ್ನು ಹೊರತೆಗೆದು ಎಣಿಸುವುದು ಕಂಡುಬಂದಿದೆ. ಮೇ.10 ರಂದು ರಾಜ್ಯದಲ್ಲಿ...

Fact Check: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಬಿಬಿಸಿ ‘ಸುಳ್ಳು’ ಸಮೀಕ್ಷೆ ವೈರಲ್!

Claimಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಬಿಸಿ ಸಮೀಕ್ಷೆ Factಬಿಬಿಸಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳ ಮೂಲಕ ಪರಿಶೀಲನೆ ನಡೆಸಿದಾಗ, ಅಲ್ಲಿ ಅಂತಹ ಯಾವುದೇ ಸಮೀಕ್ಷೆಗಳು ಲಭ್ಯವಾಗಿಲ್ಲ. 2018ರಲ್ಲೂ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಬಿಬಿಸಿ ಹೆಸರಿನಲ್ಲಿ ಇಂತಹುದೇ ಸಮೀಕ್ಷೆ ವೈರಲ್‌ ಆಗಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಬಿಬಿಸಿ ನಡೆಸಿದ ಚುನಾವಣಾ ಪೂರ್ವ...

ಲವ್‌ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್‌ ವೀಡಿಯೋ ತಯಾರಕರಿಂದ ಲವ್‌ ಜಿಹಾದ್ ಆರೋಪ ನಿರಾಕರಣೆ

Claimಕೇರಳದಲ್ಲಿ ಲವ್‌ ಜಿಹಾದ್‌ ಉತ್ತೇಜಿಸಲು ವೀಡಿಯೋ ಮಾಡಲಾಗಿದೆFactವೈರಲ್‌ ಆಗಿರುವ ವೀಡಿಯೋವನ್ನು ವೀಡಿಯೊವನ್ನು ಸೂಫಿಯುಮ್ ಸುಜಾತಾಯುಮ್ ಚಿತ್ರದ ದೃಶ್ಯಗಳನ್ನು ಮರುಸೃಷ್ಟಿಸಲು ಮತ್ತು ಅದರ ಹಾಡುಗಳಿಗಾಗಿ ಮಾಡಲಾಗಿದೆ ಎಂದು ವೀಡಿಯೋ ತಯಾರಕರು ಹೇಳಿದ್ದಾರೆ ಲವ್‌ ಜಿಹಾದ್‌ ಉತ್ತೇಜಿಸಲು ಕೇರಳದಲ್ಲಿ ವೀಡಿಯೋ ಮಾಡಲಾಗಿದೆ ಎಂಬ ಆರೋಪವೊಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ. ಈದ್-ಉಲ್-ಫಿತರ್ ಹಬ್ಬವನ್ನು ಮುಸ್ಲಿಂ ಸಮುದಾಯ ಆಚರಿಸಿದ ಸಂದರ್ಭದಲ್ಲಿ ಅಂತರ್ ಧರ್ಮೀಯ ದಂಪತಿಯನ್ನು ಚಿತ್ರಿಸುವ ವೀಡಿಯೋ ಒಂದು...

Fact Check: ಬಿಜೆಪಿ ವಿರುದ್ಧ ಜನಾಕ್ರೋಶ ಎಂದು ಟಿಆರ್‌ಎಸ್‌-ಬಿಜೆಪಿ ಗಲಾಟೆಯ ಹಳೆ ವೀಡಿಯೋ ವೈರಲ್‌

Claimಬಿಜೆಪಿ ವಿರುದ್ಧ ಜನಾಕ್ರೋಶ, ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶFactಬಿಜೆಪಿ ಚುನಾವಣೆ ಪ್ರಚಾರ ವಾಹನದ ಮೇಲೆ ದಾಳಿ ನಡೆಸುವ ಈ ವೀಡಿಯೋ, 2022ರಲ್ಲಿ ತೆಲಂಗಾಣದ ಮನುಗೂಡೆ ಎಂಬಲ್ಲಿ ಟಿಆರ್‌ ಎಸ್‌, ಬಿಜೆಪಿ ಕಾರ್ಯಕರ್ತನ ನಡುವಿನ ಗಲಾಟೆಯದ್ದು ಬಿಜೆಪಿ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದು, ಜನ ಅಸಹ್ಯ ಪಡುತ್ತಿದ್ದಾರೆ ಎಂದು ಹೇಳುವ ವೀಡಿಯೋವೊಂದು ಸಾಮಾಜಿಕ...

Fact Check: ಈದ್‌ ದಿನ ಆಧುನಿಕ ಉಡುಗೆ ಧರಿಸಿದ ಮಹಿಳೆಯರ ಮೇಲೆ ಹಲ್ಲೆ ನಡೆದಿದೆಯೇ?

Claimಈದ್‌ ದಿನ ಆಧುನಿಕ ಉಡುಗೆ ಧರಿಸಿದ ಮಹಿಳೆಯರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆFactಈದ್‌ ದಿನ ಆಧುನಿಕ ಉಡುಗೆ ಧರಿಸಿದ್ದಾರೆ ಎಂಬ ವಿಚಾರಕ್ಕಲ್ಲ, ಬೇರೆ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಈದ್ ದಿನ ಆಧುನಿಕ ಉಡುಪುಗಳನ್ನು ಧರಿಸಿದ್ದಕ್ಕಾಗಿ ಮುಸ್ಲಿಂ ಯುವಕರು ಇಬ್ಬರು ಮಹಿಳೆಯರನ್ನು ಥಳಿಸಿದ್ದಾರೆ ಎಂಬ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಟ್ವಿಟರ್‌ನಲ್ಲಿ ಕಂಡುಬಂದಿರುವ ಈ ಕ್ಲೇಮಿನಲ್ಲಿ, “ಈ...

Fact check: ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆಯೇ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Claimಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆFactಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿಲ್ಲ. ಈ ವೀಡಿಯೋ ಟರ್ಕಿ ಮೂಲದ್ದು ಮತ್ತು ಸಂಪಾದಿಸಿದ ವೀಡಿಯೋ ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಈ ಕ್ಲೇಮ್‌ನಲ್ಲಿ “ಮಂಗಳೂರು ಸೆಂಟ್ರಲ್ ಕಾಲೇಜ್ ಕಾಮಗಾರಿಯ ವೇಳೆ ಸಿಕ್ಕಿರುವ ನಿಧಿ!” ಎಂದು ಬರೆಯಲಾಗಿದ್ದು, ವ್ಯಕ್ತಿಯೊಬ್ಬ ಪುರಾತನವಾದ ನಿಧಿ...

Fact Check: ಡಾರ್ಕ್ ಚಾಕಲೆಟ್ ತಿಂದರೆ ಗರ್ಭಧಾರಣೆಗೆ ಸಹಾಯವಾಗುತ್ತಾ?

Claim ಡಾರ್ಕ್‌ ಚಾಕಲೆಟ್‌ ತಿಂದರೆ ಗರ್ಭಧಾರಣೆಗೆ ಸಹಾಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದು ಹರಿದಾಡಿದೆ. ಈ ಕುರಿತ ಕ್ಲೇಮ್‌ ಹೀಗಿದೆ. “ಮಕ್ಕಳಾಗದ ದಂಪತಿಗಳು, ಡಾರ್ಕ್ ಚಾಕಲೇಟ್ ತಿಂದ್ರೆ ಮಕ್ಕಳಾಗುತ್ತದೆಯಂತೆ!” ಎಂದು ಹೇಳಲಾಗಿದೆ. ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಎಂದು ತಿಳಿದುಬಂದಿದೆ. Fact ಚಾಕಲೆಟ್‌ನಿಂದ ಗರ್ಭಧಾರಣೆಗೆ ಸಹಾಯವಾಗುತ್ತೆ. ಅದನ್ನು ತಿಂದರೆ ಮಕ್ಕಳಾಗುವ ಸಾಧ್ಯತೆ ಹೆಚ್ಚು ಎಂಬುದಕ್ಕೆ ಯಾವುದೇ ಪುರಾವೆಗಳು ಲಭ್ಯವಿಲ್ಲ....

Fact Check: ಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆಯೇ, ನಿಜ ಏನು?

Claimಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆFact ಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಹೇಳಿದ್ದು 2021ರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಸತ್ತರೆ ಉಚಿತವಾಗಿ ಶವ ಸಂಸ್ಕಾರ, ಬಿಜೆಪಿ ಪ್ರಣಾಳಿಕೆಯಲ್ಲಿದೆ ಎಂಬಂತೆ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ. “ಸತ್ತರೆ ಉಚಿತವಾಗಿ ಶವ ಸಂಸ್ಕಾರ,...

Fact Check: ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ ಹೇರಿದ್ದಾರಾ? ನೈಜ ಸಂಗತಿ ಏನು?

Claimನಂದಿನಿ ಅಮುಲ್‌ ವಿವಾದ ಬಳಿಕ ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ Factಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ ಹೇರಿಲ್ಲ. ನಂದಿನಿ ಮಾರುಕಟ್ಟೆ ವಿಸ್ತರಣೆ ವಿರುದ್ಧ ಅಸಮಾಧಾನ, ಆತಂಕ ವ್ಯಕ್ತಪಡಿಸಲಾಗಿದೆ. ನಂದಿನಿ ಅಮುಲ್‌ ವಿವಾದ ಬಳಿಕ ಕೇರಳದಲ್ಲಿ ನಂದಿನಿಯನ್ನು ಕೇರಳ ಹಾಲು ಒಕ್ಕೂಟ ಬ್ಯಾನ್‌ ಮಾಡಿದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು ಟ್ವಿಟರ್‌ನಲ್ಲಿ ಕಂಡುಬಂದ ಕ್ಲೇಮ್‌ ಹೀಗಿದೆ. “ಓಲಾಟಗಾರರೆ ನಿಮ್ಮ ಸಾಧನೆಉನ್ನು...