ಭಾನುವಾರ, ಡಿಸೆಂಬರ್ 22, 2024
ಭಾನುವಾರ, ಡಿಸೆಂಬರ್ 22, 2024

Home 2024 ಜುಲೈ

Monthly Archives: ಜುಲೈ 2024

Weekly wrap: ಅಂಬಾನಿ ಮದುವೆಗೆ ಮುನ್ನ ಚಿನ್ನದ ಬಟ್ಟೆ ತೊಟ್ಟ ಫೋಟೋ, ಆಂಟಿಲಿಯಾ ಮೇಲೆ ವೀಡಿಯೋ ದೃಶ್ಯ, ವಾರದ ನೋಟ

ಈ ವಾರ ಅಂಬಾನಿ ಮದುವೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮಾಡಿದೆ. ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್ ವಿವಾಹದ ಕುರಿತು ಹೇಳಿಕೆಗಳು ಹರಿದಾಡಿದ್ದವು. ಅಂಬಾನಿ ಜೋಡಿ ಮದುವೆಗೆ ಮುನ್ನ ಚಿನ್ನದ ಬಟ್ಟೆ ತೊಟ್ಟು ಫೊಟೋ ತೆಗೆಸುಕೊಂಡಿದ್ದರು, ಅಂಬಾನಿ ಮದುವೆ ವೀಡಿಯೋಗಳನ್ನು ಅವರ ನಿವಾಸ ಆಂಟಿಲಿಯಾ ಮೇಲೆ ಪ್ರದರ್ಶಿಸಲಾಗಿದೆ, ಅಂಬಾನಿ ಮದುವೆಗೆ ಹೋಗದ್ದಕ್ಕೆ ನಟ ಸುದೀಪ್‌ ಸ್ಪಷ್ಟನೆ ಕೊಟ್ಟಿದ್ದಾರೆ ಎಂಬುದು ಪ್ರಮುಖವಾಗಿತ್ತು. ಇದರ ಬಗ್ಗೆ ಸತ್ಯಶೋಧನೆ...

Fact Check: ಐಸ್ ನೀರಿನಲ್ಲಿ ಕೈಗಳನ್ನು ಇಟ್ಟರೆ ತಕ್ಷಣವೇ ತಲೆನೋವು ನಿವಾರಣೆಯಾಗುತ್ತದೆಯೇ?

Claimಐಸ್ ನೀರಿನಲ್ಲಿ ಕೈಗಳನ್ನು ಇಟ್ಟರೆ ತಕ್ಷಣವೇ ತಲೆನೋವು ನಿವಾರಣೆಯಾಗುತ್ತದೆFactಐಸ್ ನೀರಿನಲ್ಲಿ ಕೈಗಳನ್ನು ಇಟ್ಟರೆ ತಕ್ಷಣವೇ ತಲೆನೋವು ನಿವಾರಣೆ ಎಲ್ಲರಿಗೂ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಬೇರೆ ಬೇರೆ ಕಾರಣಗಳಿಗೆ ಆಗುವ ತಲೆನೋವಿಗೆ ಇದನ್ನು ಅನ್ವಯಿಸುವುದು ಸಾಧ್ಯವಿಲ್ಲ ಐಸ್ ನೀರಿನಲ್ಲಿ ಕೈಗಳನ್ನು ಇಟ್ಟರೆ ತಕ್ಷಣವೇ ತಲೆನೋವು ನಿವಾರಣೆಯಾಗುತ್ತದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದರ...

Fact Check: ಅಂಬಾನಿ ಮನೆ ಆಂಟಿಲಿಯಾ ಮೇಲೆ ಮೂಡಿದ ಅನಂತ್ ಅಂಬಾನಿ ವಿವಾಹದ ದೃಶ್ಯ ಎಂದ ವೀಡಿಯೋ ನಿಜವಾದ್ದೇ?

Claim ಅಂಬಾನಿ ಮನೆ ಆಂಟಿಲಿಯಾ ಮೇಲೆ ಮೂಡಿದ ಅನಂತ್ ಅಂಬಾನಿ ವಿವಾಹದ ದೃಶ್ಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ ನಲ್ಲಿ ಉದಯವಾಣಿ ಮಾಡಿದ ಪೋಸ್ಟ್ ನಲ್ಲಿ ಅಂಬಾನಿ ನಿವಾಸ ಆಂಟಿಲಿಯಾ ರೀತಿ ಕಾಣುವ ಕಟ್ಟಡ ಒಂದರ ಮೇಲೆ ಅನಂತ್ ಅಂಬಾನಿ-ರಾಧಿಕಾ ಮರ್ಚಂಡ್ ಅವರ ವಿವಾಹದ ವೀಡಿಯೋವನ್ನು ಪ್ರದರ್ಶಿಸಿರುವುದು ಕಾಣುತ್ತದೆ. Also Read: ಅನಂತ್ ಅಂಬಾನಿ ಮದುವೆಗೆ ಹೋಗದ ಬಗ್ಗೆ ನಟ ಸುದೀಪ್‌ ಸ್ಪಷ್ಟನೆಯ ವೀಡಿಯೋ ಹಳೇದು...

Fact Check: ಅನಂತ್ ಅಂಬಾನಿ ಮದುವೆಗೆ ಹೋಗದ ಬಗ್ಗೆ ನಟ ಸುದೀಪ್‌ ಸ್ಪಷ್ಟನೆಯ ವೀಡಿಯೋ ಹಳೇದು

Claim ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಅವರ ಮದುವೆಗೆ ಹೋಗದ ಬಗ್ಗೆ ನಟ ಸುದೀಪ್‌ ಅವರು ಸ್ಪಷ್ಟನೆ ನೀಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇನ್‌ಸ್ಟಾ ಗ್ರಾಂ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ ಸುದೀಪ್‌ ಅವರಿಗೆ ಮಾಧ್ಯಮದ ವ್ಯಕ್ತಿಯೊಬ್ಬರು ಪ್ರಶ್ನಿಸುತ್ತಿರುವುದು ಮತ್ತು ಅದಕ್ಕೆ ಅವರು ಪ್ರತಿಕ್ರಿಯಿಸುವ ವೀಡಿಯೋವನ್ನು ಹಾಕಲಾಗಿದೆ. ಈ ವೀಡಿಯೋದಲ್ಲಿ, ಸುದೀಪ್ ಅವರು “ನನಗೂ ಆಹ್ವಾನ ಇತ್ತು ಆದರೆ ಸ್ವಲ್ಪ ಹುಷಾರಿಲ್ಲದೇ ಇದ್ದುದರಿಂದ ಭಾಗಿಯಾಗಿಲ್ಲ”...

Fact Check: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್

Claimಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಫೋಟೋFactಎಐ ನೆರವಿನಿಂದ ನೈಜ ಚಿತ್ರವನ್ನು ತಿರುಚಿ, ಸೋನಿಯಾ ಗಾಂಧಿ ಎಂಬಂತೆ ರೂಪಿಸಲಾಗಿದೆ ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅವರ ಯೌವನದ ಸಮಯದ ಚಿತ್ರ ಇದು ಎಂಬಂತೆ ಹೇಳಲಾಗುತ್ತಿದೆ. ಈ ಚಿತ್ರವನ್ನು ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದ್ದು, ಇದರ ಶೀರ್ಷಿಕೆಯಲ್ಲಿ "ಗುರುತಿಸುವ ವ್ಯಕ್ತಿಗೆ 8500 ಖಟಾ ಖಟ್ ಖಟಾ ಖಟ್ ಸಿಗುತ್ತದೆ. " ಎನ್ನಲಾಗಿದೆ. 2024...

Fact Check: ‘ಶಾಸ್ತ್ರಿ’ ಸಿನೆಮಾ ಟಿಕೆಟ್ ಪಡೆಯಲು ನೂಕುನುಗ್ಗಲು ಎಂದ ವೀಡಿಯೋ ನಿಜವೇ?

Claimನಟ ದರ್ಶನ್ ಅಭಿನಯದ 'ಶಾಸ್ತ್ರಿ' ಸಿನೆಮಾ ಟಿಕೆಟ್ ಪಡೆಯಲು ನೂಕುನುಗ್ಗಲು Fact'ಶಾಸ್ತ್ರಿ' ಸಿನೆಮಾ ಟಿಕೆಟ್ ಗೆ ಆದ ನೂಕುನುಗ್ಗಲು ಇದಲ್ಲ, ಗುಜರಾತಿನ ಭರೂಚ್ ನಲ್ಲಿರುವ ಹೋಟೆಲ್ ಒಂದರಲ್ಲಿ ಕಂಪೆನಿಯೊಂದರ ಉದ್ಯೋಗ ಸಂದರ್ಶನದ ವೇಳೆ ನೂಕುನುಗ್ಗಲು ಉಂಟಾಗಿ ರೈಲಿಂಗ್‌ ಗೆ ಹಾನಿಯಾದ ವೀಡಿಯೋ ಇದಾಗಿದೆ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅಭಿನಯದ ಸಿನೆಮಾ “ಶಾಸ್ತ್ರಿ” ಮರು ಬಿಡುಗಡೆ ಆಗಿದ್ದು, ಟಿಕೆಟ್ ತೆಗೆದುಕೊಳ್ಳಲು ನೂಕು...

Fact check: ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಮದುವೆಗೆ ಮುನ್ನ ಚಿನ್ನದ ಬಟ್ಟೆ ತೊಟ್ಟ ಫೋಟೋ ವೈರಲ್

Claim ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಮದುವೆಗೆ ಮುನ್ನ ಯುರೋಪ್ ನಲ್ಲಿ ಚಿನ್ನದ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಜೊತೆಗೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಿರುಚಿದ ಫೋಟೋ ಎಂದು ಕಂಡುಕೊಂಡಿದೆ. Also Read: ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಅಳವಡಿಸಲಾಗಿದೆಯೇ, ನಿಜಾಂಶ ಏನು? Fact ಮುಖ, ಕುತ್ತಿಗೆ ಮತ್ತು ಕೈಗಳನ್ನು ಬಟ್ಟೆಯೊಂದಿಗೆ ಹೋಲಿಸುವಾಗ...

Weekly wrap: ರೈಲಿನ ಶಿಳ್ಳೆಯಿಂದ ನಮಾಜ್ ಗೆ ಭಂಗ, ವಾರ್ಕರಿಗಳ ಮೇಲೆ ಮುಸ್ಲಿಮರ ಹಲ್ಲೆ, ವಾರದ ಕ್ಲೇಮ್ ನೋಟ

ರೈಲಿನ ಶಿಳ್ಳೆಯಿಂದ ನಮಾಜ್‌ಗೆ ಭಂಗ ಎಂಬ ಕಾರಣಕ್ಕೆ ಮುಸ್ಲಿಮರು ರೈಲು ನಿಲ್ದಾಣ ಪುಡಿಗಟ್ಟಿದರು, ಪಂಢರಪುರ ವಾರ್ಕರಿಗಳು ಭಜನೆ ಹೇಳಿದ್ದಕ್ಕೆ ಮುಸ್ಲಿಮರಿಂದ ಹಲ್ಲೆ ಎಂಬ ಎರಡು ಕೋಮು ಪ್ರಚೋದಿತ ಹೇಳಿಕೆಗಳು ಈವಾರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖವಾಗಿದ್ದವು. ಅವುಗಳ ಬಗ್ಗೆ ನ್ಯೂಸ್ ಚೆಕರ್ ಶೋಧ ನಡೆಸಿದ್ದು, ತಪ್ಪಾದ ಹೇಳಿಕೆಗಳು ಎಂದು ಕಂಡು ಬಂದಿವೆ. ಇದರೊಂದಿಗೆ ಸ್ವೀಡನ್‌ ನಲ್ಲಿ ರಸ್ತೆಯಲ್ಲಿ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಅಳವಡಿಸಲಾಗಿದೆ, ಏಲಕ್ಕಿ...

Fact Check: ಏಲಕ್ಕಿ ತಿಂದರೆ ವಿಷ ಪ್ರಭಾವ ಬೀರುವುದಿಲ್ಲ ಎನ್ನುವುದು ನಿಜವೇ?

Claimಊಟಕ್ಕೆ ವಿಷ ಹಾಕಿದ್ದಾರೆ ಎಂಬ ಸಂಶಯವಿದ್ದರೆ, ಆಹಾರ ಸೇವನೆ ಮೊದಲು ಏಲಕ್ಕಿ ತಿಂದರೆ ವಿಷಯ ಪ್ರಭಾವ ಆಗುವುದಿಲ್ಲFactಊಟಕ್ಕೆ ವಿಷ ಹಾಕಿದ್ದಾರೆ ಎಂಬ ಸಂಶಯವಿದ್ದರೆ, ಆಹಾರ ಸೇವನೆ ಮೊದಲು ಏಲಕ್ಕಿ ತಿಂದರೆ ವಿಷಯ ಪ್ರಭಾವ ಆಗುವುದಿಲ್ಲ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ, ವಿಷ ಸೇವನೆಯಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಊಟಕ್ಕೆ ವಿಷ ಬೆರೆಸಿದ್ದಾರೆ ಎಂಬ ಸಂಶಯವಿದ್ದರೆ, ಊಟಕ್ಕೆ ಮೊದಲು ಏಲಕ್ಕಿ ತಿಂದರೆ ವಿಷಯ ಪ್ರಭಾವ...

Fact Check: ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಅಳವಡಿಸಲಾಗಿದೆಯೇ, ನಿಜಾಂಶ ಏನು?

Claim ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್‌ ಅಳವಡಿಸಲಾಗಿದೆ ಎಂದು ಫೇಸ್‌ಬುಕ್‌ ನಲ್ಲಿ ಹೇಳಿಕೆಯೊಂದು ಹರಿದಾಡಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಹೇಳಿಕೆಯಲ್ಲಿ "ಗಾಡಿ ಓಡಿಸುವಾಗಲೇ ನಿಮ್ಮ ವಾಹನ ಚಾರ್ಜ್ ಆಗುತ್ತೆ, ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್‌ ಲೇನ್‌ ಅನ್ನು ಅಳವಡಿಸಲಾಗಿದೆ. ವಾಹನಗಳು ಇದರ ಚಲಿಸುವಾಗಲೇ ವಿದ್ಯುತ್‌ ಪಾಸ್‌ ಆಗಿ ಚಾರ್ಜ್ ಆಗುತ್ತೆ", ಎಂದಿದೆ. ಸ್ವೀಡನ್‌ನಲ್ಲಿ ವಾಹನ ಓಡಿಸುವಾಗಲೇ ಚಾರ್ಜ್ ಆಗುವ ತಂತ್ರಜ್ಞಾನ ಈಗಾಗಲೇ ಬಂದಿದೆ...