Monthly Archives: ಡಿಸೆಂಬರ್ 2024
Fact Check: ತಿರುಪತಿ ದೇಗುಲದ ಪುರೋಹಿತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಎಂದ ವೀಡಿಯೋ ಸತ್ಯವೇ?
Claimತಿರುಪತಿ ದೇಗುಲದ ಪುರೋಹಿತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ, ಅಪಾರ ಪ್ರಮಾಣದ ಜಿನ್ನಾಭರಣ ಪತ್ತೆFactತಿರುಪತಿ ದೇಗುಲದ ಪುರೋಹಿತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಪತ್ತೆಯಾದ ಚಿನ್ನಾಭರಣಗಳು ಇದಲ್ಲ, ಆಭರಣದ ಅಂಗಡಿಯೊಂದರಿಂದದ ದರೋಡೆಯಾದ ಆಭರಣಗಳನ್ನು ವಶಪಡಿಸಿಕೊಂಡ ನಂತರ ವೆಲ್ಲೂರು ಪೊಲೀಸರು ಪತ್ರಿಕಾಗೋಷ್ಠಿಯ ಸಂದರ್ಭದ ದೃಶ್ಯಗಳಾಗಿವೆ
ತಿರುಪತಿ ದೇಗುಲದ ಪುರೋಹಿತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ...
Weekly wrap: ಉತ್ತರ ಪ್ರದೇಶದ ಮಹಿಳೆಗೆ 24 ಮಕ್ಕಳು, ಬಾಂಗ್ಲಾದೇಶದ ಗ್ರಾಮಕ್ಕೆ ಜಿಹಾದಿಗಳ ಬೆಂಕಿ, ವಾರದ ನೋಟ
ಉತ್ತರ ಪ್ರದೇಶದ ಮಹಿಳೆಗೆ 24 ಮಕ್ಕಳು, ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ, ಕಬ್ಬಿನ ರಸವನ್ನು ಗೋಧಿ ಹಿಟ್ಟು ಮತ್ತು ಏಲಕ್ಕಿಯೊಂದಿಗೆ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ಹೆಚ್ಚಿಸಬಹುದು, ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದ ದೃಶ್ಯ ಎಂದು ಹಳೇ ಫೋಟೋ ಹಂಚಿಕೆ ಮಾಡಿದ್ದು ಈ ವಾರ ಹೈಲೈಟ್ ಆಗಿತ್ತು. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ ಇವುಗಳು ಸುಳ್ಳು ಹೇಳಿಕೆಗಳು ಎಂದು ಕಂಡುಬಂದಿವೆ.
ಉತ್ತರಪ್ರದೇಶದ ಮಹಿಳೆ...
Fact Check: ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದ ದೃಶ್ಯ ಎಂದು ಹಳೇ ಫೋಟೋ ಹಂಚಿಕೆ
Claim
ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ಪ್ರಸಾರದ ವೇಳೆ ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದ ದೃಶ್ಯ ಎಂದು ಹೇಳಲು ಫೋಟೋ ವೊಂದನ್ನು ಹಂಚಿಕೊಳ್ಳಲಾಗಿದೆ
ಸುವರ್ಣನ್ಯೂಸ್ ವೀಡಿಯೋದಲ್ಲಿ ನಾವು ಈ ಫೋಟೋವನ್ನು ಕಂಡುಕೊಂಡಿದ್ದೇವೆ. ಇದೇ ರೀತಿ ಅವರ ಸಾಮಾಜಿಕ ಮಾಧ್ಯಮದ ವಿವಿಧೆಡೆ ಇದೇ ಫೊಟೋವನ್ನು ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದಾಗ ತೆಗೆದ ಕೊನೆಯ ಫೋಟೋ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ. ಅಂತಹ ಪೋಸ್ಟ್ ಗಳನ್ನು ಇಲ್ಲಿಮತ್ತು...
Fact Check: ಕಬ್ಬಿನ ರಸವನ್ನು ಗೋಧಿ ಹಿಟ್ಟು ಮತ್ತು ಏಲಕ್ಕಿಯೊಂದಿಗೆ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ಹೆಚ್ಚಿಸಬಹುದೇ?
Claimಕಬ್ಬಿನ ರಸವನ್ನು ಗೋಧಿ ಹಿಟ್ಟು ಮತ್ತು ಏಲಕ್ಕಿಯೊಂದಿಗೆ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ಹೆಚ್ಚಿಸಬಹುದು Factಕಬ್ಬಿನ ರಸವನ್ನು ಗೋಧಿ ಹಿಟ್ಟು ಮತ್ತು ಏಲಕ್ಕಿಯೊಂದಿಗೆ ಕುಡಿಯುವುದು ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಸಾಬೀತಾದ ಪರಿಹಾರವಲ್ಲ. ಈ ಪದಾರ್ಥಗಳುಹೇಳಿಕೊಳ್ಳುವಂತೆ ಫಲವತ್ತತೆಯನ್ನು ಹೆಚ್ಚಿಸುವ ಗುಣಲಕ್ಷಣಗಳನ್ನು ಹೊಂದಿಲ್ಲ
ಕಬ್ಬಿನ ರಸವನ್ನು ಗೋಧಿ ಹಿಟ್ಟು ಮತ್ತು ಏಲಕ್ಕಿಯೊಂದಿಗೆ ಬೆರೆಸಿ ವಾರಕ್ಕೆ ಒಂದೆರಡು ಬಾರಿ ಕುಡಿಯುವುದರಿಂದ ವೀರ್ಯದ ಸಂಖ್ಯೆ ಹೆಚ್ಚಿಸಬಹುದು ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್...
Fact Check: ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು?
Claimಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆFactಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ ಎನ್ನುವುದು ನಿಜವಲ್ಲ, ಬೋಗ್ರಾ ಸದರ್‌ನ ಕ್ಷಿದ್ರಧಾಮ ಮಧ್ಯಪಾರ ಪ್ರದೇಶದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ
ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, "ಬಾಂಗ್ಲಾದೇಶ :- ಬೋಗ್ರಾ ಜಿಲ್ಲೆಯ ಉಪಗ್ರಾಮಾ ಯೂನಿಯನ್ ನಲ್ಲಿ ಜಿಹಾದಿಗಳು ಖಿದ್ರಾ ಗ್ರಾಮ...
Fact Check: ಉತ್ತರಪ್ರದೇಶದ ಮಹಿಳೆ 24 ಮಕ್ಕಳನ್ನು ಹೊಂದಿದ್ದಾಳೆ ಎಂಬ ವೀಡಿಯೋ ಹಿಂದಿನ ಸತ್ಯವೇನು?
Claimಉತ್ತರಪ್ರದೇಶದ ಮಹಿಳೆ 24 ಮಕ್ಕಳನ್ನು ಹೊಂದಿದ್ದಾಳೆFact ಉತ್ತರಪ್ರದೇಶದಲ್ಲಿ ಹಿಂದೂ ಮಹಿಳೆ 24 ಮಕ್ಕಳನ್ನು ಹೊಂದಿದ್ದಾಳೆ ಎನ್ನುವ ಸಂದರ್ಶನದ ವೀಡಿಯೋ ಸ್ಕ್ರಿಪ್ಟೆಡ್ ಆಗಿದ್ದು, ಇದು ಸುಳ್ಳಾಗಿದೆ
ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬಳು 24 ಮಕ್ಕಳನ್ನು ಹೊಂದಿದ್ದಾಳೆ ಎಂಬ ಆರೋಪ ಸುಳ್ಳು, ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ನಿಜವೆಂದು ಹಂಚಿಕೊಳ್ಳಲಾಗುತ್ತಿದೆ
ವಾಟ್ಸಾಪ್ ನಲ್ಲಿ ಕಂಡುಬಂದ ವೈರಲ್ ವೀಡಿಯೋದಲ್ಲಿ “ಇವರು 24 ಮಕ್ಕಳ ತಾಯಿ. ಉತ್ತರಪ್ರದೇಶದ ಒಂದು ಹಳ್ಳಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಶ್ರೀಮಂತಿಕೆ...
Weekly wrap: ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾ ಸೇನಾ ಮುಖ್ಯಸ್ಥ ಹೇಳಿಕೆ, ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆ, ವಾರದ ನೋಟ
ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿಕೆ, ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆ, ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾರನ್ನು ವ್ಯಕ್ತಿಯೊಬ್ಬ ನಿಂದಿಸಿದ್ದಾನೆ, ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ಹೇಳಿಕೆಗಳು ಈ ವಾರ ವೈರಲ್ ಆಗಿವೆ. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು,...
Fact Check: 17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆಯೇ?
Claim17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆFact17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರ ಹಾಕುವ ಬಗ್ಗೆ ಪ್ರಕ್ರಿಯೆ ಆರಂಭವಾಗಿದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಆಶ್ರಯ ಮನವಿ ತಿರಸ್ಕೃತಗೊಂಡವರು ಮತ್ತು ಕಾನೂನು ಬಾರಹಿರವಾಗಿ ಪ್ರವೇಶಿಸಿದ ವಲಸಿಗರನ್ನು ಹೊರಹಾಕುವ ಪ್ರಕ್ರಿಯೆಗೆ ಐರೋಪ್ಯ ಒಕ್ಕೂಟದ ದೇಶಗಳು ಮುಂದಾಗಿವೆ ಎಂದು ಕಂಡುಬಂದಿದೆ.
17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಓದ್ದೋಡಿಸುವ ಪ್ರಕ್ರಿಯೆ ಆರಂಭ ಎನ್ನುವ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಒಂದು...
Fact Check: ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ?
Claim
ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ನನ್ನ ಮಕ್ಕಳು ಹೊರ ದೇಶದಲ್ಲಿ ಓದುತ್ತಾರೆ ಎಂದು ರಾಹುಲ್ ಗಾಂಧಿ ಭಾಷಣವೊಂದರಲ್ಲಿ ಹೇಳಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
0.11 ಸೆಕೆಂಡ್ ಗಳ ವೈರಲ್ ವೀಡಿಯೋದಲ್ಲಿ "ಏನೂ ಆಗುವುದಿಲ್ಲ ನಾನು ಲಂಡನ್ ಗೆ ಹೋಗುತ್ತೇನೆ, ನನ್ನಮಕ್ಕಳು ಅಮೆರಿಕದಲ್ಲಿ ಓದುತ್ತಾರೆ, ನನಗೆ ಭಾರತದ ಬಗ್ಗೆ ಏನೂ ಆಗಬೇಕಾದ್ದಿಲ್ಲ. ನನ್ನ...
Fact Check: ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆಯೇ?
Claimಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆFactಮೋದಿ, ಅಮಿತ್ ಶಾ ರಾಜನಾಥ್ ಸಿಂಗ್ ಅವರನ್ನುದ್ದೇಶಿಸಿ ಎಚ್ಚರಿಕೆ ರೂಪದಲ್ಲಿ ಮಾತನಾಡಿದವರು ಬಾಂಗ್ಲಾ ದೇಶದ ಮಾಜಿ ಲೆಫ್ಟಿನೆಂಟ್ ಕರ್ನಲ್.ಮನೀಶ್ ದೆವಾನ್ ಅವರಾಗಿದ್ದಾರೆ. ಇವರು ಸೇನಾ ಮುಖ್ಯಸ್ಥರಲ್ಲ
ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಈ ಪೋಸ್ಟ್ ನಲ್ಲಿ,...