ಸೋಮವಾರ, ಮೇ 27, 2024
ಸೋಮವಾರ, ಮೇ 27, 2024

Home 2023 ಜನವರಿ

Monthly Archives: ಜನವರಿ 2023

ಫ್ರಾನ್ಸ್ ನಲ್ಲಿ ಹೊಸವರ್ಷ ಮುನ್ನಾದಿನ ಕಾರುಗಳಿಗೆ ಬೆಂಕಿ ಹಚ್ಚಿದ್ದು ಮುಸ್ಲಿಮರೇ?

ಫ್ರಾನ್ಸ್‌ನಲ್ಲಿ ಹೊಸ ವರ್ಷ ಮುನ್ನಾ ದಿನ ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈ ವಿದ್ಯಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕ್ಲೇಮಿನಲ್ಲಿ “ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್‌ನ ಸಾಂಪ್ರದಾಯಿಕ ‘ನಾಸ್ತಿಕರ ಕಾರುಗಳನ್ನು ಸುಡಲು ಪ್ರಾರಂಭಿಸುತ್ತಿದೆ ಕಳೆದ ವರ್ಷ, ಡಿಸೆಂಬರ್‌ 31ರ ರಾತ್ರಿ 1000+ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಶಾಂತಿದೂತರಿಗೆ ಫ್ರಾನ್ಸ್ ದೇಶದಲ್ಲಿ ಆಶ್ರಯ ನೀಡಿ ಷರಿಯಾ...

ಕರಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶವೂ ಇಲ್ಲ, ಇದು ಸತ್ಯವೇ?

Claim ಕರಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶವೂ ಇರುವುದಿಲ್ಲ, ಹಸಿ ಈರುಳ್ಳಿಯೇ ಉತ್ತಮ ಎನ್ನುವ ರೀತಿ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕ್ಲೇಮ್‌ ಹೀಗಿದೆ. “ನಿಮಗಿದು ಗೊತ್ತೇ? ಕರಿದ/ಫ್ರೈ ಮಾಡಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶಗಳೂ ಇರಲ್ಲ. ಇದು ಒಂದು ರೀತಿ ಮೈದಾ ತರಹ.” ಎಂದು ಹೇಳಲಾಗಿದೆ. ಇದನ್ನು ಇಲ್ಲಿ ನೋಡಬಹುದು. ಹಾಗಾದರೆ ಕರಿದ ಈರುಳ್ಳಿ ತಿಂದರೆ ಏನೂ ಪ್ರಯೋಜನವಿಲ್ಲವೇ? ಎಂಬುದರ ಕುರಿತ ಸತ್ಯ ಪರಿಶೀಲನೆಯನ್ನು...

ವೈರಲ್‌ ವೀಡಿಯೋದಲ್ಲಿ ದೇವಿ ಸರಸ್ವತಿ ಫೋಟೋ ಒದ್ದವನು ಮುಸ್ಲಿಂ ವ್ಯಕ್ತಿ ಅಲ್ಲ!

ವೈರಲ್‌ ವೀಡಿಯೋವೊಂದರಲ್ಲಿ ದೇವಿ ಸರಸ್ವತಿ ಫೊಟೋಕ್ಕೆ ವ್ಯಕ್ತಿಯೊಬ್ಬ ಒದೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹೀಗೆ ಫೊಟೋವನ್ನು ತುಳಿದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬಂತೆ ಪ್ರಚಾರವಾಗಿದೆ. ಈ ಕುರಿತ ಕ್ಲೇಮ್‌ ಹೀಗಿದೆ “ನಮ್ಮ ದೇವರು ಸರಸ್ವತಿಯನ್ನು ಕಾಲಿನಿಂದ ಒದ್ದ ಈ ಜಿಹಾದಿಯನ್ನು ಸುಮ್ಮನೆ ಬಿಡಬಾರದು. ತಮ್ಮ ಧರ್ಮದ ಬಗ್ಗೆ ಮಾತನಾಡಿದರೆ, “ಸರ್‌ ತನ್‌ ಸೇ ಜುದಾ” ಮಾಡುವ ಭಯೋತ್ಪಾದಕರು. ಆ ದೇವರೇ...

ಪ್ರಧಾನಿ ನರೇಂದ್ರ ಮೋದಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆಯೇ? ವೈರಲ್‌ ಕ್ಲೇಮ್‌ ಸುಳ್ಳು

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಮೋದಿಯವರ ನಿಧನದ ಬಳಿಕ ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎಂಬ ಫೋಟೋ ಒಂದು ಇದೀಗ ವೈರಲ್‌ ಆಗಿದೆ. ವಾಟ್ಸಾಪ್‌ ಮೂಲಕ ಈ ಕ್ಲೇಮ್‌ ಪಡೆದುಕೊಳ್ಳಲಾಗಿದ್ದು, ಅದರಲ್ಲಿ “ಲೋಕನಾಯಕ, ಅಜಾತಶತ್ರು, ಕಳಂಕ ರಹಿತ, ಅಪ್ಪಟ ಹಿಂದೂ ಮೋದೀ ಜೀ ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಕೇಶಮುಂಡನ ಮಾಡಿಕೊಂಡ ತಾಯಿಗೆ ತಕ್ಕ ಮಗ. ಈ ಆದರ್ಶ ಇಷ್ಟಕ್ಕೇ ಸೀಮಿತವಲ್ಲ.” ಎಂದು ಬರೆಯಲಾಗಿದೆ. ಇದೇ...

ಬಿಸಿ ಅನನಾಸು ನೀರು ಕ್ಯಾನ್ಸರನ್ನು ಗುಣಪಡಿಸುವುದಿಲ್ಲ, ವೈರಲ್‌ ಕ್ಲೇಮ್‌ ತಪ್ಪು

ಕ್ಯಾನ್ಸರ್‌ ಗುಣಪಡಿಸಲು ಬಿಸಿ ಅನನಾಸು ನೀರು ಕುಡಿಯಬೇಕು ಎಂಬ ಕ್ಲೇಮ್‌ ಒಂದು ವೈರಲ್‌ ಆಗುತ್ತಿದೆ. ಕ್ಯಾನ್ಸರ್‌ ಗುಣಪಡಿಸಲು ಸಂಶೋಧಕರು ನಿರಂತರ ಪ್ರಯತ್ನ ನಡೆಸುತ್ತಿರುವಂತೆ, ಬಿಸಿ ನೀರಿಗೆ ಅನನಾಸು ಸೇರಿಸಿ ಕುಡಿಯಬೇಕು ಎಂಬ ವೈರಲ್‌ ಮೆಸೇಜ್‌, ವಾಟ್ಸಾಪ್‌, ಫೇಸ್‌ಬುಕ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಆ ಕ್ಲೇಮ್ ಪ್ರಕಾರ, ಬಿಸಿ ನೀರಿಗೆ ಕೆಲವು ತುಂಡು ಅನನಾಸುಗಳನ್ನು ಹಾಕಿ ಕುಡಿಯಬೇಕು. ಇದರಿಂದ ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯ ದೇಹಕ್ಕೆ...