ಶುಕ್ರವಾರ, ನವೆಂಬರ್ 22, 2024
ಶುಕ್ರವಾರ, ನವೆಂಬರ್ 22, 2024

Home 2023 ಜೂನ್

Monthly Archives: ಜೂನ್ 2023

Fact Check: ರಾಹುಲ್‌ ಗಾಂಧಿ ‘ನಾನು ಮುಸ್ಲಿಂ’ ಎಂದು ಹೇಳಿದ್ದಾರೆನ್ನಲಾದ ತಿರುಚಿದ ಸುದ್ದಿಯ ಚಿತ್ರ ವೈರಲ್

Claim ನಾನು ಮುಸ್ಲಿಂ, ಪಾಕಿಸ್ಥಾನವನ್ನು ಬೆಂಬಲಿಸಬೇಕು ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಯ ಬ್ರೇಕಿಂಗ್‌ ನ್ಯೂಸ್‌ ವೈರಲ್Factರಾಹುಲ್‌ ಗಾಂಧಿಯವರ ಹೇಳಿಕೆಯ ಈ ಬ್ರೇಕಿಂಗ್‌ ನ್ಯೂಸ್‌ನ ಚಿತ್ರ ನಿಜವಾದ್ದಲ್ಲ. ಇದನ್ನು ತಿರುಚಲಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ನಾನು ಮುಸ್ಲಿಂ, ಪಾಕಿಸ್ಥಾನವನ್ನು ಬೆಂಬಲಿಸಬೇಕು ಎಂಬಂತೆ ಹೇಳಿಕೆ ನೀಡಿದ್ದಾರೆ ಎಂಬಂತೆ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾಹುಲ್‌ ಗಾಂಧಿಯವರು ಅಮೆರಿಕ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಇದು...

Weekly Wrap: ಕುಸ್ತಿಪಟುಗಳ ತಿರುಚಿದ ಫೋಟೋ ವೈರಲ್‌, ನಟ ಡ್ವೇನ್‌ ಜಾನ್ಸನ್‌ ಆರತಿ; ಈ ವಾರದ ಸುಳ್ಳು ಕ್ಲೇಮ್‌ಗಳ ಕುರಿತ ನೋಟ

ದೆಹಲಿ ಪೊಲೀಸರು ಬಂಧಿಸಿದಾಗ ಕುಸ್ತಿಪಟುಗಳಾದ ವಿನೇಶ್‌ ಫೋಗಟ್‌, ಸಂಗೀತಾ ಫೋಗಟ್ ತೆಗೆದ ಫೊಟೋ ವೈರಲ್‌, ಮೂಳೆಗಳಿರುವ ಕ್ಯಾಪ್ಸೂಲ್‌ ಮೂಲಕ ಜಿಹಾದ್, ನಟ ಡ್ವೇನ್‌ ಜಾನ್ಸನ್‌ ಹಿಂದೂ ರೀತಿ ಆರತಿ ಮಾಡುತ್ತಿದ್ದಾರೆ ಎನ್ನುವ ಕ್ಲೇಮ್ ಗಳು ಈ ವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ಸುದ್ದಿಯ ಸುತ್ತ ಹಲವು ಸುಳ್ಳು ಸುದ್ದಿಗಳು ಓಡಾಡಿದ್ದು, ಅವುಗಳಲ್ಲಿ ಬಂಧನ ಬಳಿಕ ಅವರು...

Fact Check: ನಟ ಡ್ವೇನ್ ಜಾನ್ಸನ್ ‘ಆರತಿ’ ಮಾಡುತ್ತಿರುವ ವೈರಲ್ ಫೋಟೋ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕರಾಮತ್ತು!

Claim ನಟ ಡ್ವೇನ್ ಜಾನ್ಸನ್ ಹಿಂದೂ ಉಡುಪನ್ನು ಧರಿಸಿ ಆರತಿಯನ್ನು ಮಾಡುತ್ತಿರುವ ದೃಶ್ಯ Factನಟ ಡ್ವೇನ್‌ ಜಾನ್ಸನ್‌ ಹಿಂದೂ ಉಡುಪು ಧರಿಸಿ ಆರತಿ ಮಾಡುತ್ತಿದ್ದಾರೆ ಎನ್ನಲಾದ ಈ ಫೋಟೊ ನಿಜವಲ್ಲ. ಇದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್ ಮೂಲಕ ಮಾಡಿದ್ದಾಗಿದೆ. ಖ್ಯಾತ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಹಿಂದೂ ಉಡುಪನ್ನು ಧರಿಸಿ ಆರತಿಯನ್ನು ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಕುರಿತ ಫೇಸ್‌ಬುಕ್‌ ಕ್ಲೇಮಿನಲ್ಲಿ “ಯಾವ ದುಡ್ಡಿನ...

Fact Check: ಜೋಳದ ರೊಟ್ಟಿ ತಿನ್ನುವುದರಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಮತ್ತು ಯಕೃತ್ತಿನ ಸಮಸ್ಯೆಗಳನ್ನು ತಡೆಯಬಹುದೇ?

Claimಜೋಳದ ರೊಟ್ಟಿ ತಿನ್ನುವುದರಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಮತ್ತು ಯಕೃತ್ತಿನ ಸಮಸ್ಯೆಗಳನ್ನು ತಡೆಯಬಹುದುFactಜೋಳದ ರೊಟ್ಟಿಯಿಂದ ಮಾತ್ರವೇ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ, ಯಕೃತ್ತಿನ ಸಮಸ್ಯೆ ತಡೆಯಬಹುದು ಎಂದು ಹೇಳುವಂತಿಲ್ಲ. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ, ಉತ್ತಮ ದೈಹಿಕ ಚಟುವಟಿಕೆಗಳೂ ಮುಖ್ಯ ಜೋಳದ ರೊಟ್ಟಿಯಿಂದ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿವೆ ಎನ್ನುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿರುವ ಈ...

Fact Check: ಮೊಳೆಗಳಿರುವ ಕ್ಯಾಪ್ಸೂಲ್‌ ಮೂಲಕ ಜಿಹಾದ್, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Claimಮೊಳೆಗಳಿರುವ ಕ್ಯಾಪ್ಸೂಲ್‌ಗಳ ಮೂಲಕ ಹೊಸ ಜಿಹಾದ್‌ ಶುರುವಾಗಿದೆFactಈ ವೀಡಿಯೋ ಭಾರತದ್ದಲ್ಲ. ವೈರಲ್‌ ವೀಡಿಯೋದಲ್ಲಿ ತೋರಿಸಲಾಗಿರುವ ಕ್ಯಾಪ್ಸೂಲ್‌ಗಳು ಪಾಕಿಸ್ಥಾನ ಮತ್ತು ರಷ್ಯಾದ್ದು ಕ್ಯಾಪ್ಸೂಲ್‌ಗಳಲ್ಲಿ ಮೊಳೆಗಳಿವೆ ಎಂಬ ವೈರಲ್‌ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ವೀಡಿಯೋದಲ್ಲಿ ಒಬ್ಬ ಔಷಧದ ಪ್ಯಾಕೆಟ್ ತೆರೆದು ಅನಂತರ ಕ್ಯಾಪ್ಸೂಲ್‌ ಹೊರತೆಗೆದು ಅದೊರಳಗೆ ಮೊಳೆ ಇರುವುದನ್ನು ತೋರಿಸುತ್ತಾನೆ. ಇನ್ನೊಂದು ಪ್ಯಾಕೆಟ್‌ ಕ್ಯಾಪ್ಸೂಲ್‌ನಲ್ಲೂ ಮೊಳೆಗಳಿರುವುದನ್ನು ತೋರಿಸಲಾಗುತ್ತದೆ. ವಾಟ್ಸಾಪ್‌ನಲ್ಲಿ ಹರಿದಾಡಿದ ಈ...