Home 2023
Yearly Archives: 2023
Fact check: ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಎನ್‌ಡಿಟಿವಿ ಸಮೀಕ್ಷೆ ಹೇಳಿದೆಯೇ, ವೈರಲ್ ಗ್ರಾಫಿಕ್‌ನ ಅಸಲಿಯತ್ತು ಏನು?
Fact ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಎನ್‌ಡಿಟಿವಿ ಸಮೀಕ್ಷೆ ಹೇಳಿದೆClaimಎನ್ ಡಿಟಿವಿ ಚುನಾವಣೆ ಸಮೀಕ್ಷೆ ಗ್ರಾಫಿಕ್ ನಕಲಿ. ಮೇ 10ರಂದು ಚುನಾವಣೋತ್ತರ ಫಲಿತಾಂಶ ಪ್ರಕಟಿಸುವುದಾಗಿ ಅದು ಹೇಳಿದೆ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಲಿದೆ ಎಂದು ತೋರಿಸುವ ಎನ್‌ಡಿಟಿವಿ ಸಮೀಕ್ಷೆಯ ಗ್ರಾಫಿಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಕರ್ನಾಟಕದ ಎಲ್ಲ 224 ಕ್ಷೇತ್ರಗಳಿಗೆ ಮೇ 10 ರಂದು ಮತದಾನ ನಡೆಯಲಿದ್ದು,...
Fact Check: ರಸ್ತೆಯಲ್ಲಿ ನಮಾಝ್ ಮಾಡುವಂತಿಲ್ಲ ಎಂದರೆ ಉದ್ಯಾನದಲ್ಲಿ ಯೋಗ ಮಾಡುವಂತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆಯೇ?
Claimರಸ್ತೆಗಳಲ್ಲಿ ನಮಾಜು ಮಾಡುವಂತಿಲ್ಲ ಎಂದರೆ, ಉದ್ಯಾನಗಳಲ್ಲಿ ಯೋಗ ಮಾಡುವಂತಿಲ್ಲ: ಪ್ರಿಯಾಂಕಾ ಗಾಂಧಿFactಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಇಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ
ಉದ್ಯಾನದಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತವಾಗಿರುವ ಸಂದರ್ಭದಲ್ಲೇ ಅವರು ಹೇಳಿದ್ದಾರೆ ಎನ್ನಲಾದ...
Fact check: ಅಮಿತ್ ಶಾ ಬಸವಣ್ಣರಿಗೆ ಅವಮಾನ ಮಾಡಿದ್ದಾರೆಯೇ? ವೈರಲ್ ಪೋಸ್ಟ್ ಹಿಂದಿನ ಸತ್ಯ ಏನು?
Claimಅಮಿತ್ ಶಾ ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ Factಅಮಿತ್ ಶಾ ಅವರು ಬಸವಣ್ಣ ಪ್ರತಿಮೆಗೆ ಹೂಮಾಲೆ ಹಾಕುವ ಯತ್ನದಲ್ಲಿ ಎಸೆದಿರುವುದು, ಅದು ಕೆಳಕ್ಕೆ ಬಿದ್ದ ಘಟನೆ 2018ರದ್ದು
ಅಮಿತ್ ಶಾ ಅವರು ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕರ್ನಾಟಕ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಹಲವು ವೀಡಿಯೋಗಳು, ಕ್ಲೇಮುಗಳು ಹರಿದಾಡುತ್ತಿದ್ದು, ಅದರಲ್ಲಿ ಅಮಿತ್ ಶಾ ಬಸವಣ್ಣ ಅವರಿಗೆ ಅವಮಾನ...
ಪ್ರಧಾನಿ ನರೇಂದ್ರ ಮೋದಿ ಚಹಾ ಕುಡಿಯುತ್ತಿರುವ ಈ ವೀಡಿಯೋ ಕರ್ನಾಟಕದ್ದಲ್ಲ, ವಾರಾಣಸಿಯದ್ದು!
Claim:ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಚಹಾ ಕುಡಿಯುತ್ತಿದ್ದಾರೆFact:ಈ ಹೇಳಿಕೆ ತಪ್ಪುದಾರಿಗೆಳೆಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೋ ವಾರಾಣಸಿಯದ್ದಾಗಿದ್ದು, ಒಂದು ವರ್ಷದಷ್ಟು ಹಳೆಯದು.
ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ಏರುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಪ್ರಧಾನಿ ಮೋದಿ ಚಹಾ ಅಂಗಡಿಯಲ್ಲಿ ಚಹಾ ಕುಡಿಯುತ್ತಿರುವ ದೃಶ್ಯ ಕಾಣಿಸುತ್ತದೆ. ಈ ವೀಡಿಯೋವನ್ನು ವ್ಯಾಪಕವಾಗಿ...
Fact check: ಕರ್ನಾಟಕ ಚುನಾವಣೆಗೆ ಮುನ್ನ ಭಯೋತ್ಪಾದಕರ ವಿರುದ್ಧದ ಕ್ರಮಕ್ಕೆ ಕಾಂಗ್ರೆಸ್ ವಿರೋಧ, ಸುಳ್ಳು ಹೇಳಿಕೆ ವೈರಲ್!
Claimಕರ್ನಾಟಕ ಚುನಾವಣೆಗೆ ಮುನ್ನ ಭಯೋತ್ಪಾದಕರ ವಿರುದ್ಧದ ಕ್ರಮಕ್ಕೆ ಕಾಂಗ್ರೆಸ್ ವಿರೋಧFactಕಾಂಗ್ರೆಸ್ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ವೈರಲ್ ಆಗಿರುವ ಗ್ರಾಫಿಕ್ ಪ್ಲೇಟ್ ನಕಲಿ ಎಂದು ಕಾಂಗ್ರೆಸ್ ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಹೇಳಿದ್ದಾರೆ
ಕರ್ನಾಟಕ ಚುನಾವಣೆಗೆ ಮುನ್ನ ಭಯೋತ್ಪಾದಕರ ವಿರುದ್ಧ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿ ಕಾಂಗ್ರೆಸ್ ಹೇಳಿಕೆ ನೀಡಿದೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕರ್ನಾಟಕದ...
Fact Check: ನರದೌರ್ಬಲ್ಯ ಇರುವವರು ಸಪೋಟ ತಿನ್ನುವುದು ಒಳ್ಳೆಯದೇ, ವಾಸ್ತವಾಂಶ ಏನು?
Claimನರದೌರ್ಬಲ್ಯ ಇರುವವರು ಸಪೋಟ ಬನ್ನಿ, ಇದು ಬಹಳ ಬೇಗ ಸಮಸ್ಯೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆFact ನರದೌರ್ಬಲ್ಯ ಸಮಸ್ಯೆ ಪರಿಹಾರಕ್ಕೆ ಸಪೋಟ ತಿನ್ನುವುದರಿಂದ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ
ನರದೌರ್ಬಲ್ಯಕ್ಕೆ ಸಪೋಟ ತಿನ್ನುವುದು ಉತ್ತಮ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಕಂಡುಬಂದ ಈ ಕ್ಲೇಮ್‌ನಲ್ಲಿ “ನರದೌರ್ಬಲ್ಯ ಇರುವವರು ಸಪೋಟ ಬನ್ನಿ, ಇದು ಬಹಳ ಬೇಗ ಸಮಸ್ಯೆ ನಿವಾರಣೆ...
Fact Check: ಕರ್ನಾಟಕದಲ್ಲಿ ಬಿಜೆಪಿ ಮತಕ್ಕಾಗಿ ಹಣ ಹಂಚಿದೆಯೇ? ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
Claimಕರ್ನಾಟಕದಲ್ಲಿ ಬಿಜೆಪಿ ಮತಕ್ಕಾಗಿ ಹಣ ಹಂಚಿದೆFactಈ ವೈರಲ್ ವೀಡಿಯೋ ತೆಲಂಗಾಣದ ಹುಜುರಾಬಾದ್ ಕ್ಷೇತ್ರದ್ದು ಮತ್ತು ಇದು 2021ರದ್ದು
ಮುಂಬರುವ ಕರ್ನಾಟಕ ಚುನಾವಣೆಗೆ ಮುಂಚಿತವಾಗಿ ಮತದಾರರಿಗೆ ಹಣವನ್ನು ವಿತರಿಸುತ್ತಿರುವುದನ್ನು ತೋರಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ವೀಡಿಯೋದಲ್ಲಿ ಮಹಿಳೆಯೊಬ್ಬರು ಆಡಳಿತಾರೂಢ ಬಿಜೆಪಿಯ ಚಿಹ್ನೆಯನ್ನು ಹೊಂದಿರುವ ಲಕೋಟೆಯನ್ನು ಹಿಡಿದುಕೊಂಡು ಅದರೊಳಗಿಂದ 2,000 ರೂ.ಗಳ ನೋಟುಗಳನ್ನು ಹೊರತೆಗೆದು ಎಣಿಸುವುದು ಕಂಡುಬಂದಿದೆ.
ಮೇ.10 ರಂದು ರಾಜ್ಯದಲ್ಲಿ...
Fact Check: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಬಿಬಿಸಿ ‘ಸುಳ್ಳು’ ಸಮೀಕ್ಷೆ ವೈರಲ್!
Claimಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಬಿಸಿ ಸಮೀಕ್ಷೆ Factಬಿಬಿಸಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳ ಮೂಲಕ ಪರಿಶೀಲನೆ ನಡೆಸಿದಾಗ, ಅಲ್ಲಿ ಅಂತಹ ಯಾವುದೇ ಸಮೀಕ್ಷೆಗಳು ಲಭ್ಯವಾಗಿಲ್ಲ. 2018ರಲ್ಲೂ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಬಿಬಿಸಿ ಹೆಸರಿನಲ್ಲಿ ಇಂತಹುದೇ ಸಮೀಕ್ಷೆ ವೈರಲ್ ಆಗಿತ್ತು.
ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಬಿಬಿಸಿ ನಡೆಸಿದ ಚುನಾವಣಾ ಪೂರ್ವ...
ಲವ್ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್ ವೀಡಿಯೋ ತಯಾರಕರಿಂದ ಲವ್ ಜಿಹಾದ್ ಆರೋಪ ನಿರಾಕರಣೆ
Claimಕೇರಳದಲ್ಲಿ ಲವ್ ಜಿಹಾದ್ ಉತ್ತೇಜಿಸಲು ವೀಡಿಯೋ ಮಾಡಲಾಗಿದೆFactವೈರಲ್ ಆಗಿರುವ ವೀಡಿಯೋವನ್ನು ವೀಡಿಯೊವನ್ನು ಸೂಫಿಯುಮ್ ಸುಜಾತಾಯುಮ್ ಚಿತ್ರದ ದೃಶ್ಯಗಳನ್ನು ಮರುಸೃಷ್ಟಿಸಲು ಮತ್ತು ಅದರ ಹಾಡುಗಳಿಗಾಗಿ ಮಾಡಲಾಗಿದೆ ಎಂದು ವೀಡಿಯೋ ತಯಾರಕರು ಹೇಳಿದ್ದಾರೆ
ಲವ್ ಜಿಹಾದ್ ಉತ್ತೇಜಿಸಲು ಕೇರಳದಲ್ಲಿ ವೀಡಿಯೋ ಮಾಡಲಾಗಿದೆ ಎಂಬ ಆರೋಪವೊಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ. ಈದ್-ಉಲ್-ಫಿತರ್ ಹಬ್ಬವನ್ನು ಮುಸ್ಲಿಂ ಸಮುದಾಯ ಆಚರಿಸಿದ ಸಂದರ್ಭದಲ್ಲಿ ಅಂತರ್ ಧರ್ಮೀಯ ದಂಪತಿಯನ್ನು ಚಿತ್ರಿಸುವ ವೀಡಿಯೋ ಒಂದು...
Fact Check: ಬಿಜೆಪಿ ವಿರುದ್ಧ ಜನಾಕ್ರೋಶ ಎಂದು ಟಿಆರ್‌ಎಸ್-ಬಿಜೆಪಿ ಗಲಾಟೆಯ ಹಳೆ ವೀಡಿಯೋ ವೈರಲ್
Claimಬಿಜೆಪಿ ವಿರುದ್ಧ ಜನಾಕ್ರೋಶ, ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶFactಬಿಜೆಪಿ ಚುನಾವಣೆ ಪ್ರಚಾರ ವಾಹನದ ಮೇಲೆ ದಾಳಿ ನಡೆಸುವ ಈ ವೀಡಿಯೋ, 2022ರಲ್ಲಿ ತೆಲಂಗಾಣದ ಮನುಗೂಡೆ ಎಂಬಲ್ಲಿ ಟಿಆರ್ ಎಸ್, ಬಿಜೆಪಿ ಕಾರ್ಯಕರ್ತನ ನಡುವಿನ ಗಲಾಟೆಯದ್ದು
ಬಿಜೆಪಿ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದು, ಜನ ಅಸಹ್ಯ ಪಡುತ್ತಿದ್ದಾರೆ ಎಂದು ಹೇಳುವ ವೀಡಿಯೋವೊಂದು ಸಾಮಾಜಿಕ...