ಸೋಮವಾರ, ಮೇ 20, 2024
ಸೋಮವಾರ, ಮೇ 20, 2024

Home 2024 ಮಾರ್ಚ್

Monthly Archives: ಮಾರ್ಚ್ 2024

Fact Check: ಇಂಡಿಯಾ ಮೈತ್ರಿಕೂಟದ ರಾಲಿಯಲ್ಲಿ ಜನ ಸಾಗರ ಎಂದು ಪಾಟ್ನಾದ ಹಳೆ ರಾಲಿಯ ಫೋಟೋ ವೈರಲ್

Claim ಇಂಡಿಯಾ ಮೈತ್ರಿಕೂಟದ ರಾಲಿಯಲ್ಲಿ ಜನಸಾಗರವೇ ಸೇರಿದೆ ಎಂದು ಸಾಮಾಜಿಕ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ. ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (ಇಂಡಿಯಾ) ಉನ್ನತ ನಾಯಕರು ಭಾನುವಾರ (ಮಾರ್ಚ್ 3) ಪಾಟ್ನಾದ ಗಾಂಧಿ ಮೈದಾನದಲ್ಲಿ ಜಂಟಿ ರಾಲಿಯನ್ನುದ್ದೇಶಿಸಿ ಮಾತನಾಡಿದರು. ನಾಯಕ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಈ ಕಾರ್ಯಕ್ರಮದ ನೇತೃತ್ವ ವಹಿಸಿತ್ತು. ಕಾಂಗ್ರೆಸ್ ನ ರಾಹುಲ್...

Weekly wrap: ರೈತ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ, ಮದ್ಯದ ಬಾಟಲಿಗಳು ಪತ್ತೆ, ವಾರದ ಕ್ಲೇಮ್ ನೋಟ

ರೈತ ಪ್ರತಿಭಟನೆ ಕುರಿತ ಸುಳ್ಳು ಹೇಳಿಕೆಗಳು ಈ ವಾರವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ಪ್ರತಿಭಟನಕಾರರು, ರೈತ ಪ್ರತಿಭಟನೆಯಲ್ಲಿ ಮದ್ಯದ ಬಾಟಲಿಗಳು ಸಿಕ್ಕಿವೆ ಎನ್ನುವುದು ಪ್ರಮುಖವಾಗಿದ್ದವು. ಇವುಗಳ ಹೊರತಾಗಿ ಕೋಮು ಬಣ್ಣದೊಂದಿಗೆ ಹೇಳಿಕೆಗಳು ಹರಿದಾಡಿವೆ. ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆಗೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆ, ಸೌದಿಯಲ್ಲಿ ಇಫ್ತಾರ್ ಗೆ ನಿಷೇಧ, ಉತ್ತರ ಪ್ರದೇಶದಲ್ಲಿ ಮದರಸಾ...

Fact Check: ಉತ್ತರ ಪ್ರದೇಶದ ಮದರಸಾ ಮೇಲೆ ನಡೆದ ಪೊಲೀಸ್ ದಾಳಿಯಲ್ಲಿ ಮೆಷಿನ್‌ ಗನ್‌ ಸಿಕ್ಕಿದೆಯೇ?

Claimಉತ್ತರ ಪ್ರದೇಶದ ಮದರಸಾ ಮೇಲೆ ನಡೆದ ಪೊಲೀಸ್ ದಾಳಿಯಲ್ಲಿ ಮೆಷಿನ್‌ ಗನ್‌ ಸಿಕ್ಕಿದೆFactಉತ್ತರಪ್ರದೇಶದಲ್ಲಿ ಮದರಸಾ ಮೇಲಿನ ದಾಳಿ 2019ರಲ್ಲಿ ನಡೆದಿದ್ದಾಗಿದ್ದು, ಈ ಕುರಿತ ವರದಿಗಳಲ್ಲಿ ಪಿಸ್ತೂಲುಗಳು, ಬುಲೆಟ್ ಗಳನ್ನು ವಶಪಡಿಸಿಕೊಂಡ ವಿಚಾರಗಳು ಇವೆಯೇ ವಿನಾ, ಮೆಷಿನ್‌ ಗನ್‌ ಪತ್ತೆಯಾಗಿರುವ, ಪಶಪಡಿಸಿಕೊಂಡ ವಿಚಾರ ಕಂಡುಬಂದಿಲ್ಲ ಉತ್ತರ ಪ್ರದೇಶದ ಮದರಸಾ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಮೆಷಿನ್‌ ಗನ್‌ ಸೇರಿದಂತೆ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ...

Fact Check: ಬಾಡಿಸಿದ ದೊಡ್ಡಪತ್ರೆ ಎಲೆಯನ್ನು ನೆತ್ತಿಯ ಮೇಲೆ ಇಡುವುದರಿಂದ ಮಕ್ಕಳಲ್ಲಿ ಜ್ವರ ಕಡಿಮೆಯಾಗುತ್ತದೆಯೇ?

Claimಬಾಡಿಸಿದ ದೊಡ್ಡಪತ್ರೆ ಎಲೆಯನ್ನು ನೆತ್ತಿಯ ಮೇಲೆ ಇಡುವುದರಿಂದ ಮಕ್ಕಳಲ್ಲಿ ಜ್ವರ ಕಡಿಮೆಯಾಗುತ್ತದೆFactಮಕ್ಕಳಿಗೆ ಜ್ವರ ಬಂದಾಗ ದೊಡ್ಡ ಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಡುವುದರಿಂದ ಜ್ವರ ಕಡಿಮೆಯಾಗುತ್ತದೆ ಎನ್ನುವುದು ತಪ್ಪಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಮಕ್ಕಳಲ್ಲಿ ಜ್ವರ ಬಂದಾಗ ದೊಡ್ಡಪತ್ರೆ ಎಲೆ ಪ್ರಯೋಜನಕಾರಿ ಇದನ್ನು ಬಾಡಿಸಿ ನೆತ್ತಿಯಲ್ಲಿ ಇಡುವುದರಿಂದ ಜ್ವರ ಕಡಿಮೆಯಾಗುತ್ತದೆ ಎಂಬ ಹೇಳಿಕೆಯುಳ್ಳ ಸಂದೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಫೇಸ್‌ಬುಕ್‌...