ಶುಕ್ರವಾರ, ನವೆಂಬರ್ 22, 2024
ಶುಕ್ರವಾರ, ನವೆಂಬರ್ 22, 2024

Home Search

Twitter - search results

If you're not happy with the results, please do another search
ನಿವೃತ್ತಿ ವಯಸ್ಸು, 62 ವರ್ಷ ಕೇಂದ್ರ ಸರ್ಕಾರ

Fact Check: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ನಿಜವೇ?

Claimಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ Factಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60-62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ಸುಳ್ಳು ಹೇಳಿಕೆ, ಸರ್ಕಾರ ಅಂತಹ ಯಾವುದೇ...
ಸಿದ್ಧಿವಿನಾಯಕ ದೇವಸ್ಥಾನ, ವಕ್ಫ್

Fact Check: ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಿದೆಯೇ? ವೈರಲ್ ಪೋಸ್ಟ್ ಗಳು ಸುಳ್ಳು

Claimಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಿದೆFactಮುಂಬೈನ ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನವನ್ನು ವಕ್ಫ್ ಮಂಡಳಿ ತನ್ನದೆಂದು ಹೇಳಿಕೊಂಡಿದೆ ಎಂಬ ಹೇಳಿಕೆ ಸುಳ್ಳು. ದೇವಾಲಯದ ಮೇಲೆ ಯಾರೂ ಹಕ್ಕು ಸಾಧಿಸಿಲ್ಲ...
ಓಂ ಬಿರ್ಲಾ ಮಗಳು, ಮುಸ್ಲಿಂ ವ್ಯಕ್ತಿ

Fact Check: ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರಾ? ಇಲ್ಲ, ವೈರಲ್ ಹೇಳಿಕೆ ಸುಳ್ಳು

Claimಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಬಿರ್ಲಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರೆFactಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಬಿರ್ಲಾ ಹಿಂದೂ ಸಿಂಧಿ ವ್ಯಾಪಾರಿ ಸಮುದಾಯದ ಅನೀಶ್‌ ರಜನಿ ಎಂಬವರನ್ನು ವಿವಾಹವಾಗಿದ್ದು...
ಹಾವೇರಿ ರೈತ ಆತ್ಮಹತ್ಯೆ

Fact Check: ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾದ್ದರಿಂದ ಹಾವೇರಿ ರೈತ ಆತ್ಮಹತ್ಯೆ? ಸತ್ಯ ಇಲ್ಲಿದೆ

Claimಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾದ್ದರಿಂದ ಹಾವೇರಿ ರೈತ ಆತ್ಮಹತ್ಯೆFactಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾದ್ದರಿಂದ ಹಾವೇರಿ ರೈತ ರುದ್ರಪ್ಪ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ. ಸಾಲದ ಕಾರಣದಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ...
ಹಿರಿಯ ನಾಗರಿಕರಿಗೆ ರೈಲ್ವೇ ರಿಯಾಯಿತಿ ಟಿಕೆಟ್

Fact Check: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು...

Claimಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆFactಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ತಪ್ಪು ಹೇಳಿಕೆ....
ಮೋದಿ, ಬ್ರಿಕ್ಸ್, ಗ್ರೂಪ್‌ ಫೋಟೋ,

Fact Check: ಬ್ರಿಕ್ಸ್ ಶೃಂಗಸಭೆಯಲ್ಲಿ ಗ್ರೂಪ್ ಫೋಟೋದಿಂದ ಪ್ರಧಾನಿ ಮೋದಿ ಔಟ್? ವೀಡಿಯೋ ಹಿಂದಿನ ಸತ್ಯ ಇಲ್ಲಿದೆ

Claimಇತ್ತೀಚಿನ ಬ್ರಿಕ್ಸ್ ಶೃಂಗಸಭೆಯಲ್ಲಿ ವಿಶ್ವ ನಾಯಕರ ಗ್ರೂಪ್ ಫೋಟೋದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರಗಿಡಲಾಗಿದೆ ಎಂದ ವೈರಲ್ ವೀಡಿಯೋ Factಪ್ರಧಾನಿಯವರು ಅದಾಗಲೇ ಭಾರತಕ್ಕೆ ತೆರಳಿದ್ದರು ಮತ್ತು ಅಕ್ಟೋಬರ್ 24, 2024 ರಂದು...

Fact Check: ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ: ಮಲ್ಲಿಕಾರ್ಜುನ ಖರ್ಗೆಯವರನ್ನು ಕೊಠಡಿ ಹೊರಗೆ ನಿಲ್ಲಿಸಿದರೇ, ಸತ್ಯ ಏನು?

Claimಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ ಖರ್ಗೆಯವರನ್ನು ಕೊಠಡಿ ಹೊರಗೆ ನಿಲ್ಲಿಸಿದರುFactವೈರಲ್‌ ವೀಡಿಯೋ ಕ್ಲಿಪ್‌ ಮಾಡಿದ್ದಾಗಿದೆ. ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಅಧ್ಯಕ್ಷರು ಅವರ ಪಕ್ಕದಲ್ಲಿಯೇ ಕುಳಿತಿರುವುದನ್ನು ಫೋಟೋಗಳು ಮತ್ತು...
ಜಿಹಾದಿ, ಮುಸ್ಲಿಂ, ವಿಮಾನ, ಹಿಂದೂ, ಥಳಿತ

Fact Check: ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಈ ವೀಡಿಯೋ ಹಿಂದಿನ...

Claimವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆFactವಿಮಾನವು ಬ್ಯಾಂಕಾಂಕ್ ನಿಂದ ಕೋಲ್ಕತಾಕ್ಕೆ ಹೊರಟಿದ್ದು, ಈ ವೇಳೆ ಸುರಕ್ಷತಾ ನಿಯಮ ಪಾಲನೆ ಕುರಿತಾಗಿ ಪ್ರಯಾಣಿಕರ ನಡುವಿನ ಜಗಳ ಇದಾಗಿದೆ, ವೈರಲ್ ವೀಡಿಯೋವನ್ನು...
weekly wrap

Weekly wrap: ಕೇಸರಿ ಬಟ್ಟೆ ಹೊದ್ದು ಮಲಗಿದ್ದಕ್ಕೆ ಮುಸ್ಲಿಮರಿಂದ ಹಲ್ಲೆ, ಶಾಪಿಂಗ್ ಮಾಲ್ ನಿಂದ ‘ಡಿಸ್ಕೌಂಟ್ ಜಿಹಾದ್’, ವಾರದ...

ಕೇಸರಿ ಬಟ್ಟೆ ಹೊದ್ದು ಮಲಗಿದ್ದಕ್ಕೆ ಮುಸ್ಲಿಮರಿಂದ ಹಲ್ಲೆ, ಕರ್ನಾಟಕದ ಶಾಪಿಂಗ್ ಮಾಲ್ ನಿಂದ ‘ಡಿಸ್ಕೌಂಟ್ ಜಿಹಾದ್’ ಎಂಬ ಕೋಮು ಹೇಳಿಕೆಗಳು ಈ ವಾರ ವೈರಲ್‌ ಆಗಿವೆ. ಇದರೊಂದಿಗೆ ಮಗುವಿನ ಕೈಯಿಂದ ಮೊಬೈಲ್‌ ತೆಗೆದಿದ್ದಕ್ಕಾಗಿ...
ಡಿಸ್ಕೌಂಟ್ ಜಿಹಾದ್‌

Fact Check: ಕರ್ನಾಟಕದ ಶಾಪಿಂಗ್ ಮಾಲ್ ‘ಡಿಸ್ಕೌಂಟ್ ಜಿಹಾದ್’ ಘೋಷಿಸಿದೆಯೇ? ವೈರಲ್ ಹೇಳಿಕೆ ಹಿಂದಿನ ಸತ್ಯ ಇಲ್ಲಿದೆ

Claimಹಿಂದೂ ಹುಡುಗಿಯರನ್ನು ತಮ್ಮೊಂದಿಗೆ ಕರೆತರುವ ಮುಸ್ಲಿಂ ಯುವಕರಿಗೆ ರಿಯಾಯಿತಿ ಘೋಷಿಸಿದ ಕರ್ನಾಟಕದ ಸಿಎಂಆರ್ ಶಾಪಿಂಗ್‌ ಮಾಲ್Factತೆಲಂಗಾಣದಲ್ಲಿ ಹಾಕಲಾಗಿದ್ದ 2019ರ ಸಿಎಂಆರ್ ಶಾಪಿಂಗ್‌ ಮಾಲ್‌ ನ ಹೋರ್ಡಿಂಗ್ ಫೋಟೋವನ್ನು ಕರ್ನಾಟಕದಲ್ಲಿ 'ಲವ್ ಜಿಹಾದ್' ಉತ್ತೇಜಿಸುವ...