ಸೋಮವಾರ, ಏಪ್ರಿಲ್ 29, 2024
ಸೋಮವಾರ, ಏಪ್ರಿಲ್ 29, 2024

Home 2023 ಫೆಬ್ರವರಿ

Monthly Archives: ಫೆಬ್ರವರಿ 2023

ಕರ್ನಾಟಕ ಚುನಾವಣೆ: ಜೆಡಿಎಸ್‌ ಗೆದ್ದರೆ, ಮತ್ತೆ ಹಳೆ ಟ್ರಾಫಿಕ್‌ ದಂಡ ದರ ಜಾರಿ ಎಂದು ಆಶ್ವಾಸನೆ ನೀಡಲಾಗಿದೆಯೇ?

ಟ್ರಾಫಿಕ್‌ ದಂಡದಿಂದ ಮುಕ್ತಿ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಹಳೆಯ ದರ ಜಾರಿಯಾಗಲಿದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ, "ಟ್ರಾಫಿಕ್‌ ಫೈನ್‌ನಿಂದ ಮುಕ್ತಿ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಟ್ರಾಫಿಕ್‌ ಫೈನ್‌ ಹಳೆಯ ದರ ಜಾರಿ, ಹೆಚ್ಚು ಟ್ರಾಫಿಕ್‌ ಫೈನ್‌ನಿಂದ ಪೊಲೀಸರ ಜೇಬು ತುಂಬುತ್ತಿದೆ ಹೊರತು ಸರ್ಕಾರದ ಖಜಾನೆಯಲ್ಲ” ಎಂದು ಹೇಳಲಾಗಿದೆ. ಜೆಡಿಎಸ್‌...

‘ಮಹದಾಯಿ ವಿವಾದ ಬಗೆಹರಿದಿದೆ’: ಅಮಿತ್‌ ಶಾ ಹೇಳಿಕೆ ಎಷ್ಟು ಸತ್ಯ?

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ, ಬೆಳಗಾವಿ ಜನಸೇವಕ ಸಮಾವೇಶದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಭಾಗವಹಿಸಿ ಅವರೊಂದು ಮಾಡಿದ ಭಾಷಣ, ಮತ್ತೆ ಮಹದಾಯಿ ವಿವಾದ ಭುಗಿಲೇಳುವಂತೆ ಮಾಡಿದೆ! ಜನವರಿ 28ರಂದು ಗೋವಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮಾತನಾಡುತ್ತ, ಅಮಿತ್ ಶಾ ಅವರು, “ಸ್ನೇಹಿತರೇ ಕರ್ನಾಟಕ ಮತ್ತು ಗೋವಾ ನಡುವಿನ ಹಳೆಯ ವಿವಾದವನ್ನು ಬಗೆಹರಿಸುವ ಮೂಲಕ ಕರ್ನಾಟಕಕ್ಕೆ ಮಹದಾಯಿ ನೀರನ್ನು ನೀಡುವ ಮೂಲಕ...

ರೋಸ್‌ಮೆರಿ ಎಲೆ ಆಘ್ರಾಣಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತಾ?

Claim ರೋಸ್‌ಮೆರಿ ಎಲೆಯನ್ನು ಆಘ್ರಾಣಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎನ್ನುವ ಕುರಿತ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್‌ ಹೀಗಿದೆ “ಅಧ್ಯಯನದ ಪ್ರಕಾರ, ರೋಸ್‌ಮೆರಿ ಗಿಡವನ್ನು ಮೂಸುವುದುರಿಂದ ನಿಮ್ಮ ಜ್ಞಾಪಕ ಶಕ್ತಿಯನ್ನು ಶೇಕಡ 75ರಷ್ಟು ಹೆಚ್ಚಿಸಬಹುದಾಗಿದೆ. ಪರೀಕ್ಷೆಗೂ ಮುನ್ನ ಈ ಗಿಡವನ್ನು ಮೂಸಿ” ಎಂದು ಬರೆಯಲಾಗಿದೆ. ಈ ಕ್ಲೇಮ್‌ ಸತ್ಯವೇ ಎಂಬುದರ ಬಗ್ಗೆ ನ್ಯೂಸ್‌ ಚೆಕರ್‌ ಪರಿಶೀಲನೆ ನಡೆಸಿದ್ದು ಇದು ತಪ್ಪು...

ಫ್ರಾನ್ಸ್ ನಿಂದ ಭಾರತಕ್ಕೆ ಕೇವಲ 6 ರಫೇಲ್‌ ಜೆಟ್‌ ಮಾತ್ರ ಬಂದಿದೆಯೇ, ಕ್ಲೇಮ್‌ ಹಿಂದಿನ ಸತ್ಯ ಏನು?

ಫ್ರಾನ್ಸ್ ನಿಂದ ಭಾರತಕ್ಕೆ ಕೇವಲ 6 ರಫೇಲ್‌ ಜೆಟ್ ಗಳು ಮಾತ್ರ ಬಂದಿವೆ ಎನ್ನುವ ಕುರಿತ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಟ್ವಿಟರ್‌ನಲ್ಲಿ ಪ್ರತಿಕ್ರಿಯೆಯೊಂದಕ್ಕೆ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರರಾಗಿರುವ ಲಾವಣ್ಯ ಬಲ್ಲಾಳ್‌ ಜೈನ್‌ ಅವರು ಈ ಟ್ವೀಟ್‌ ಮಾಡಿದ್ದಾರೆ. “ ಅಮಿತ್‌ ಅವರ ಎಲ್ಲ ಅಳು ಮತ್ತು ಕೂಗುಗಳ ನಡುವೆ, ನಾವು...

ಟರ್ಕಿ ಭೂಕಂಪಕ್ಕೂ ಮುನ್ನ ಪಕ್ಷಿಗಳು ಹಾರಿ ಹೋದ್ದನ್ನು ತೋರಿಸಿದ ಈ ವೈರಲ್‌ ವೀಡಿಯೋ ಸತ್ಯವೇ?

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೆ ಮುನ್ನ ಪಕ್ಷಿಗಳು ಹಾರಿ ಹೋಗಿದ್ದು, ಈ ಮೂಲಕ ಜನಸಾಮಾನ್ಯರಿಗೆ ಮುನ್ಸೂಚನೆ ನೀಡಿವೆ ಎಂದು ಹೇಳುವ ಕುರಿತ ವೈರಲ್‌ ವೀಡಿಯೋ ಇರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತ ಕ್ಲೇಮ್‌ ಒಂದರಲ್ಲಿ “ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೂ ಮುಂಚೆ ಪಕ್ಷಿಗಳು ಜನಸಾಮಾನ್ಯರಿಗೆ ನೀಡಿದ ಮುನ್ಸೂಚನೆ ಇದಾಗಿತ್ತು. ಅವುಗಳಿಗೆ ಅಷ್ಟಾದರೂ ನಿಯತ್ತಿದೆ ಆದ್ರೆ ನಮಗೆ ಬೇಸಿಗೆಯಲ್ಲಿ ಒಂದು...

2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದೆಯೇ? ವೈರಲ್‌ ಪೋಸ್ಟ್‌ ನಿಜವೇ?

2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಚುನಾವಣೆ ಆಯೋಗ ಘೋಷಣೆ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ವೇಳಾಪಟ್ಟಿಯೊಂದನ್ನು ಶೇರ್‌ ಮಾಡಲಾಗಿದೆ. ಈ ಕ್ಲೇಮಿನ ಪ್ರಕಾರ ಮಾರ್ಚ್ 27ರಿಂದ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಮೇ 12ರಂದು ಮತದಾನ ನಡೆದು ಮೇ 15ರಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣೆ ಪ್ರಕ್ರಿಯೆ ಕುರಿತ ಎಲ್ಲ ಅಂಶಗಳನ್ನು ದಿನಾಂಕದೊಂದಿಗೆ ಹಂಚಿಕೊಳ್ಳಲಾಗಿದೆ. ಈ ಕ್ಲೇಮ್‌...

2015ರಲ್ಲಿ ಬಿಬಿಸಿ ಪ್ರಕಟಿಸಿದ್ದ ಭಾರತದ ನಕಾಶೆ ಇತ್ತೀಚಿನದ್ದು ಎಂದು ವೈರಲ್‌!

ಬಿಬಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎನ್ನಲಾದ ಈ ಚಿತ್ರದಲ್ಲಿ ಜಮ್ಮು ಮತ್ತು ಕಾಶ್ಮೀರ ರಹಿತವಾಗಿ ಭಾರತವನ್ನು ತೋರಿಸಲಾಗಿದೆ. ಗುಜರಾತ್‌ ಗಲಭೆ ಕುರಿತ ಸಾಕ್ಷ್ಯಚಿತ್ರವನ್ನು ತಯಾರಿಸಿದ ಬಿಬಿಸಿ ಈಗ ಜಮ್ಮು ಮತ್ತು ಕಾಶ್ಮೀರ ರಹಿತವಾಗಿ ನಕಾಶೆಯನ್ನು ಪ್ರಕಟಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಬಿಬಿಸಿ ಸಾಕ್ಷ್ಯ ಚಿತ್ರ ವಿವಾದ ಭುಗಿಲೆದ್ದ ಬೆನ್ನಲ್ಲೇ,  ಬಿಬಿಸಿ ಪ್ರಕಟಿಸಿದೆ ಎನ್ನಲಾದ ಜಮ್ಮು ಮತ್ತು ಕಾಶ್ಮೀರ...

ಪರೀಕ್ಷೆಗೆ ಓದುವಾಗ ಡಾರ್ಕ್‌ ಚಾಕಲೆಟ್‌ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತಾ?

Claim ಪರೀಕ್ಷೆಗೆ ಓದುವಾಗ ಡಾರ್ಕ್‌ ಚಾಕಲೆಟ್‌ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್‌ ಹೀಗಿದೆ “ಪರೀಕ್ಷೆಗೆ ಓದುವಾಗ ಡಾರ್ಕ್ ಚಾಕಲೆಟ್‌ ತಿನ್ನುವುದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಮೆಮೊರಿ ಪವರ್‌ ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದಿದೆ. ಈ ಬಗ್ಗೆ ನ್ಯೂಸ್‌ಚೆಕರ್‌ ಸತ್ಯ ಪರಿಶೀಲನೆ ನಡೆಸಿದ್ದು ಇದೊಂದು ತಪ್ಪಾದ ಸಂದರ್ಭ ಎಂದು ಪತ್ತೆಹಚ್ಚಿದೆ. Fact Check/...

ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಪ್ರತಿಭಟನೆ?

ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಅದರ ಕಚೇರಿ ಎದುರು ಲಂಡನ್‌ನಲ್ಲಿ ತೀವ್ರ ಪ್ರತಿಭಟನೆ ನಡೆದಿದೆ ಎಂದು ವಿವಿಧ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತ ಕ್ಲೇಮ್‌ ಒಂದು ಹೀಗಿದೆ “ಬಿಬಿಸಿ ಮಾಡಿರುವ ಅನಾಚಾರದ ವಿರುದ್ಧ ಬ್ರಿಟಿಷ್‌ ಪ್ರಜೆಗಳು ರೊಚ್ಚಿಗೆದ್ದಿದ್ದಾರೆ. ಈಗ ಕಾಂಗ್ರೆಸ್‌ ನಾಯಕ “ಪಪ್ಪು” ಗಾಂಧಿ ರವರ ಇತ್ತೀಚಿನ ಇಂಗ್ಲೆಂಡ್‌ ಪ್ರವಾಸದ ಬಗ್ಗೆ ಸಂಶಯ...