Home 2023
Yearly Archives: 2023
Fact Check: ಉಪ್ಪಿನ ರಾಶಿಯಲ್ಲಿ ಮೃತದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎನ್ನುವುದು ಸತ್ಯವೇ?
Claim ನೀರಿನಲ್ಲಿ ಮುಳುಗಿ ವ್ಯಕ್ತಿ ಸತ್ತರೆ, ಬಳಿಕ ಉಪ್ಪಿನ ರಾಶಿಯಲ್ಲಿ ಮೃತದೇಹವನ್ನಿಟ್ಟರೆ ವ್ಯಕ್ತಿ ಜೀವಂತವಾಗುತ್ತಾನೆFact ಮುಳುಗಿ ಸತ್ತವರ ಮೃತದೇಹವನ್ನು ಉಪ್ಪಿನ ರಾಶಿಯಲ್ಲಿಟ್ಟರೆ ಮತ್ತೆ ವ್ಯಕ್ತಿ ಜೀವಂತವಾಗುತ್ತಾನೆ ಎನ್ನುವುದು ಸಂಪೂರ್ಣ ಸುಳ್ಳಾಗಿದೆ
ಉಪ್ಪಿನ ರಾಶಿಯಲ್ಲಿ ಮೃತ ದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರೆ ಮತ್ತು ಅವರ ದೇಹವು 3-4...
Fact Check: ಪ್ರಧಾನಿ ನರೇಂದ್ರ ಮೋದಿ ಚಿನ್ನದ ಪ್ರತಿಮೆ ಸೌದಿಯಲ್ಲಿ ಕೆತ್ತಲಾಗಿದೆ ಎನ್ನುವುದು ನಿಜವೇ?
Claimಪ್ರಧಾನಿ ನರೇಂದ್ರ ಮೋದಿ ಚಿನ್ನದ ಪ್ರತಿಮೆಯನ್ನು ಸೌದಿ ಅರೇಬಿಯಾದಲ್ಲಿ ಕೆತ್ತಲಾಗಿದೆFactಪ್ರಧಾನಿ ಮೋದಿಯವರ ಚಿನ್ನದ ಪ್ರತಿಮೆ ಸೌದಿಯಲ್ಲಿಡಲಾಗಿಲ್ಲ. ಇದನ್ನು ಸೂರತ್ ಆಭರಣ ವ್ಯಾಪಾರಿಯೊಬ್ಬರು 2022ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ 156 ಸ್ಥಾನದಲ್ಲಿ ಗೆದ್ದ ನಿಮಿತ್ತ ಕೆತ್ತಿಸಿದ್ದಾರೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆಯ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಸಾರ ಮಾಡುತ್ತಿದ್ದಾರೆ, ಇದು ಸೌದಿ ಅರೇಬಿಯಾದಲ್ಲಿ ಕೆತ್ತಿಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ನವದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ...
Weekly wrap: ಡ್ರಗ್ಸ್ ಸೇವಿಸಿದ ಯುವತಿಯ ಆಕ್ರಮಣಕಾರಿ ವರ್ತನೆ, ಮೆಡಿಕಲ್ ಕಾಲೇಜಿನಲ್ಲಿ ಚಲಿಸಿದ ಏಣಿ, ವಾರದ ಕ್ಲೇಮ್ ನೋಟ
ಡ್ರಗ್ಸ್ ಸೇವಿಸಿದ ಯುವತಿಯ ಆಕ್ರಮಣಕಾರಿ ವರ್ತನೆ, ಮೆಡಿಕಲ್ ಕಾಲೇಜಿನಲ್ಲಿ ಚಲಿಸಿದ ಏಣಿ, ಬೆಂಗಳೂರಲ್ಲಿ ಮಳೆನೀರಲ್ಲಿ ಜಾರಿದ ವಿಮಾನ, ಕಲ್ಲುಸಕ್ಕರೆ-ಕಾಮಕಸ್ತೂರಿ ಸೇರಿಸಿ ಕುಡಿದರೆ ಪೈಲ್ಸ್ ಗುಣಮುಖ ಎಂಬ ಕ್ಲೇಮ್ ಗಳು ಈವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ನ್ಯೂಸ್‌ಚೆಕರ್ ಇವುಗಳ ಸತ್ಯಶೋಧನೆ ನಡೆಸಿದ್ದು ಇವುಗಳು ಸುಳ್ಳು ಎಂದು ಕಂಡುಬಂದಿದೆ.
ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಮಂಗಳೂರಿನಲ್ಲಿ ಡ್ರಗ್ಸ್ ಸೇವಿಸಿದ್ದಾಳೆ ಎನ್ನಲಾದ...
ಸ್ವಾವಲಂಬಿ ಸಾರಥಿ ಯೋಜನೆ ವಿವಾದ; ನಿಜಾಂಶ ಏನು?
ಸ್ವಾವಲಂಬಿ ಸಾರಥಿ ಯೋಜನೆ ಕುರಿತ ವಿವಾದವೊಂದು ಈಗ ಭುಗಿಲೆದ್ದಿದೆ. ಕರ್ನಾಟದಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯ ಅನ್ವಯ, ಅವರಿಗೆ ಮಾತ್ರ ಸೀಮಿತವಾಗುವಂತೆ ವಾಹನಗಳನ್ನು ತೆಗೆಯಲು ಅನುಕೂಲ ಮಾಡಿಕೊಡುವ ಸಬ್ಸಿಡಿ ಯೋಜನೆಯೊಂದನ್ನು ಹೊರತಂದಿದೆ ಎಂಬುದು ಈ ಆರೋಪ.
ಈ ಕುರಿತು ಆಜ್‌ತಕ್ ಟಿವಿ ವಾಹನಿಯಲ್ಲಿ ಆಂಕರ್ ಸುಧೀರ್ ಚೌಧರಿ ಅಭಿಪ್ರಾಯವನ್ನು ಹೇಳಿದ್ದು, ಈ ಕುರಿತು...
Fact Check: ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜ ಸೇರಿಸಿ ಕುಡಿದರೆ ಪೈಲ್ಸ್ ಗುಣವಾಗುತ್ತಾ?
Claimಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜಗಳು ಸೇರಿಸಿ ಕುಡಿಯುವುದರಿಂದ ಪೈಲ್ಸ್ ಗುಣವಾಗುತ್ತದೆFactಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜಗಳನ್ನು ಸೇರಿಸಿ ಕುಡಿಯುವುದರಿಂದ ನಾರಿನಂಶ ಹೆಚ್ಚಿ ಇದು ಪೈಲ್ಸ್ ಕಡಿಮೆ ನೋವಿರುವಂತೆ ಮಾಡಬಹುದು. ಆದರೆ ಇದರಿಂದ ಪೈಲ್ಸ್ ಗುಣವಾಗುವುದಿಲ್ಲ
ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜಗಳು ಸೇರಿಸಿ ಕುಡಿಯುವುದರಿಂದ ಪೈಲ್ಸ್ (ಮೂಲವ್ಯಾಧಿ) ಗುಣವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಹರಿದಾಡಿದೆ.
ಫೇಸ್ ಬುಕ್‌ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ “ಕಲ್ಲುಸಕ್ಕರೆಯೊಂದಿಗೆ ಕಾಮಕಸ್ತೂರಿ...
Fact Check: ಬೆಂಗಳೂರಲ್ಲಿ ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ ಎಂದಿರುವುದು ನಿಜವೇ?
Claim ಬೆಂಗಳೂರಿನಲ್ಲಿ ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನFactವಿಮಾನ ಮಳೆ ನೀರಿನಿಂದಾಗಿ ಮಗುಚಿದ್ದಲ್ಲ, ಮುಂಭಾಗದ ಲ್ಯಾಂಡಿಂಗ್ ಗಿಯರ್ ಸಮಸ್ಯೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದ್ದು ಈ ವೇಳೆ ಬೆಂಕಿ ಅವಘಡ ತಪ್ಪಿಸಲು ಅಗ್ನಿನಿರೋಧಕ ಫೋಮ್ ಬಳಕೆ ಮಾಡಲಾಗಿದೆ
ಮಳೆ ನೀರಿನಲ್ಲಿ ಮಗುಚಿ ಬಿದ್ದ ವಿಮಾನ ಎಂದು ವೀಡಿಯೋವೊಂದು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಈ ರೀಲ್‌ನಲ್ಲಿ “ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ, ಬೆಂಗಳೂರು ಎಚ್‌ಎಎಲ್” ಎಂದು...
Fact Check: ಮೆಡಿಕಲ್ ಕಾಲೇಜಿನಲ್ಲಿ ಚಲಿಸಿದ ಏಣಿ, ಈ ವೀಡಿಯೋ ಹಿಂದಿನ ಸತ್ಯ ಏನು?
Claimಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ತಾನಾಗಿಯೇ ಚಲಿಸಿದ ಬಿದಿರಿನ ಏಣಿFactಬಿದಿರಿನ ಏಣಿ ತಾನಾಗಿಯೇ ಚಲಿಸಿದ್ದರ ಹಿಂದೆ ವೈಜ್ಞಾನಿಕ ಕಾರಣವಿದೆ. ಜೊತೆಗೆ ಇದು ಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ನಡೆದಿದೆ ಎಂಬುದು ಖಚಿತವಾಗಿಲ್ಲ
ಮೆಡಿಕಲ್ ಕಾಲೇಜಿನ ಪೋಸ್ಟ್ ಮಾರ್ಟಂ ವಿಭಾಗದಲ್ಲಿ ಚಲಿಸಿದ ಏಣಿ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ವಾಟ್ಸಾಪ್ ನಲ್ಲಿ ಕಂಡುಬಂದ...
Fact Check: ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
Claimಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ಡ್ರಗ್ಸ್ ಸೇವಿಸಿದ ಯುವತಿಯ ಅವಾಂತರFactಮಂಗಳೂರು ಪೊಲೀಸರ ಸ್ಪಷ್ಟನೆ ಪ್ರಕಾರ ಯುವತಿ ಮಾದಕ ವಸ್ತು ಸೇವಿಸಿದ ಬಗ್ಗೆ ಪರೀಕ್ಷೆಯಲ್ಲಿ ಸಾಬೀತಾಗಿಲ್ಲ ಮತ್ತು ಆಕೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ
ಡ್ರಗ್ಸ್ ಸೇವಿಸಿದ್ದಾಳೆ ಎನ್ನಲಾದ ಯುವತಿಯೊಬ್ಬಳು ಪೊಲೀಸರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಡ್ರಗ್ಸ್ ಸೇವಿಸಿದ ಯುವತಿಯ ಅವಾಂತರ....” ಎಂದಿದೆ.
Also Read: ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿ...
Weekly wrap: ಹಿಂದೂ ಐಎಎಸ್ ಅಧಿಕಾರಿ ನೇಮಕಕ್ಕೆ ವಿರೋಧ, ಕಿರುಕುಳ ನೀಡಿದ್ದಕ್ಕೆ ಥಳಿತ, ವಾರದ ಕ್ಲೇಮ್ ನೋಟ
ಕೇರಳದಲ್ಲಿ ಹಿಂದೂ ಐಎಸ್‌ಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ, ರಕ್ಷಾಬಂಧನ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಗುಜರಾತ್ ಪೊಲೀಸರ ಥಳಿತ ಎಂಬ ಕೋಮು ಬಣ್ಣದ ಕ್ಲೇಮ್ ಗಳು ಈವಾರದ ಕ್ಲೇಮ್‌ಗಳ ಹೈಲೈಟ್. ಇದರೊಂದಿಗೆ ರೆನಾಲ್ಡ್ ಪೆನ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ, ಬೆಂಗಳೂರು ವಿಧಾನಸೌಧ ಎದುರು ಬಸ್-ಕಾರು ಡಿಕ್ಕಿಯಾಗಿದೆ, ಹಗಲಿನಲ್ಲಿ ಹೆಚ್ಚು ನುದ್ರೆ ಮಾಡುವವರು ಶೀಘ್ರ ಖಿನ್ನತೆಗೆ ಒಳಗಾಗುತ್ತಾರೆ ಎಂಬ...
Fact Check: ಹಗಲಿನಲ್ಲಿ ಹೆಚ್ಚು ನಿದ್ರೆ ಮಾಡುವವರು ಶೀಘ್ರದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ ಎಂಬುದು ನಿಜವೇ?
Claimಹಗಲಿನಲ್ಲಿ ಹೆಚ್ಚು ನಿದ್ರೆ ಮಾಡುವವರು ಶೀಘ್ರದಲ್ಲಿ ಖಿನ್ನತೆಗೆ ಒಳಗಾಗುತ್ತಾರೆFactಹಗಲು ನಿದ್ರೆ ಮಾಡುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ಹಗಲು ನಿದ್ರೆಯೊಂದರಿಂದಲೇ ಖಿನ್ನತೆಗೆ ಒಳಗಾಗುತ್ತಾರೆ ಎನ್ನುವುದು ಭಾಗಶಃ ತಪ್ಪು
ಹಗಲಲ್ಲಿ ನಿದ್ರೆ ಮಾಡುವವರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ಹರಿದಾಡಿದೆ. ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯೊಂದರಲ್ಲಿ "ಹಗಲಿನಲ್ಲಿ ನಿದ್ರೆ ಮಾಡುವವರು ಶೀಘ್ರವೇ ಖಿನ್ನತೆಗೆ ಬಲಿಯಾಗುತ್ತಾರೆ" ಎಂದಿದೆ.
Also Read:...