ಬುಧವಾರ, ಡಿಸೆಂಬರ್ 25, 2024
ಬುಧವಾರ, ಡಿಸೆಂಬರ್ 25, 2024

Home 2023

Yearly Archives: 2023

Fact Check: ಪನೀರ್ ತಿನ್ನುವುದರಿಂದ ಚುರುಕುತನ ಹೆಚ್ಚುತ್ತದೆ ಎನ್ನುವುದು ನಿಜವೇ?

Claimಪನೀರ್‌ ತಿನ್ನುವುದರಿಂದ ಚುರುಕುತನ ಹೆಚ್ಚುತ್ತದೆ, ಮೂಳೆ-ಮಾಂಸ ಖಂಡ ಅಭಿವೃದ್ಧಿಯಾಗುತ್ತದೆFactಪನೀರ್‌ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನ ಇದೆ. ಆದರೆ ಇದೊಂದು ತಿನ್ನುವುದರಿಂದಲೇ ಪ್ರಯೋಜನವಾಗುತ್ತದೆ ಎಂದು ಹೇಳಲು ಸಾಧ್ಯವಾಗದು. ಪನೀರ್ ತಿನ್ನುವುದು ಚುರುಕುತನವನ್ನು ಸುಧಾರಿಸುತ್ತದೆ ಮತ್ತು ಮಧುಮೇಹಿಗಳಿಗೆ ಒಳ್ಳೆಯದು ಎಂಬುದು ನಿಜವೇ? ಹಕ್ಕು   ಪನೀರ್ ತಿನ್ನುವುದರಿಂದ ಮೂಳೆಗಳು ಮತ್ತು ಮಾಂಸ ಖಂಡ ಅಭಿವೃದ್ಧಿಯಾಗುತ್ತದೆ, ಚುರುಕುತನ ಹೆಚ್ಚುತ್ತದೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಫೇಸ್‌ಬುಕ್‌ನಲ್ಲಿ...

Fact Check: ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆಯೇ, ಸತ್ಯವೇನು?

Claimಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆFactವೈರಲ್ ಆಗಿರುವ ವೀಡಿಯೋ ರೊಹಿಂಗ್ಯಾಗಳದ್ದಲ್ಲ, ಅದು ಇರಾನಿನ ಅಲೆಮಾರಿಗಳ ಕುರಿತ ವೀಡಿಯೋ ಆಗಿದೆ ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಿದ್ದು, ಇದರಿಂದಲೇ ರೊಹಿಂಗ್ಯಾಗಳು ಭಾರತವನ್ನು ಪ್ರವೇಶಿಸುತ್ತಿದ್ದಾರೆ ಎಂಬರ್ಥದಲ್ಲಿ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ಕಳ್ಳದಾರಿ ಮಾಡಿಕೊಂಡಿರುವ ಈ ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಾರತಕ್ಕೆ ಹೇಗೆ ಬರುತ್ತಾರೆ ನೋಡಿ, ಮ್ಯಾನ್ಮಾರ್‌ನಿಂದ...

Fact Check: ಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ₹100 ಪಡೆಯುತ್ತಿದ್ದರು ಎನ್ನುವುದು ನಿಜವೇ?

Claimಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ತಿಂಗಳಿಗೆ ₹100 ಪಡೆಯುತ್ತಿದ್ದರುFact1930ರ ಹೊತ್ತಿನಲ್ಲಿ ಗಾಂಧಿ ಜೈಲಿನಲ್ಲಿದ್ದ ವೇಳೆ ಖೈದಿಗಳ ಖರ್ಚಿಗಾಗಿ ಬ್ರಿಟಿಷ್ ಸರ್ಕಾರ ಹಣ ಕೊಡುತ್ತಿದ್ದು ಗಾಂಧಿ ಅವರಿಗೆ ₹100 ಕೊಡಲು ಉದ್ದೇಶಿಸಿತ್ತು. ಆದರೆ ಅವರು ಅದನ್ನು ನಿರಾಕರಿಸಿದ್ದರು ಮೋಹನದಾಸ್ ಕರಮ್ ಚಂದ್ ಗಾಂಧಿಯವರು ವೈಯಕ್ತಿಕ ಖರ್ಚಿಗೆಂದು ಬ್ರಿಟಿಷರಿಂದ ತಿಂಗಳಿಗೆ ₹100 ಪಡೆಯುತ್ತಿದ್ದರು ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು...

Fact Check: ಮುಸ್ಲಿಮರ ಅಂಗಡಿಯಲ್ಲಿ ಬಿರಿಯಾನಿ ತಯಾರಿಸಲು ಚರಂಡಿ ನೀರು ಬಳಸಲಾಗಿತ್ತೇ ಸತ್ಯ ಏನು?

Claimಹರಿಯಾಣದ ಪಿಂಜೋರ್ ನ ಮುಸ್ಲಿಮರ ಬಿರಿಯಾನಿ ಅಂಗಡಿಯಲ್ಲಿ ಚರಂಡಿ ನೀರಿನಲ್ಲಿ ಆಹಾರ ತಯಾರಿಸಲಾಗುತ್ತದೆFactಅಂಗಡಿಯವರು ಚರಂಡಿ ನೀರನ್ನು ರಸ್ತೆ ಬದಿಗೆ ಬಿಡುತ್ತಿರುವುದು ಕಂಡುಬಂದಿದೆ ಮತ್ತು ಚರಂಡಿ ನೀರಿನಲ್ಲಿ ಆಹಾರ ತಯಾರಿಸಲಾಗುತ್ತಿದೆ ಎನ್ನುವುದು ಸುಳ್ಳಾಗಿದೆ ಹರಿಯಾಣದ ಪಿಂಜೋರ್ ನ ಬಿರಿಯಾನಿ ಅಂಗಡಿಯಲ್ಲಿ ಚರಂಡಿ ನೀರಿನಲ್ಲಿ ಆಹಾರ ತಯಾರಿಸಲಾಗುತ್ತದೆ ಎಂದು ವೀಡಿಯೋ ಒಂದು ವೈರಲ್‌ ಆಗಿದೆ. ಇದರ ಗಲಾಟೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಹಂಚಿಕೊಂಡಿದ್ದಾರೆ....

Fact Check: ಹೃದಯಾಘಾತ ತಡೆಗೆ ಶುಂಠಿ-ಬೆಳ್ಳುಳ್ಳಿ-ವೀಳ್ಯದೆಲೆ ಜಜ್ಜಿ ಮಿಶ್ರ ಮಾಡಿ ತಿನ್ನುವುದು ಪ್ರಯೋಜನಕಾರಿಯೇ?

Claimಹೃದಯಾಘಾತ ತಡೆಗೆ ಶುಂಠಿ-ಬೆಳ್ಳುಳ್ಳಿ-ವೀಳ್ಯದೆಲೆ ಜಜ್ಜಿ ಮಿಶ್ರ ಮಾಡಿ ತಿನ್ನುವುದು ಪ್ರಯೋಜನಕಾರಿFactಶುಂಠಿ, ಬೆಳ್ಳುಳ್ಳಿ, ವೀಳ್ಯದೆಲೆಯಿಂದ ಕೆಲವು ಆರೋಗ್ಯ ಪ್ರಯೋಜನ ಇರಬಹುದು, ಆದರೆ ಹೃದಯಾಘಾತದಂತಹ ಸಮಸ್ಯೆಗೆ ಇದು ಪರಿಹಾರವಾಗುವುದಿಲ್ಲ, ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳೂ ಇಲ್ಲ ಶುಂಠಿ, ಬೆಳ್ಳುಳ್ಳಿ, ವೀಳ್ಯದೆಲೆಯನ್ನು ಜಜ್ಜಿ ಮಿಶ್ರಮಾಡಿ ತಿನ್ನುವುದರಿಂದ ಹೃದಯಾಘಾತ ತಡೆಯಬಹುದು ಎಂಬಂತೆ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ಸತ್ಯಶೋಧನೆಗೆ ನ್ಯೂಸ್ ಚೆಕರ್‌ ಟಿಪ್‌ ಲೈನ್‌...

Fact Check: ಸ್ವಾತಂತ್ರ್ಯೋತ್ಸವದ ದಿನ ರಾಷ್ಟ್ರಗೀತೆ ತಪ್ಪಾಗಿ ಹಾಡುತ್ತಿರುವ ವೀಡಿಯೋ ವೈರಲ್‌, ಸತ್ಯವೇನು?

Claim ಸ್ವಾತಂತ್ರ್ಯೋತ್ಸವದ ದಿನದಂದು ಧ್ವಜಾರೋಹಣ ಬಳಿಕ ಅತಿಥಿಯೊಬ್ಬರು ತಪ್ಪಾಗಿ ರಾಷ್ಟ್ರಗೀತೆ ಹಾಡುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಬೆನ್ನಲ್ಲೇ ವಾಟ್ಸಾಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ವೈರಲ್‌ ಆಗಿದೆ. ಈ ವೀಡಿಯೋದ ಸತ್ಯಶೋಧನೆ ಮಾಡುವಂತೆ ಬಳಕೆದಾರೊಬ್ಬರು ನ್ಯೂಸ್‌ಚೆಕರ್‌ ವಾಟ್ಸಾಪ್‌ ಟಿಪ್‌ಲೈನ್‌ಗೆ ದೂರು ನೀಡಿದ್ದು ಅದನ್ನು ನಾವು ಸ್ವೀಕರಿಸಿದ್ದೇವೆ. Also Read:...

Fact Check: ಸರ್ಕಾರದ ವಿರುದ್ಧ ಬೀದಿಗಿಳಿಯಲು ಸಿಜೆಐ ಚಂದ್ರಚೂಡ್ ನಾಗರಿಕರನ್ನು ಒತ್ತಾಯಿಸಿದ್ದಾರಾ?

Claimಸರ್ಕಾರದ ವಿರುದ್ಧ ಬೀದಿಗಿಳಿಯಲು ಸಿಜೆಐ ಚಂದ್ರಚೂಡ್‌ ನಾಗರಿಕರನ್ನು ಒತ್ತಾಯಿಸಿದ್ದಾರೆFactಮುಖ್ಯ ನ್ಯಾಯಮೂರ್ತಿಯವರು ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ ಸುಪ್ರೀಂ ಕೋರ್ಟ್‌ ನ ಮುಖ್ಯನ್ಯಾಯಮೂರ್ತಿ(ಸಿಜೆಐ) ಡಿ.ವೈ. ಚಂದ್ರಚೂಡ್‌ ಅವರು ಭಾರತೀಯ ನಾಗರಿಕರು ಬೀದಿಗಿಳಿವಂತೆ ಕರೆ ನೀಡಿದ್ದಾರೆ ಎಂಬ ಸಂದೇಶವು ವೈರಲ್‌ ಆಗಿದೆ. ವಾಟ್ಸಾಪ್‌ ನಲ್ಲಿ ಕಂಡುಬಂದ ಈ ಸಂದೇಶದಲ್ಲಿ, ಸರ್ವಾಧಿಕಾರಿ ಸರ್ಕಾರವನ್ನು ಪ್ರಶ್ನಿಸಿ, ಜನರ ಹಕ್ಕುಗಳ ಬಗ್ಗೆ ಭಾರತೀಯ ನಾಗರಿಕರು...

Weekly wrap: ಎಕ್ಸ್‌ಪ್ರೆಸ್‌ ವೇಯಲ್ಲಿ ರಾತ್ರಿ ಸಂಚಾರ ಅಪಾಯ, ರೇಷ್ಮೆ ಮಾರುಕಟ್ಟೆಯಲ್ಲಿ ದೌರ್ಜನ್ಯ, ವಾರದ ಕ್ಲೇಮ್‌ಗಳ ನೋಟ

ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳು, ಈ ವಾರದ ಟಾಪ್‌ ಕ್ಲೇಮ್ ಗಳಲ್ಲಿ ಸ್ಥಾನ ಪಡೆದಿವೆ.  ಇದರಲ್ಲಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ರಾತ್ರಿ ಸಂಚಾರ ಅಪಾಯ, ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ, ಮಹಿಳೆಯರ ಉಚಿತ ಬಸ್‌ ಪ್ರಯಾಣ ಬಂದ್‌ ಮಾಡಲು ಹೈಕೋರ್ಟ್‌ ಆದೇಶ ಎಂಬ ವಿಚಾರಗಳು ಪ್ರಮುಖವಾಗಿದ್ದವು. ಇದು ಹೊರತಾಗಿ ಹೌರಾ ಸೇತುವೆಯಲ್ಲಿ ವಿರೂಪಗೊಳಿಸಿದ ತ್ರಿವರ್ಣ ಧ್ವಜ ಹಾರಾಟ, ಎಂಟಿ ಆರ್‌...

Fact Check: ಹಿಂದೂ ಧರ್ಮದ ಮೇಲಿನ ಗೌರವಕ್ಕೆ ಅಮೆರಿಕದ ಹೊಸ ಕಾರಿಗೆ ‘ರಾಮ್’ ಹೆಸರಿಡಲಾಗಿದೆಯೇ?

Claim ಹಿಂದೂ ಧರ್ಮದ ಮೇಲಿನ ಗೌರವಕ್ಕೆ ಅಮೆರಿಕದ ಹೊಸ ಕಾರಿಗೆ 'ರಾಮ್‌' ಹೆಸರಿಡಲಾಗಿದೆ ಎಂಬಂತೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಈ ಹೇಳಿಕೆಯಲ್ಲಿ “ಅಮೆರಿಕಾದಲ್ಲಿ ಹೊಸದಾಗಿ ಲಾಂಚ್‌ ಆಗಿರುವ ಕಾರಿನ ಹೆಸರು “ರಾಮ್‌” ಇಡೀ ವಿಶ್ವವೇ ಸನಾತನ ಧರ್ಮವನ್ನು ಗೌರವಿಸುವ ಕಾಲ ಬಂದಿದೆ ಜೈ ಶ್ರೀರಾಮ್” ಎಂದಿದೆ. Also Read: ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ, ವೀಡಿಯೋ ನಿಜವೇ? ಈ...

Fact Check: ಈರುಳ್ಳಿ ರಸ ಮತ್ತು ಜೇನುತುಪ್ಪ ಮಿಶ್ರ ಮಾಡಿ ತಿಂದರೆ ಮೂಲವ್ಯಾಧಿ ಗುಣವಾಗುತ್ತದೆಯೇ?

Claimಈರುಳ್ಳಿ ರಸ ಮತ್ತು ಜೇನುತುಪ್ಪ ಮಿಶ್ರ ಮಾಡಿ ತಿಂದರೆ ಮೂಲವ್ಯಾಧಿ ಗುಣವಾಗುತ್ತದೆFactಈರುಳ್ಳಿ ರಸ ಮತ್ತು ಜೇನುತುಪ್ಪ ಮಿಶ್ರ ಮಾಡಿ ತಿಂದರೆ ಮೂಲವ್ಯಾಧಿ ಗುಣವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಈರುಳ್ಳಿ ರಸ ಮತ್ತು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ತಿಂದರೆ ಪೈಲ್ಸ್‌ ಗುಣವಾಗುತ್ತದೆ ಎಂಬ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.   ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ನಲ್ಲಿ, ಈರುಳ್ಳಿ ರಸದೊಂದಿಗೆ ಜೇನುತುಪ್ಪ...