ಸೋಮವಾರ, ಡಿಸೆಂಬರ್ 23, 2024
ಸೋಮವಾರ, ಡಿಸೆಂಬರ್ 23, 2024

Home 2023

Yearly Archives: 2023

Fact Check: ಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆಯೇ?

Claim ಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆFactಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಲಭ್ಯವಿಲ್ಲ ಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆ ಎಂಬ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈ ಕುರಿತ ಕ್ಲೇಮ್‌ ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದಿದ್ದು, “ಕಿವಿ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ತೊಂದರೆಗಳನ್ನು ಕಡಿಮೆ ಮಾಡಬಹುದು ಮತ್ತು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು” ಎಂದು...

Fact Check: ನೊಬೆಲ್‌ ಶಾಂತಿ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಸ್ಪರ್ಧಿಯೇ, ಕ್ಲೇಮ್‌ ಹಿಂದಿನ ಸತ್ಯ ಸಂಗತಿ ಗೊತ್ತೇ?

Claimನೊಬೆಲ್‌ ಶಾಂತಿ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಸ್ಪರ್ಧಿFactನೊಬೆಲ್‌ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಅವರು ದೊಡ್ಡ ಸ್ಪರ್ಧಿ ಎಂದು ನೊಬೆಲ್‌ ಪ್ರಶಸ್ತಿ ಸಮತಿಯ ಉಪನಾಯಕ ಆಸ್ಲೆ ತೋಜೆ ಅವರು ಹೇಳಿದ್ದಾರೆ ಎನ್ನುವ ಕ್ಲೇಮ್‌ ತಪ್ಪಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೊಬೆಲ್‌ ಶಾಂತಿ ಪ್ರಶಸ್ತಿಗೆ ದೊಡ್ಡ ಸ್ಪರ್ಧಿಯಾಗಿದ್ದಾರೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿದೆ. ಈ ಕುರಿತ ಟ್ವಿಟರ್‌ ಕ್ಲೇಮ್‌ನಲ್ಲಿ...

Fact Check: ಮಂಗಳೂರಿನ ವಿವಾದಿತ ಮಳಲಿ ಮಸೀದಿಯಲ್ಲಿ ಹಿಂದೂ ಕಾರ್ಯಕರ್ತರಿಂದ ಹೋಮ, ವೈರಲ್‌ ಕ್ಲೇಮಿನ ಹಿಂದಿನ ಸತ್ಯ ಏನು?

Claimಮಂಗಳೂರಿನ ವಿವಾದಿತ ಮಳಲಿ ಮಸೀದಿಯಲ್ಲಿ ಹಿಂದೂ ಕಾರ್ಯಕರ್ತರಿಂದ ಹೋಮ, ಧಾರ್ಮಿಕ ಕಾರ್ಯಕ್ರಮ Factಮಳಲಿ ಮಸೀದಿಯಲ್ಲಿ ಯಾವುದೇ ರೀತಿಯ ಹಿಂದೂ ಧಾರ್ಮಿಕ ಕಾರ್ಯಕ್ರಮ ನಡೆದಿಲ್ಲ, ಮತ್ತು ಕಾರ್ಯಕ್ರಮ ನಡೆದಿದ್ದು ಸಮೀಪದ ರಾಮಾಂಜನೇಯ ಭಜನಾ ಮಂದಿರದಲ್ಲಿ ವಿವಾದಿತ ಮಳಲಿ ಮಸೀದಿ ಜಾಗದಲ್ಲಿ ಹಿಂದೂ ದೇಗುಲ ನಿರ್ಮಾಣಕ್ಕಾಗಿ ಹಿಂದೂ ಕಾರ್ಯಕರ್ತರು ಹೋಮ ನಡೆಸಿದ್ದಾರೆ ಎಂಬ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಕ್ಲೇಮ್‌ ಒಂದರಲ್ಲಿ "Hindu mob entered...

Fact Check: ಆಹಾರದಲ್ಲಿ ಶುಂಠಿ ಸೇವನೆಯಿಂದ ಕೀಲು ನೋವು ದೂರ ಆಗುತ್ತಾ?

Claimಆಹಾರದಲ್ಲಿ ಶುಂಠಿ ಸೇವನೆಯಿಂದ ಕೀಲು ನೋವು ದೂರFactಆಹಾರದಲ್ಲಿ ಶುಂಠಿ ಸೇವನೆಯಿಂದ ಕೀಲು ನೋವು ದೂರವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಯಾವೆಲ್ಲ ರೀತಿಯ ಕೀಲು ಸಮಸ್ಯೆ, ಎಲುಬಿನ ಸಮಸ್ಯೆ ದೂರವಾಗುತ್ತವೆ ಎನ್ನುವುದಕ್ಕೂ ಪುರಾವೆಗಳಿಲ್ಲ ಆಹಾರದಲ್ಲಿ ಶುಂಠಿ ಸೇವಿಸುವುದರಿಂದ ಕೀಲು ನೋವು ಬರುವುದಿಲ್ಲ ಎಂದು ಹೇಳುವ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್‌ ಹೀಗಿದೆ, “ನಿಮಗೆ ಗೊತ್ತೇ? ಆಹಾರ ಕ್ರಮದಲ್ಲಿ ಶುಂಠಿ...

Fact Check: ಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆಯೇ, ವೈರಲ್‌ ವೀಡಿಯೋ ನಿಜವೇ?

Claimಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆFactಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿಲ್ಲ. ಈ ವೈರಲ್‌ ವೀಡಿಯೋ 2022ರ ತಮಿಳುನಾಡಿನ ವಾಲ್ಪಾರೈ ಪ್ರದೇಶದ್ದು. ಆಗುಂಬೆ ಘಾಟಿಯಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಕುರಿತ ಫೇಸ್ಬುಕ್‌ ಕ್ಲೇಮ್‌ ಒಂದರಲ್ಲಿ ರಸ್ತೆಯಲ್ಲಿ ಹುಲಿಯೊಂದು ಸಂಚರಿಸುತ್ತಿರುವ ಬಳಿಕ ರಸ್ತೆಯಿಂದ ಅದು ಎತ್ತರದ ಪ್ರದೇಶಕ್ಕೆ ನೆಗೆಯುತ್ತಿರುವ ವೀಡಿಯೋವನ್ನು ಹಾಕಲಾಗಿದ್ದು, “ಆಗುಂಬೆ ಘಾಟ್ 15 ಮಾರ್ಚ್...

Fact Check: ಬೆಂಗಳೂರು-ಮೈಸೂರು ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್ ದರ ಏರಿಕೆಯಾಗಿದೆಯೇ?

Factಬೆಂಗಳೂರು-ಮೈಸೂರು ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್ ದರ ಏರಿಕೆClaimಬೆಂಗಳೂರು-ಮೈಸೂರು ಮಧ್ಯೆ ಸಂಚರಿಸುವ ಎಲ್ಲ ಕೆಎಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್‌ ದರ ಏರಿಕೆಯಾಗಿಲ್ಲ. ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ಬಸ್‌ಗಳಿಗೆ ಮಾತ್ರ ಇದು ಅನ್ವಯ ಬೆಂಗಳೂರು-ಮೈಸೂರು ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಇನ್ನು ಹೆಚ್ಚು ದರ ಪಾವತಿಸಬೇಕು ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಟಿವಿ9 ಕನ್ನಡ ಮಾಡಿದ ಟ್ವೀಟ್‌ನಲ್ಲಿ “ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿ ಶಾಕ್;...

Fact Check:  ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋಗೆ ಜನ ಸೇರಲಿಲ್ಲವೇ, ಕ್ಲೇಮ್‌ ಹಿಂದಿನ ಸತ್ಯ ಏನು?

Claimಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋಗೆ ಜನರು ಸೇರಲಿಲ್ಲFactಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋದಲ್ಲಿ ಜನರಿದ್ದರು. ರೋಡ್‌ ಶೋ ನಡೆಯುತ್ತಿರುವ ಒಂದು ಭಾಗದಲ್ಲಿ ಮಾತ್ರ ಚತುಷ್ಪಥ ರಸ್ತೆಯ ಎಡಭಾಗದಲ್ಲಿ ಜನರು ಸೇರಿದ್ದರು. ಮಂಡ್ಯದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ರೋಡ್‌ಶೋಗೆ ಜನರು ಸೇರಲಿಲ್ಲ ಎಂಬ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್‌ ಒಂದು ಟ್ವಿಟರ್‌ ನಲ್ಲಿ ಕಂಡುಬಂದಿದ್ದು,...

Fact Check: ಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ ಆಗಿದೆಯೇ? ವೈರಲ್‌ ವೀಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ!

Claimಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ Factಭಾರತ ಈಗ ವಿಶ್ವದ ನಂಬರ್‌ 1 ಎಕನಾಮಿಕ್‌ ಪವರ್‌ ಎಂದು ಐಎಂಎಫ್‌ ಹೇಳಿಲ್ಲ ಬದಲಾಗಿ, ಐಎಂಎಫ್‌ ವರದಿಯು ಆರ್ಥಿಕತೆ ಕುರಿತಂತೆ ಭವಿಷ್ಯದ ಮುನ್ನೋಟವಾಗಿದೆ ಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ ಎಂದು ಹೇಳುವ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌, ವಾಟ್ಸಾಪ್‌ ಸೇರಿದಂತೆ ವಿವಿಧೆಡೆ ಈ ಕ್ಲೇಮ್‌ ಕಂಡು ಬಂದಿದೆ. ಈ ಕ್ಲೇಮಿನಲ್ಲಿ,...

Weekly Wrap: ಅಮಿತ್‌ ಶಾ ಪತ್ರ, ಸೋನಿಯಾ ಜೊತೆಗೆ ಕ್ವಟ್ರೋಕಿ, ಹಿಜಾಬ್‌ ವಿಚಾರಕ್ಕೆ ಹಲ್ಲೆ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಈ ವಾರದ ತಪ್ಪು ಕ್ಲೇಮ್‌ಗಳ ಕುರಿತ ನೋಟ

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶಾಸಕ ವಿರೂಪಾಕ್ಷಪ್ಪ ವಿಚಾರದಲ್ಲಿ ಬರೆದಿದ್ದಾರೆ ಎನ್ನಲಾದ ನಕಲಿ ಪತ್ರ, ಕಾಂಗ್ರೆಸ್‌ ನಾಯಕಿ ಅವರೊಂದಿಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ, ಹಿಜಾಬ್ ತೆಗೆಯಲು ಹೇಳಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಎನ್ನುವ ಕ್ಲೇಮ್, ಬೇಸಗೆ ವಾಹನಕ್ಕೆ ಗರಿಷ್ಟ ಇಂಧನ ತುಂಬಿಸಿದರೆ ಅಪಾಯ ಎನ್ನುವ ಕ್ಲೇಮ್ಗಳು ಈ ವಾರದ ಹೈಲೈಟ್ಸ್. ವಾರದ ಕ್ಲೇಮ್‌ಗಳಲ್ಲಿ...