ಸೋಮವಾರ, ಡಿಸೆಂಬರ್ 23, 2024
ಸೋಮವಾರ, ಡಿಸೆಂಬರ್ 23, 2024

Home 2023

Yearly Archives: 2023

Fact Check: ಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದೇ, ಇದರಲ್ಲಿ ಸತ್ಯಾಂಶ ಇದೆಯೇ?

Claimಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದುFactಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಬೆಲ್ಲದಲ್ಲೂ ಸಕ್ಕರೆಯ ಅಂಶ ಇರುವುದರಿಂದ ನಿತ್ಯ ಬೆಲ್ಲ ತಿಂದರೆ ಕಾಯಿಲೆ ಪರಿಸ್ಥಿತಿ ಬಿಗಡಾಯಿಸಬಹುದು. ಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದು ಎನ್ನುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ನಲ್ಲಿ “ಬೆಲ್ಲ ತಿಂದರೆ ರಕ್ತ ಶುದ್ಧಿಯಾಗುತ್ತದೆ. ಪ್ರತಿದಿನ ಊಟದ...

Fact Check: ಭ್ರಷ್ಟಾಚಾರ ಪ್ರಕರಣ ಆರೋಪಿ, ಶಾಸಕ ವಿರೂಪಾಕ್ಷಪ್ಪ ವಿಚಾರದಲ್ಲಿ ಅಮಿತ್ ಶಾ ಬಿಜೆಪಿ ಅಧ್ಯಕ್ಷರಿಗೆ ಬರೆದ ಪತ್ರ ನಿಜವೇ?

Claimಭ್ರಷ್ಟಾಚಾರ ಪ್ರಕರಣದ ಆರೋಪಿ ಶಾಸಕ ವಿರೂಪಾಕ್ಷಪ್ಪ ಪಕ್ಷದಿಂದ ವಜಾಕ್ಕೆ ಆಗ್ರಹಿಸಿ ಅಮಿತ್ ಶಾ ಬಿಜೆಪಿ ಅಧ್ಯಕ್ಷರಿಗೆ ಪತ್ರ Factಅಮಿತ್‌ ಶಾ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ನಿಜವಾದ್ದಲ್ಲ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಚೆನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ತಾತ್ಕಾಲಿಕವಾಗಿ ಪಕ್ಷದ ಸದಸ್ಯತ್ವದಿಂದ ವಜಾ ಮಾಡುವ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು...

Fact Check: ಹಿಜಾಬ್‌ ತೆಗೆಯಲು ಹೇಳಿದ್ದಕ್ಕೆ ಸ್ಪೇನ್‌ನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯಿತೇ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Claimಸ್ಪೇನ್ ನಲ್ಲಿ ವೈದ್ಯರ ಮೇಲೆ ಹಲ್ಲೆ, ಹಿಜಾಬ್‌ ತೆಗೆಯಲು ಹೇಳಿದ್ದೇ ಕಾರಣ! Factಮಹಿಳೆಯ ವೈದ್ಯಕೀಯ ಪರೀಕ್ಷೆಗೆ ವೈದ್ಯರು ಮುಂದಾಗಿದ್ದಾಗ, ಅವರ ವಿರುದ್ಧ ಮಹಿಳೆಯ ಪತಿಯಿಂದ ಹಲ್ಲೆ ನಡೆದಿದೆ. ಆದರೆ ಇದು ಸ್ಪೇನ್‌ನಲ್ಲಿ ನಡೆದ ಘಟನೆಯಲ್ಲ, ಬದಲಾಗಿ ರಷ್ಯಾದಲ್ಲಿ ನಡೆದಿದ್ದು ಹಿಜಾಬ್ ತೆಗೆಯಲು ಹೇಳಿದ್ದಾರೆಂದು, ವ್ಯಕ್ತಿಯೋರ್ವ ಸ್ಪೇನ್‌ನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಟ್ವಿಟರ್ ನಲ್ಲಿ...

Fact Check: ಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್‌ ಪೂರ್ತಿ ತುಂಬಿಸುವುದು ಅಪಾಯಕಾರಿಯೇ?

Claimಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್‌ ಪೂರ್ತಿ ತುಂಬಿಸುವುದು ಅಪಾಯಕಾರಿFactಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್‌ ಪೂರ್ತಿ ತುಂಬಿಸುವುದು ಅಪಾಯಕಾರಿಯಲ್ಲ. ಇದು ತಪ್ಪು ಕ್ಲೇಮ್‌ ವಾಹನಗಳ ಟ್ಯಾಂಕ್‌ಗಳಿಗೆ ಪೂರ್ಣ ಪ್ರಮಾಣದಲ್ಲಿ ಇಂಧನ ತುಂಬುವುದು ಅಪಾಯಕಾರಿ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  ಇಂತಹ ಕ್ಲೇಮ್‌ ಒಂದು ಫೇಸ್‌ಬುಕ್‌ನಲ್ಲಿ ಕಂಡುಬಂದಿದ್ದು, ಅದರಲ್ಲಿ ಹೀಗೆ ಹೇಳಲಾಗಿದೆ. “ಇಂಡಿಯನ್‌ ಆಯಿಲ್‌ ಎಚ್ಚರಿಕೆ ನೀಡಿದೆ, ಮುಂಬರುವ ದಿನಗಳಲ್ಲಿ ತಾಪಮಾನವು ಹೆಚ್ಚಾಗಲಿದೆ....

Fact Check: ಸೋನಿಯಾ ಗಾಂಧಿ ಜೊತೆಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ, ಈ ವೈರಲ್ ಫೋಟೋ ನಿಜವೇ?

Claimಸೋನಿಯಾ ಗಾಂಧಿ ಜೊತೆಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ Factಫೋಟೋದಲ್ಲಿ ಸೋನಿಯಾ ಗಾಂಧಿ ಜೊತೆಗೆ ಇರುವುದು ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ ಅಲ್ಲ, ಅದು ರಾಹುಲ್‌ ಗಾಂಧಿವರ ಹಳೆಯ ಚಿತ್ರ. ಸೋನಿಯಾ ಗಾಂಧಿಯವರೊಂದಿಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕಟ್ರೋಕಿ ಇದ್ದಾರೆ ಎಂದು ಹೇಳಲಾದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ. ವಾಟ್ಸಾಪಿನಲ್ಲಿ ಹರಡುತ್ತಿರುವ ಈ ಕ್ಲೇಮಿನಲ್ಲಿ ಹೀಗಿದೆ. “ಕಾರಣ ಗೊತ್ತಾಯ್ತಾ? 100% ನಿಮ್ಮ...

Fact Check: ಬಿಯರ್‌ ಕುಡಿದರೆ ಆರೋಗ್ಯಕ್ಕೆ ಪ್ರಯೋಜನವಿದೆಯೇ? ವೈರಲ್‌ ಕ್ಲೇಮ್‌ ಹಿಂದಿನ ಸತ್ಯ ಏನು?

Claimಬಿಯರ್‌ ಕುಡಿದರೆ ಆರೋಗ್ಯಕ್ಕೆ ಪ್ರಯೋಜನಗಳಿವೆ, ಇದು ಹೃದಯಕ್ಕೆ, ಎಲುಬಿನ ಆರೋಗ್ಯ, ಕಿಡ್ನಿ ಕಲ್ಲು ನಿವಾರಣೆ ಮತ್ತು ಕೆಟ್ಟ ಕೊಲೆಸ್ಟರಾಲ್‌ ಕಡಿಮೆ ಮಾಡಲು ಒಳ್ಳೆಯದುFactಬಿಯರ್‌ ಕುಡಿಯುವುದರಿಂದ ವಿವಿಧ ಪ್ರಯೋಜನಗಳಿವೆ, ಆರೋಗ್ಯಕ್ಕೆ ಒಳ್ಳೆಯದು ಎನ್ನುವುದಕ್ಕೆ ಸಂಶೋಧನಾ ಸಾಕ್ಷ್ಯಗಳು ಲಭ್ಯವಿಲ್ಲ ಬಿಯರ್‌ ಕುಡಿಯುವುದರಿಂದ ಹೃದಯಕ್ಕೆ, ಎಲುಬಿನ ಆರೋಗ್ಯ, ಕಿಡ್ನಿ ಕಲ್ಲು ನಿವಾರಣೆ ಮತ್ತು ಕೆಟ್ಟ ಕೊಲೆಸ್ಟರಾಲ್‌ ಕಡಿಮೆ ಮಾಡಲು ಒಳ್ಳೆಯದು ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ...

Fact Check: ಹರಿಯಾಣಾದಲ್ಲಿ ಅರ್ಚಕನಿಗೆ ಬ್ಯಾಟ್‌ನಿಂದ ಹಲ್ಲೆ ನಡೆಸಿದ 2 ವರ್ಷ ಹಳೆಯ ಘಟನೆಗೆ ಕೋಮು ಬಣ್ಣ!

Claimಹರಿಯಾಣಾದಲ್ಲಿ ಹಿಂದೂ ಅರ್ಚಕನ ಮೇಲೆ ಬ್ಯಾಟ್‌ನಿಂದ ದುಷ್ಕರ್ಮಿಗಳ ಹಲ್ಲೆFactಅರ್ಚಕನ ಮೇಲೆ ಹಲ್ಲೆ ನಡೆಸುವ ಈ ವೈರಲ್‌ ವೀಡಿಯೋ, 2020ರದ್ದು ಜೊತೆಗೆ ಹಲ್ಲೆ ನಡೆಸಿದವರು ಅದೇ ಧರ್ಮದವರು ಅರ್ಚಕನ ಮೇಲೆ ಬ್ಯಾಟಿನಿಂದ ಹಲ್ಲೆ ನಡೆಸುತ್ತಿರುವ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಫೇಸ್ ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಹಿಂದುಸ್ಥಾನದಲ್ಲಿ ಹಿಂದುಗಳ ಸ್ಥಿತಿ ನೋಡಿ.  ಈ ವೀಡಿಯೊ ಎಲ್ಲಿಂದ ಬಂದಿದೆ ಎಂದು ನನಗೆ ತಿಳಿದಿಲ್ಲ....

Fact Check: ಕಾಲಿನ ಅಡಿಯಲ್ಲಿ ಟೆನ್ನಿಸ್‌ ಬಾಲ್‌ ಇಟ್ಟು ತಿರುಗಿಸುವುದರಿಂದ ಕಾಲು, ಬೆನ್ನು ನೋವು ನಿವಾರಣೆಯಾಗುತ್ತಾ?

Claimಕಾಲಿನ ಅಡಿಯಲ್ಲಿ ಟೆನ್ನಿಸ್‌ ಬಾಲ್‌ ಅನ್ನು ಇಟ್ಟು 5 ನಿಮಿಷಗಳ ಕಾಲ ರೋಲ್ ಮಾಡುವುದರಿಂದ ಕಾಲು ನೋವು ಮತ್ತು ಬೆನ್ನು ನೋವು ನಿವಾರಣೆಯಾಗುತ್ತದೆFactಉತ್ತಮವಾಗಿ ಮಸಾಜ್‌ ಮಾಡುವುದರಿಂದ ಸ್ನಾಯು ನೋವು ಶಮನವಾಗುತ್ತದೆ ಎಂಬುದು ತಿಳಿದುಬಂದಿದೆ. ಈ ಅಭ್ಯಾಸಕ್ಕೆ ಮಯೋಫೇಸಿಯಲ್‌ ರಿಲೀಸ್‌ ಎಂದು ವೈಜ್ಞಾನಿಕ ಹೆಸರಿದೆ. ಇದಕ್ಕೆ ಫೋಮ್‌ ರೋಲರ್ ಬಳಸುತ್ತಾರೆ. ಆದರೆ, ಫೋಮ್‌ ರೋಲರ್ ಗಳ ಬದಲಾಗಿ ಟೆನ್ನಿಸ್‌ ಬಾಲ್‌ಗಳನ್ನು ಉಪಯೋಗಿಸಬಹುದು ಎಂಬುದಕ್ಕೆ...

Fact Check: ಮಾರ್ಚ್‌ 1ರಿಂದ ಕರ್ನಾಟಕ ಬಂದ್‌ ಇದೆಯೇ? ವೈರಲ್‌ ಮೆಸೇಜ್‌ ಹಿಂದಿನ ಸತ್ಯ ಏನು?

ಮಾರ್ಚ್ 1 ರಿಂದ ಕರ್ನಾಟಕ ಬಂದ್‌ ಎಂಬ ರೀತಿಯ ಮೆಸೇಜ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್‌ನಲ್ಲಿ “ರಾಜ್ಯದಲ್ಲಿ ಮಾ.1ರಿಂದ ಸಂಪೂರ್ಣ ಬಂದ್! ರಾಜ್ಯದಲ್ಲಿ ಮಾ.1ರಿಂದ ಆಸ್ಪತ್ರೆ, ಶಾಲೆ, ಕಚೇರಿ, ಸಾರಿಗೆ ಸೇರಿ ಎಲ್ಲ ಸರ್ಕಾರಿ ಸೇವೆಗಳು ಬಂದ್ ಆಗಲಿದೆ. 7ನೇ ವೇತನ ಆಯೋಗ ಜಾರಿ ಒತ್ತಾಯಿಸಿ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿರುವ ಮುಷ್ಕರಕ್ಕೆ ಶಿಕ್ಷಕರು, ಕೆಎಸ್‌ಆರ್‌ಟಿಸಿ-ಬಿಎಂಟಿಸಿ, ಆಸ್ಪತ್ರೆ &...