Home 2023
Yearly Archives: 2023
Fact check: ಕೊಚ್ಚಿ ಲುಲು ಮಾಲ್ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆ ಎನ್ನುವುದು ಸತ್ಯವೇ?
Claimಕೊಚ್ಚಿ ಲುಲು ಮಾಲ್ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆFactಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ಆರಂಭದ ವೇಳೆ ಕೊಚ್ಚಿಯ ಲುಲು ಮಾಲ್ ನಲ್ಲಿ ಸಮಾನ ಎತ್ತರದಲ್ಲಿ ಒಂದೇ ಆಕಾರವನ್ನು ಹೊಂದಿದ ವಿವಿಧ ದೇಶಗಳ ಧ್ವಜಗಳನ್ನು ಹಾಕಲಾಗಿದೆ
ಕೇರಳದ ಕೊಚ್ಚಿಯ ಲುಲು ಮಾಲ್‌ನಲ್ಲಿ ಭಾರತದ ಧ್ವಜಕ್ಕಿಂತ ದೊಡ್ಡದಾದ ಪಾಕಿಸ್ಥಾನದ ಧ್ವಜವನ್ನು ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡಿವೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ...
Fact check: ಅಮರ್ತ್ಯ ಸೇನ್ ಅವರು ನಿಧನರಾಗಿದ್ದಾರೆ ಎನ್ನುವ ಪೋಸ್ಟ್ ನಿಜವೇ?
Claim
ಅಮರ್ತ್ಯ ಸೇನ್ ಅವರು ನಿಧನರಾಗಿದ್ದಾರೆ ಎನ್ನುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಪ್ರಜಾವಾಣಿ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ “ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ನಿಧನ” ಎಂದು ಹೇಳಿದೆ.
ಈ ಪೋಸ್ಟ ಅನ್ನು ಎಕ್ಸ್ ನಲ್ಲಿ ಮಾಡಿದ ಬಳಿಕ ಡಿಲೀಟ್ ಮಾಡಲಾಗಿದೆ. ಜೊತೆಗೆ ಟ್ವೀಟ್ ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.
Also Read: ಇಸ್ರೇಲ್ ಮಸೀದಿಯನ್ನು ಧ್ವಂಸಗೈದಿದೆ ಎಂದ...
Fact Check: ಇಸ್ರೇಲ್ ಮಸೀದಿಯನ್ನು ಧ್ವಂಸಗೈದಿದೆ ಎಂದ ಈ ವೀಡಿಯೋ ನಿಜವೇ?
Claimಇಸ್ರೇಲ್ ಪ್ಯಾಲೆಸ್ತೀನಿನ ಮಸೀದಿಯನ್ನು ಧ್ವಂಸಗೈದಿದೆ Factಇಸ್ರೇಲ್ ಪ್ಯಾಲೆಸ್ತೀನ್ ಮಸೀದಿಯನ್ನು ಧ್ವಂಸಗೊಳಿಸಿದ ದೃಶ್ಯ ಅಲ್ಲ, ಇದು ಐಸಿಸ್ ಸಿರಿಯಾದಲ್ಲಿ 2014ರಲ್ಲಿ ಶಿಯಾ ಮಸೀದಿಯನ್ನು ಧ್ವಂಸಗೈದ ಕೃತ್ಯವಾಗಿದೆ
ಇಸ್ರೇಲ್ ಹಮಾಸ್ ನಡುವಿನ ಸಂಘರ್ಷದ ಮಧ್ಯೆ, ಇಸ್ರೇಲ್ ಮಸೀದಿಯೊಂದನ್ನು ಧ್ವಂಸಗೈದಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿರುವ ಮಧ್ಯೆಯೇ, ಬಾಂಬಿಟ್ಟು ಮಸೀದಿಯನ್ನು ಧ್ವಂಸಮಾಡಲಾಗಿದೆ ಎಂಬರ್ಥದಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯ ಪ್ರಕಾರ...
Fact check: ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕ ನೋಟುಗಳು ಎಂದ ವೈರಲ್ ವೀಡಿಯೋ ನಿಜವೇ?
Claimಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ವೇಳೆ ಸಿಕ್ಕ ನೋಟುಗಳುFactಇದು ಗುಜರಾತ್ ನ ಸೂರತ್ ನಲ್ಲಿ ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ಕುರಿತ ವೀಡಿಯೋ ಅಲ್ಲ. ಕೋಲ್ಕತಾದಲ್ಲಿ ಮೊಬೈಲ್ ಗೇಮಿಂಗ್ ಆಪ್ ಪ್ರವರ್ತಕರೊಬ್ಬರ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕಿದ ನಗದು ಹಣವಾಗಿದೆ
ವ್ಯಕ್ತಿಗಳು ನೋಟಿನ ರಾಶಿಯ ಮಧ್ಯೆ ಕೂತು ನೋಟುಗಳನ್ನು ಎಣಿಸುತ್ತಿರುವ ವೀಡಿಯೋವೊಂದು ಸಾಮಾಜಿಕ...
Fact Check: ಡಾರ್ಕ್ ಚಾಕೊಲೆಟ್ ನಿಂದ ದೇಹದಲ್ಲಿ ಮೆಲನಿನ್ ಉತ್ಪಾದನೆಯಾಗುತ್ತದೆ ಎನ್ನುವುದು ನಿಜವೇ?
Claim
ಡಾರ್ಕ್ ಚಾಕೊಲೆಟ್ ನಿಂದ ದೇಹದಲ್ಲಿ ಮೆಲನಿನ್ ಉತ್ಪಾದನೆಯಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ಹರಿದಾಡಿದೆ.
ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ತಲೆಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡುವ ಆಹಾರ ಉತ್ಪನ್ನ ಎಂದರೆ ಅದು ಡಾರ್ಕ್ ಚಾಕಲೆಟ್.. ಇದನ್ನು ಸೇವಿಸುವುದರಿಂದ ದೇಹದಲ್ಲಿ ಮೆಲನಿನ್ ಉತ್ಪಾದನೆಯಾಗುತ್ತದೆ…” ಎಂದಿದೆ.
Also read: ಅಂಜೂರದ ಹಣ್ಣು ಖಾಲಿ ಹೊಟ್ಟೆಯಲ್ಲಿ ತಿಂದರೆ ಉಸಿರಾಟ ತೊಂದರೆ, ಕಫ ನಿವಾರಣೆಯಾಗುತ್ತದೆಯೇ?
ಈ ಬಗ್ಗೆ...
Fact Check: ವೃಕ್ಷಮಾತೆ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರು ಇನ್ನಿಲ್ಲ ಎನ್ನುವ ಪೋಸ್ಟ್ ಗಳು ಸುಳ್ಳು!
Claimವೃಕ್ಷಮಾತೆ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರು ಇನ್ನಿಲ್ಲFactಸಾಲುಮರದ ತಿಮ್ಮಕ್ಕ ಅವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚಿಕಿತ್ಸೆ ಪಡೆದಿದ್ದು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಮೃತಪಟ್ಟಿದ್ದಾರೆ ಎನ್ನುವ ಸುದ್ದಿಗಳು ಸುಳ್ಳು
ವೃಕ್ಷಮಾತೆ, ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಅವರು ಇನ್ನಿಲ್ಲ ಎಂಬ ಕುರಿತ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಪತ್ರಿಕಾ ವರದಿಗಳ ಪ್ರಕಾರ, ಮಂಗಳವಾರ ಪದ್ಮಶ್ರಿ ಸಾಲು ಮರದ ತಿಮ್ಮಕ್ಕ ಅವರು ಉಸಿರಾಟದ ತೊಂದರೆ...
Fact Check: ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ ಎಂಬುದು ನಿಜವೇ?
Claim
ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಕುರಿತು ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಧರ್ಮಸ್ಥಳದ ಸಂಸ್ಥೆಗಳ ಪರವಾಗಿ ಸನ್ಮಾನ ಮಾಡಲು ಬಂದ ಸುರೇಂದ್ರ ಕುಮಾರ್ ಅವರನ್ನು ವಾಪಸ್ ಕಳುಹಿಸಿದ ದುರಂಹಕಾರಿ ಸಿಎಂ ಸಿದ್ದರಾಮಯ್ಯ ಅದೇ ಮುಸ್ಲಿಂ ಸನ್ಮಾನ ಮಾಡಿದ್ದರೆ ಟೋಪಿ ಹಾಕಿಸಿ ಕೊಳ್ಳುತ್ತಿದ್ದ ದುರಹಂಕಾರಕ್ಕೂ ಒಂದು ಮಿತಿ ಇರಬೇಕು ಕರ್ಮ ಇವನನ್ನು...
Weekly Wrap: ಹುಡುಗಿಯ ದುಪ್ಪಟ್ಟಾ ಎಳೆದವರ ಪರಿಸ್ಥಿತಿ, ಮನೆ ಬಳಿ ಬಸ್ ನಿಲ್ಲಿಸದ್ದಕೆ ಬಸ್ ಪುಡಿಗೈದ ಮುಸ್ಲಿಂ ಗುಂಪು, ವಾರದ ಕ್ಲೇಮ್ ನೋಟ
ಹುಡುಗಿಯ ದುಪ್ಪಟ್ಟಾ ಎಳೆದವರ ಪರಿಸ್ಥಿತಿ, ಮನೆ ಬಳಿ ಬಸ್ ನಿಲ್ಲಿಸದ್ದಕೆ ಬಸ್ ಪುಡಿಗೈದ ಮುಸ್ಲಿಂ ಗುಂಪು ಮಧ್ಯಪ್ರದೇಶದ ಹುಕ್ಕಾ ಬಾರ್ನಲ್ಲಿ ಹಿಂದೂ ಹುಡುಗಿಯರೊಂದಿಗೆ ಮುಸ್ಲಿಂ ಹುಡುಗರು, ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿಶಾಲು ಎಂಬ ಕೋಮು ಬಣ್ಣವಿರುವ ಕ್ಲೇಮ್ ಗಳೊಂದಿಗೆ ವಿವಿಧ ಕ್ಲೇಮ್ ಗಳು ಈವಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿವೆ. ಇದು ಹೊರತಾಗಿ ಕಾವೇರಿ ವಿವಾದ ಹಿನ್ನೆಲೆಯಲ್ಲಿ ತಮಿಳುನಾಡು ಲಾರಿ ಚಾಲಕನಿಗೆ...
Fact Check: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರ ಶೇ.55 ತೆರಿಗೆ ಹಾಕುವುದು ನಿಜವೇ?
Claimಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರದಿಂದ ಶೇ.55 ತೆರಿಗೆ Factದೇಶದಲ್ಲಿ ಈಗ ಜಿಎಸ್ ಟಿ ತೆರಿಗೆ ಪದ್ಧತಿ ಚಾಲ್ತಿಯಲ್ಲಿದ್ದು ಸಿಜಿಎಸ್ಟಿ ಶೇ.2.5 ಮತ್ತು ಎಸ್‌ಜಿಎಸ್‌ಟಿ ಶೇ.2.5 ಅಂದರೆ ಒಟ್ಟು ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಶೇ.55ರಷ್ಟು ತೆರಿಗೆ ಎನ್ನುವುದು ಸುಳ್ಳಾಗಿದೆ
ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರದ ತೆರಿಗೆ ಕೇವಲ ಶೇ.5, ರಾಜ್ಯ ಸರ್ಕಾರದಿಂದ ಶೇ.55ರಷ್ಟು ತೆರಿಗೆ ವಿಧಿಸುತ್ತಿದೆ ಎಂದು ಹೇಳುವ ಪೋಸ್ಟ್ ಒಂದು...
Fact Check: ಅಂಜೂರದ ಹಣ್ಣು ಖಾಲಿ ಹೊಟ್ಟೆಯಲ್ಲಿ ತಿಂದರೆ ಉಸಿರಾಟ ತೊಂದರೆ, ಕಫ ನಿವಾರಣೆಯಾಗುತ್ತದೆಯೇ?
Claim
ಅಂಜೂರದ ಹಣ್ಣು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಉಸಿರಾಟ ತೊಂದರೆಗಳು ನಿವಾರಣೆಯಾಗುತ್ತದೆ ಮತ್ತು ಕಫ ಕರಗುತ್ತದೆ ಎಂದು ಹೇಳಿಕೆಯೊಂದರಲ್ಲಿ ಹೇಳಲಾಗಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಈ ಹೇಳಿಕೆಯಲ್ಲಿ "ಒಣಗಿದ ಅಂಜೂರದ ಹಣ್ಣುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ ಜೊತೆಗೆ ಅಂಜೂರ ನೆನೆಸಿಟ್ಟ ನೀರನ್ನು ಕುಡಿಯಿರಿ ಅಂಜೂರ ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಕಫವನ್ನು ಕರಗಿಸುತ್ತದೆ"...