ಭಾನುವಾರ, ಡಿಸೆಂಬರ್ 22, 2024
ಭಾನುವಾರ, ಡಿಸೆಂಬರ್ 22, 2024

Home 2024 ಆಗಷ್ಟ್

Monthly Archives: ಆಗಷ್ಟ್ 2024

Fact Check: ಬಾಂಗ್ಲಾ ಕ್ರಿಕೆಟಿಗ ಲಿಟನ್ ಕುಮಾರ್ ದಾಸ್ ಮನೆಗೆ ಬೆಂಕಿ ಹಚ್ಚಲಾಗಿದೆಯೇ?

Claimಬಾಂಗ್ಲಾ ಕ್ರಿಕೆಟಿಗ ಲಿಟನ್ ಕುಮಾರ್ ದಾಸ್ ಮನೆಗೆ ಬೆಂಕಿ ಹಚ್ಚಲಾಗಿದೆFactಬಾಂಗ್ಲಾದೇಶದ ಕ್ರಿಕೆಟಿಗ ಲಿಟನ್‌ ದಾಸ್‌ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂಬ ಹೇಳಿಕೆ ತಪ್ಪಾಗಿದೆ. ಬಾಂಗ್ಲಾ ರಾಜಕಾರಣಿ ಮತ್ತು ಕ್ರಿಕೆಟಿಗ ಮಶ್ರಫೆ ಬಿನ್ ಮೊರ್ತಾಜಾ ಅವರ ಮನೆಗೆ ಬೆಂಕಿ ಹಚ್ಚಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾದೇಶದ ಕ್ರಿಕೆಟಿಗ ಲಿಟನ್‌ ಕುಮಾರ್ ದಾಸ್‌ ಮನೆಗೆ ಬೆಂಕಿ ಹಚ್ಚಲಾಗಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ...

Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಂದು ಗಾಝಾದ ವೀಡಿಯೋ ವೈರಲ್

Claimಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಂದು ಗಾಝಾದ ವೀಡಿಯೋ ವೈರಲ್Factಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಂದ ಬಾಲಕಿಯೊಬ್ಬಳ ವೈರಲ್‌ ವೀಡಿಯೋ ಗಾಝಾದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯ ಸಂದರ್ಭದ್ದಾಗಿದೆ ಬಾಂಗ್ಲಾದೇಶದ ಬಿಕ್ಕಟ್ಟಿನ ನಡುವೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಾಟ್ಸಪ್ ನಲ್ಲಿ ಕಂಡುಬಂದ ಈ ವೀಡಿಯೋದಲ್ಲಿ “ನೋಡಿ ಹಿಂದುಗಳೇ ಕಣ್ಣ್ ಬಿಟ್ಟು ನೋಡಿ ಬಾಂಗ್ಲಾದೇಶ...

Fact Check: ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಠಾಗೋರ್ ಪ್ರತಿಮೆ ಧ್ವಂಸ ಎಂದು ಹಳೆಯ ಫೋಟೋ ವೈರಲ್

Claim ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ, ಅಲ್ಲಿನ ರಾಷ್ಟ್ರಗೀತೆಯನ್ನೇ ಬರೆದ ನೊಬೆಲ್‌ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ ಅವರ ಪ್ರತಿಮೆಯನ್ನು ಮೂಲಭೂತವಾದಿಗಳು ಧ್ವಂಸಗೊಳಿಸಿದ್ದಾರೆ ಎಂಬರ್ಥದಲ್ಲಿ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಬಾಂಗ್ಲಾದೇಶದ ರಾಷ್ಟ್ರಗೀತೆ, #ಅಮರ್_ಸೋನಾರ್_ಬಾಂಗ್ಲಾ, 1906 ರಲ್ಲಿ ರವೀಂದ್ರನಾಥ ಠಾಗೋರ್ ಅವರು ಬರೆದಿದ್ದಾರೆ. ಇಂದು, ಅಲ್ಲಿನ ವಿದ್ಯಾರ್ಥಿಗಳು ಅವರ ಪ್ರತಿಮೆಗೆ ಈ ಸ್ಥಿತಿಯನ್ನು ಮಾಡಿದ್ದಾರೆ.” ಎಂದಿದೆ. Also Read:...

Fact Check: ವಯನಾಡ್‌ ದುರಂತ ಎಂದು ಎಐ ಫೋಟೋ ಹಂಚಿಕೆ

Claim ವಯನಾಡ್ ನಲ್ಲಿ ನಡೆದ ದುರಂತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮೃತಪಟ್ಟವರು ಎಂಬಂತೆ ತಾಯಿ-ಮಗುವಿನ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ, ನ್ಯೂಸ್‌ ಡೆಸ್ಕ್ ಎಂಬ ಸುದ್ದಿ ವೆಬ್ಸೈಟ್ ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಾಟ್ಸಾಪ್‌ ನಲ್ಲಿ ಕಂಡುಬಂದ ಸಂದೇಶದಲ್ಲಿ, “ವಯನಾಡು : ದುರಂತದ ಮುಖ. ಮರಣದ ಸಮಯದಲ್ಲೂ ತನ್ನ ಮಗುವನ್ನು ಒಂಟಿಯಾಗಲು ಬಿಡದೇ ಅಪ್ಪಿಕೊಂಡ ಅಮ್ಮ! ಮತ್ತೆ ಈಭಾರತ ಭೂಮಿಯಲ್ಲಿ ಹುಟ್ಟಿ ಬನ್ನಿ ಎಂದು ಹಾರೈಸಲು...

Fact Check: ಕಾಸ್ಮಿಕ್ ಕಿರಣಗಳಿಂದ ರಕ್ಷಣೆಗೆ ಮೊಬೈಲ್ ಫೋನ್‌ ಸ್ವಿಚ್ ಆಫ್‌ ಮಾಡಿ, ದೂರವಿರಿ ಎಂದು ಹೇಳುವ ‘ಎಚ್ಚರಿಕೆ ಸಂದೇಶ’ ಸುಳ್ಳು!

Claimಕಾಸ್ಮಿಕ್ ಕಿರಣಗಳು ಭೂಮಿಯ ಸನಿಹ ಹಾದುಹೋಗಲಿದ್ದು, ಇದರಿಂದ ರಕ್ಷಣೆಗೆ ಮೊಬೈಲ್ ಫೋನ್‌ ಸ್ವಿಚ್ ಆಫ್‌ ಮಾಡಿ ಮತ್ತು ಅದನ್ನು ದೇಹದಿಂದ ದೂರವಿಡಿFactಕಾಸ್ಮಿಕ್‌ ಕಿರಣಗಳಿಂದ ಹಾನಿಯಿದ್ದು, ಮೊಬೈಲ್‌ ಫೋನ್‌ ಸ್ವಿಚ್ ಆಫ್‌ ಮಾಡಿ, ಅವುಗಳಿಂದ ದೂರವಿರಿ ಎಂಬ ಸಂದೇಶವು ಸುಳ್ಳಾಗಿದೆ. ವಿಜ್ಞಾನಿಗಳ ಪ್ರಕಾರ ಕಾಸ್ಮಿಕ್ ಕಿರಣಗಳು ಭೂಮಿಯ ವಾತಾವರಣ ಪ್ರವೇಶಿಸುತ್ತಲೇ ದುರ್ಬಲವಾಗುತ್ತವೆ ಮತ್ತು ಅವುಗಳು ದೇಹದ ಮೇಲೆ ಪರಿಣಾಮ ಬೀರುವುದು ಸತ್ಯವಲ್ಲ ಕಾಸ್ಮಿಕ್ ಕಿರಣಗಳು...