ಸೋಮವಾರ, ಏಪ್ರಿಲ್ 29, 2024
ಸೋಮವಾರ, ಏಪ್ರಿಲ್ 29, 2024

Home Search

Modi - search results

If you're not happy with the results, please do another search
ಮೋದಿ ಫ್ರಾನ್ಸ್‌, ಆಹ್ವಾನ, ಅವಮಾನ

Fact Check: ಪ್ರಧಾನಿ ನರೇಂದ್ರ ಮೋದಿ ಅವರು ಕರೆಯದೇ ವಿದೇಶಕ್ಕೆ ಹೋಗಿ ಅವಮಾನಕ್ಕೀಡಾದರೇ, ಸತ್ಯ ಏನು?

...ಸ್ವಾಗತಿಸಲು ಅಲ್ಲಿ ಯಾರೂ ಜನರಿರಲಿಲ್ಲ. ಇದರಿಂದ ಅವಮಾನಕರ ಸನ್ನಿವೇಶ ಸೃಷ್ಟಿಯಾಗಿದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. Results: Missing Context Our Sources YouTube Shorts By Narendra Modi, Dated: July 13, 2023 YouTube Video By Narendra Modi,...
ಆಸ್ಟ್ರೇಲಿಯಾ, ಕ್ರಿಕೆಟ್ ವಿಶ್ವಕಪ್‌, ಪ್ರಧಾನಿ ನರೇಂದ್ರ ಮೋದಿ, ಅಭಿನಂದನೆ

Fact Check: ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರೇ?

...ಹಸ್ತಾಂತರಿಸುವುದು ಮತ್ತು ಆ ಬಳಿಕ ಅಲ್ಲಿಂದ ತೆರಳುತ್ತಿರುವುದು ಕಾಣಿಸುತ್ತಿದೆ. https://www.youtube.com/shorts/wpsp_VxPhHs ನವೆಂಬರ್ 20, 2023ರಂದು Brothers Gang SBAJ ಎಂಬ ಯೂಟ್ಯೂಬ್‌ ಚಾನೆಲ್ “Mr.Narendra Modi presenting world cup trophy 2023 ind vs aus final” ಶೀರ್ಷಿಕೆಯಡಿ ಪ್ರಕಟಿಸಿದ...
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಕುಡಿಯುತ್ತಿರುವುದು

ಪ್ರಧಾನಿ ನರೇಂದ್ರ ಮೋದಿ ಚಹಾ ಕುಡಿಯುತ್ತಿರುವ ಈ ವೀಡಿಯೋ ಕರ್ನಾಟಕದ್ದಲ್ಲ, ವಾರಾಣಸಿಯದ್ದು!

...ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಪ್ರಧಾನಿ ಮೋದಿ ಚಹಾ ಅಂಗಡಿಯಲ್ಲಿ ಚಹಾ ಕುಡಿಯುತ್ತಿರುವ ದೃಶ್ಯ ಕಾಣಿಸುತ್ತದೆ. ಈ ವೀಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಇದು ಕರ್ನಾಟಕದಿಂದ ಎಂದು ಹೇಳಲಾಗುತ್ತಿದೆ. ಟ್ವಿಟರಿನಲ್ಲಿ ಕಂಡುಬಂದ ಕ್ಲೇಮ್‌ https://twitter.com/captrajlakhani/status/1652151863821873152?ref_src=twsrc%5Etfw%7Ctwcamp%5Etweetembed%7Ctwterm%5E1652151863821873152%7Ctwgr%5E28f79fc7530653699537e731e5fcc7a44f8a731d%7Ctwcon%5Es1_&ref_url=https%3A%2F%2Fnewschecker.in%2Fhi%2Ffact-check-hi%2Fpm-narendra-modi-chai-varanasi ರಾಜ್ಯದಲ್ಲಿ ಚುನಾವಣೆ ಪ್ರಚಾರದ ಭರಾಟೆ...
ಕಾಂಕ್ರೀಟ್‌ ತೊಲೆ ಕುಸಿತ, ಥಾಣೆ, ವಾರಾಣಸಿ

ಥಾಣೆಯಲ್ಲಿ ಕುಸಿದು ಬಿದ್ದ ಕಾಂಕ್ರೀಟ್‌ ತೊಲೆ; ಆ ದುರ್ಘಟನೆ ನಿಜಕ್ಕೂ ಅಲ್ಲಿ ನಡೆದಿದ್ದಲ್ಲ!

...15, 2018ರಂದು ಮಾಡಿದ ಟ್ವೀಟ್‌ ಅನ್ನು ನೀವು ಇಲ್ಲಿ ನೋಡಬಹುದು. https://twitter.com/narendramodi/status/996385203546341376 ಇದೇ ರೀತಿಯ ಮಾಧ್ಯಮ ವರದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ಮತ್ತು ಇಲ್ಲಿ ನೋಡಬಹುದು. Conclusion ಈ ಸತ್ಯಶೋಧನೆಯ ಪ್ರಕಾರ, ಇದು ಥಾಣೆಯಲ್ಲಿ ನಡೆದ ಘಟನೆಯಲ್ಲ ಮೇ 15...
ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಟೋಪಿ, ಈಜಿಪ್ಟ್‌, ಬೊಹ್ರಾ ಮುಸ್ಲಿಂ ಸಮುದಾಯ

Fact Check: ಪ್ರಧಾನಿ ನರೇಂದ್ರ ಮೋದಿ ಈಜಿಪ್ಟ್ ಭೇಟಿ ವೇಳೆ ಮುಸ್ಲಿಂ ಟೋಪಿ ಧರಿಸಿದ್ದರೇ, ಸತ್ಯ ಏನು?

...ಸಂತೋಷವಾಗಿದೆ. @Dawoodi_Bohras” ಎಂದು ಟ್ವೀಟ್‌ ಮಾಡಿದ್ದಾರೆ. ಪ್ರಧಾನಿ ಮೋದಿ ಮುಸ್ಲಿಂ ಧರ್ಮೀಯರು ಹಾಕುವ ಟೋಪಿಹಾಕಿದ್ದಾರೆ ಎನ್ನಲಾದ ವೈರಲ್ ಫೋಟೋ ಕೂಡ ಇದರಲ್ಲಿದೆ. ಈ ಟ್ವೀಟ್‌ ಇಲ್ಲಿದೆ. https://twitter.com/narendramodi/status/1624056366636716033 ಈ ಸಾಕ್ಷ್ಯಗಳ ಅನ್ವಯ ನಾವು ಗೂಗಲ್‌ ಕೀವರ್ಡ್ ಸರ್ಚ್ ಮಾಡಿದ್ದು, ಈ ವೇಳೆ...
ನೊಬೆಲ್ ಪ್ರಶಸ್ತಿ, ವಿಶ್ವಶಾಂತಿ, ಪ್ರಧಾನಿ ನರೇಂದ್ರ ಮೋದಿ, ಆಸ್ಲೆ ತೋಜೆ

Fact Check: ನೊಬೆಲ್‌ ಶಾಂತಿ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಸ್ಪರ್ಧಿಯೇ, ಕ್ಲೇಮ್‌ ಹಿಂದಿನ ಸತ್ಯ...

...ಇನ್ನು ಕೆಲವು ಮಾಧ್ಯಮಗಳು ಅದನ್ನು “ಸುಳ್ಳು ಸುದ್ದಿ” ಎಂದು ವರದಿ ಮಾಡಿವೆ. ನ್ಯೂಸ್‌ ಲ್ಯಾಂಡ್ರಿ ಈ ಕುರಿತು ”Times Now puts out fake news on PM Modi as the biggest contender for the Nobel peace...
ಪ್ರಧಾನಿ, ನರೇಂದ್ರ ಮೋದಿ, ಕೇಶಮುಂಡನ

ಪ್ರಧಾನಿ ನರೇಂದ್ರ ಮೋದಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆಯೇ? ವೈರಲ್‌ ಕ್ಲೇಮ್‌ ಸುಳ್ಳು

...ನಿವೃತ್ತಿ ಏರ್ ಮಾರ್ಷಲ್‌ ಪಿವಿ ಐಯರ್‌ ಅವರನ್ನು ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದರು. ಆ ವೇಳೆ ಅವರು ಕೇಶಮುಂಡನ ಮಾಡಿಸಿಕೊಂಡ ರೀತಿ ಇರಲಿಲ್ಲ ಎನ್ನುವುದು ಮುಖ್ಯವಾಗಿದೆ. https://twitter.com/narendramodi/status/1609110483545497600 Conclusion ಆದ್ದರಿಂದ ಹೀರಾಬೆನ್‌ ಅವರ ನಿಧನದ ಕೂಡಲೇ ನರೇಂದ್ರ ಮೋದಿಯವರು ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎನ್ನುವುದು ಸುಳ್ಳು...
ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ, ಜನ ಸೇರಲಿಲ್ಲ

Fact Check:  ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋಗೆ ಜನ ಸೇರಲಿಲ್ಲವೇ, ಕ್ಲೇಮ್‌ ಹಿಂದಿನ ಸತ್ಯ ಏನು?

...ವೀಡಿಯೋದಲ್ಲೂ ಪ್ರಧಾನಿ ಅವರು ಎಡಬದಿಯಲ್ಲಿ ನಿಂತಿರುವ ಜನರತ್ತ ಕೈಬೀಸುತ್ತಿರುವುದು ಕಂಡುಬಂದಿದೆ. https://twitter.com/ANI/status/1634800812714078208?ref_src=twsrc%5Etfw%7Ctwcamp%5Etweetembed%7Ctwterm%5E1634800812714078208%7Ctwgr%5E7a7405a1826c2cf9b08574023fe990a91605300a%7Ctwcon%5Es1_&ref_url=https%3A%2F%2Fwww.hindustantimes.com%2Fcities%2Fbengaluru-news%2Fprime-minister-narendra-modi-holds-a-road-show-in-karnataka-s-mandya-watch-101678602856744.html ಎಎನ್‌ಐ ಟ್ವೀಟ್ ಮಾರ್ಚ್‌ 12, 2023ರಂದು ಟೈಮ್ಸ್‌ ಆಫ್‌ ಇಂಡಿಯಾ ಪ್ರಕಟಿಸಿದ ವೀಡಿಯೋ ವರದಿಯಲ್ಲೂ ಮೋದಿ ರೋಡ್‌ಶೋದ ದೃಶ್ಯಾವಳಿಗಳು ಇವೆ. ಇಲ್ಲೂ ಜನರು ಮೋದಿಯತ್ತ ಹೂವನ್ನು ಎರಚುತ್ತಿರುವುದನ್ನು ಕಾಣಬಹುದು....
ಪ್ರಧಾನಿ ನರೇಂದ್ರ ಮೋದಿ, ಚಿನ್ನದ ಪ್ರತಿಮೆ, ಸೌದಿ ಅರೇಬಿಯಾ

Fact Check: ಪ್ರಧಾನಿ ನರೇಂದ್ರ ಮೋದಿ ಚಿನ್ನದ ಪ್ರತಿಮೆ ಸೌದಿಯಲ್ಲಿ ಕೆತ್ತಲಾಗಿದೆ ಎನ್ನುವುದು ನಿಜವೇ?

...ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ ಎಂದಿರುವುದು ನಿಜವೇ? @dhaval94 ಟ್ವೀಟ್ @SRaghunathaPra1 ಟ್ವೀಟ್ Fact Check/Verification ಸತ್ಯಶೋಧನೆಗಾಗಿ, ನ್ಯೂಸ್ ಚೆಕರ್ ” Narendra Modi statue gold Saudi Arabia” ಎಂದು ಕೀವರ್ಡ್ ಹುಡುಕಾಟವನ್ನು ನಡೆಸಿದೆ. ಅದು ಯಾವುದೇ ಫಲಿತಾಂಶಗಳನ್ನು ನಮಗೆ...