ಶುಕ್ರವಾರ, ನವೆಂಬರ್ 22, 2024
ಶುಕ್ರವಾರ, ನವೆಂಬರ್ 22, 2024

Home Search

caste - search results

If you're not happy with the results, please do another search
weekly wrap

Weekly wrap: ಅಯೋಧ್ಯೆ ರಾಮ ಮಂದಿರ ಎಂದು ಗುಜರಾತ್ ದೇಗುಲ ವೀಡಿಯೋ, ಅಯೋಧ್ಯೆಗೆ ಜಟಾಯು ಆಗಮನ, ವಾರದ ಕ್ಲೇಮ್...

ಅಯೋಧ್ಯೆ ರಾಮ ಮಂದಿರ ಎಂದು ಗುಜರಾತ್ ದೇಗುಲದ ವೀಡಿಯೋ, ಅಯೋಧ್ಯೆಗೆ ಜಟಾಯು ಪಕ್ಷಿಗಳು, ಕರಡಿಗಳ ಲಗ್ಗೆ, ಅಯೋಧ್ಯೆಯಲ್ಲಿ ಜನರಿಗೆ ನಿರ್ಮಿಸಿದ ಶೌಚಾಲಯಗಳು ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಮುಖ್ಯ ಕ್ಲೇಮ್ ಗಳು....
ಬೆಂಗಳೂರು, ಬಾಲಕಿಯರ ಅಪಹರಣ, ಈಜಿಪ್ಟ್ ವಿಡಿಯೋ,

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್

Claimಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯFactಬೆಂಗಳೂರಿನಲ್ಲಿ ಬಾಲಕಿಯರನ್ನು ಅಪಹರಿಸಲಾಗಿದೆ ಎಂದ ಈ ವೀಡಿಯೋ ಈಜಿಪ್ಟ್ ನದ್ದು ಇಬ್ಬರು ವ್ಯಕ್ತಿಗಳು ಇಬ್ಬರು ಬಾಲಕಿಯರನ್ನು ಅಪಹರಿಸಲು ಪ್ರಯತ್ನಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ...
ದಲಿತ ಮಹಿಳೆ, ಹಲ್ಲೆ, ಬೆಂಗಳೂರು,

Fact Check: ಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು?

Claimಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ Fact ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದೇಗುಲ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದೇಗುಲದಿಂದ ಹೊರಗೆ ಹಾಕಿದ್ದಾರೆ....
ಗುಜರಾತ್, ಹೈಕೋರ್ಟ್‌, ಮೀಸಲಾತಿ ರದ್ದು

Fact Check: ಗುಜರಾತ್ ಹೈಕೋರ್ಟ್‌ ಮೀಸಲಾತಿ ರದ್ದುಗೊಳಿಸಿದೆಯೇ, ವೈರಲ್‌ ಪೋಸ್ಟ್‌ ನಿಜವೇ?

Claimಗುಜರಾತ್ ಹೈಕೋರ್ಟ್ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆFactಗುಜರಾತ್ ಹೈಕೋರ್ಟ್ ಯಾವುದೇ ಮೀಸಲಾತಿಯನ್ನು ರದ್ದುಗೊಳಿಸಿಲ್ಲ. ಇದು ಸುಳ್ಳು ಗುಜರಾತ್ ಹೈಕೋರ್ಟ್ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಫೇಸ್‌ಬುಕ್‌ ಕ್ಲೇಮ್‌ ಒಂದರಲ್ಲಿ...
ತವಾಂಗ್‌, ಕಾದಾಟ, ವೈರಲ್‌ ವೀಡಿಯೋ

ತವಾಂಗ್‌ ಕಾದಾಟದ ಬಳಿಕ 2021ರ ವರದಿಯ ವೀಡಿಯೋ ವೈರಲ್‌ ಆಯಿತೇ? ಇಲ್ಲಅದು ಎಡಿಟ್‌ ಮಾಡಲಾದ ವೈರಲ್‌ ಸ್ಕ್ರೀನ್‌ಗ್ರ್ಯಾಬ್‌

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಿ ಸೇನೆ ಭಾರತೀಯ ಸೇನೆಯೊಂದಿಗೆ ಕಾದಾಟ ನಡೆದ ವಿಚಾರ ಎಲ್ಲೆಡೆ ಸುದ್ದಿಯಾಗಿದೆ. ಇಲ್ಲೊಂದು ಕಡೆ 2021ರ ವರದಿಯ ವೀಡಿಯೋಕ್ಕೆ ವೈರಲ್‌ ಸ್ಕ್ರೀನ್‌ ಗ್ರ್ಯಾಬ್‌ ಬಳಸಿ ಎಡಿಟ್‌ ಮಾಡಿರುವುದು ಗೊತ್ತಾಗಿದೆ....