ಶುಕ್ರವಾರ, ನವೆಂಬರ್ 22, 2024
ಶುಕ್ರವಾರ, ನವೆಂಬರ್ 22, 2024

Home Search

Bangalore - search results

If you're not happy with the results, please do another search
ಬಿಎಂಟಿಸಿ, ಪರಪ್ಪನ ಅಗ್ರಹಾರ, ವಿಧಾನಸೌಧ 420 ಬಸ್‌

Fact Check: ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್‌ ಇದೆ ಎನ್ನುವುದು ಸುಳ್ಳು!

Claimವಿಧಾನಸೌಧದಿಂದ ಪರಪ್ಪನ ಅಗ್ರಹಾರ ಜೈಲಿಗೆ 420 ಸಂಖ್ಯೆಯ ಬಸ್‌ ಇದೆFactವಿಧಾನಸೌಧದಿಂದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್‌ ಇದೆ ಎನ್ನುವುದು ಸುಳ್ಳು. ಅಲ್ಲಿಗೆ ನೇರ ಬಸ್‌ ಇಲ್ಲ ಮತ್ತು ವೈರಲ್‌...
ಇಸ್ರೇಲ್‌, ಸ್ನಿಪರ್, ಶೂಟಿಂಗ್‌

Fact Check: ಇಸ್ರೇಲ್‌ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎನ್ನುವುದು ನಿಜವಾದ್ದೇ?

Claimಇಸ್ರೇಲ್‌ ಸ್ನಿಪರ್ ಗಳು ಶಕ್ತಿಶಾಲಿ ರೈಫಲ್ ಗಳನ್ನು ಬಳಸಿ ಭಯೋತ್ಪಾದಕರನ್ನು ಶೂಟ್ ಮಾಡುತ್ತಿರುವ ನೈಜ ಮತ್ತು ಇತ್ತೀಚಿನ ದೃಶ್ಯFactವೈರಲ್‌ ವೀಡಿಯೋ ಆರ್ಮಾ 3 ಎಂಬ ವೀಡಿಯೋ ಗೇಮ್‌ ನೊಂದಿಗೆ ರಚಿಸಲಾದ ಸಿಮ್ಯುಲೇಶನ್‌...
weekly wrap

Weekly wrap: ಹಮಾಸ್‌ ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿದರು, ಭಾರತದ ಧ್ವಜ ಹೊದ್ದು ಪ್ಯಾಲೆಸ್ತೀನೀಯರು ಪಾರು, ವಾರದ ಕ್ಲೇಮ್...

ಹಮಾಸ್ ಇಸ್ರೇಲ್‌ ಕದನ ನಡೆದಿರುವಂತೆ, ಈ ವಾರವೂ ಈ ಕುರಿತ ಕ್ಲೇಮ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಹಮಾಸ್‌ ದಾಳಿಕೋರರು ಇಸ್ರೇಲ್ ವ್ಯಕ್ತಿಯ ಎದೆ ಸೀಳಿದರು, ಇಸ್ರೇಲ್‌ ದಾಳಿ ವೇಳೆ ಪ್ಯಾಲೆಸ್ತೀನಿಯರು ರಕ್ಷಣೆಗೆ...
weekly wrap

Weekly wrap: ಹಿಂದೂ ಐಎಎಸ್‌ ಅಧಿಕಾರಿ ನೇಮಕಕ್ಕೆ ವಿರೋಧ, ಕಿರುಕುಳ ನೀಡಿದ್ದಕ್ಕೆ ಥಳಿತ, ವಾರದ ಕ್ಲೇಮ್‌ ನೋಟ

ಕೇರಳದಲ್ಲಿ ಹಿಂದೂ ಐಎಸ್‌ಎಸ್‌ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ, ರಕ್ಷಾಬಂಧನ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಗುಜರಾತ್‌ ಪೊಲೀಸರ ಥಳಿತ ಎಂಬ ಕೋಮು ಬಣ್ಣದ ಕ್ಲೇಮ್‌ ಗಳು ಈವಾರದ...
ಗುರಜರಾತ್ ಪೊಲೀಸ್‌, ಹಿಂದೂ ಹುಡುಗಿ, ಕಿರುಕುಳ, ಮುಸ್ಲಿಂ ಯುವಕ, ಥಳಿಸುವಿಕೆ

Fact Check: ರಕ್ಷಾಬಂಧನ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಗುಜರಾತ್ ಪೊಲೀಸರು ಥಳಿಸಿದರೇ?

Claimರಕ್ಷಾಬಂಧನದ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಥಳಿಸಿದ ಗುಜರಾತ್ ಪೊಲೀಸರುFactಈ ಘಟನೆ 2015ರ ವೇಳೆ ನಡೆದಿದ್ದು, ಇತ್ತೀಚಿನದ್ದಲ್ಲ. ಸಂಜೆ ವೇಳೆ ಯುವತಿಯರನ್ನು ಚುಡಾಯಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಇವಕರನ್ನು...
weekly wrap

Weekly wrap: ಎಕ್ಸ್‌ಪ್ರೆಸ್‌ ವೇಯಲ್ಲಿ ರಾತ್ರಿ ಸಂಚಾರ ಅಪಾಯ, ರೇಷ್ಮೆ ಮಾರುಕಟ್ಟೆಯಲ್ಲಿ ದೌರ್ಜನ್ಯ, ವಾರದ ಕ್ಲೇಮ್‌ಗಳ ನೋಟ

ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳು, ಈ ವಾರದ ಟಾಪ್‌ ಕ್ಲೇಮ್ ಗಳಲ್ಲಿ ಸ್ಥಾನ ಪಡೆದಿವೆ.  ಇದರಲ್ಲಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ರಾತ್ರಿ ಸಂಚಾರ ಅಪಾಯ, ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ, ಮಹಿಳೆಯರ...
ಫ್ರೀ ಬಸ್‌ ರೈಡ್‌ ನಿಷೇಧ, ಹೈಕೋರ್ಟ್‌ ತೀರ್ಪು

Fact Check: ಆಗಸ್ಟ್‌ 10ರಿಂದ ಮಹಿಳೆಯರ ಉಚಿತ ಬಸ್‌ ಪ್ರಯಾಣ ಬಂದ್‌ ಹೈಕೋರ್ಟ್‌ ತೀರ್ಪು, ಎನ್ನುವುದು ನಿಜವೇ?

Claimಆಗಸ್ಟ್‌ 10ರಿಂದ ಮಹಿಳೆಯರ ಉಚಿತ ಬಸ್‌ ಪ್ರಯಾಣ ಬಂದ್‌, ಹೈಕೋರ್ಟ್‌ ತೀರ್ಪುFactಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕುರಿತು ಹೈಕೋರ್ಟ್ ಈವರೆಗೂ ಯಾವುದೇ ತೀರ್ಪು ನೀಡಿಲ್ಲ. ಈ ವಿಚಾರದಲ್ಲಿ ಪಿಐಎಲ್‌ ಸಲ್ಲಿಕೆಯಾಗಿದೆ ಆದರೆ ಇನ್ನೂ...
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ ವೇ ದರೋಡೆ, ಅಪಾಯಕಾರಿ

Fact Check: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ ವೇ ಯಲ್ಲಿ ರಾತ್ರಿ ಸಂಚಾರ ಅಪಾಯವೇ, ಸತ್ಯ ಏನು?

Claimಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇಯಲ್ಲಿ ಪುಂಡರು, ದರೋಡೆಕೋರರು ತಿರುಗಾಡುತ್ತಿದ್ದಾರೆ, ರಾತ್ರಿ ಸಂಚಾರ ಅಪಾಯಕಾರಿ Factಎಕ್ಸ್‌ ಪ್ರೆಸ್‌ ವೇಯಲ್ಲಿ ರಾತ್ರಿ ಸಂಚಾರ ಅಪಾಯಕಾರಿ ಎನ್ನುವುದು ಸುಳ್ಳು ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ ಬೆಂಗಳೂರು ಮೈಸೂರು ಎಕ್ಸ್...
ಚಂದ್ರಯಾನ 3 ರಾಕೆಟ್‌ ಉಡಾವಣೆ ವಿಮಾನದಿಂದ ವೀಡಿಯೋ ಶೂಟಿಂಗ್

Fact Check: ಚಂದ್ರಯಾನ 3 ಉಡಾವಣೆ ಎಂದು ತೋರಿಸಲು ಹಂಚಿಕೊಂಡ ವೈರಲ್ ವೀಡಿಯೋಗಳ ಅಸಲಿಯತ್ತೇನು?

Claimಚಂದ್ರಯಾನ 3 ಉಡಾವಣೆಯನ್ನು ವಿಮಾನ ಪ್ರಯಾಣಿಕರು ವೀಡಿಯೋ ರೆಕಾರ್ಡ್‌ ಮಾಡಿದ್ದಾರೆFactಇದು ಚಂದ್ರಯಾನ 3 ಉಡಾವಣೆಯ ವೀಡಿಯೋವಲ್ಲ, ಅಮೆರಿಕದ ಫ್ಲೋರಿಡಾದಲ್ಲಿ ನಡೆದ ರಾಕೆಟ್ ಉಡಾವಣೆಯನ್ನು ಚಂದ್ರಯಾನ 3 ಉಡಾವಣೆ ದೃಶ್ಯ ಎಂದು ತಪ್ಪಾಗಿ ಸಂಬಂಧ...
ವಿದ್ಯುತ್ ದರ, ಮಸೀದಿ, ಚರ್ಚ್ ಗೆ ಕಡಿಮೆ, ದೇಗುಲಕ್ಕೆ ಹೆಚ್ಚು

Fact Check: ಮಸೀದಿಗೆ, ಚರ್ಚ್ ಗಳಿಗೆ ವಿದ್ಯುತ್ ದರ ಕಡಿಮೆ, ದೇಗುಲಕ್ಕೆ ಹೆಚ್ಚು ಅನ್ನೋದು ನಿಜವೇ?

Claimಮಸೀದಿಗೆ, ಚರ್ಚ್ ಗಳಿಗೆ ವಿದ್ಯುತ್ ದರ ಕಡಿಮೆ, ದೇಗುಲಕ್ಕೆ ಹೆಚ್ಚು ದರ ವಿಧಿಸಲಾಗುತ್ತಿದೆFactಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಪ್ರಕಾರ, ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಒಂದೇ ರೀತಿಯ ದರವಿದೆ. ಆದರೆ ವಿಭಾಗವಾರು ಇದು ಸ್ವಲ್ಪ...