ಮಂಗಳವಾರ, ಜುಲೈ 23, 2024
ಮಂಗಳವಾರ, ಜುಲೈ 23, 2024

Home 2023 ಮೇ

Monthly Archives: ಮೇ 2023

Fact Check: ದೆಹಲಿ ಪೊಲೀಸರು ಬಂಧಿಸಿದ ವೇಳೆಯ ವಿನೇಶ್ ಫೋಗಟ್, ಸಂಗೀತಾ ಫೋಗಟ್ ಫೋಟೋ ವೈರಲ್

Claimದೆಹಲಿ ಪೊಲೀಸರು ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರನ್ನು ವಶಕ್ಕೆ ಪಡೆದ ನಂತರ ಪೊಲೀಸ್ ವ್ಯಾನ್ ಒಳಗೆ ನಗುತ್ತಿದ್ದರುFactವಿನೇಶ್‌ ಫೋಗಟ್‌ ಮತ್ತು ಸಂಗೀತಾ ಫೋಗಟ್‌ ಅವರ ಫೋಟೋವನ್ನು ಅಪ್ಲಿಕೇಶನ್‌ ಬಳಸಿ ಎಡಿಟ್‌ ಮಾಡಲಾಗಿದೆ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಬಂಧನಕ್ಕೊಳಗಾದ ನಂತರ ಪೊಲೀಸ್ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿ ತೆಗೆದಿದ್ದನ್ನು ತೋರಿಸುವ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ...

Weekly Wrap: ಉಚಿತ ವಿದ್ಯುತ್ ಭರವಸೆ ನೆವದಲ್ಲಿ ವಿದ್ಯುತ್‌ ಸಿಬ್ಬಂದಿಗೆ ಹಲ್ಲೆ, ಪ್ರಮಾಣ ವಚನಕ್ಕೆ ಮುನ್ನ ಟಿಪ್ಪೂ ಸಮಾಧಿಗೆ ಡಿಕೆಶಿ ಭೇಟಿ: ಈ ವಾರದ ಕ್ಲೇಮ್‌ಗಳ ಕುರಿತ ನೋಟ

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಅತಿ ಹೆಚ್ಚು ಸುದ್ದಿಯಾಗಿದ್ದು, ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು. 200 ಯುನಿಟ್‌ "ಉಚಿತ ವಿದ್ಯುತ್‌" ಭರವಸೆ ಕೂಡ ಇದರಲ್ಲಿ ಒಂದು. ಈ ವಿಚಾರವನ್ನೇ ಪ್ರಮುಖವಾಗಿಸಿ, ಜನರು ವಿದ್ಯುತ್‌ ಬಿಲ್‌ ಕಟ್ಟಲು ನಿರಾಕರಿಸಿದ್ದಾರೆ, ವಿದ್ಯುತ್‌ ಬಿಲ್‌ ಕೇಳಲು ಹೋದ ವಿದ್ಯುತ್‌ ಇಲಾಖೆ ಲೈನ್‌ ಮ್ಯಾನ್‌ಗೇ ಹಲ್ಲೆ ನಡೆಸಲಾಗಿದೆ ಎಂಬ ಕ್ಲೇಮ್‌ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಈ...

Fact Check: ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸಮಾಧಿಗೆ ಭೇಟಿ, ಈ ಫೋಟೋ ನಿಜವೇ?

Claimಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸುಲ್ತಾನ್ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದರುFactಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸುಲ್ತಾನ್ ಸಮಾಧಿಗೆ ಭೇಟಿ ನೀಡಿದ್ದಾರೆ ಎಂದು ವೈರಲ್ ಆಗಿರುವ ಚಿತ್ರವು ಸುಮಾರು ಮೂರು ವರ್ಷಗಳಷ್ಟು ಹಳೆಯದು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಅವರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು, ಉಪಮುಖ್ಯಮಂತ್ರಿಯಾಗಿ...

Fact Check: ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ರಕ್ತ ಪರಿಚಲನೆ, ರೋಗನಿರೋಧಕ ಶಕ್ತಿ ಹೆಚ್ಚುತ್ತದೆಯೇ, ಈ ಹೇಳಿಕೆ ನಿಜವೇ?

Claimಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ರಕ್ತ ಪರಿಚಲನೆ, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ದೇಹದ ಉಷ್ಣತೆ ಕಡಿಮೆ ಮಾಡುತ್ತದೆFactಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ನಿರ್ದಿಷ್ಟ ಪ್ರಯೋಜನವಿದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ಪ್ರಯೋಜನವಿದೆ ಎಂಬ ಬಗ್ಗೆ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಈ ಕ್ಲೇಮ್‌ ಪ್ರಕಾರ, "ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ರಕ್ತ ಪರಿಚಲನೆ, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ,...

Fact Check: ಕಾಂಗ್ರೆಸ್‌ ಸರ್ಕಾರದ ‘ಉಚಿತ ವಿದ್ಯುತ್‌’ ಭರವಸೆ ನೆಪದಲ್ಲಿ ವಿದ್ಯುತ್‌ ಸಿಬ್ಬಂದಿ ಮೇಲೆ ಹಲ್ಲೆ, ಸತ್ಯಾಂಶ ಏನು?

Claimಕಾಂಗ್ರೆಸ್‌ "ಉಚಿತ ವಿದ್ಯುತ್" ಭರವಸೆ ನೆಪದಲ್ಲಿ ವಿದ್ಯುತ್‌ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆFact9000 ರೂ. ವಿದ್ಯುತ್‌ ಬಿಲ್‌ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ಕೊಪ್ಪಳ ಕುಕನಹಳ್ಳಿಯ ವ್ಯಕ್ತಿಯೊಬ್ಬರ ಬಳಿ ಬಿಲ್‌ ಕಟ್ಟುವಂತೆ ಕೇಳಲು ಹೋದಾಗ ವಿದ್ಯುತ್‌ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಯನ್ನು ಉಲ್ಲೇಖಿಸಿ ಬಳಕೆದಾರರು ಬಿಲ್ ಪಾವತಿಸಲು ನಿರಾಕರಿಸಿದ ನಿದರ್ಶನಗಳು ಇದ್ದರೂ, ಕಾಂಗ್ರೆಸ್ ಯೋಜನೆಗೆ ಮತ್ತು ಈ...

Fact Check: ತ್ರಿವರ್ಣ ಧ್ವಜದ ಮಧ್ಯೆ ಮಸೀದಿ ಚಿತ್ರ, ವೈರಲ್‌ ಮೆಸೇಜ್‌ ಹಿಂದಿನ ಸತ್ಯ ಏನು?

Claimತ್ರಿವರ್ಣ ಧ್ವಜದ ಮಧ್ಯೆ ಮಸೀದಿ ಚಿತ್ರ, ಸಿರಗುಪ್ಪದಲ್ಲಿ ನಡೆದ ಘಟನೆFactವೈರಲ್‌ ಚಿತ್ರವಿರುವ ಮೆಸೇಜ್‌ ಸುಮಾರು ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಈಗಿನ ಸಂದರ್ಭದ್ದಲ್ಲ ತ್ರಿವರ್ಣ ಧ್ವಜ ಮಧ್ಯೆ ಮಸೀದಿ ಚಿತ್ರ. ಇಂತಹ ಬಾವುಟ ಹಾರಿಸುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಈ ಕುರಿತ ಪೋಸ್ಟ್‌ಗಳು ಫೇಸ್ಬುಕ್‌ ಮತ್ತು ವಾಟ್ಸಾಪ್‌ ಮೆಸೇಜ್‌ಗಳಲ್ಲಿ ಕಂಡುಬಂದಿದೆ. ಈ ಮೆಸೇಜ್‌ನಲ್ಲಿ ಹೀಗೆ ಹೇಳಲಾಗಿದೆ. "ಸಿರಗುಪ್ಪದಲ್ಲಿ ನಡೆದ...

ಪಿ-500 ಪಾರಾಸಿಟಮಲ್‌ ಮಾತ್ರೆಯಲ್ಲಿ ಅಪಾಯಕಾರಿ ಮಚುಪೊ ವೈರಸ್‌ ಇದೆಯೇ, ವೈರಲ್‌ ಕ್ಲೇಮ್‌ ನಿಜವೇ?

Claimಪಿ-500 ಪಾರಾಸಿಟಮಲ್‌ ಮಾತ್ರೆಯಲ್ಲಿ ಅಪಾಯಕಾರಿ ಮಚುಪೊ ವೈರಸ್‌ ಇದೆ, ಇದರಿಂದ ಸಾವಿನ ಪ್ರಮಾಣ ಹೆಚ್ಚುFactಅಪಾಯಕಾರಿ ವೈರಸ್‌ ಇದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಪಾರಾಸಿಟಮಲ್‌ ಮಾತ್ರೆ ಅತ್ಯಂತ ಅಪಾಯಕಾರಿ. ಅದರಲ್ಲೊಂಡು ಅತಿ ಅಪಾಯಕಾರಿ ವೈರಸ್‌ ಇದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಶೇಷವಾಗಿ ಪಿ-500 ಎಂಬ ಪಾರಾಸಿಟಮಲ್‌ ಮಾತ್ರೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ.ಈ ವೈರಲ್ ಮೆಸೇಜ್‌ನ ಪ್ರಕಾರ, "ಅತ್ಯಂತ ಬಿಳಿ...

Fact Check: ಮಣಿಪುರದಲ್ಲಿ ಪ್ರಪಾತಕ್ಕೆ ಬಸ್‌ ಬಿದ್ದ ಬಸ್‌, ವೈರಲ್‌ ವೀಡಿಯೋ ನಿಜವೇ?

Claimಮಣಿಪುರದಲ್ಲಿ ಪ್ರಪಾತಕ್ಕೆ ಬಿದ್ದ ಬಸ್‌ Factಬಸ್‌ ಪ್ರಪಾತಕ್ಕೆ ಬಿದ್ದ ಈ ಘಟನೆ ನಡೆದಿದ್ದು ಇಂಡೋನೇಷ್ಯಾದಲ್ಲಿ, ಮಣಿಪುರದಲ್ಲಿ ಅಲ್ಲ. ಮಣಿಪುರದಲ್ಲಿ ಪ್ರಪಾತಕ್ಕೆ ಬಿದ್ದ ಬಸ್‌ ಎಂದು ವೀಡಿಯೋ ಒಂದು ವೈರಲ್‌ ಆಗಿದೆ. ಫೇಸ್‌ಬುಕ್‌, ವಾಟ್ಸಾಪ್‌ಗಳಲ್ಲಿ ಈ ಮೆಸೇಜ್‌ ಹರಿದಾಡುತ್ತಿದೆ. “ಪ್ರಪಾತಕ್ಕೆ ಬಿದ್ದ ಬಸ್ ಮಣಿಪುರದಲ್ಲಿ ನಡೆದಿದೆ ಎಂದು ವರದಿ” ಎಂದು ಕ್ಲೇಮಿನಲ್ಲಿ ಹೇಳಲಾಗಿದೆ. Fact Check/ Verification ಈ ಕುರಿತು ಸತ್ಯಶೋಧನೆಗೆ ನ್ಯೂಸ್‌ಚೆಕರ್‌ ಮುಂದಾಗಿದ್ದು...

Fact Check: ಮತದಾನದಲ್ಲಿ ಕಾಂಗ್ರೆಸ್‌ನಿಂದ ವಂಚನೆ, ಭಟ್ಕಳ ವಿಜಯೋತ್ಸವದಲ್ಲಿ ಪಾಕ್ ಧ್ವಜ, ಕಾಂಗ್ರೆಸ್‌ ಗೆಲುವಿಗೆ ಬಿಜೆಪಿ ಧ್ವಜದ ಮೇಲೆ ಗೋಹತ್ಯೆ: ಈವಾರದ ಸುಳ್ಳು ಕ್ಲೇಮ್‌ಗಳ ಕುರಿತ ನೋಟ

ಕರ್ನಾಟಕ ವಿಧಾನಸಭಾ ಚುನಾವಣೆ ಕಳೆದ ಬಳಿಕವೂ ಚುನಾವಣೆ ಕುರಿತ ಕ್ಲೇಮುಗಳೇ ಈ ವಾರ ಹೆಚ್ಚಾಗಿತ್ತು. ಮತದಾನದ ವೇಳೆ ಕಾಂಗ್ರೆಸ್ ನಿಂದ ವಂಚನೆ, ಭಟ್ಕಳದ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಾಟ, ಕಾಂಗ್ರೆಸ್‌ ಗೆಲುವಿಗೆ ಬಿಜೆಪಿ ಧ್ವಜದ ಮೇಲೆ ಗೋಹತ್ಯೆಗೈದು ಸಂಬ್ರಮ, ಮೇ 18ರಂದು ಸಿದ್ದರಾಮಯ್ಯ ಪ್ರಮಾಣವಚನ ಎಂಬ ಸುಳ್ಳು ಆಮಂತ್ರಣ, ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಮುಸ್ಲಿಂ ಶಾಸಕರಿಂದ ಪೊಲೀಸರಿಗೆ ತಾಕೀತು ಎಂಬ ಕ್ಲೇಮುಗಳು...

Fact Check: ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ “ಹೇಳಿದಂತೆ ಕೇಳಬೇಕು” ಎಂದು ಶಾಸಕರು ಪೊಲೀಸರಿಗೆ ತಾಕೀತು ಮಾಡಿದ್ದಾರೆಯೇ?

Claimಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ "ಹೇಳಿದಂತೆ ಕೇಳಬೇಕು" ಎಂದು ಕಾಂಗ್ರೆಸ್‌ ಮುಸ್ಲಿಂ ಶಾಸಕರು ಪೊಲೀಸರಿಗೆ ತಾಕೀತು Factಈ ವೈರಲ್‌ ವೀಡಿಯೋದಲ್ಲಿ ಶಾಸಕರು ಮಾತನಾಡುತ್ತಿರುವ ದೃಶ್ಯ ತೆಲಂಗಾಣದ್ದು ಮತ್ತು ಎಸ್‌ಐ ಯೊಬ್ಬರು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ್ದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಹೇಳಿದಂತೆ ಕೇಳಬೇಕು ಎಂಬರ್ಥದಲ್ಲಿ ಕಾಂಗ್ರೆಸ್‌ ಶಾಸಕರು ಪೊಲೀಸರಿಗೆ ತಾಕೀತು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿದಾಡಿದೆ. ಕಾಂಗ್ರೆಸ್‌ ಶಾಸಕರು...