ಮಂಗಳವಾರ, ಡಿಸೆಂಬರ್ 24, 2024
ಮಂಗಳವಾರ, ಡಿಸೆಂಬರ್ 24, 2024

Home 2023

Yearly Archives: 2023

Fact Check: ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದೆಯೇ, ಸತ್ಯ ಏನು?

Claimಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದೆFactಹಿಂದೂ ಐಎಎಸ್‌ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದ್ದಲ್ಲ, ಅಪಘಾತ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಜಿಲ್ಲಾಧಿಕಾರಿ ನೇಮಕ ವಿರೋಧಿಸಿ ಮಲಪ್ಪುರಂನಲ್ಲಿ ನಡೆದ ಪ್ರತಿಭಟನೆ ಇದಾಗಿದೆ ಕೇರಳದಲ್ಲಿ ಹಿಂದೂ ಐಎಎಸ್‌ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದೆ ಎಂದು ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಕೇರಳದಲ್ಲಿ ಹಿಂದೂ ವ್ಯಕ್ತಿಯನ್ನು ಜಿಲ್ಲಾಧಿಕಾರಿಯಾಗಿ‌ ನೇಮಕ...

Fact Check: ರಕ್ಷಾಬಂಧನ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಗುಜರಾತ್ ಪೊಲೀಸರು ಥಳಿಸಿದರೇ?

Claimರಕ್ಷಾಬಂಧನದ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಥಳಿಸಿದ ಗುಜರಾತ್ ಪೊಲೀಸರುFactಈ ಘಟನೆ 2015ರ ವೇಳೆ ನಡೆದಿದ್ದು, ಇತ್ತೀಚಿನದ್ದಲ್ಲ. ಸಂಜೆ ವೇಳೆ ಯುವತಿಯರನ್ನು ಚುಡಾಯಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಇವಕರನ್ನು ಪೊಲೀಸರು ಥಳಿಸಿದ ಪ್ರಕರಣವಾಗಿದೆ ಹಿಂದೂ ಹುಡುಗಿಗೆ ಕಿರುಕುಳ ನೀಡುತ್ತಿದ್ದ ಮುಸ್ಲಿಂ ಯುವಕನಿಗೆ ಪೊಲೀಸರು ಥಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್‌ ಆಗಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ವೀಡಿಯೋದಲ್ಲಿ “ಗುಜರಾತ್ನಲ್ಲಿ...

Fact Check: ಬೆಂಗಳೂರು ವಿಧಾನಸೌಧ ಎದುರು ರಾಜಹಂಸ ಬಸ್‌-ಕಾರು ಡಿಕ್ಕಿ ಎಂದ ವೈರಲ್‌ ವೀಡಿಯೋ ಸತ್ಯವೇ?

Claim ಬೆಂಗಳೂರು ವಿಧಾನಸೌಧ ಮುಂದೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌-ಕಾರು ಡಿಕ್ಕಿಯಾಗಿದೆ ಎಂದು ವೀಡಿಯೋ ಒಂದು ವೈರಲ್‌ ಆಗಿದೆ. ಫೇಸ್‌ಬುಕ್‌ನಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, ಈ ಬಗ್ಗೆ ಸತ್ಯಾಸತ್ಯತೆ ಪರಿಶೀಲನೆಗೆ ನ್ಯೂಸ್‌ಚೆಕರ್‌ ಮುಂದಾಗಿದೆ. ಸತ್ಯಶೋಧನೆ ವೇಳೆ ಇದು ಬೆಂಗಳೂರು ವಿಧಾನಸೌಧ ಮುಂದೆ ನಡೆದಿದ್ದಲ್ಲ, ಬದಲಾಗಿ ಬೆಳಗಾವಿ ವಿಧಾನಸೌಧ ಸನಿಹ ನಡೆದಿದೆ ಎಂದು ತಿಳಿದುಬಂದಿದೆ. Also Read: ಭಾರತದಲ್ಲಿ ರೆನಾಲ್ಡ್ ಪೆನ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ, ಸತ್ಯ ಏನು? Fact ಸತ್ಯಶೋಧನೆಗಾಗಿ ನಾವು ಗೂಗಲ್...

Fact Check: ಭಾರತದಲ್ಲಿ ರೆನಾಲ್ಡ್ ಪೆನ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ, ಸತ್ಯ ಏನು?

Claimಮಾರುಕಟ್ಟೆಯಲ್ಲೀಗ ಕಾಣಿಸುತ್ತಿಲ್ಲ ನೀಲಿ ಕ್ಯಾಪ್ ನ ರೆನಾಲ್ಡ್ ಪೆನ್Factರೆನಾಲ್ಡ್ ಪೆನ್‌ ಉತ್ಪನ್ನ ತಯಾರಿಕೆ ಸ್ಥಗಿತಗೊಂಡಿದೆ ಎಂದು ಹೇಳಿರುವುದು ದಾರಿತಪ್ಪಿಸುವಂಥ ಹೇಳಿಕೆ ಮಾರುಕಟ್ಟೆಯಲ್ಲೀಗ ನೀಲಿ ಕ್ಯಾಪ್ ಇರುವ ರೆನಾಲ್ಡ್ ಪೆನ್‌ ಕಾಣುತ್ತಿಲ್ಲ ಎಂಬ ಸುದ್ದಿಯೊಂದು ವೈರಲ್‌ ಆಗಿದೆ. ಟ್ವಿಟರ್‌ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ ಮಾರುಕಟ್ಟೆಯಲ್ಲಿ ರೆನಾಲ್ಡ್‌ ಪೆನ್‌ ಕಾಣುತ್ತಿಲ್ಲ ಎಂದು ಹೇಳಲಾಗಿದೆ. ಇದೇ ರೀತಿ ವಿವಿಧ ಕ್ಲೇಮುಗಳಲ್ಲಿ ರೆನಾಲ್ಡ್‌ನ ಪ್ರಖ್ಯಾತ 045 ಫೈನ್‌ ಕಾರ್ಬ್ಯೂರ್‌ ಪೆನ್‌...

Weekly wrap: ಚಂದ್ರಯಾನ 3, ರೊಹಿಂಗ್ಯಾಗಳ ಕಳ್ಳದಾರಿ, ಈ ವಾರದ ಸುಳ್ಳು ಸುದ್ದಿಗಳ ನೋಟ

ಚಂದ್ರನ ಅಂಗಳದಲ್ಲಿ ಚಂದ್ರಯಾನ 3 ಲ್ಯಾಂಡಿಂಗ್‌ ಆಗುತ್ತಲೇ, ಆ ಕುರಿತ ಸುಳ್ಳು ಸುದ್ದಿಗಳು ಈ ವಾರ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಿಕೆಗಳು, ವೀಡಿಯೋ, ಫೋಟೋಗಳು ಹರಿದಾಡಿದ್ದವು.  ಇದು ಹೊರತಾಗಿ ಮ್ಯಾನ್ಮಾರ್ನಿಂದ ಮಣಿಪುರಕ್ಕೆ ರೊಹಿಂಗ್ಯಾಗಳು ಕಳ್ಳದಾರಿಯಲ್ಲಿ ನುಸುಳುತ್ತಿದ್ದಾರೆ ಎನ್ನುವ ವೀಡಿಯೋ, ಆಂಧ್ರ ಪ್ರದೇಶದ 1400 ವರ್ಷ ಹಳೆ ದೇಗುಲದಲ್ಲಿ ಕಂಪ್ಯೂಟರ್ ನೋಡುವ ಮನುಷ್ಯನ ಕೆತ್ತನೆ ಇದೆ, ನಿತ್ಯ ಒಂದು ಮುಷ್ಟಿ ಮಂಡಕ್ಕಿ ತಿಂದರೆ...

Fact Check: ಪ್ರತಿ ದಿನ ಒಂದು ಮುಷ್ಟಿ ಮಂಡಕ್ಕಿ ತಿನ್ನೋದ್ರಿಂದ ಧೂಳಿನ ಅಲರ್ಜಿ ಕಡಿಮೆಯಾಗುತ್ತಾ?

Claim ಪ್ರತಿದಿನ ಒಂದು ಮುಷ್ಟಿ ಮಂಡಕ್ಕಿಯನ್ನು ತಿನ್ನುವುದರಿಂದ ಧೂಳಿನ ಅಲರ್ಜಿ ಕಡಿಮೆಯಾಗುತ್ತದೆ ಎಂದು ವೀಡಿಯೋ ಜೊತೆಗೆ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತ ಫೇಸ್‌ಬುಕ್‌ ಕ್ಲೇಮ್‌ ಇಲ್ಲಿದೆ. Also Read: ಪನೀರ್ ತಿನ್ನುವುದರಿಂದ ಚುರುಕುತನ ಹೆಚ್ಚುತ್ತದೆ ಎನ್ನುವುದು ನಿಜವೇ? ಸತ್ಯಶೋಧನೆ ವೇಳೆ ಮಂಡಕ್ಕಿಯಿಂದ ಅಲರ್ಜಿ ಕಡಿಮೆಯಾಗುತ್ತದೆ ಎನ್ನುವುದು ಸುಳ್ಳು ಎಂದು ಕಂಡುಬಂದಿದೆ. Fact ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಸಾಮಾನ್ಯವಾಗಿ ಸುರಕ್ಷಿತವಾಗಿರುವ ವಸ್ತುಗಳಿಗೆ...

Fact Check: ಚಂದ್ರಯಾನ 3ರದ್ದು ಎಂದು ಹಂಚಿಕೊಳ್ಳಲಾದ ಫೋಟೋ-ವೀಡಿಯೋ ಸತ್ಯವೇ?

Claimಚಂದ್ರಯಾನ 3ರ ಮೊದಲ ಫೋಟೋ-ವೀಡಿಯೋಗಳುFactಇದು ಚಂದ್ರಯಾನ 3ರ ಫೊಟೋ ವೀಡಿಯೋಗಳಲ್ಲ, ನಾಸಾ ಮಂಗಳ ಗ್ರಹ ಸಂಶೋಧನೆಗೆ ಕಳುಹಿಸಿದ ರೋವರ್ ಗಳದ್ದಾಗಿದೆ ಚಂದ್ರಯಾನ 3ರ ಯಶಸ್ವಿ ಲ್ಯಾಂಡಿಂಗ್‌ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಅನೇಕ ವೀಡಿಯೋ, ಫೊಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್ಬುಕ್‌ನಲ್ಲಿ ಕಂಡುಬಂದ ಹೇಳಿಕೆಯೊಂದರಲ್ಲಿ “ಚಂದ್ರಯಾನ 3 ಯಶಸ್ವಿಯಾಗಿ ಮೊದಲ ಫೋಟೋ ವಿಡಿಯೋ ತೆಗೆದು ಭೂಮಿ ಗೆ ಕಳುಹಿಸಿದೆ ನೋಡಿ ಬಂಧುಗಳೇ ಇದು ನಮ್ಮ ಭಾರತೀಯರ ಗೌರವದ ಸಂಗತಿಯಾಗಿದೆ..”...

Fact check: ಆಂಧ್ರದ 1400 ವರ್ಷ ಹಳೆಯ ದೇಗುಲದಲ್ಲಿ ಕಂಪ್ಯೂಟರ್ ನೋಡುವ ಮನುಷ್ಯನ ಚಿತ್ರವಿದೆಯೇ?

Claimಆಂಧ್ರದ ನೆಲ್ಲೂರಿನಲ್ಲಿರುವ 1400 ವರ್ಷ ಹಳೆಯ ರಂಗನಾಥ ಸ್ವಾಮಿ ದೇಗುಲದಲ್ಲಿ ಕಂಪ್ಯೂಟರ್ ನೋಡುವ ಮನುಷ್ಯನ ಚಿತ್ರವಿದೆFactಇದು ನೆಲ್ಲೂರಿನ ದೇಗುಲದಲ್ಲಿರುವ ಚಿತ್ರವಲ್ಲ, ಮೆಕ್ಸಿಕೋದ ಕಲಾವಿದರೊಬ್ಬರು ಬಿಡಿಸಿದ ಚಿತ್ರವಾಗಿದೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ರಂಗನಾಥ ಸ್ವಾಮಿ ದೇಗುಲದಲ್ಲಿ ಕಂಪ್ಯೂಟರ್‌ ಆಪರೇಟ್‌ ಮಾಡುವ ವ್ಯಕ್ತಿಯೊಬ್ಬನ ಶಿಲ್ಪವಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಕುರಿತು ನ್ಯೂಸ್‌ಚೆಕರ್‌ ವಾಟ್ಸಾಪ್‌ ಟಿಪ್‌ ಲೈನ್‌ಗೆ ದೂರು ಬಂದಿದ್ದು, ಸತ್ಯಶೋಧನೆಗೆ ಸ್ವೀಕರಿಸಲಾಗಿದೆ....

Fact Check: ಚಂದ್ರನ ಮೇಲೆ ಅಶೋಕ ಲಾಂಛನದ ವೈರಲ್‌ ಚಿತ್ರ ನಿಜವಲ್ಲ, ಅದು ಕಲಾಕೃತಿ!

Claim "ಚಂದ್ರನ ಮೇಲೆ ರೋವರ್‌ ಟೈರ್ ಗಳಿಂದ ಚಂದ್ರನ ಮೇಲೆ ಅಶೋಕ ಲಾಂಛನದ ಚಿತ್ರವನ್ನು ಶಾಶ್ವತವಾಗಿ ಮುದ್ರಿಸಲಾಗಿದೆ. ಚಂದ್ರನ ಮೇಲೆ ಗಾಳಿ ಇಲ್ಲದ ಕಾರಣ ಈ ಗುರುತುಗಳು ಶಾಶ್ವತವಾಗಿ ಇರುತ್ತವೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. ಈ ಚಿತ್ರವು ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸಾಪ್ ನಂತಹ ಮೆಸೆಂಜರ್ ಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. Also Read: ಚಂದ್ರನ ಮೇಲೆ ಇಳಿಯುವ ಚಂದ್ರಯಾನ-3ರ ವೀಡಿಯೋವನ್ನು ನಾಸಾ...

Fact Check: ಚಂದ್ರನ ಮೇಲೆ ಇಳಿಯುವ ಚಂದ್ರಯಾನ-3ರ ವೀಡಿಯೋವನ್ನು ನಾಸಾ ಸೆರೆಹಿಡಿದಿದೆಯೇ?

Claim ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ಚಂದ್ರಯಾನ-3 ಇಳಿಯುವ ವೀಡಿಯೋವನ್ನು ನಾಸಾ ಚಿತ್ರೀಕರಿಸಿದೆ. ಇದರ ಆರ್ಕೈವ್‌ ಮಾಡಲಾದ ಆವೃತ್ತಿ ಇಲ್ಲಿದೆ. Fact ಸತ್ಯಶೋಧನೆ ವೇಳೆ ವೀಡಿಯೊದ ಬಲಭಾಗದ ಮೂಲೆಯಲ್ಲಿ ಯೂಟ್ಯೂಬ್  ಸಬ್‌ಸ್ಕ್ರಿಪ್ಷನ್‌ ಲೋಗೋವನ್ನು ನಾವು ಗಮನಿಸಿದ್ದೇವೆ. ಆ ನಂತರ ನಾವು ಯೂಟ್ಯೂಬ್ನಲ್ಲಿ 'Moon landing video' ಎಂಬ ಪದಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಇದು ಒಂದು ತಿಂಗಳ ಹಿಂದೆ ಹ್ಯಾಜೆಗ್ರಯಾರ್ಟ್ ಅಪ್ಲೋಡ್ ಮಾಡಿದ ಅಪೊಲೊ...