Home 2023
Yearly Archives: 2023
Weekly wrap: ಸಾವರ್ಕರ್ ಟ್ವೀಟ್ ಅಳಿಸಿದ ರಾಹುಲ್ ಗಾಂಧಿ, ಸಂಸತ್ ಭವನಕ್ಕೆ ಯುಪಿಎ ಯೋಜನಾ ವೆಚ್ಚ ಹೆಚ್ಚು, ಆಂಜಿಯೋಪ್ಲಾಸ್ಟಿಗಿಂತ ಮನೆಮದ್ದು ಉತ್ತಮ, ಕಾಲುನೋವಿಗೆ ಚಹಾಪೌಡರ್ ಚಿಕಿತ್ಸೆ, ಈ ವಾರದ ತಪ್ಪು ಕ್ಲೇಮ್ಗಳ ಕುರಿತ ನೋಟ
ಸಾವರ್ಕರ್ ಕುರಿತ ಟ್ವೀಟ್ ಗಳನ್ನು ರಾಹುಲ್ ಗಾಂಧಿ ಅಳಿಸಿ ಹಾಕಿದ್ದಾರೆ, ಸಂಸತ್ ಭವನಕ್ಕೆ ಯುಪಿಎ ಕಾಲದಲ್ಲಿ ಯೋಜನಾ ವೆಚ್ಚ 3 ಸಾವಿರ ಕೋಟಿ, ಬಿಜೆಪಿ ಕಾಲದಲ್ಲಿ 970 ಕೋಟಿ, ಹೃದಯಾಘಾತಕ್ಕೆ ಆಂಜಿಯೋಪ್ಲಾಸ್ಟಿಗಿಂತ ಮನೆಮದ್ದು, ಆಯುರ್ವೇದ ಉತ್ತಮ, ಬಿಸಿನೀರಿಗೆ ಚಹಾಪೌಡರ್ ಹಾಕಿ ಕಾಲು ಅದ್ದಿ ಇಟ್ಟರೆ ಕಾಲುನೋವು ಮಾಯ ಎನ್ನುವ ಕ್ಲೇಮ್ಗಳು ಈ ವಾರ ಸುದ್ದಿ ಮಾಡಿವೆ.
ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಸಾವರ್ಕರ್ ಕುರಿತ...
Fact Check: ಹೃದಯದ ಬ್ಲಾಕ್ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನವಾಗುತ್ತಾ, ಸತ್ಯ ಏನು?
Claimಹೃದಯದ ಬ್ಲಾಕ್ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನಕಾರಿFactಹೃದಯದ ಬ್ಲಾಕ್ ಸಮಸ್ಯೆಗೆ ತಕ್ಷಣಕ್ಕೆ ಮನೆಮದ್ದು ಆಯುರ್ವೇದ ಔಷಧ, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ ಇತ್ಯಾದಿಗಳನ್ನು ಬಳಸುವುದು ಪರಿಣಾಮಕಾರಿಯಲ್ಲ, ಉತ್ತಮ ಆಹಾರ, ಜೀವನಶೈಲಿಯಿಂದ ಪರಿಹಾರ ಕಾಣಬಹುದು
ಹೃದಯದ ನಾಳದ ಬ್ಲಾಕೇಜ್ ಸಮಸ್ಯೆಗೆ ಮನೆ ಮದ್ದು, ಆಯುರ್ವೇದ ಔಷಧ ಪರಿಣಾಮಕಾರಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಹರಿದಾಡುತ್ತಿದೆ.
ಈ ಕುರಿತ ಕ್ಲೇಮಿನಲ್ಲಿ, “ಆಂಜಿಯೋಪ್ಲಾಸ್ಟಿ ಬದಲಿಗೆ...
Fact Check: ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್ ಕುರಿತ ಟ್ವೀಟ್ಗಳನ್ನು ರಾಹುಲ್ ಗಾಂಧಿ ಡಿಲೀಟ್ ಮಾಡಿದ್ದಾರಾ?
ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್ ಕುರಿತ ಟ್ವೀಟ್ಗಳನ್ನು ರಾಹುಲ್ ಗಾಂಧಿ ಡಿಲೀಟ್ ಮಾಡಿದ್ದಾರಾ?
Fact Check: ಹೊಸ ಸಂಸತ್ ಭವನಕ್ಕೆ ಯೋಜನಾ ವೆಚ್ಚ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ ಮೋದಿ ಕಾಲದಲ್ಲಿ 970 ಕೋಟಿ ಆಗಿತ್ತೇ?
Claim ಹೊಸ ಸಂಸತ್ ಭವನಕ್ಕೆ ಯೋಜನಾ ವೆಚ್ಚ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ , ಮೋದಿ ಕಾಲದಲ್ಲಿ 970 ಕೋಟಿ ರೂ.Fact2012ರಲ್ಲಿ ಯುಪಿಎ ಕಾಲದಲ್ಲಿ ಹೊಸ ಸಂಸತ್ ಭವನ ನಿರ್ಮಾಣ ಕೇವಲ ಪ್ರಸ್ತಾವನೆ ಮಾತ್ರ ಆಗಿತ್ತಷ್ಟೇ. ಯೋಜನಾ ವೆಚ್ಚ ಎಲ್ಲವೂ ತೀರ್ಮಾನ ಆಗಿದ್ದು ಮೋದಿ ಕಾಲದಲ್ಲಿ
ಹೊಸ ಸಂಸತ್ ಭವನ ನಿರ್ಮಾಣಕ್ಕೆ ಯುಪಿಎ ಕಾಲದಲ್ಲಿ ಅನುಮೋದನೆಯಾಗಿದ್ದು ಅದರ ವೆಚ್ಚ 3 ಸಾವಿರ...
Fact Check: ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆಯಾಗುತ್ತದೆಯೇ, ಸತ್ಯ ಏನು?
Claim ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆFactಉಪಯೋಗ ಮಾಡಿದ ಚಹಾ ಪುಡಿಯನ್ನು ಬಿಸಿನೀರಿಗೆ ಹಾಕಿ ಅದರಲ್ಲಿ ಕಾಲನ್ನು ಅರ್ಧ ಗಂಟೆ ಅದ್ದಿ ಇಡಬೇಕು ಇದರಿಂದ ನೋವು ನಿವಾರಣೆಯಾಗುತ್ತದೆ ಎಂಬುದನ್ನು ಖಚಿತಪಡಿಸಲು ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿಲ್ಲ ಮತ್ತು ಎಲ್ಲ ರೀತಿಯ ನೋವು ಮತ್ತು ವಿವಿಧ ಸಂದರ್ಭಗಳಲ್ಲಿ ಇದು ಪ್ರಯೋಜನಾರಿ ಎಂದು ಹೇಳಲು ಸಾಧ್ಯವಿಲ್ಲ.
ಬಿಸಿ...
Fact Check: 2013ರ ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್ ಹರಿದು ಹಾಕಿದ್ದರೇ?
Claim2013ರ ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್ ಹರಿದು ಹಾಕಿದ್ದರುFactವೈರಲ್ ಚಿತ್ರವು ಉ.ಪ್ರ.ದ ಲಕ್ನೋದ 2012ರ ಚುನಾವಣಾ ರಾಲಿಯದ್ದಾಗಿದ್ದು, ಅಲ್ಲಿ ರಾಹುಲ್ ಅವರು ಎಸ್ಪಿ ಮತ್ತು ಬಿಎಸ್ಪಿಯ ಚುನಾವಣಾ ಭರವಸೆಗಳನ್ನು ಹರಿದು ಹಾಕಿದ್ದರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಂಡ ವಿಚಾರ ಇಡೀ ದೇಶದಲ್ಲಿ ಸುದ್ದಿ ಮಾಡಿದೆ. ಈ ವಿಚಾರ, ಕನಿಷ್ಠ 2 ವರ್ಷಗಳ ಜೈಲು ಶಿಕ್ಷೆಗೆ ಈಡಾದ...
Fact Check: UPI ವಹಿವಾಟಿಗೂ ಸುಂಕ ವಿಧಿಸಲಾಗಿದೆಯೇ, ವೈರಲ್ ಕ್ಲೇಮ್ ಹಿಂದಿನ ಸತ್ಯ ಏನು?
ClaimUPI ವಹಿವಾಟಿಗೂ ಸುಂಕ ವಿಧಿಸಲಾಗಿದೆFactಏಪ್ರಿಲ್ 1 ರಿಂದ, ಜನಸಾಮಾನ್ಯರು 2000 ರೂ.ಗಿಂತ ಹೆಚ್ಚು ಮೊತ್ತದ ಯುಪಿಐ ವಹಿವಾಟಿಗೆ ಮಾಡಲು ಶೇಕಡಾ 1.1 ರಷ್ಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಹೊಸದಾಗಿ ವಿಧಿಸಿದ್ದು ಇಂಟರ್ ಚೇಂಜ್ ಶುಲ್ಕವಾಗಿದ್ದು ಪಾವತಿ ಸೇವಾ ಪೂರೈಕೆದಾರರು ಬ್ಯಾಂಕ್ಗಳಂತಹ ವ್ಯಾಲೆಟ್ ವಿತರಕರಿಗೆ ಪಾವತಿಸುವ ಶುಲ್ಕವಾಗಿದೆ.
ಯುಪಿಐ ವಹಿವಾಟಿಗೂ ಸುಂಕ ವಿಧಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ಕುರಿತಂತೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್...
Fact Check: ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣವಾಗಿದೆಯೇ, ಇದು ನಿಜವೇ?
Claimಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣFactಭಾರತದ ಕಾಶ್ಮೀರದ ಕುಪ್ವಾರಾದ ತೀತ್ವಾಲ್ನಲ್ಲಿ ಹೊಸದಾಗಿ ನಿರ್ಮಾಣವಾದ ಶಾರದಾ ದೇಗುಲ ಬೇರೆ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಮೂಲ ಶಾರದಾ ಪೀಠ ಬೇರೆಯದ್ದಾಗಿದೆ.
ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣಗೊಂಡಿದೆ ಎಂಬಂತೆ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಕುರಿತ ಕ್ಲೇಮ್ನಲ್ಲಿ “ ಮೋದಿ ಇದ್ದರೆ ಎಲ್ಲವೂ ಸಾಧ್ಯ, ಕಾಶ್ಮೀರದ ಕುಪ್ವಾರದಲ್ಲಿರುವ ಮಾ ಶಾರದಾ ದೇವಾಲಯ,...
Fact Check: ಮುಸ್ಲಿಂ ಗುಂಪು ಯುವಕನಿಗೆ ಥಳಿಸಿ, ಕತ್ತಿಯಲ್ಲಿ ಕುತ್ತಿಗೆ ಕಡಿಯುವ ದೃಶ್ಯ ನಿಜವೇ? ಈ ಘಟನೆ ಎಲ್ಲಿಯದ್ದು?
Claimಮುಸ್ಲಿಂ ಗುಂಪು ಯುವಕನಿಗೆ ಥಳಿಸಿ, ಕತ್ತಿಯಲ್ಲಿ ಕುತ್ತಿಗೆ ಕಡಿಯುವ ದೃಶ್ಯFactವೀಡಿಯೋದಲ್ಲಿ ಎರಡು ಪ್ರತ್ಯೇಕ ಅಪರಾಧಗಳ ದೃಶ್ಯಗಳನ್ನು ಎಡಿಟ್ ಮಾಡಿ ಹಾಕಲಾಗಿದ್ದು, ಇವೆರಡು ಘಟನೆಗೆ ಒಂದಕ್ಕೊಂದು ಸಂಬಂಧವಿಲ್ಲ ಮತ್ತು ಇದು ಸತ್ಯವಲ್ಲ
ಮುಸ್ಲಿಂ ಗುಂಪು ಯುವಕನಿಗೆ ಥಳಿಸಿ, ಕತ್ತಿಯಿಂದ ಕಡಿದು ಹತ್ಯೆಗೈಯುತ್ತಿರುವ ದೃಶ್ಯ ಎಂದು ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಟ್ಸಾಪ್ನಲ್ಲಿ ಕಂಡುಬಂದ ಈ ವೀಡಿಯೋದಲ್ಲಿ ಬೈಕ್ ಮೇಲೆ ಕೂತಿದ್ದ ಯುವಕನನ್ನು ಗುಂಪು...
Fact Check: ಪಾನ್ ಆಧಾರ್ ಲಿಂಕ್ ಅಂತಿಮ ದಿನಾಂಕ ಗಡುವು ವಿಸ್ತರಣೆಯಾಗಿಲ್ಲ, ವೈರಲ್ ಅಧಿಸೂಚನೆ ಆಧಾರ್-ವೋಟರ್ ಐಡಿ ಲಿಂಕ್ ಸಂಬಂಧಿಸಿದ್ದು!
Claimಪಾನ್-ಆಧಾರ್ ಲಿಂಕ್ ಅಂತಿಮ ದಿನಾಂಕ ಗಡುವು ವಿಸ್ತರಣೆ Factಪಾನ್ ಆಧಾರ್ ಲಿಂಕ್ ಅಂತಿಮ ದಿನಾಂಕ ಗಡುವು ವಿಸ್ತರಣೆಯಾಗಿಲ್ಲ, ವೈರಲ್ ಅಧಿಸೂಚನೆ ಆಧಾರ್-ವೋಟರ್ ಐಡಿಗೆ ಸಂಬಂಧಪಟ್ಟದ್ದು
ಆಧಾರ್ ಪಾನ್ ಲಿಂಕ್ ಅಂತಿಮ ದಿನಾಂಕ ಮಾರ್ಚ್ 31, 2024ರವರೆಗೆ ವಿಸ್ತರಣೆಯಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ನ್ಯೂಸ್ಚೆಕರ್ ಟಿಪ್ಲೈನ್ಗೆ (+91-9999499044) ಸತ್ಯಶೋಧನೆಗಾಗಿ ಹಲವು ದೂರುಗಳು ಬಂದಿದ್ದು, ಅದನ್ನು ಸತ್ಯಶೋಧನೆಗಾಗಿ ಅಂಗೀಕರಿಸಲಾಗಿದೆ.
Fact Check/ Verification
ಸತ್ಯಶೋಧನೆಗಾಗಿ ನ್ಯೂಸ್ಚೆಕರ್...