Home 2023
Yearly Archives: 2023
‘ಮಹದಾಯಿ ವಿವಾದ ಬಗೆಹರಿದಿದೆ’: ಅಮಿತ್ ಶಾ ಹೇಳಿಕೆ ಎಷ್ಟು ಸತ್ಯ?
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ, ಬೆಳಗಾವಿ ಜನಸೇವಕ ಸಮಾವೇಶದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭಾಗವಹಿಸಿ ಅವರೊಂದು ಮಾಡಿದ ಭಾಷಣ, ಮತ್ತೆ ಮಹದಾಯಿ ವಿವಾದ ಭುಗಿಲೇಳುವಂತೆ ಮಾಡಿದೆ!
ಜನವರಿ 28ರಂದು ಗೋವಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮಾತನಾಡುತ್ತ, ಅಮಿತ್ ಶಾ ಅವರು, “ಸ್ನೇಹಿತರೇ ಕರ್ನಾಟಕ ಮತ್ತು ಗೋವಾ ನಡುವಿನ ಹಳೆಯ ವಿವಾದವನ್ನು ಬಗೆಹರಿಸುವ ಮೂಲಕ ಕರ್ನಾಟಕಕ್ಕೆ ಮಹದಾಯಿ ನೀರನ್ನು ನೀಡುವ ಮೂಲಕ...
ರೋಸ್‌ಮೆರಿ ಎಲೆ ಆಘ್ರಾಣಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತಾ?
Claim
ರೋಸ್‌ಮೆರಿ ಎಲೆಯನ್ನು ಆಘ್ರಾಣಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎನ್ನುವ ಕುರಿತ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಕುರಿತ ಕ್ಲೇಮ್ ಹೀಗಿದೆ “ಅಧ್ಯಯನದ ಪ್ರಕಾರ, ರೋಸ್‌ಮೆರಿ ಗಿಡವನ್ನು ಮೂಸುವುದುರಿಂದ ನಿಮ್ಮ ಜ್ಞಾಪಕ ಶಕ್ತಿಯನ್ನು ಶೇಕಡ 75ರಷ್ಟು ಹೆಚ್ಚಿಸಬಹುದಾಗಿದೆ. ಪರೀಕ್ಷೆಗೂ ಮುನ್ನ ಈ ಗಿಡವನ್ನು ಮೂಸಿ” ಎಂದು ಬರೆಯಲಾಗಿದೆ.
ಈ ಕ್ಲೇಮ್ ಸತ್ಯವೇ ಎಂಬುದರ ಬಗ್ಗೆ ನ್ಯೂಸ್ ಚೆಕರ್ ಪರಿಶೀಲನೆ ನಡೆಸಿದ್ದು ಇದು ತಪ್ಪು...
ಫ್ರಾನ್ಸ್ ನಿಂದ ಭಾರತಕ್ಕೆ ಕೇವಲ 6 ರಫೇಲ್ ಜೆಟ್ ಮಾತ್ರ ಬಂದಿದೆಯೇ, ಕ್ಲೇಮ್ ಹಿಂದಿನ ಸತ್ಯ ಏನು?
ಫ್ರಾನ್ಸ್ ನಿಂದ ಭಾರತಕ್ಕೆ ಕೇವಲ 6 ರಫೇಲ್ ಜೆಟ್ ಗಳು ಮಾತ್ರ ಬಂದಿವೆ ಎನ್ನುವ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ.
ಟ್ವಿಟರ್‌ನಲ್ಲಿ ಪ್ರತಿಕ್ರಿಯೆಯೊಂದಕ್ಕೆ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರರಾಗಿರುವ ಲಾವಣ್ಯ ಬಲ್ಲಾಳ್ ಜೈನ್ ಅವರು ಈ ಟ್ವೀಟ್ ಮಾಡಿದ್ದಾರೆ. “ ಅಮಿತ್ ಅವರ ಎಲ್ಲ ಅಳು ಮತ್ತು ಕೂಗುಗಳ ನಡುವೆ, ನಾವು...
ಟರ್ಕಿ ಭೂಕಂಪಕ್ಕೂ ಮುನ್ನ ಪಕ್ಷಿಗಳು ಹಾರಿ ಹೋದ್ದನ್ನು ತೋರಿಸಿದ ಈ ವೈರಲ್ ವೀಡಿಯೋ ಸತ್ಯವೇ?
ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೆ ಮುನ್ನ ಪಕ್ಷಿಗಳು ಹಾರಿ ಹೋಗಿದ್ದು, ಈ ಮೂಲಕ ಜನಸಾಮಾನ್ಯರಿಗೆ ಮುನ್ಸೂಚನೆ ನೀಡಿವೆ ಎಂದು ಹೇಳುವ ಕುರಿತ ವೈರಲ್ ವೀಡಿಯೋ ಇರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ಕುರಿತ ಕ್ಲೇಮ್ ಒಂದರಲ್ಲಿ “ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೂ ಮುಂಚೆ ಪಕ್ಷಿಗಳು ಜನಸಾಮಾನ್ಯರಿಗೆ ನೀಡಿದ ಮುನ್ಸೂಚನೆ ಇದಾಗಿತ್ತು. ಅವುಗಳಿಗೆ ಅಷ್ಟಾದರೂ ನಿಯತ್ತಿದೆ ಆದ್ರೆ ನಮಗೆ ಬೇಸಿಗೆಯಲ್ಲಿ ಒಂದು...
2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದೆಯೇ? ವೈರಲ್ ಪೋಸ್ಟ್ ನಿಜವೇ?
2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಚುನಾವಣೆ ಆಯೋಗ ಘೋಷಣೆ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ವೇಳಾಪಟ್ಟಿಯೊಂದನ್ನು ಶೇರ್ ಮಾಡಲಾಗಿದೆ.
ಈ ಕ್ಲೇಮಿನ ಪ್ರಕಾರ ಮಾರ್ಚ್ 27ರಿಂದ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಮೇ 12ರಂದು ಮತದಾನ ನಡೆದು ಮೇ 15ರಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣೆ ಪ್ರಕ್ರಿಯೆ ಕುರಿತ ಎಲ್ಲ ಅಂಶಗಳನ್ನು ದಿನಾಂಕದೊಂದಿಗೆ ಹಂಚಿಕೊಳ್ಳಲಾಗಿದೆ. ಈ ಕ್ಲೇಮ್...
2015ರಲ್ಲಿ ಬಿಬಿಸಿ ಪ್ರಕಟಿಸಿದ್ದ ಭಾರತದ ನಕಾಶೆ ಇತ್ತೀಚಿನದ್ದು ಎಂದು ವೈರಲ್!
ಬಿಬಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎನ್ನಲಾದ ಈ ಚಿತ್ರದಲ್ಲಿ ಜಮ್ಮು ಮತ್ತು ಕಾಶ್ಮೀರ ರಹಿತವಾಗಿ ಭಾರತವನ್ನು ತೋರಿಸಲಾಗಿದೆ. ಗುಜರಾತ್ ಗಲಭೆ ಕುರಿತ ಸಾಕ್ಷ್ಯಚಿತ್ರವನ್ನು ತಯಾರಿಸಿದ ಬಿಬಿಸಿ ಈಗ ಜಮ್ಮು ಮತ್ತು ಕಾಶ್ಮೀರ ರಹಿತವಾಗಿ ನಕಾಶೆಯನ್ನು ಪ್ರಕಟಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಬಿಬಿಸಿ ಸಾಕ್ಷ್ಯ ಚಿತ್ರ ವಿವಾದ ಭುಗಿಲೆದ್ದ ಬೆನ್ನಲ್ಲೇ, ಬಿಬಿಸಿ ಪ್ರಕಟಿಸಿದೆ ಎನ್ನಲಾದ ಜಮ್ಮು ಮತ್ತು ಕಾಶ್ಮೀರ...
ಪರೀಕ್ಷೆಗೆ ಓದುವಾಗ ಡಾರ್ಕ್ ಚಾಕಲೆಟ್ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತಾ?
Claim
ಪರೀಕ್ಷೆಗೆ ಓದುವಾಗ ಡಾರ್ಕ್ ಚಾಕಲೆಟ್ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಕುರಿತ ಕ್ಲೇಮ್ ಹೀಗಿದೆ “ಪರೀಕ್ಷೆಗೆ ಓದುವಾಗ ಡಾರ್ಕ್ ಚಾಕಲೆಟ್ ತಿನ್ನುವುದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಮೆಮೊರಿ ಪವರ್ ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದಿದೆ.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯ ಪರಿಶೀಲನೆ ನಡೆಸಿದ್ದು ಇದೊಂದು ತಪ್ಪಾದ ಸಂದರ್ಭ ಎಂದು ಪತ್ತೆಹಚ್ಚಿದೆ.
Fact Check/...
ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಪ್ರತಿಭಟನೆ?
ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಅದರ ಕಚೇರಿ ಎದುರು ಲಂಡನ್‌ನಲ್ಲಿ ತೀವ್ರ ಪ್ರತಿಭಟನೆ ನಡೆದಿದೆ ಎಂದು ವಿವಿಧ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ಕುರಿತ ಕ್ಲೇಮ್ ಒಂದು ಹೀಗಿದೆ “ಬಿಬಿಸಿ ಮಾಡಿರುವ ಅನಾಚಾರದ ವಿರುದ್ಧ ಬ್ರಿಟಿಷ್ ಪ್ರಜೆಗಳು ರೊಚ್ಚಿಗೆದ್ದಿದ್ದಾರೆ. ಈಗ ಕಾಂಗ್ರೆಸ್ ನಾಯಕ “ಪಪ್ಪು” ಗಾಂಧಿ ರವರ ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ಬಗ್ಗೆ ಸಂಶಯ...
ಅಯೋಧ್ಯೆಯಲ್ಲಿ ಕೋತಿ ನಿತ್ಯವೂ ರಾಮನಿಗೆ ನಮಸ್ಕರಿಸುವುದು ಸತ್ಯವೇ?
ಅಯೋಧ್ಯೆಯಲ್ಲಿ ಕೋತಿಯೊಂದು ರಾಮನಿಗೆ ತಡರಾತ್ರಿ ಯಾರೂ ಇಲ್ಲದಾಗ ನಿತ್ಯವೂ ನಮಸ್ಕರಿಸುತ್ತದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತ ಕ್ಲೇಮಿನಲ್ಲಿ “ಅಯೋಧ್ಯೆಯಲ್ಲಿ ಮಂಗವು ಪ್ರತಿ ದಿನ ರಾತ್ರಿ ಯಾರು ಇಲ್ಲದ ಸಮಯದಲ್ಲಿ ಬಂದು ಶ್ರೀರಾಮನ ಮಂದಿರದಲ್ಲಿ ನಮಿಸಿ ಹೋಗುತ್ತಿತ್ತು ಒಂದು ದಿನ ರಾತ್ರಿ ಆ ದೇವಸ್ಥಾನದ ಅರ್ಚಕರೊಬ್ಬರು ಆಕಸ್ಮಿಕ ಈ ಘಟನೆಯನ್ನು ನೋಡಿ ಅಚ್ವರಿಗೊಂಡಿದ್ದಾರೆ, ಮಾರನೆ ದಿನ ಮತ್ತೆ ಅದೇ...
ಬಿಬಿಸಿಗೆ ಮೋದಿ ಡಾಕ್ಯುಮೆಂಟರಿ ಮಾಡಿದ ನಿರ್ಮಾಪಕನನ್ನು ರಾಹುಲ್ ಗಾಂಧಿ ಭೇಟಿ ಮಾಡಿದರೇ?
ಬಿಬಿಸಿಯಲ್ಲಿ ಮೋದಿ ಡಾಕ್ಯುಮೆಂಟರಿ ವಿಚಾರ ಚರ್ಚೆಯಲ್ಲಿರುವಾಗಲೇ, ಇದು ಪ್ರಸಾರವಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾರಣ ಎಂಬ ವದಂತಿ ಹಬ್ಬಿದೆ. ಇದಕ್ಕಾಗಿ ಅವರು ಇತ್ತೀಚೆಗೆ ಡಾಕ್ಯುಮೆಂಟರಿ ನಿರ್ಮಾಪಕರನ್ನು ಭೇಟಿಯಾಗಿದ್ದಾರೆ ಎಂಬ ವೈರಲ್ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಕುರಿತು ಟ್ವಿಟರ್‌ನಲ್ಲಿರುವ ಒಂದು ಕ್ಲೇಮ್ ಹೀಗಿದೆ “ಬಿಬಿಸಿ ಎಂಬ ತಗಡು ವಾಹಿನಿ ಮೋದಿ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲು ಕಾರಣ,...