ಶನಿವಾರ, ಮೇ 18, 2024
ಶನಿವಾರ, ಮೇ 18, 2024

Home 2023

Yearly Archives: 2023

ಚಹಾ ಕುಡಿದರೆ ಆರೋಗ್ಯಕ್ಕೆ ಹಾಳು; ಚಹಾ ಕುಡಿಯುವವರು ಹೆಚ್ಚು ವರ್ಷ ಬದುಕುತ್ತಾರೆ, ಯಾವುದು ಸತ್ಯ?

ಚಹಾ ಆರೋಗ್ಯಕ್ಕೆ ಒಳ್ಳೆಯದು, ಎರಡರಿಂದ ಮೂರು ಕಪ್‌ ಟೀ ಕುಡಿಯುವವರು ಕುಡಿಯದವರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ ಎಂದು ಒಂದು ಕ್ಲೇಮ್‌ ಹೇಳುತ್ತೆ, ಇನ್ನೊಂದು ಕ್ಲೇಮ್‌ ಹೇಳುತ್ತದೆ. ಈ ಎರಡೂ ಕ್ಲೇಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ ಸ್ಟಾಗ್ರಾಂನಲ್ಲಿ ಕಂಡುಬಂದ ಮೊದಲನೇ ಕ್ಲೇಮ್‌ ಪ್ರಕಾರ “ಚಹಾ ಆರೋಗ್ಯಕ್ಕೆ ಒಳ್ಳೆಯದು, ಎರಡರಿಂದ ಮೂರು ಕಪ್‌ ಟೀ ಕುಡಿಯುವವರು ಕುಡಿಯದವರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ” ಎಂದಿದ್ದರೆ, ಫೇಸ್‌ಬುಕ್‌ನಲ್ಲಿ...

ಖಾಲಿ ಹೊಟ್ಟೆಯಲ್ಲಿ ಆಪಲ್‌ ತಿಂದರೆ ಮೈಗ್ರೇನ್‌ ನೋವು ಮಾಯ?: ಸತ್ಯ ಏನು?

ಖಾಲಿ ಹೊಟ್ಟೆಯಲ್ಲಿ ಆಪಲ್‌ ತಿಂದರೆ ಮೈಗ್ರೇನ್‌ ನೋವು ಕಡಿಮೆಯಾಗುತ್ತದೆ ಎಂಬ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮಿನಲ್ಲಿ “ನಿಮಗಿದು ಗೊತ್ತ? ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ತಿನ್ನುವುದರಿಂದ ಮೈಗ್ರೇನ್‌ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದೆ. ನ್ಯೂಸ್‌ ಚೆಕರ್‌ ಈ ಕುರಿತು ಸತ್ಯ ಪರಿಶೀಲನೆಯನ್ನು ನಡೆಸಿದ್ದು ಇದೊಂದು ತಪ್ಪಾದ ಸಂದರ್ಭ ಎಂದು ಪತ್ತೆ ಮಾಡಿದೆ. Fact Check/Verification ಮೈಗ್ರೇನ್‌ ಎನ್ನುವುದು...

ಬ್ರಿಟನ್‌ ಪಿಎಂ ರಿಷಿ ಸುನಕ್‌ ಮನೆಯಲ್ಲಿ ಸಂಕ್ರಾಂತಿಗೆ ಬಾಳೆ ಎಲೆ ಊಟ ಹಾಕಲಾಗಿತ್ತೇ?

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ನಿವಾಸದಲ್ಲಿ ಸಂಕ್ರಾಂತಿ ಸಂದರ್ಭ ಬಾಳೆ ಎಲೆ ಊಟ ಹಾಕಲಾಗಿತ್ತು ಎಂದು ವೀಡಿಯೋವೊಂದು ವೈರಲ್‌ ಆಗಿದೆ. ಈ ಕುರಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇಂತಹ ಕ್ಲೇಮ್‌ ಒಂದರಲ್ಲಿ “ಭಾರತೀಯ ಸಂಸ್ಕೃತಿ ಲಂಡನ್‌ನಲ್ಲಿ. ಲಂಡನ್‌ನಲ್ಲಿ ಸಂಕ್ರಾಂತಿ ಸಂಭ್ರಮ-ಮಕರ ಸಂಕ್ರಮಣದ ಪ್ರಯುಕ್ತ ಪೊಂಗಲ್ ಊಟ ಹಾಕಿಸಿದ ರಿಷಿ ಸುನಕ್. ನಾವು ನಮ್ಮ ದೇಶದಲ್ಲೇ ನಮ್ಮ ಸಂಸ್ಕೃತಿ,ಸಂಪ್ರದಾಯ ಮತ್ತು ನಾಗರಿಕತೆಯನ್ನು...

ಈ ಕಾಂಗ್ರೆಸ್‌ ಪ್ರಣಾಳಿಕೆ ಈಗಿನದ್ದಲ್ಲ! ಕ್ಲೇಮ್‌ ಹಿಂದಿನ ಸತ್ಯ ಏನು?

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೀಗೆ ನಡೆದುಕೊಳ್ಳುತ್ತದೆ, ಅದರ ಪ್ರಣಾಳಿಕೆ ಹಿಂದೂಗಳಿಗಲ್ಲ ಎಂದು ಹೇಳುವ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್‌ ನಲ್ಲಿ “ಇದು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ನಡೆದುಕೊಳ್ಳುವ ರೀತಿ ಆಗಿರುತ್ತದೆ, ಹಾಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ದಯವಿಟ್ಟು ಮತ ನೀಡಬೇಡಿ, ಹಿಂದುಗಳಿಗೆ ನಾವೇನು ಕೊಡುವುದಿಲ್ಲ ಏನೂ ಮಾಡುವುದಿಲ್ಲ ಎಂದು ನೇರವಾಗಿ  ಹೇಳುತ್ತಿದ್ದಾರೆ ನೋಡಿ” ಎಂದು ಹೇಳಲಾಗಿದೆ. ಇದು ಕಾಂಗ್ರೆಸ್‌ನ...

ಅಹಮದಾಬಾದ್‌ನಲ್ಲಿ ಗಾಳಿಪಟದೊಂದಿಗೆ ಹಾರಿಹೋದ ಬಾಲಕಿ: ಘಟನೆ ನಿಜವೇ?

ಅಹಮದಾಬಾದ್‌ನಲ್ಲಿ ಗಾಳಿಪಟದೊಂದಿಗೆ ಬಾಲಕಿ ಹಾರಿಹೋಗಿದ್ದಾಳೆ ಎನ್ನುವ ವೀಡಿಯೋ ಒಂದು ವೈರಲ್‌ ಆಗಿದೆ. ಈ ಕುರಿತ ಕ್ಲೇಮ್‌  ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲೇಮಿನಲ್ಲಿ “Three year old girl flew away with the kite in Ahmedabad... Thank God, she has come down safely... Very scary...Have you seen this vidio of Ahmedabad patang bazillion????”...

ತಾಮ್ರ ಪಾತ್ರೆಯಲ್ಲಿ ಹಾಕಿದ ನೀರು ಕುಡಿದರೆ ಕ್ಷಯ ರೋಗ ನಿವಾರಣೆ: ಸತ್ಯ ಏನು?

ತಾಮ್ರ ಪಾತ್ರೆಯಲ್ಲಿ ಹಾಕಿದ ನೀರು ಕುಡಿದರೆ, ಕ್ಷಯ ಸೇರಿದಂತೆ ಹಲವು ರೋಗಗಳು ಉಪಶಮನವಾಗುತ್ತವೆ ಎಂದು ಮೆಸೇಜೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾದ ಕ್ಲೇಮಿನಲ್ಲಿ "‘ರಸರತ್ನ ಸಮುಚ್ಚಯ’ ಇದು ಆಯುರ್ವೇದದ ರಸ ಶಾಸ್ತ್ರ ವಿಷಯದ ಒಂದು ಪ್ರಮಾಣೀಕೃತ ಸಂಸ್ಕೃತ ಗ್ರಂಥವಿದೆ. ತಾಮ್ರವು ಪಿತ್ತ ಹಾಗೂ ಕಫ ನಾಶಕವಾಗಿದೆ ತಾಮ್ರದಿಂದ ಹೊಟ್ಟೆನೋವು, ಚರ್ಮರೋಗ, ಜಂತಾಗುವುದು, ಸ್ಥೂಲಕಾಯ, ಮೂಲವ್ಯಾಧಿ, ಕ್ಷಯ, ಅನೀಮಿಯಾ ಈ...

ಮೈಸೂರು ಸಿಎಫ್‌ಟಿಆರ್‌ಐನಲ್ಲಿ ಚಿರತೆ ಕಾಣಿಸಿಕೊಂಡಿದೆಯೇ? ಸುಳ್ಳು ಕ್ಲೇಮ್‌ ವೈರಲ್‌

ಮೈಸೂರು ಸಿಎಫ್‌ಟಿಆರ್‌ಐ (ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ) ದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ಫ್ಯಾಕ್ಟರಿಯೊಂದರ ಒಳಭಾಗದಂತೆ ಕಂಡು ಬರುವ ಪ್ರದೇಶದಲ್ಲಿ ಚಿರತೆಯೊಂದು ಕಾಣುತ್ತಿದ್ದು ಅದು ಘರ್ಜಿಸುತ್ತ ಓಡಾಡುತ್ತಿರುವ ದೃಶ್ಯ ಇದಾಗಿದೆ. ವಾಟ್ಸಾಪ್‌ನಲ್ಲೂ ಈ ವೀಡಿಯೋ ಹರಿದಾಡುತ್ತಿದ್ದು, ಇದೇ ರೀತಿಯ ವೀಡಿಯೋ ಟ್ವಿಟರ್‌ನಲ್ಲೂ ಇದೆ. “ಮೈಸೂರಿನ ಸಿಎಫ್‌ಟಿಆರ್‌ಐ ಅಂತೆ” ಎಂದು ಹೇಳಿರುವ ಕ್ಲೇಮಿನಲ್ಲಿ ಈ ವೀಡಿಯೋವನ್ನು ಸೇರಿಸಿ ಪೋಸ್ಟ್‌...

ರಾಹುಲ್‌ ಗಾಂಧಿ ದೇಶದ ಜನಸಂಖ್ಯೆ 140 ಕೋಟಿ ರೂ. ಎಂದು ಹೇಳಿದ್ರಾ?

ರಾಹುಲ್‌ ಗಾಂಧಿ ದೇಶದ ಜನಸಂಖ್ಯೆಯನ್ನು ಕೋಟಿ ರೂಪಾಯಿಯಲ್ಲಿ ಹೇಳಿದ್ರು ಅನ್ನೋ ಕುರಿತ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಭಾರತ್‌ ಜೋಡೋ ಯಾತ್ರೆ ಹರಿಯಾಣಕ್ಕೆ ತಲುಪುತ್ತಿದ್ದಂತೆ, ಕಾಂಗ್ರೆಸ್‌ ನಾಯಕ, ರಾಹುಲ್ ಗಾಂಧಿ ದೇಶದ ಜನಸಂಖ್ಯೆಯನ್ನು ರೂಪಾಯಿಗಳಲ್ಲಿ ಹೇಳಿದರು ಎಂದು ಸಾಮಾಜಿಕ ಜಾಲತಾಣಗಳ ವಿವಿಧ ಪೋಸ್ಟ್‌ಗಳು ಕಂಡುಬಂದಿವೆ. ಈ ಬಗ್ಗೆ ವೀಡಿಯೋ ಕೂಡ ವೈರಲ್‌ ಆಗಿದೆ. ಈ ವಿದ್ಯಮಾನಕ್ಕೆ ಸಂಬಂಧಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲಾದ ಕ್ಲೇಮ್‌...

ಫ್ರಾನ್ಸ್ ನಲ್ಲಿ ಹೊಸವರ್ಷ ಮುನ್ನಾದಿನ ಕಾರುಗಳಿಗೆ ಬೆಂಕಿ ಹಚ್ಚಿದ್ದು ಮುಸ್ಲಿಮರೇ?

ಫ್ರಾನ್ಸ್‌ನಲ್ಲಿ ಹೊಸ ವರ್ಷ ಮುನ್ನಾ ದಿನ ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈ ವಿದ್ಯಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕ್ಲೇಮಿನಲ್ಲಿ “ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್‌ನ ಸಾಂಪ್ರದಾಯಿಕ ‘ನಾಸ್ತಿಕರ ಕಾರುಗಳನ್ನು ಸುಡಲು ಪ್ರಾರಂಭಿಸುತ್ತಿದೆ ಕಳೆದ ವರ್ಷ, ಡಿಸೆಂಬರ್‌ 31ರ ರಾತ್ರಿ 1000+ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಶಾಂತಿದೂತರಿಗೆ ಫ್ರಾನ್ಸ್ ದೇಶದಲ್ಲಿ ಆಶ್ರಯ ನೀಡಿ ಷರಿಯಾ...

ಕರಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶವೂ ಇಲ್ಲ, ಇದು ಸತ್ಯವೇ?

Claim ಕರಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶವೂ ಇರುವುದಿಲ್ಲ, ಹಸಿ ಈರುಳ್ಳಿಯೇ ಉತ್ತಮ ಎನ್ನುವ ರೀತಿ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕ್ಲೇಮ್‌ ಹೀಗಿದೆ. “ನಿಮಗಿದು ಗೊತ್ತೇ? ಕರಿದ/ಫ್ರೈ ಮಾಡಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶಗಳೂ ಇರಲ್ಲ. ಇದು ಒಂದು ರೀತಿ ಮೈದಾ ತರಹ.” ಎಂದು ಹೇಳಲಾಗಿದೆ. ಇದನ್ನು ಇಲ್ಲಿ ನೋಡಬಹುದು. ಹಾಗಾದರೆ ಕರಿದ ಈರುಳ್ಳಿ ತಿಂದರೆ ಏನೂ ಪ್ರಯೋಜನವಿಲ್ಲವೇ? ಎಂಬುದರ ಕುರಿತ ಸತ್ಯ ಪರಿಶೀಲನೆಯನ್ನು...