Home Search
China - search results
If you're not happy with the results, please do another search
Fact Check: ಬ್ರಿಕ್ಸ್ ಶೃಂಗಸಭೆಯಲ್ಲಿ ಗ್ರೂಪ್ ಫೋಟೋದಿಂದ ಪ್ರಧಾನಿ ಮೋದಿ ಔಟ್? ವೀಡಿಯೋ ಹಿಂದಿನ ಸತ್ಯ ಇಲ್ಲಿದೆ
Claimಇತ್ತೀಚಿನ ಬ್ರಿಕ್ಸ್ ಶೃಂಗಸಭೆಯಲ್ಲಿ ವಿಶ್ವ ನಾಯಕರ ಗ್ರೂಪ್ ಫೋಟೋದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರಗಿಡಲಾಗಿದೆ ಎಂದ ವೈರಲ್ ವೀಡಿಯೋ Factಪ್ರಧಾನಿಯವರು ಅದಾಗಲೇ ಭಾರತಕ್ಕೆ ತೆರಳಿದ್ದರು ಮತ್ತು ಅಕ್ಟೋಬರ್ 24, 2024 ರಂದು...
Fact Check: ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ ಯುವಕರನ್ನು ಥಳಿಸಿದ ಪ್ರಕರಣಕ್ಕೆ ಕೋಮು ಬಣ್ಣ!
Claimಉತ್ತರ ಪ್ರದೇಶದ ಕಾಶಿಯ ದೇವಸ್ಥಾನದ ಬಳಿ ಹಿಂದೂ ಹೆಂಗಸರು ಸ್ನಾನ ಮಾಡುವ ಸ್ಥಳದಲ್ಲಿ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ ಮುಸ್ಲಿಂ ಜಿಹಾದಿ ಗಂಡಸರಿಗೆ ಹಿಂದೂ ಸಮುದಾಯದ ಜನರಿಂದ ತೀವ್ರ ಥಳಿತFactಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ ಯುವಕರನ್ನು...
Weekly Wrap: ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳಿಂದ ಹಿಂದೂ ಯುವಕನ ಮೇಲೆ ಹಲ್ಲೆ, ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ...
ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳಿಂದ ಹಿಂದೂ ಯುವಕನ ಮೇಲೆ ಹಲ್ಲೆ, ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಉಗ್ರರ ಬಂಧನ ಎಂಬ ಈ ಕೋಮು ಹೇಳಿಕೆಗಳೊಂದಿಗೆ, ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ...
Fact Check: ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆಯೇ? ಇಲ್ಲ, ವೈರಲ್ ಪೋಸ್ಟ್...
Claim
ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ "ಇತ್ತೀಚಿಗೆ ಭಾರತ ಮತ್ತು ಚೀನಾ ಸರ್ಕಾರದ...
Fact Check: ತಮಿಳುನಾಡಿನ ಹೊಸೂರಿನಲ್ಲಿ ಭಾರೀ ಗಾತ್ರದ ಆಲಿಕಲ್ಲು ಮಳೆ ಎಂದ ವೀಡಿಯೋ ನಿಜವೇ?
Claim
ತಮಿಳುನಾಡಿನ ಹೊಸೂರಿನಲ್ಲಿ ಭಾರೀ ಗಾತ್ರದ ಆಲಿಕಲ್ಲು ಮಳೆಯಾಗಿದೆ ಎಂದು ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಾಟ್ಸಾಪ್ ನಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದೆ. ಇದು ಹೊಸೂರಿನದ್ದಲ್ಲ,...
Fact Check: ರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮಕ್ಕೆ ಚೀನಾದ ಸಂವಿಧಾನ ಕೊಂಡೊಯ್ಯುತ್ತಾರೆಯೇ? ಸತ್ಯ ಇಲ್ಲಿದೆ
Claimರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮಕ್ಕೆ ಚೀನಾದ ಸಂವಿಧಾನವನ್ನು ತೆಗೆದುಕೊಂಡು ಹೋಗುತ್ತಾರೆFactರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮದಲ್ಲಿ ಚೀನಾದ ಸಂವಿಧಾನವನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದು ಸತ್ಯವಲ್ಲ, ಇದು ಭಾರತೀಯ ಸಂವಿಧಾನದ ಪಾಕೆಟ್ ಬುಕ್ ಆಗಿದೆ
ರಾಹುಲ್ ಗಾಂಧಿ...
Fact Check: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್ ವರ್ಷ ಹಳೆಯ ಡ್ರೋನ್ ಸಿಕ್ಕಿದೆಯೇ?
Claim
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್ ವರ್ಷ ಹಳೆಯ ಡ್ರೋನ್ ಸಿಕ್ಕಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹರಿದಾಡಿದೆ.
ಎಕ್ಸ್ ನಲ್ಲಿ ಕಂಡುಬಂದ ಕ್ಲೇಮಿನ ಪ್ರಕಾರ, “ಉತ್ತರ ಪ್ರದೇಶದ ಪ್ರಯಾಗರಾಜ್ ಅಲ್ಲಿ ಉತ್ಖತನ ಮಾಡುವಾಗ ಸಿಕ್ಕಿದ...
Fact Check: ಕಾಶ್ಮೀರ ಹೈವೇ ಎಂದು ಚೀನ ಹೆದ್ದಾರಿ ಫೋಟೋ ವೈರಲ್
Claim ಜಮ್ಮುವಿನ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರFactಇದು ಜಮ್ಮು-ಕಾಶ್ಮೀರದ ಹೆದ್ದಾರಿ ಚಿತ್ರವಲ್ಲ; ಇದು ಚೀನಾದ ಗಾನ್ಸು ಪ್ರಾಂತ್ಯದ ವೀಯುವಾನ್-ವುಡು ಎಕ್ಸ್‌ಪ್ರೆಸ್ ವೇ ಯ ಫೋಟೋ
ಜಮ್ಮು ಮತ್ತು ಕಾಶ್ಮೀರ ಹೈವೇ ಎಂದು ಹೆದ್ದಾರಿಯೊಂದರ ಫೋಟೋ...
Fact Check: ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆಯಾಗುತ್ತದೆಯೇ, ಸತ್ಯ...
Claim ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆFactಉಪಯೋಗ ಮಾಡಿದ ಚಹಾ ಪುಡಿಯನ್ನು ಬಿಸಿನೀರಿಗೆ ಹಾಕಿ ಅದರಲ್ಲಿ ಕಾಲನ್ನು ಅರ್ಧ ಗಂಟೆ ಅದ್ದಿ ಇಡಬೇಕು ಇದರಿಂದ...
Fact Check: ಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ ಆಗಿದೆಯೇ? ವೈರಲ್ ವೀಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ!
Claimಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ Factಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ ಎಂದು ಐಎಂಎಫ್ ಹೇಳಿಲ್ಲ ಬದಲಾಗಿ, ಐಎಂಎಫ್ ವರದಿಯು ಆರ್ಥಿಕತೆ ಕುರಿತಂತೆ ಭವಿಷ್ಯದ ಮುನ್ನೋಟವಾಗಿದೆ
ಭಾರತ ಈಗ...