ಶುಕ್ರವಾರ, ನವೆಂಬರ್ 22, 2024
ಶುಕ್ರವಾರ, ನವೆಂಬರ್ 22, 2024

Home 2023 ಮಾರ್ಚ್

Monthly Archives: ಮಾರ್ಚ್ 2023

Fact Check: ಸೋನಿಯಾ ಗಾಂಧಿ ಜೊತೆಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ, ಈ ವೈರಲ್ ಫೋಟೋ ನಿಜವೇ?

Claimಸೋನಿಯಾ ಗಾಂಧಿ ಜೊತೆಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ Factಫೋಟೋದಲ್ಲಿ ಸೋನಿಯಾ ಗಾಂಧಿ ಜೊತೆಗೆ ಇರುವುದು ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ ಅಲ್ಲ, ಅದು ರಾಹುಲ್‌ ಗಾಂಧಿವರ ಹಳೆಯ ಚಿತ್ರ. ಸೋನಿಯಾ ಗಾಂಧಿಯವರೊಂದಿಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕಟ್ರೋಕಿ ಇದ್ದಾರೆ ಎಂದು ಹೇಳಲಾದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ. ವಾಟ್ಸಾಪಿನಲ್ಲಿ ಹರಡುತ್ತಿರುವ ಈ ಕ್ಲೇಮಿನಲ್ಲಿ ಹೀಗಿದೆ. “ಕಾರಣ ಗೊತ್ತಾಯ್ತಾ? 100% ನಿಮ್ಮ...

Fact Check: ಬಿಯರ್‌ ಕುಡಿದರೆ ಆರೋಗ್ಯಕ್ಕೆ ಪ್ರಯೋಜನವಿದೆಯೇ? ವೈರಲ್‌ ಕ್ಲೇಮ್‌ ಹಿಂದಿನ ಸತ್ಯ ಏನು?

Claimಬಿಯರ್‌ ಕುಡಿದರೆ ಆರೋಗ್ಯಕ್ಕೆ ಪ್ರಯೋಜನಗಳಿವೆ, ಇದು ಹೃದಯಕ್ಕೆ, ಎಲುಬಿನ ಆರೋಗ್ಯ, ಕಿಡ್ನಿ ಕಲ್ಲು ನಿವಾರಣೆ ಮತ್ತು ಕೆಟ್ಟ ಕೊಲೆಸ್ಟರಾಲ್‌ ಕಡಿಮೆ ಮಾಡಲು ಒಳ್ಳೆಯದುFactಬಿಯರ್‌ ಕುಡಿಯುವುದರಿಂದ ವಿವಿಧ ಪ್ರಯೋಜನಗಳಿವೆ, ಆರೋಗ್ಯಕ್ಕೆ ಒಳ್ಳೆಯದು ಎನ್ನುವುದಕ್ಕೆ ಸಂಶೋಧನಾ ಸಾಕ್ಷ್ಯಗಳು ಲಭ್ಯವಿಲ್ಲ ಬಿಯರ್‌ ಕುಡಿಯುವುದರಿಂದ ಹೃದಯಕ್ಕೆ, ಎಲುಬಿನ ಆರೋಗ್ಯ, ಕಿಡ್ನಿ ಕಲ್ಲು ನಿವಾರಣೆ ಮತ್ತು ಕೆಟ್ಟ ಕೊಲೆಸ್ಟರಾಲ್‌ ಕಡಿಮೆ ಮಾಡಲು ಒಳ್ಳೆಯದು ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ...

Fact Check: ಹರಿಯಾಣಾದಲ್ಲಿ ಅರ್ಚಕನಿಗೆ ಬ್ಯಾಟ್‌ನಿಂದ ಹಲ್ಲೆ ನಡೆಸಿದ 2 ವರ್ಷ ಹಳೆಯ ಘಟನೆಗೆ ಕೋಮು ಬಣ್ಣ!

Claimಹರಿಯಾಣಾದಲ್ಲಿ ಹಿಂದೂ ಅರ್ಚಕನ ಮೇಲೆ ಬ್ಯಾಟ್‌ನಿಂದ ದುಷ್ಕರ್ಮಿಗಳ ಹಲ್ಲೆFactಅರ್ಚಕನ ಮೇಲೆ ಹಲ್ಲೆ ನಡೆಸುವ ಈ ವೈರಲ್‌ ವೀಡಿಯೋ, 2020ರದ್ದು ಜೊತೆಗೆ ಹಲ್ಲೆ ನಡೆಸಿದವರು ಅದೇ ಧರ್ಮದವರು ಅರ್ಚಕನ ಮೇಲೆ ಬ್ಯಾಟಿನಿಂದ ಹಲ್ಲೆ ನಡೆಸುತ್ತಿರುವ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಫೇಸ್ ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಹಿಂದುಸ್ಥಾನದಲ್ಲಿ ಹಿಂದುಗಳ ಸ್ಥಿತಿ ನೋಡಿ.  ಈ ವೀಡಿಯೊ ಎಲ್ಲಿಂದ ಬಂದಿದೆ ಎಂದು ನನಗೆ ತಿಳಿದಿಲ್ಲ....

Fact Check: ಕಾಲಿನ ಅಡಿಯಲ್ಲಿ ಟೆನ್ನಿಸ್‌ ಬಾಲ್‌ ಇಟ್ಟು ತಿರುಗಿಸುವುದರಿಂದ ಕಾಲು, ಬೆನ್ನು ನೋವು ನಿವಾರಣೆಯಾಗುತ್ತಾ?

Claimಕಾಲಿನ ಅಡಿಯಲ್ಲಿ ಟೆನ್ನಿಸ್‌ ಬಾಲ್‌ ಅನ್ನು ಇಟ್ಟು 5 ನಿಮಿಷಗಳ ಕಾಲ ರೋಲ್ ಮಾಡುವುದರಿಂದ ಕಾಲು ನೋವು ಮತ್ತು ಬೆನ್ನು ನೋವು ನಿವಾರಣೆಯಾಗುತ್ತದೆFactಉತ್ತಮವಾಗಿ ಮಸಾಜ್‌ ಮಾಡುವುದರಿಂದ ಸ್ನಾಯು ನೋವು ಶಮನವಾಗುತ್ತದೆ ಎಂಬುದು ತಿಳಿದುಬಂದಿದೆ. ಈ ಅಭ್ಯಾಸಕ್ಕೆ ಮಯೋಫೇಸಿಯಲ್‌ ರಿಲೀಸ್‌ ಎಂದು ವೈಜ್ಞಾನಿಕ ಹೆಸರಿದೆ. ಇದಕ್ಕೆ ಫೋಮ್‌ ರೋಲರ್ ಬಳಸುತ್ತಾರೆ. ಆದರೆ, ಫೋಮ್‌ ರೋಲರ್ ಗಳ ಬದಲಾಗಿ ಟೆನ್ನಿಸ್‌ ಬಾಲ್‌ಗಳನ್ನು ಉಪಯೋಗಿಸಬಹುದು ಎಂಬುದಕ್ಕೆ...