ಭಾನುವಾರ, ಡಿಸೆಂಬರ್ 22, 2024
ಭಾನುವಾರ, ಡಿಸೆಂಬರ್ 22, 2024

Home 2023 ಏಪ್ರಿಲ್

Monthly Archives: ಏಪ್ರಿಲ್ 2023

ಬಿಜೆಪಿ ನಾಯಕರ ಪಕ್ಷಾಂತರ ಪರ್ವ: ಇದು ಪ್ಲಸ್‌ ಆಗುತ್ತಾ ಮೈನಸ್‌ ಆಗುತ್ತಾ?

ವಿಧಾನಸಭೆ ಚುನಾವಣೆ ಘೋಷಣೆಯಾಗಿ ಟಿಕೆಟ್‌ ಹಂಚಿಕೆ ನಡೆಯುತ್ತಿದ್ದಂತೆ ಬಿಜೆಪಿ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದೆ. ಹಲವು ಮಂದಿ ಶಾಸಕರಿಗೆ, ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಿರುವುದು ಬಂಡಾಯ ಭುಗಿಲೇಳುವಂತೆ ಮಾಡಿದೆ. ಪರಿಣಾಮ ನಾಯಕರು ಒಬ್ಬೊಬ್ಬರಾಗಿ ಬಿಜೆಪಿಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ವಿಪಕ್ಷಗಳ ಪಾಳಯ ಸೇರಿದ್ದಾರೆ. ಅಲ್ಲಿ ತಮಗೆ ಬೇಕಾದ ಕ್ಷೇತ್ರಕ್ಕೆ ಟಿಕೆಟ್‌ ಕೂಡ ಗಿಟ್ಟಿಸಿಕೊಂಡಿದ್ದಾರೆ. ಹೀಗೆ ಬಿಜೆಪಿ ಬಿಟ್ಟ ನಾಯಕರಾರು? ಅವರಿಂದ ಕದನ...

Fact Check: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆಯೇ?

Claim: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ, ಒಳ್ಳೆ ಕೊಲೆಸ್ಟ್ರಾಲ್‌ ಹೆಚ್ಚಾಗುತ್ತದೆFact:ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ ಎನ್ನುವುದನ್ನು ಖಚಿತ ಪಡಿಸುವಂತೆ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿಲ್ಲ ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟರಾಲ್‌ ಕಡಿಮೆಯಾಗುತ್ತದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ. ಶೇಂಗಾ ಬರ್ಫಿ (ಚಿಕ್ಕಿ) ತಿನ್ನುವುದರಿಂದ ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ ಮತ್ತು ಕೆಟ್ಟ ಕೊಲೆಸ್ಟರಾಲ್‌ ಅನ್ನು...

ಮುಸ್ಲಿಂ ಮೀಸಲಾತಿ ರದ್ದತಿ ವಿವಾದ ಮತ್ತು ಅದರ ಹಿಂದಿನ ರಾಜಕಾರಣ 

ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ, ದಶಕಗಳ ಕಾಲ ಜಾರಿಯಲ್ಲಿದ್ದ ಶೇ.4ರಷ್ಟರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿರುವುದು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮೀಸಲಾತಿಯ ಇತಿಹಾಸ, ಮೀಸಲಾತಿಯ ವಿಚಾರಗಳ ಕುರಿತ ಸಮಗ್ರ ವಿಚಾರಗಳ ಕುರಿತ ಒಂದು ನೋಟ ಇಲ್ಲಿದೆ. ಈಗ ಸರ್ಕಾರ ಮಾಡಿದ್ದೇನು? 2022ರಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟ ಸಮಿತಿ ಮೀಸಲಾತಿಯಲ್ಲಿ ಹೊಸ...

Fact Check: ಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆಯೇ, ಇಲ್ಲ ಇದೊಂದು ತಿರುಚಿದ ಚಿತ್ರ!

Claimಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆFactಎಬಿಪಿ-ಸಿ ಓಟರ್ ಸಮೀಕ್ಷೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಎಂದು ಹೇಳಿದೆ, ಹೊರತಾಗಿ ಬಿಜೆಪಿಗೆ ಬಹುಮತ ಎಂದು ಹೇಳಿಲ್ಲ ಎಬಿಪಿ ಸಿ ಓಟರ್‌ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬರಲಿದೆ ಎಂದು ಹೇಳಲಾಗಿದೆ ಎನ್ನುವ ಸುದ್ದಿಯೊಂದು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟ್ವಿಟರ್‌ ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ “ದಕ್ಷ ನಾಯಕತ್ವ, ಗಟ್ಟಿ ಆಡಳಿತ,...

ರಸಗೊಬ್ಬರ ಬೆಲೆ ದಿಢೀರ್ 700 ರೂ. ಏರಿಕೆಯಾಗಿದೆಯೇ, ಸತ್ಯ ಏನು?

Claimರಸಗೊಬ್ಬರ ಬೆಲೆ ದಿಢೀರ್ 700 ರೂ. ಏರಿಕೆFactರಸಗೊಬ್ಬರ ಬೆಲೆ ಏರಿಕೆ 2021 ಎಪ್ರಿಲ್‌ ಹೊತ್ತಿಗೆ ಆಗಿದ್ದು, ಈಗ ಯಾವುದೇ ಬೆಲೆ ಏರಿಕೆಯಾಗಿಲ್ಲ. ರೈತರಿಗೆ ಬೇಕಾದ ರಸಗೊಬ್ಬರ ಬೆಲೆ 700 ರೂ. ದಿಢೀರ್‌ ಏರಿಕೆಯಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ. ಈ ಕುರಿತ ಕ್ಲೇಮ್‌ ಹೀಗಿದೆ “ರೈತ ವಿರೋಧಿ ಬಿಜೆಪಿ ಸರ್ಕಾರ ಮತ್ತೆ ರೈತರು ಉಪಯೋಗಿಸುವ ರಸಗೊಬ್ಬರ 700 ರೂ. ಬೆಲೆ ಏರಿಕೆ...

Weekly wrap: ಸಾವರ್ಕರ್‌ ಟ್ವೀಟ್‌ ಅಳಿಸಿದ ರಾಹುಲ್‌ ಗಾಂಧಿ, ಸಂಸತ್ ಭವನಕ್ಕೆ ಯುಪಿಎ ಯೋಜನಾ ವೆಚ್ಚ ಹೆಚ್ಚು, ಆಂಜಿಯೋಪ್ಲಾಸ್ಟಿಗಿಂತ ಮನೆಮದ್ದು ಉತ್ತಮ, ಕಾಲುನೋವಿಗೆ ಚಹಾಪೌಡರ್‌ ಚಿಕಿತ್ಸೆ, ಈ ವಾರದ ತಪ್ಪು ಕ್ಲೇಮ್‌ಗಳ ಕುರಿತ ನೋಟ

ಸಾವರ್ಕರ್‌ ಕುರಿತ ಟ್ವೀಟ್ ಗಳನ್ನು ರಾಹುಲ್‌ ಗಾಂಧಿ ಅಳಿಸಿ ಹಾಕಿದ್ದಾರೆ, ಸಂಸತ್‌ ಭವನಕ್ಕೆ ಯುಪಿಎ ಕಾಲದಲ್ಲಿ ಯೋಜನಾ ವೆಚ್ಚ 3 ಸಾವಿರ ಕೋಟಿ, ಬಿಜೆಪಿ ಕಾಲದಲ್ಲಿ 970 ಕೋಟಿ, ಹೃದಯಾಘಾತಕ್ಕೆ ಆಂಜಿಯೋಪ್ಲಾಸ್ಟಿಗಿಂತ ಮನೆಮದ್ದು, ಆಯುರ್ವೇದ ಉತ್ತಮ, ಬಿಸಿನೀರಿಗೆ ಚಹಾಪೌಡರ್‌ ಹಾಕಿ ಕಾಲು ಅದ್ದಿ ಇಟ್ಟರೆ ಕಾಲುನೋವು ಮಾಯ ಎನ್ನುವ ಕ್ಲೇಮ್‌ಗಳು ಈ ವಾರ ಸುದ್ದಿ ಮಾಡಿವೆ. ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಸಾವರ್ಕರ್ ಕುರಿತ...

Fact Check: ಹೃದಯದ ಬ್ಲಾಕ್‌ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನವಾಗುತ್ತಾ, ಸತ್ಯ ಏನು?

Claimಹೃದಯದ ಬ್ಲಾಕ್‌ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನಕಾರಿFactಹೃದಯದ ಬ್ಲಾಕ್‌ ಸಮಸ್ಯೆಗೆ ತಕ್ಷಣಕ್ಕೆ ಮನೆಮದ್ದು ಆಯುರ್ವೇದ ಔಷಧ, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ ಇತ್ಯಾದಿಗಳನ್ನು ಬಳಸುವುದು ಪರಿಣಾಮಕಾರಿಯಲ್ಲ, ಉತ್ತಮ ಆಹಾರ, ಜೀವನಶೈಲಿಯಿಂದ ಪರಿಹಾರ ಕಾಣಬಹುದು ಹೃದಯದ ನಾಳದ ಬ್ಲಾಕೇಜ್‌ ಸಮಸ್ಯೆಗೆ ಮನೆ ಮದ್ದು, ಆಯುರ್ವೇದ ಔಷಧ ಪರಿಣಾಮಕಾರಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಹರಿದಾಡುತ್ತಿದೆ. ಈ ಕುರಿತ ಕ್ಲೇಮಿನಲ್ಲಿ, “ಆಂಜಿಯೋಪ್ಲಾಸ್ಟಿ ಬದಲಿಗೆ...

Fact Check: ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್‌ ಕುರಿತ ಟ್ವೀಟ್ಗಳನ್ನು ರಾಹುಲ್‌ ಗಾಂಧಿ ಡಿಲೀಟ್‌ ಮಾಡಿದ್ದಾರಾ?

ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್‌ ಕುರಿತ ಟ್ವೀಟ್ಗಳನ್ನು ರಾಹುಲ್‌ ಗಾಂಧಿ ಡಿಲೀಟ್‌ ಮಾಡಿದ್ದಾರಾ?

Fact Check: ಹೊಸ ಸಂಸತ್‌ ಭವನಕ್ಕೆ ಯೋಜನಾ ವೆಚ್ಚ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ ಮೋದಿ ಕಾಲದಲ್ಲಿ 970 ಕೋಟಿ ಆಗಿತ್ತೇ?

Claim ಹೊಸ ಸಂಸತ್‌ ಭವನಕ್ಕೆ ಯೋಜನಾ ವೆಚ್ಚ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ , ಮೋದಿ ಕಾಲದಲ್ಲಿ 970 ಕೋಟಿ ರೂ.Fact2012ರಲ್ಲಿ ಯುಪಿಎ ಕಾಲದಲ್ಲಿ ಹೊಸ ಸಂಸತ್‌ ಭವನ ನಿರ್ಮಾಣ ಕೇವಲ ಪ್ರಸ್ತಾವನೆ ಮಾತ್ರ ಆಗಿತ್ತಷ್ಟೇ. ಯೋಜನಾ ವೆಚ್ಚ ಎಲ್ಲವೂ ತೀರ್ಮಾನ ಆಗಿದ್ದು ಮೋದಿ ಕಾಲದಲ್ಲಿ ಹೊಸ ಸಂಸತ್‌ ಭವನ ನಿರ್ಮಾಣಕ್ಕೆ ಯುಪಿಎ ಕಾಲದಲ್ಲಿ ಅನುಮೋದನೆಯಾಗಿದ್ದು ಅದರ ವೆಚ್ಚ 3 ಸಾವಿರ...

Fact Check: ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆಯಾಗುತ್ತದೆಯೇ, ಸತ್ಯ ಏನು?

Claim ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆFactಉಪಯೋಗ ಮಾಡಿದ ಚಹಾ ಪುಡಿಯನ್ನು ಬಿಸಿನೀರಿಗೆ ಹಾಕಿ ಅದರಲ್ಲಿ ಕಾಲನ್ನು ಅರ್ಧ ಗಂಟೆ ಅದ್ದಿ ಇಡಬೇಕು ಇದರಿಂದ ನೋವು ನಿವಾರಣೆಯಾಗುತ್ತದೆ ಎಂಬುದನ್ನು ಖಚಿತಪಡಿಸಲು ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿಲ್ಲ ಮತ್ತು ಎಲ್ಲ ರೀತಿಯ ನೋವು ಮತ್ತು ವಿವಿಧ ಸಂದರ್ಭಗಳಲ್ಲಿ ಇದು ಪ್ರಯೋಜನಾರಿ ಎಂದು ಹೇಳಲು ಸಾಧ್ಯವಿಲ್ಲ. ಬಿಸಿ...