Monthly Archives: ಮೇ 2023
Fact Check: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಓಟು ಹಾಕಲು ಪಾಕ್ ಪ್ರಧಾನಿ ಮನವಿ, ಟ್ವೀಟ್ ಸತ್ಯವೇ?
Claim
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆದಿದ್ದು, ಇದಕ್ಕೆ ಮುಂಚಿತವಾಗಿ ಮತವನ್ನು ಕಾಂಗ್ರೆಸ್‌ಗೆ ಹಾಕುವಂತೆ ಪಾಕಿಸ್ಥಾನ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾರೆ ಎಂದು ಆರೋಪಿಸಲಾದ ಟ್ವೀಟ್ ಒಂದು ವೈರಲ್ ಆಗಿದೆ.
ಈ ಕುರಿತ ಕ್ಲೇಮ್ ಫೇಸ್‌ಬುಕ್‌ನಲ್ಲಿ ಕಂಡುಬಂದಿದ್ದು, ಅದು ಹೀಗಿದೆ "2047 ರೊಳಗೆ ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡಬೇಕು. ಅದಕ್ಕಾಗಿ ನಿಷೇಧವಾಗಿರುವ PFI ಸಂಘಟನೆಯ ಮರು ಸ್ಥಾಪಿಸಬೇಕು. ಕಾಂಗ್ರೆಸ್ ಮಾತ್ರ PFI...
Fact Check: ಕಾಂಗ್ರೆಸ್‌ಗೆ ಮತ ನೀಡದಂತೆ ನಟ ಪ್ರಕಾಶ್ ರಾಜ್ ಮನವಿ, ವೀಡಿಯೋ ಹಿಂದಿನ ಸತ್ಯಾಸತ್ಯತೆ ಏನು?
Claimಕಾಂಗ್ರೆಸ್‌ಗೆ ಮತ ನೀಡದಂತೆ ನಟ ಪ್ರಕಾಶ್ ರಾಜ್ ಅವರಿಂದ ಮನವಿFactನಟ ಪ್ರಕಾಶ್ ರಾಜ್ ಅವರ ಕುರಿತ ವೀಡಿಯೋ 2019ರ ಲೋಚಕಸಭೆ ಚುನಾವಣೆ ಸಂದರ್ಭದ್ದು. ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಂತಿದ್ದ ವೇಳೆ ಹರಿದಾಡಿದ ವಾಟ್ಸಾಪ್ ಸಂದೇಶ ಕುರಿತು ಪ್ರತಿಕ್ರಿಯಿಸಿದ್ದಾಗಿದೆ.
ನಟ ಪ್ರಕಾಶ್ ರಾಜ್ ಕಾಂಗ್ರೆಸ್‌ಗೆ ಮತ ನೀಡದಂತೆ ಹೇಳಿದ್ದಾರೆ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಿನಲ್ಲೇ ಈ ವೀಡಿಯೋ...
Fact Check: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮನೆ ಮನೆ ಪ್ರಚಾರದ ವೇಳೆ ಡಿಕೆಶಿ ತೂರಾಡಿದ್ದರೇ?
Claimಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮನೆ ಮನೆ ಪ್ರಚಾರದ ವೇಳೆ ತೂರಾಡಿದ ಡಿ.ಕೆ. ಶಿವಕುಮಾರ್Factಈ ವೀಡಿಯೋ 1 ವರ್ಷ ಹಳೆಯದಾಗಿದ್ದು, ಕಾಂಗ್ರೆಸ್ ಆಯೋಜಿಸಿದ್ದ ಮೇಕೆದಾಟು ಪಾದಯಾತ್ರೆ ಸಂದರ್ಭದ್ದಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನಕ್ಕೆ ಮುಂಚಿತವಾಗಿ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ತೂರಾಡಿಕೊಂಡು ನಡೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಚುನಾವಣೆ ಸಂದರ್ಭ "ಮನೆ ಮನೆ ಪ್ರಚಾರ" ಮಾಡುವಾಗ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಪಾನಮತ್ತರಾದ...
Fact Check: ಮತದಾರರಿಗೆ ಹಂಚಲು ಟಯರ್ ನಲ್ಲಿಟ್ಟು ಹಣ ಸಾಗಾಟ, ವೈರಲ್ ವೀಡಿಯೋದ ಅಸಲಿಯತ್ತೇನು?
Claimಮತದಾರರಿಗೆ ಹಂಚಲು ಟಯರ್‌ನಲ್ಲಿಟ್ಟು ಹಣ ಸಾಗಾಟFactಟಯರ್ ನಲ್ಲಿಟ್ಟು ಹಣ ಸಾಗಾಟ ನಡೆಸಿದ ಪ್ರಕರಣ 2019ರ ಹೊತ್ತಿನದ್ದು, ಈಗಿನ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ
ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿರುವಂತೆಯೇ, ಮತದಾರರಿಗೆ ಆಮಿಷ ಒಡ್ಡಲು ಹಣ ಹಂಚಲಾಗುತ್ತಿದೆ ಮತ್ತು ಇದಕ್ಕಾಗಿ ಹಣವನ್ನು ಗುಪ್ತವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿದೆ.
ಹಣ ಹಂಚುವುದಕ್ಕಾಗಿ ಟಯರ್‌ನಲ್ಲಿ ಇಟ್ಟು ಗುಪ್ತವಾಗಿ ಸಾಗಿಸಲಾಗುತ್ತಿದೆ ಎಂಬ ಕುರಿತ...
Fact Check: ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆಯೇ?
Claimಯೋಗಿ ಆದಿತ್ಯನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆFact2018ರ ಸಂದರ್ಭ ಉನ್ನಾವ್ ಅತ್ಯಾಚಾರ ಪ್ರಕರಣ ವಿರುದ್ಧದ ಪ್ರತಿಭಟನೆಯಲ್ಲಿ ದಿನೇಶ್ ಗುಂಡೂರಾವ್ ಅವರು ಈ ಹೇಳಿಕೆ ನೀಡಿದ್ದಾರೆ
ಯೋಗಿ ಆದಿತ್ಯನಾಥ್‌ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ ಎಂಬ ಮೆಸೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಹತ್ತಿರುವಾಗುತ್ತಿದ್ದಂತೆ ಚುನಾವಣಾ ಪ್ರಚಾರದಲ್ಲಿ ವಿವಿಧ ನಾಯಕರ...
Fact Check: ಹಸಿ ಈರುಳ್ಳಿ ತಿಂದರೆ ಸಕ್ಕರೆ ಕಾಯಿಲೆ ಎಷ್ಟೇ ಇದ್ದರೂ ನಿಯಂತ್ರಣವಾಗುತ್ತದೆಯೇ, ಕ್ಲೇಮ್ ಹಿಂದಿನ ನಿಜಾಂಶ ಏನು?
Claimಹಸಿ ಈರುಳ್ಳಿ ತಿಂದರೆ ಸಕ್ಕರೆ ಕಾಯಿಲೆ ಎಷ್ಟೇ ಇದ್ದರೂ ನಿಯಂತ್ರಣವಾಗುತ್ತದೆFact:ಹಸಿ ಈರುಳ್ಳಿ ತಿಂದರೆ ಸಕ್ಕರೆ ಕಾಯಿಲೆ ಎಷ್ಟೇ ಇದ್ದರೂ ನಿಯಂತ್ರಣವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ
ಹಸಿ ಈರುಳ್ಳಿ ತಿಂದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮಿನ ಪ್ರಕಾರ, “ ಹಸಿ ಈರುಳ್ಳಿಯನ್ನು ಬಳಸಿದರೆ, ಶುಗರ್ ಎಷ್ಟೇ ಇದ್ದರೂ ಕಂಟ್ರೋಲ್‌ಗೆ ಬರುತ್ತದೆ....
Fact Check: ಪಾಕಿಸ್ಥಾನದಲ್ಲಿ ಮೃತ ಬಾಲಕಿಯ ಪೋಷಕರು ಶವದ ಮೇಲೆ ಅತ್ಯಾಚಾರ ತಡೆಯಲು ಆಕೆಯ ಸಮಾಧಿಗೆ ಬೀಗ ಹಾಕಿದ್ದಾರೆ ಎನ್ನುವುದು ಸತ್ಯವೇ?
Claimಪಾಕಿಸ್ತಾನದಲ್ಲಿ ಮೃತ ಬಾಲಕಿಯ ಪೋಷಕರು ಶವದ ಮೇಲೆ ಅತ್ಯಾಚಾರವಾಗುವುದನ್ನು ತಡೆಯಲು ಆಕೆಯ ಸಮಾಧಿಗೆ ಬೀಗ ಹಾಕಿದರುFactಜಿಯೋಲೊಕೇಶನ್ ಉಪಕರಣಗಳು ಮತ್ತು ಸ್ಥಳೀಯರೊಂದಿಗಿನ ಸಂಭಾಷಣೆಗಳ ಆಧಾರದಲ್ಲಿ, ಬಳಸಿದ ಛಾಯಾಚಿತ್ರವು ಹೈದ್ರಾಬಾದ್ ಸ್ಮಶಾನದ್ದಾಗಿದೆ. ಮತ್ತು ಶವಕಾಮದ ಹೆದರಿಕೆಯಿಂದ ಹೀಗೆ ಮಾಡಲಾಗಿದೆ ಎನ್ನುವ ನಿರೂಪಣೆ ತಪ್ಪಾಗಿದೆ.
ಪಾಕಿಸ್ಥಾನದಲ್ಲಿ ಮೃತ ಬಾಲಕಿಯ ಪೋಷಕರು ಶವದ ಮೇಲೆ ಅತ್ಯಾಚಾರವಾಗುವುದನ್ನು ತಡೆಯಲು ಆಕೆಯ ಸಮಾಧಿಗೆ ಬೀಗ ಹಾಕಿದರು ಎನ್ನುವ ಸುದ್ದಿ ವ್ಯಾಪಕವಾಗಿ...
Fact check: ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಎನ್‌ಡಿಟಿವಿ ಸಮೀಕ್ಷೆ ಹೇಳಿದೆಯೇ, ವೈರಲ್ ಗ್ರಾಫಿಕ್‌ನ ಅಸಲಿಯತ್ತು ಏನು?
Fact ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಎನ್‌ಡಿಟಿವಿ ಸಮೀಕ್ಷೆ ಹೇಳಿದೆClaimಎನ್ ಡಿಟಿವಿ ಚುನಾವಣೆ ಸಮೀಕ್ಷೆ ಗ್ರಾಫಿಕ್ ನಕಲಿ. ಮೇ 10ರಂದು ಚುನಾವಣೋತ್ತರ ಫಲಿತಾಂಶ ಪ್ರಕಟಿಸುವುದಾಗಿ ಅದು ಹೇಳಿದೆ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಲಿದೆ ಎಂದು ತೋರಿಸುವ ಎನ್‌ಡಿಟಿವಿ ಸಮೀಕ್ಷೆಯ ಗ್ರಾಫಿಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಕರ್ನಾಟಕದ ಎಲ್ಲ 224 ಕ್ಷೇತ್ರಗಳಿಗೆ ಮೇ 10 ರಂದು ಮತದಾನ ನಡೆಯಲಿದ್ದು,...
Fact Check: ರಸ್ತೆಯಲ್ಲಿ ನಮಾಝ್ ಮಾಡುವಂತಿಲ್ಲ ಎಂದರೆ ಉದ್ಯಾನದಲ್ಲಿ ಯೋಗ ಮಾಡುವಂತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆಯೇ?
Claimರಸ್ತೆಗಳಲ್ಲಿ ನಮಾಜು ಮಾಡುವಂತಿಲ್ಲ ಎಂದರೆ, ಉದ್ಯಾನಗಳಲ್ಲಿ ಯೋಗ ಮಾಡುವಂತಿಲ್ಲ: ಪ್ರಿಯಾಂಕಾ ಗಾಂಧಿFactಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಇಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ
ಉದ್ಯಾನದಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತವಾಗಿರುವ ಸಂದರ್ಭದಲ್ಲೇ ಅವರು ಹೇಳಿದ್ದಾರೆ ಎನ್ನಲಾದ...
Fact check: ಅಮಿತ್ ಶಾ ಬಸವಣ್ಣರಿಗೆ ಅವಮಾನ ಮಾಡಿದ್ದಾರೆಯೇ? ವೈರಲ್ ಪೋಸ್ಟ್ ಹಿಂದಿನ ಸತ್ಯ ಏನು?
Claimಅಮಿತ್ ಶಾ ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ Factಅಮಿತ್ ಶಾ ಅವರು ಬಸವಣ್ಣ ಪ್ರತಿಮೆಗೆ ಹೂಮಾಲೆ ಹಾಕುವ ಯತ್ನದಲ್ಲಿ ಎಸೆದಿರುವುದು, ಅದು ಕೆಳಕ್ಕೆ ಬಿದ್ದ ಘಟನೆ 2018ರದ್ದು
ಅಮಿತ್ ಶಾ ಅವರು ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕರ್ನಾಟಕ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಹಲವು ವೀಡಿಯೋಗಳು, ಕ್ಲೇಮುಗಳು ಹರಿದಾಡುತ್ತಿದ್ದು, ಅದರಲ್ಲಿ ಅಮಿತ್ ಶಾ ಬಸವಣ್ಣ ಅವರಿಗೆ ಅವಮಾನ...