ಬುಧವಾರ, ಮೇ 8, 2024
ಬುಧವಾರ, ಮೇ 8, 2024

Home 2023 ಜುಲೈ

Monthly Archives: ಜುಲೈ 2023

Fact Check: ಬ್ರೆಜಿಲ್‌ ನಲ್ಲಿ ನಡೆದ ಮಹಿಳೆಯ ಬರ್ಬರ ಹತ್ಯೆಯ ಹಳೆಯ ವೀಡಿಯೋ ಮಣಿಪುರದ್ದು ಎಂದು ತಪ್ಪಾಗಿ ಹಂಚಿಕೆ

Claimಮಣಿಪುರದಲ್ಲಿ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆFactವೈರಲ್ ವೀಡಿಯೋ 2020ರದ್ದಾಗಿದ್ದು, ಆಗ ಬ್ರೆಜಿಲ್ನಲ್ಲಿ 23 ವರ್ಷದ ಮಹಿಳೆಯನ್ನು ಕ್ರಿಮಿನಲ್ ಗಳ ಗುಂಪು ಅಪಹರಿಸಿ ಕೊಲೆ ಮಾಡಿತ್ತು ಮಣಿಪುರದಲ್ಲಿ ಜನಾಂಗೀಯ ಗುಂಪುಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಘರ್ಷಣೆಗಳ ಮಧ್ಯೆ ಯುವತಿಯೊಬ್ಬಳನ್ನು ಕಡಿದು ಕೊಲ್ಲುವ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾವು ಈ ವೀಡಿಯೋವನ್ನು ನಾವು ನಮ್ಮ ವಾಟ್ಸಾಪ್ ಟಿಪ್ಲೈನ್ (+91999949904) ನಲ್ಲಿ ಸ್ವೀಕರಿಸಿದ್ದೇವೆ,...

Weekly wrap: ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್‌ ದಿರಿಸಿನಲ್ಲಿ, ಬಾಲಕಿ ಹತ್ಯೆ, ವಾರದ ಕ್ಲೇಮ್‌ಗಳ ನೋಟ

ಮಣಿಪುರದ ಕುಕಿ-ಮೈತೇಯಿ ಸಮುದಾಯದ ನಡುವಿನ ಗಲಭೆ ಹೆಚ್ಚು ಹೆಚ್ಚು ಸುದ್ದಿ ಮಾಡಿರುವಂತೆಯೇ, ಈ ವಾರ ಇದಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳೇ ಹೆಚ್ಚು ಹರಿದಾಡಿವೆ. ಇದರೊಂದಿಗೆ ಕರಾವಳಿ-ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾದ ಸಂದರ್ಭ ಚಾರ್ಮಾಡಿ ಘಾಟಿಯಲ್ಲಿ ಪ್ರವಾಹದ ನೀರು ಹರಿದಿದೆ ಎಂದು ಸುದ್ದಿಯಾಗಿತ್ತು. ಆರೋಗ್ಯ ಸಂಬಂಧಿ ಇನ್ನೊಂದು ಕ್ಲೇಮ್‌ನಲ್ಲಿ ಈರುಳ್ಳಿ ತಿಂದರೆ, ವೀರ್ಯದ ಗುಣಮಟ್ಟ ವೃದ್ಧಿಯಾಗುತ್ತಿದೆ ಎಂದು ಸಂದೇಶ ಹರಿದಾಡಿತ್ತು. ಈ ಹೇಳಿಕೆಗಳನ್ನು ನ್ಯೂಸ್‌ಚೆಕರ್‌...

Fact Check: ದಿನವೂ ಈರುಳ್ಳಿ ತಿನ್ನೋದ್ರಿಂದ ವೀರ್ಯದ ಗುಣಮಟ್ಟ ಹೆಚ್ಚುತ್ತದೆಯೇ, ಸತ್ಯ ಏನು?

Claimದಿನವೂ ಈರುಳ್ಳಿ ತಿನ್ನೋದ್ರಿಂದ ವೀರ್ಯದ ಗುಣಮಟ್ಟ, ಪ್ರಮಾಣ ಹೆಚ್ಚಳಕ್ಕೆ ನೆರವಾಗುತ್ತದೆFactಈರುಳ್ಳಿ ಒಂದರಿಂದಲೇ ವೀರ್ಯದ ಗುಣಮಟ್ಟ, ಪ್ರಮಾಣ ಹೆಚ್ಚಳವಾಗುವುದಿಲ್ಲ. ಇದಕ್ಕೆ ಇತರ ಅಂಶಗಳೂ ಕಾರಣವಾಗುತ್ತದೆ ಈರುಳ್ಳಿ ತಿನ್ನುವುದರಿಂದ ವೀರ್ಯ ಗುಣಮಟ್ಟ, ಪ್ರಮಾಣ ಹೆಚ್ಚಳಕ್ಕೆ ನೆರವಾಗುತ್ತದೆ ಎನ್ನುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ "ಪ್ರತಿ ದಿನ ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ವೀರ್ಯದ ಗುಣಮಟ್ಟ ವೃದ್ಧಿಯಾಗಿ ಅದರ ಪ್ರಮಾಣ ಕೂಡ ಹೆಚ್ಚುತ್ತದೆ" ಎನ್ನಲಾಗಿದೆ. Also...

Fact Check: ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ ಎಂದು ಸುಳ್ಳು ಕ್ಲೇಮಿನೊಂದಿಗೆ ಮ್ಯಾನ್ಮಾರ್ ವೀಡಿಯೋ ಹಂಚಿಕೆ

Claimಐಸಿಸ್ ಶೈಲಿಯಲ್ಲಿ ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆFactಇದು ಮಣಿಪುರದಲ್ಲಿ ನಡೆದ ಘಟನೆಯ ವೀಡಿಯೋ ಅಲ್ಲ, 2022ರಲ್ಲಿ ಮ್ಯಾನ್ಮಾರ್ ನಲ್ಲಿ ಬಂಡುಕೋರ ಪಡೆಗಳು, ಮಿಲಿಟರಿಯ ಮಾಹಿತಿದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಹತ್ಯೆಗೈದ ಘಟನೆಯಾಗಿದೆ. ಮಣಿಪುರದಲ್ಲಿ ಗಲಭೆ ಅವ್ಯಾಹತವಾಗಿ ನಡೆದಿರುವಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಹೇಳಿಕೆಗಳೂ ನಿರಂತರವಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮೈತೇಯಿ ಜನಾಂಗದ ಬಾಲಕಿಯೊಬ್ಬಳನ್ನು ಥಳಿಸಿ ಹತ್ಯೆ ಗೈಯಲಾಗಿದೆ ಎಂದು ಹೇಳಲಾಗುತ್ತಿದೆ. ಈ...

Fact Check: ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್‌ ದಿರಿಸಿನಲ್ಲಿದ್ದ ಫೋಟೋ ನಿಜವೇ?

Claimಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್‌ ದಿರಿಸಿನಲ್ಲಿFactಕುಕಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಆರೋಪಿಗಳು ಇವರಲ್ಲ. ಇವರು ಮಣಿಪುರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಅವರ ಪುತ್ರ. ಈ ಸುಳ್ಳು ಸುದ್ದಿಯ ವಿರುದ್ಧ ಪೊಲೀಸ್‌ ದೂರು ದಾಖಲಾಗಿದೆ ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಮತ್ತು ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ಆರೆಸ್ಸೆಸ್‌ ಸಮವಸ್ತ್ರದಲ್ಲಿದ್ದ ಇಬ್ಬರು ಪುರುಷರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇಬ್ಬರು ಕುಕಿ ಮಹಿಳೆಯರನ್ನು...

Fact Check: ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮೇಲೆಯೇ ಪ್ರವಾಹ, ವೈರಲ್ ವೀಡಿಯೋ ನಿಜವೇ?

Claimಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮೇಲೆಯೇ ಪ್ರವಾಹFactವೈರಲ್‌ ವೀಡಿಯೋದಲ್ಲಿ ತೋರಿಸಿದ ದೃಶ್ಯ ಚಾರ್ಮಾಡಿ ಘಾಟಿಯದ್ದಲ್ಲ. ಇದು ಮಹಾರಾಷ್ಟ್ರದ ಘಾಟಿ ರಸ್ತೆಯದ್ದಾಗಿದೆ ಕರಾವಳಿ, ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವಂತೆಯೇ, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿ ಚಾರ್ಮಾಡಿ ರಸ್ತೆಯಲ್ಲೇ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ ಎನ್ನುವ ಕ್ಲೇಮ್‌ ಒಂದು ಹರಿದಾಡಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ನಲ್ಲಿ “ಚಾರ್ಮಾಡಿ ರಸ್ತೆಯ ಪ್ರಸ್ತುತ ಸ್ಥಿತಿ ಪ್ರಯಾಣಿಸುವವರಿದ್ದರೆ...

Weekly Wrap: ಚಂದ್ರಯಾನ 3 ವೀಡಿಯೋ, ಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲು, ವಾರದ ಕ್ಲೇಮ್‌ಗಳ ನೋಟ

ಚಂದ್ರಯಾನ 3 ಉಡಾವಣೆಯ ದೊಡ್ಡ ಸುದ್ದಿಯ ನಡುವೆ, ರಾಕೆಟ್ ಉಡ್ಡಯನದ ವೀಡಿಯೋವನ್ನು ವಿಮಾನ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ ಎನ್ನುವುದು ಈ ವಾರದ ಪ್ರಮುಖ ಕ್ಲೇಮ್‌ ಆಗಿತ್ತು. ಇದರೊಂದಿಗೆ ಕರ್ನಾಟಕದಲ್ಲಿ ಮದರಸಾ ವಿದ್ಯಾರ್ಥಿಗಳು ತಪ್ಪಾಗಿ ಹೆಸರನ್ನು ಹೇಳಿದ್ದಾರೆ, ಲುಪ್ಪೋಕೇಕ್‌ನಲ್ಲಿ ಮಾತ್ರೆಗಳನ್ನಿಟ್ಟು ಹಿಂದೂ ಮಕ್ಕಳನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಅವರನ್ನು ಕರೆಯೆದೇ ವಿದೇಶಕ್ಕೆ ಹೋಗಿ ಅವಮಾನಕ್ಕೀಡಾಗಿದ್ದಾರೆ ಎಂಬ ಕ್ಲೇಮ್‌ಗಳು ಸದ್ದುಮಾಡಿವೆ. ಇದರೊಂದಿಗೆ ಒಂದೇ ಟ್ರ್ಯಾಕ್‌ನಲ್ಲಿ...

Fact Check: ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆಯೇ?

Claimನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆFact: ನೆನೆಸಿದ ಒಣದ್ರಾಕ್ಷಿಗಳು ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಾಯ ಮಾಡಬಹುದು ಎಂಬ ಕುರಿತ ವೈಜ್ಞಾನಿಕ ಪುರಾವೆಗಳು ಸೀಮಿತವಾಗಿವೆ ರಾತ್ರೆ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ ಎಂಬ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಈ ಪೋಸ್ಟ್‌ ನಲ್ಲಿ "ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟ ಒಣದ್ರಾಕ್ಷಿಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

Fact Check: ಕಾಂಗ್ರೆಸ್‌ ಸಭೆಯ ಬ್ಯಾನರ್‌ ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆಯಲಾಗಿತ್ತೇ?

Claimಕಾಂಗ್ರೆಸ್‌ ಸಭೆಯ ಬ್ಯಾನರ್‌ ನಲ್ಲಿ ಚೋರ್‌ ಗ್ರೂಪ್‌ ಮೀಟಿಂಗ್‌ ಎಂದು ಬರೆಯಲಾಗಿದೆFact: ಕಾಂಗ್ರೆಸ್‌ ಸಭೆಯ ಬ್ಯಾನರ್ ನಲ್ಲಿ ಚೋರ್‌ ಗ್ರೂಪ್‌ ಮೀಟಿಂಗ್‌ ಎಂದು ಬರೆದಿಲ್ಲ. ಇದು ತಿರುಚಿದ ಚಿತ್ರ 'ಚೋರ್ ಗ್ರೂಪ್ ಮೀಟಿಂಗ್' ಎಂಬ ಬ್ಯಾನರ್ ನೊಂದಿಗೆ ಕಾಂಗ್ರೆಸ್ ಸಭೆಯ ಚಿತ್ರವೊಂದು ಇದೀಗ ವೈರಲ್ ಆಗುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ...

Fact Check: ಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು, ತಪ್ಪಿದ ಅನಾಹುತ ಎಂದ ಈ ವೈರಲ್‌ ವೀಡಿಯೋ ಸತ್ಯವೇ?

Claimಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು, ತಪ್ಪಿದ ಅನಾಹುತ Factಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು ಬಂದು ಅನಾಹುತವಾಗಿಲ್ಲ. ಇದು ಛತ್ತೀಸ್‌ಗಢದ ಪ್ರಕರಣವಾಗಿದ್ದು, ಸಿಗ್ನಲಿಂಗ್‌ ಭಾಗವಾಗಿ ಒಂದು ರೈಲಿನ ಹಿಂದೆ ಇನ್ನೊಂದು ರೈಲು ನಿಲ್ಲಿಸಲಾಗಿದೆ ಎಂದು ರೈಲ್ವೇ ಸ್ಪಷ್ಟೀಕರಣ ನೀಡಿದೆ ಒಡಿಶಾ ರೈಲು ದುರಂತ ಬಳಿಕವೂ ಹಲವು ಸಂಭಾವ್ಯ ಅವಘಡಗಳಿಂದ ರೈಲ್ವೇ ಪಾರಾದ ಕುರಿತ ಸುದ್ದಿಗಳು ಇರುವ ಬೆನ್ನಲ್ಲೇ.. ಎರಡು ರೈಲುಗಳು ಮುಖಾಮುಖಿ ಢಿಕ್ಕಿ ಯಾಗುವುದು...