ಸೋಮವಾರ, ಡಿಸೆಂಬರ್ 23, 2024
ಸೋಮವಾರ, ಡಿಸೆಂಬರ್ 23, 2024

Home 2023

Yearly Archives: 2023

Fact Check: ಈದ್‌ ದಿನ ಆಧುನಿಕ ಉಡುಗೆ ಧರಿಸಿದ ಮಹಿಳೆಯರ ಮೇಲೆ ಹಲ್ಲೆ ನಡೆದಿದೆಯೇ?

Claimಈದ್‌ ದಿನ ಆಧುನಿಕ ಉಡುಗೆ ಧರಿಸಿದ ಮಹಿಳೆಯರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆFactಈದ್‌ ದಿನ ಆಧುನಿಕ ಉಡುಗೆ ಧರಿಸಿದ್ದಾರೆ ಎಂಬ ವಿಚಾರಕ್ಕಲ್ಲ, ಬೇರೆ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಈದ್ ದಿನ ಆಧುನಿಕ ಉಡುಪುಗಳನ್ನು ಧರಿಸಿದ್ದಕ್ಕಾಗಿ ಮುಸ್ಲಿಂ ಯುವಕರು ಇಬ್ಬರು ಮಹಿಳೆಯರನ್ನು ಥಳಿಸಿದ್ದಾರೆ ಎಂಬ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಟ್ವಿಟರ್‌ನಲ್ಲಿ ಕಂಡುಬಂದಿರುವ ಈ ಕ್ಲೇಮಿನಲ್ಲಿ, “ಈ...

Fact check: ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆಯೇ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Claimಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆFactಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿಲ್ಲ. ಈ ವೀಡಿಯೋ ಟರ್ಕಿ ಮೂಲದ್ದು ಮತ್ತು ಸಂಪಾದಿಸಿದ ವೀಡಿಯೋ ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಈ ಕ್ಲೇಮ್‌ನಲ್ಲಿ “ಮಂಗಳೂರು ಸೆಂಟ್ರಲ್ ಕಾಲೇಜ್ ಕಾಮಗಾರಿಯ ವೇಳೆ ಸಿಕ್ಕಿರುವ ನಿಧಿ!” ಎಂದು ಬರೆಯಲಾಗಿದ್ದು, ವ್ಯಕ್ತಿಯೊಬ್ಬ ಪುರಾತನವಾದ ನಿಧಿ...

Fact Check: ಡಾರ್ಕ್ ಚಾಕಲೆಟ್ ತಿಂದರೆ ಗರ್ಭಧಾರಣೆಗೆ ಸಹಾಯವಾಗುತ್ತಾ?

Claim ಡಾರ್ಕ್‌ ಚಾಕಲೆಟ್‌ ತಿಂದರೆ ಗರ್ಭಧಾರಣೆಗೆ ಸಹಾಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದು ಹರಿದಾಡಿದೆ. ಈ ಕುರಿತ ಕ್ಲೇಮ್‌ ಹೀಗಿದೆ. “ಮಕ್ಕಳಾಗದ ದಂಪತಿಗಳು, ಡಾರ್ಕ್ ಚಾಕಲೇಟ್ ತಿಂದ್ರೆ ಮಕ್ಕಳಾಗುತ್ತದೆಯಂತೆ!” ಎಂದು ಹೇಳಲಾಗಿದೆ. ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಎಂದು ತಿಳಿದುಬಂದಿದೆ. Fact ಚಾಕಲೆಟ್‌ನಿಂದ ಗರ್ಭಧಾರಣೆಗೆ ಸಹಾಯವಾಗುತ್ತೆ. ಅದನ್ನು ತಿಂದರೆ ಮಕ್ಕಳಾಗುವ ಸಾಧ್ಯತೆ ಹೆಚ್ಚು ಎಂಬುದಕ್ಕೆ ಯಾವುದೇ ಪುರಾವೆಗಳು ಲಭ್ಯವಿಲ್ಲ....

Fact Check: ಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆಯೇ, ನಿಜ ಏನು?

Claimಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆFact ಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಹೇಳಿದ್ದು 2021ರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಸತ್ತರೆ ಉಚಿತವಾಗಿ ಶವ ಸಂಸ್ಕಾರ, ಬಿಜೆಪಿ ಪ್ರಣಾಳಿಕೆಯಲ್ಲಿದೆ ಎಂಬಂತೆ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ. “ಸತ್ತರೆ ಉಚಿತವಾಗಿ ಶವ ಸಂಸ್ಕಾರ,...

Fact Check: ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ ಹೇರಿದ್ದಾರಾ? ನೈಜ ಸಂಗತಿ ಏನು?

Claimನಂದಿನಿ ಅಮುಲ್‌ ವಿವಾದ ಬಳಿಕ ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ Factಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ ಹೇರಿಲ್ಲ. ನಂದಿನಿ ಮಾರುಕಟ್ಟೆ ವಿಸ್ತರಣೆ ವಿರುದ್ಧ ಅಸಮಾಧಾನ, ಆತಂಕ ವ್ಯಕ್ತಪಡಿಸಲಾಗಿದೆ. ನಂದಿನಿ ಅಮುಲ್‌ ವಿವಾದ ಬಳಿಕ ಕೇರಳದಲ್ಲಿ ನಂದಿನಿಯನ್ನು ಕೇರಳ ಹಾಲು ಒಕ್ಕೂಟ ಬ್ಯಾನ್‌ ಮಾಡಿದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು ಟ್ವಿಟರ್‌ನಲ್ಲಿ ಕಂಡುಬಂದ ಕ್ಲೇಮ್‌ ಹೀಗಿದೆ. “ಓಲಾಟಗಾರರೆ ನಿಮ್ಮ ಸಾಧನೆಉನ್ನು...

ಬಿಜೆಪಿ ನಾಯಕರ ಪಕ್ಷಾಂತರ ಪರ್ವ: ಇದು ಪ್ಲಸ್‌ ಆಗುತ್ತಾ ಮೈನಸ್‌ ಆಗುತ್ತಾ?

ವಿಧಾನಸಭೆ ಚುನಾವಣೆ ಘೋಷಣೆಯಾಗಿ ಟಿಕೆಟ್‌ ಹಂಚಿಕೆ ನಡೆಯುತ್ತಿದ್ದಂತೆ ಬಿಜೆಪಿ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದೆ. ಹಲವು ಮಂದಿ ಶಾಸಕರಿಗೆ, ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಿರುವುದು ಬಂಡಾಯ ಭುಗಿಲೇಳುವಂತೆ ಮಾಡಿದೆ. ಪರಿಣಾಮ ನಾಯಕರು ಒಬ್ಬೊಬ್ಬರಾಗಿ ಬಿಜೆಪಿಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ವಿಪಕ್ಷಗಳ ಪಾಳಯ ಸೇರಿದ್ದಾರೆ. ಅಲ್ಲಿ ತಮಗೆ ಬೇಕಾದ ಕ್ಷೇತ್ರಕ್ಕೆ ಟಿಕೆಟ್‌ ಕೂಡ ಗಿಟ್ಟಿಸಿಕೊಂಡಿದ್ದಾರೆ. ಹೀಗೆ ಬಿಜೆಪಿ ಬಿಟ್ಟ ನಾಯಕರಾರು? ಅವರಿಂದ ಕದನ...

Fact Check: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆಯೇ?

Claim: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ, ಒಳ್ಳೆ ಕೊಲೆಸ್ಟ್ರಾಲ್‌ ಹೆಚ್ಚಾಗುತ್ತದೆFact:ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ ಎನ್ನುವುದನ್ನು ಖಚಿತ ಪಡಿಸುವಂತೆ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿಲ್ಲ ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟರಾಲ್‌ ಕಡಿಮೆಯಾಗುತ್ತದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ. ಶೇಂಗಾ ಬರ್ಫಿ (ಚಿಕ್ಕಿ) ತಿನ್ನುವುದರಿಂದ ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ ಮತ್ತು ಕೆಟ್ಟ ಕೊಲೆಸ್ಟರಾಲ್‌ ಅನ್ನು...

ಮುಸ್ಲಿಂ ಮೀಸಲಾತಿ ರದ್ದತಿ ವಿವಾದ ಮತ್ತು ಅದರ ಹಿಂದಿನ ರಾಜಕಾರಣ 

ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ, ದಶಕಗಳ ಕಾಲ ಜಾರಿಯಲ್ಲಿದ್ದ ಶೇ.4ರಷ್ಟರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿರುವುದು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮೀಸಲಾತಿಯ ಇತಿಹಾಸ, ಮೀಸಲಾತಿಯ ವಿಚಾರಗಳ ಕುರಿತ ಸಮಗ್ರ ವಿಚಾರಗಳ ಕುರಿತ ಒಂದು ನೋಟ ಇಲ್ಲಿದೆ. ಈಗ ಸರ್ಕಾರ ಮಾಡಿದ್ದೇನು? 2022ರಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟ ಸಮಿತಿ ಮೀಸಲಾತಿಯಲ್ಲಿ ಹೊಸ...

Fact Check: ಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆಯೇ, ಇಲ್ಲ ಇದೊಂದು ತಿರುಚಿದ ಚಿತ್ರ!

Claimಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆFactಎಬಿಪಿ-ಸಿ ಓಟರ್ ಸಮೀಕ್ಷೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಎಂದು ಹೇಳಿದೆ, ಹೊರತಾಗಿ ಬಿಜೆಪಿಗೆ ಬಹುಮತ ಎಂದು ಹೇಳಿಲ್ಲ ಎಬಿಪಿ ಸಿ ಓಟರ್‌ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬರಲಿದೆ ಎಂದು ಹೇಳಲಾಗಿದೆ ಎನ್ನುವ ಸುದ್ದಿಯೊಂದು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟ್ವಿಟರ್‌ ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ “ದಕ್ಷ ನಾಯಕತ್ವ, ಗಟ್ಟಿ ಆಡಳಿತ,...

ರಸಗೊಬ್ಬರ ಬೆಲೆ ದಿಢೀರ್ 700 ರೂ. ಏರಿಕೆಯಾಗಿದೆಯೇ, ಸತ್ಯ ಏನು?

Claimರಸಗೊಬ್ಬರ ಬೆಲೆ ದಿಢೀರ್ 700 ರೂ. ಏರಿಕೆFactರಸಗೊಬ್ಬರ ಬೆಲೆ ಏರಿಕೆ 2021 ಎಪ್ರಿಲ್‌ ಹೊತ್ತಿಗೆ ಆಗಿದ್ದು, ಈಗ ಯಾವುದೇ ಬೆಲೆ ಏರಿಕೆಯಾಗಿಲ್ಲ. ರೈತರಿಗೆ ಬೇಕಾದ ರಸಗೊಬ್ಬರ ಬೆಲೆ 700 ರೂ. ದಿಢೀರ್‌ ಏರಿಕೆಯಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ. ಈ ಕುರಿತ ಕ್ಲೇಮ್‌ ಹೀಗಿದೆ “ರೈತ ವಿರೋಧಿ ಬಿಜೆಪಿ ಸರ್ಕಾರ ಮತ್ತೆ ರೈತರು ಉಪಯೋಗಿಸುವ ರಸಗೊಬ್ಬರ 700 ರೂ. ಬೆಲೆ ಏರಿಕೆ...