Claimರಾಹುಲ್ ಗಾಂಧಿಯವರನ್ನು ಗಲ್ಫ್ ನ್ಯೂಸ್ 'ಪಪ್ಪು' ಎಂದು ಕರೆದಿದೆFactಗಲ್ಫ್ ನ್ಯೂಸ್ ನಲ್ಲಿ ರಾಹುಲ್ ಗಾಂಧಿಯವರನ್ನು ಪಪ್ಪು ಎಂದು ಕರೆದಿಲ್ಲ, ಈ ಬಗ್ಗೆ ಸಂದರ್ಶನದಲ್ಲಿ ಅವರ ಪ್ರತಿಕ್ರಿಯೆಯನ್ನು ಕೇಳಲಾಗಿದೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು...
Claimಸೀತಾದೇವಿಯ ಜನಕಪುರಿಯಿಂದ ಅಯೋಧ್ಯಗೆ ಯಾತ್ರೆ ನಡೆದಿದೆFactಇದು ಜನಕಪುರಿಯಿಂದ ನಡೆದ ಯಾತ್ರೆಯಲ್ಲ ಬದಲಾಗಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಕಲಶ ಯಾತ್ರೆಯಾಗಿದೆ
ಸೀತಾದೇವಿಯ ಊರು ನೇಪಾಳದ ಜನಕಪುರಿಯಿಂದ ಅಯೋಧ್ಯೆಗೆ ಸೀತಾದೇವಿಯ ಸೀರೆ, ಆಭರಣಗಳನ್ನು ಯಾತ್ರೆಯ ಮೂಲಕ ಜನರು...
ಅಯೋಧ್ಯೆ ರಾಮ ಮಂದಿರ ಎಂದು ಗುಜರಾತ್ ದೇಗುಲದ ವೀಡಿಯೋ, ಅಯೋಧ್ಯೆಗೆ ಜಟಾಯು ಪಕ್ಷಿಗಳು, ಕರಡಿಗಳ ಲಗ್ಗೆ, ಅಯೋಧ್ಯೆಯಲ್ಲಿ ಜನರಿಗೆ ನಿರ್ಮಿಸಿದ ಶೌಚಾಲಯಗಳು ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಮುಖ್ಯ ಕ್ಲೇಮ್ ಗಳು....
Claim
ಅಯೋಧ್ಯೆಯ ರಾಮ ಮಂದಿರ ಎಂದು ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡಿದೆ.
ಸಂಪೂರ್ಣ ನಿರ್ಮಾಣಗೊಂಡ ಮಂದಿರದ ರೀತಿ ಇರುವ ವೀಡಿಯೋನ್ನು ಫೇಸ್‌ಬುಕ್ ನಲ್ಲಿ ಶೇರ್ ಮಾಡಲಾಗಿದೆ. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದೆ. ಆ...
Claimಖರ್ಜೂರ-ಮೆಂತೆ ನೀರಿಗೆ ಸೇರಿಸಿ ಕುಡಿದರೆ ಬೆನ್ನು ನೋವಿಗೆ ಪರಿಹಾರ ಸಿಗುತ್ತದೆFactಬೆನ್ನು ನೋವಿಗೆ ಖರ್ಜೂರ-ಮೆಂತೆ ನೀರಿಗೆ ಸೇರಿಸಿ ಕುಡಿದರೆ ಪ್ರಯೋಜನಕಾರಿ ಎನ್ನುವುದಕ್ಕೆ ನಿರ್ದಿಷ್ಟ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಬೆನ್ನುನೋವಿನಂತಹ ಸಮಸ್ಯೆಗಳಿಗೆ ವೈದ್ಯರನ್ನು ಕಾಣುವುದು ಉತ್ತಮವಾಗಿದೆ
ಖರ್ಜೂರ ಮತ್ತು...
Claim
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹತ್ತಿರವಾಗುತ್ತಿರುವಂತೆಯೇ, ಅಯೋಧ್ಯೆಯತ್ತ ಕರಡಿಗಳ ಹಿಂಡು ತಲುಪಿದೆ ಎಂದು ಹೇಳಿಕೆಯೊಂದು ಹರಿದಾಡಿದೆ.
ಈ ಕುರಿತು ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ” ಗರುಡನ ನಂತರ ಈಗ ಋಕ್ಷ (ಕರಡಿ) ಹಿಂಡು ಅಯೋಧ್ಯೆಗೆ...