ಶನಿವಾರ, ನವೆಂಬರ್ 2, 2024
ಶನಿವಾರ, ನವೆಂಬರ್ 2, 2024

LATEST ARTICLES

Weekly Wrap: ಕಾಂಗ್ರೆಸ್‌ ಕಚೇರಿ ಉದ್ಘಾಟನೆ ವೇಳೆ ಕಲ್ಮಾ ಓದಲಾಗಿದೆ, ಕಾಂಗ್ರೆಸ್‌ ಚಿಹ್ನೆ ಇಸ್ಲಾಂನದ್ದು, ವಾರದ ಕ್ಲೇಮ್ ನೋಟ

ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವ ಹೊತ್ತಿನಲ್ಲೇ ರಾಜಕೀಯ ಕುರಿತ ಕ್ಲೇಮುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದ್ದವು. ಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ ವೇಳೆ ಕಲ್ಮಾ ಓದಲಾಗಿದೆ, ಕಾಂಗ್ರೆಸ್‌ ಚಿಹ್ನೆ ಇಸ್ಲಾಂ ಮೂಲದ್ದು, ರಾಮ...

Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?

Claimರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್‌ ಸಂಸದರು ಕಪ್ಪು ಬಟ್ಟೆ ಧರಿಸಿದ್ದರುFactರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿರಲಿಲ್ಲ, ಪ್ರತಿಭಟನೆಯೊಂದರ ನಿಮಿತ್ತ ಸಂಸತ್ ಹೊರಗೆ ಕಪ್ಪು...

Fact Check: ಎಡಭಾಗದಲ್ಲಿ ಮಲಗಿದರೆ ಯಕೃತ್ತಿನ ಕಾಯಿಲೆ ಬರುವುದಿಲ್ಲ ಎಂಬುದು ನಿಜವೇ?

Claimಎಡಭಾಗದಲ್ಲಿ ಮಲಗಿದರೆ ಯಕೃತ್ತಿನ ಕಾಯಿಲೆ ಬರುವುದಿಲ್ಲ Factಎಡಭಾಗದಲ್ಲಿ ಮಲಗುವುದರಿಂದ ಯಕೃತ್ತಿನ ಕಾಯಿಲೆ ಬರುವುದಿಲ್ಲ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರ ಇಲ್ಲ ರಾತ್ರಿ ವೇಳೆ ಎಡಭಾಗದಲ್ಲಿ ಮಲಗುಗುವುದು ಉತ್ತಮ. ಇದರಿಂದ ದೇಹದ ವಿಷಕಾರಿ ಅಂಶಗಳು ಹೊರಹೋಗಲು...

Fact Check: ಕಾಂಗ್ರೆಸ್ ಚಿಹ್ನೆ ಇಸ್ಲಾಮಿನ ಮೂಲದ್ದೇ, ಇಲ್ಲ ವೈರಲ್‌ ಕ್ಲೇಮ್‌ ಸುಳ್ಳು

Claimಇಸ್ಲಾಮಿನ ಚಿಹ್ನೆಯ ಆಧಾರದ ಮೇಲೆ ಕಾಂಗ್ರೆಸ್ ತನ್ನ ಚುನಾವಣಾ ಚಿಹ್ನೆಯನ್ನು ರೂಪಿಸಿದೆFactಪ್ರಸ್ತುತ ಕಾಂಗ್ರೆಸ್‌ ಬಳಸುತ್ತಿರುವ ಕೈ ಚಿಹ್ನೆಯನ್ನು ಚುನಾವಣಾ ಆಯೋಗವು ಕೊಟ್ಟಿದೆ. ಇದಕ್ಕೆ ಇಸ್ಲಾಮಿನ ಗುರುತುಗಳೊಂದಿಗೆ ಸಂಬಂಧ ಇಲ್ಲ ಸಾಮಾಜಿಕ ಜಾಲತಾಣದಲ್ಲಿ ಹಲವು...

Fact Check: ಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ  ಸಂದರ್ಭ ಕಲ್ಮಾ ಓದಲಾಗಿದೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು

Claimಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ  ಸಂದರ್ಭ ಕಲ್ಮಾ ಓದಲಾಗಿದೆFactಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ಜೈಪುರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರ್ವಧರ್ಮ ಪ್ರಾರ್ಥನಾ ಸಭೆಯ ವೀಡಿಯೋ ಇದಾಗಿದೆ ರಾಜಸ್ಥಾನ ಚುನಾವಣೆ ಹೊಸ್ತಿಲಿನಲ್ಲಿರುವಾಗಲೇ, ಜೈಪುರ ಕಾಂಗ್ರೆಸ್‌...

Weekly Wrap: ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್‌, ಜೈನ ಸಮುದಾಯ ಹುಡುಗಿ ಅಪಹರಣ ವಾರದ ಕ್ಲೇಮ್‌ ನೋಟ

ಜಿಹಾದಿಗಳಿಂದ ಏಡ್ಸ್‌ ಇಂಜೆಕ್ಷನ್‌, ಮುಸ್ಲಿಂ ಯುವಕನಿಂದ ಜೈನ ಹುಡುಗಿ ಅಪಹರಣ, ಕಣ್ಣಿನ ಶಕ್ತಿಗೆ ಬೆಂಡೆಕಾಯಿ ತಿನ್ನುವುದು ಉತ್ತಮ, ಸಾರ್ಬಿಟ್ರೇಟ್ 10 ಎಂಜಿ ಮಾತ್ರೆಯಿಂದ ಹೃದಯಾಘಾತಕ್ಕೆ ತಡೆ ಎನ್ನುವ ಕ್ಲೇಮ್‌ ಗಳು ಈ ವಾರ...