ಶುಕ್ರವಾರ, ಡಿಸೆಂಬರ್ 20, 2024
ಶುಕ್ರವಾರ, ಡಿಸೆಂಬರ್ 20, 2024

LATEST ARTICLES

ಭಾರತ-ಚೀನ ಸೈನಿಕರ ಮುಖಾಮುಖಿಯ ಹಳೆಯ ವೀಡಿಯೋ ತೋರಿಸಿ ಇತ್ತೀಚಿನದ್ದು ಎಂದು ಪ್ರಚಾರ

ತವಾಂಗ್‌ನಲ್ಲಿ ಇತ್ತೀಚಿಗೆ, ಭಾರತ-ಚೀನ ಸೈನಿಕರ ಕಾದಾಟದ ಸುದ್ದಿ ಹಬ್ಬಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಸೈನಿಕರ ಪರಾಕ್ರಮವನ್ನ ಅಭಿನಂದಿಸಿ ಅನೇಕ ವೀಡಿಯೋಗಳು ವೈರಲ್‌ ಆಗುತ್ತಿವೆ. ಹಲವು ಬಳಕೆದಾರರು ವೀಡಿಯೋಗಳನ್ನು ಶೇರ್‌ ಮಾಡಿದ್ದು, ಇದನ್ನು...

ತವಾಂಗ್‌ ಕಾದಾಟದ ಬಳಿಕ 2021ರ ವರದಿಯ ವೀಡಿಯೋ ವೈರಲ್‌ ಆಯಿತೇ? ಇಲ್ಲಅದು ಎಡಿಟ್‌ ಮಾಡಲಾದ ವೈರಲ್‌ ಸ್ಕ್ರೀನ್‌ಗ್ರ್ಯಾಬ್‌

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಿ ಸೇನೆ ಭಾರತೀಯ ಸೇನೆಯೊಂದಿಗೆ ಕಾದಾಟ ನಡೆದ ವಿಚಾರ ಎಲ್ಲೆಡೆ ಸುದ್ದಿಯಾಗಿದೆ. ಇಲ್ಲೊಂದು ಕಡೆ 2021ರ ವರದಿಯ ವೀಡಿಯೋಕ್ಕೆ ವೈರಲ್‌ ಸ್ಕ್ರೀನ್‌ ಗ್ರ್ಯಾಬ್‌ ಬಳಸಿ ಎಡಿಟ್‌ ಮಾಡಿರುವುದು ಗೊತ್ತಾಗಿದೆ....

ಪೆಟ್ರೋಲ್‌ ಪಂಪ್‌ನಲ್ಲಿ ಕೊಟ್ಟ ಕೀಚೈನಿಂದ ದರೋಡೆ? ವೈರಲ್‌ ಮೆಸೇಜ್‌ ಸತ್ಯವೇ

ಬೆಳಗಾವಿ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಇದೀಗ ವಾಟ್ಸಾಪ್‌ ಮೆಸೇಜ್‌ ಒಂದು ವೈರಲ್‌ ಆಗಿದೆ. ಈ ಮೆಸೇಜ್‌ ಪ್ರಕಾರ “ಎಚ್ಚರಿಕೆ, ಈ ಕೀ ಚೈನ್‌ ಅನ್ನು ನಿಮಗೆ ಪೆಟ್ರೋಲ್‌ ಬಂಕ್‌ಗಳಲ್ಲಿ ಮತ್ತು ಶಾಪಿಂಗ್‌ ಮಾಲ್‌ಗಳಲ್ಲಿ...

ಕಾಂತಾರ ಸಿನೆಮಾ ನೋಡಲು ಹೋದ ಜೋಡಿಗೆ ಹಲ್ಲೆ ನಡೆಸಿದ್ದಕ್ಕೆ ಇಸ್ಲಾಮೋಫೋಬಿಯಾ ಕಾರಣ?

ಕಾಂತಾರ ಸಿನೆಮಾ ನೋಡಲು ಹೋದ ಮುಸ್ಲಿಂ ಜೋಡಿಗೆ, ಗುಂಪೊಂದು ಹಲ್ಲೆ ನಡೆಸಿದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಈ ಸುದ್ದಿಯನ್ನು ಹಲವರು ಟ್ವೀಟ್‌ ಮಾಡಿದ್ದಾರೆ. ಈ...