ಮಂಗಳವಾರ, ಡಿಸೆಂಬರ್ 24, 2024
ಮಂಗಳವಾರ, ಡಿಸೆಂಬರ್ 24, 2024

LATEST ARTICLES

Fact Check: ಮೀನುಗಳ ಹೊಟ್ಟೆಯಲ್ಲಿ ಕಿಡ್ನಿ ಫೇಲ್‌ ಆಗುವ ಕೆಮಿಕಲ್‌ ತುಂಬಿಸಿ ಹಿಂದೂ ಏರಿಯಾದಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಹೇಳಿಕೆ ನಿಜವೇ?

Claimಮೀನುಗಳ ಹೊಟ್ಟೆಯಲ್ಲಿ ಕಿಡ್ನಿ ಫೇಲ್‌ ಆಗುವಂತಹ ಕೆಮಿಕಲ್‌ಗಳನ್ನು ತುಂಬಿಸಿ ಹಿಂದೂಗಳ ಏರಿಯಾದಲ್ಲಿ ಮಾರಾಟ ಮಾಡಲಾಗುತ್ತಿದೆFactಕೊಚ್ಚಿಯಲ್ಲಿ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದಾಗ ಮೀನು ಅಂಗಡಿಗಳಲ್ಲಿ ಕೊಳೆತ ಮೀನುಗಳು ಪತ್ತೆಯಾದ ವಿದ್ಯಮಾನ ಇದಾಗಿದೆ ಮೀನುಗಳ ಹೊಟ್ಟೆಯಲ್ಲಿ...

Weekly wrap: ಜಿಹಾದಿಗಳು ವಂದೇ ಭಾರತ್ ರೈಲಿನ ಗಾಜು ಒಡೆಯುವ ವೀಡಿಯೋ, ಗುಜರಾತ್ ನಲ್ಲಿ ಉದ್ಯೋಗಕ್ಕಾಗಿ ನೂಕುನುಗ್ಗಲು ವಾರದ ನೋಟ

ಜಿಹಾದಿಗಳು ವಂದೇ ಭಾರತ್ ರೈಲಿನ ಗಾಜು ಒಡೆಯುವ ವೀಡಿಯೋ, ಮೋದಿಯವರ ಗುಜರಾತ್ ನಲ್ಲಿ ಉದ್ಯೋಗಕ್ಕಾಗಿ ನೂಕುನುಗ್ಗಲು, ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ಜಾಗಖಾಲಿ ಮಾಡಬೇಕು ಎಂಬ ಬ್ಯಾನರ್ ಬಿಸಿನೀರು, ಮಜ್ಜಿಗೆ, ಅರಿಶಿನ ಹಾಕಿದ...

Fact Check: ಬಿಸಿನೀರು, ಮಜ್ಜಿಗೆ, ಅರಿಶಿನ ಹಾಕಿದ ಹಾಲು ಕುಡಿದರೆ ಆಸ್ಪತ್ರೆಗೆ ಹೋಗುವುದೇ ಬೇಡ ಎನ್ನುವುದು ಸತ್ಯವೇ?

Claimಬಿಸಿನೀರು, ಮಜ್ಜಿಗೆ, ಅರಿಶಿನ ಹಾಕಿದ ಹಾಲು ಕುಡಿದರೆ ಆರೋಗ್ಯ ಉತ್ತಮವಾಗಿರುತ್ತದೆ, ಆಸ್ಪತ್ರೆಗೆ ಹೋಗುವುದೇ ಬೇಡFactಬಿಸಿನೀರು, ಮಜ್ಜಿಗೆ, ಅರಿಶಿನ ಹಾಕಿದ ಹಾಲು ಕುಡಿಯುವುದು ಉತ್ತಮ ಆರೋಗ್ಯದ ಅಭ್ಯಾಸಗಳು, ಆದರೆ ಇದು ಔಷಧವಲ್ಲ, ರೋಗ ತಡೆಗೆ...

Fact Check: ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ಜಾಗಖಾಲಿ ಮಾಡಬೇಕು ಎಂಬ ಬ್ಯಾನರ್ ಹಿಂದಿನ ಸತ್ಯವೇನು?

Claimಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ಜಾಗಖಾಲಿ ಮಾಡಬೇಕು ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಮೌಲಾನಾ ಸೈಯದ್‌ ಅಹ್ಮದ್‌ ಬುಖಾರಿ ಹೇಳಿದ್ದಾರೆ Factಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ಜಾಗಖಾಲಿ ಮಾಡಬೇಕು ಎಂಬ...

Fact Check: ವಿಸರ್ಜನೆ ವೇಳೆ ಕರ್ನಾಟಕ ಪೊಲೀಸರು ಗಣೇಶ ಮೂರ್ತಿಯನ್ನು ಬಂಧಿಸಿದ್ದಾರೆಯೇ?

Claimವಿಸರ್ಜನೆ ವೇಳೆ ಗಣೇಶ ಮೂರ್ತಿಯನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ Factವಿಸರ್ಜನೆ ವೇಳೆ ಗಣೇಶ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವುದು ನಿಜವಲ್ಲ. ಬೆಂಗಳೂರಿನ ಟೌನ್‌ ಹಾಲ್‌ ಎದುರು ಪ್ರತಿಭಟನಕಾರರ ಬಂಧನದ ವೇಳೆ ಇದ್ದ ಗಣೇಶ...

Fact Check: ಮೋದಿಯವರ ಗುಜರಾತ್ ನಲ್ಲಿ ಉದ್ಯೋಗಕ್ಕಾಗಿ ನೂಕುನುಗ್ಗಲು ಎಂದು ತೋರಿಸಿದ ವೀಡಿಯೋ ಈಗಿನದ್ದಲ್ಲ!

Claim ಮೋದಿಯವರ ಗುಜರಾತ್ ನಲ್ಲಿ ಉದ್ಯೋಗಕ್ಕಾಗಿ ನೂಕುನುಗ್ಗಲು ಎಂದು ವೀಡಿಯೋ ಒಂದನ್ನು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಮೋದಿಯವರ ಗುಜರಾತ್ ಮಾಡೆಲ್ ಇಲ್ಲಿ 15 ಲಕ್ಷ ಕೊಡುತ್ತಿಲ್ಲ..! ಕೇವಲ 600 ಹುದ್ದೆಗಾಗಿ ಎಂಪ್ಲಾಯ್ಮೆಂಟ್...