Claim
ಸೆ.30ರಂದು ಎಲ್ಲ ಪ್ಲ್ಯಾನ್ ಗಳನ್ನು ಹಿಂತೆಗೆದುಕೊಳ್ಳುವುದಾಗಿ ನಕಲಿ ಎಲ್ಐಸಿ ಸುತ್ತೋಲೆ ಘೋಷಣೆ ವೈರಲ್ ಆಗಿದೆ.
ಸೆಪ್ಟೆಂಬರ್ 30, 2024 ರಂದು ಪರಿಷ್ಕರಣೆಗಾಗಿ ಎಲ್ಲಾ ವಿಮಾ ಯೋಜನೆಗಳು (ಪ್ಲ್ಯಾನ್) /ಉತ್ಪನ್ನಗಳನ್ನು ಹಿಂತೆಗೆದುಕೊಳ್ಳುವುದಾಗಿ LIC ಸುತ್ತೋಲೆ ಪ್ರಕಟಿಸಿದೆ....
ಪ್ರವಾಹ ಪೀಡಿತ ಬಾಂಗ್ಲಾದೇಶದಲ್ಲಿ ಪರಿಹಾರ ಪಡೆಯಲು ಹಿಂದೂ ಬಾಲಕನ ತಾಯತ ತೆಗೆಸಿದ ಮೌಲ್ವಿ, ಹಿಂದೂಗಳು ಬಾಂಗ್ಲಾದಲ್ಲಿ ಬದುಕಬೇಕಾದರೆ ಧರ್ಮ ಬದಲಿಸುವಂತೆ ಒತ್ತಾಯ, ರಾಜಸ್ಥಾನದಲ್ಲಿ ಹಸುವಿನ ಬಾಲ ಕತ್ತರಿಸಿ ದೇಗುಲಕ್ಕೆ ಎಸೆದ ಮುಸ್ಲಿಮರಿಗೆ ಪೊಲೀಸ್...
Claim
ಮಿ17 ಹೆಲಿಕಾಪ್ಟರ್ ಕೇದಾರನಾಥದಲ್ಲಿ ಪತನ ಎಂಬಂತೆ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಈ ಹೇಳಿಕೆಗಳು ಇಲ್ಲಿ, ಇಲ್ಲಿ ಕಂಡುಬಂದಿದ್ದು, ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದೆ. ಆದರೆ ಇದು...
Claimನೇರಳೆ ಹಣ್ಣಿನ ಬೀಜ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲಿಗೆ ಪ್ರಯೋಜನಕಾರಿFactನೇರಳೆ ಹಣ್ಣಿನ ಬೀಜ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ, ಕ್ಯಾನ್ಸರ್ ವಿಚಾರದಲ್ಲಿ ಒಂದಷ್ಟು ಪ್ರಯೋಜನಕಾರಿಯಾಗಬಹುದು. ಆದರೆ ಇದನ್ನೇ ಪರ್ಯಾಯ...
Claimತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಫ್ರಾನ್ಸ್ ನ ಜ್ಯೂಮೆಂಟ್ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲFactತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಫ್ರಾನ್ಸ್ ನ ಜ್ಯೂಮೆಂಟ್ ಲೈಟ್ ಹೌಸ್...
Claimಬಂಗಾಳದಲ್ಲಿ ಬದುಕಲು ಧರ್ಮ ಬದಲಿಸುವಂತೆ ಒತ್ತಾಯಿಸುತ್ತಿದ್ದಾರೆ Factಈ ವೀಡಿಯೋ ಬಾಂಗ್ಲಾದೇಶದ್ದಾಗಿದ್ದು, ನೆರೆ ಪರಿಹಾರ ವಿತರಣೆ ವೇಳೆ ಮುಸ್ಲಿಮರು ಶಿರ್ಕ್ (ತಾಯತ) ಧರಿಸುವುದು ಒಳ್ಳೆಯದಲ್ಲ ಎಂದು ಅದನ್ನು ತೆಗೆಸಿದ್ದಾಗಿ ಸ್ವತಃ ತಾಯತವನ್ನು ತೆಗೆಸಿದ ವೀಡಿಯೋ...