ಭಾನುವಾರ, ನವೆಂಬರ್ 24, 2024
ಭಾನುವಾರ, ನವೆಂಬರ್ 24, 2024

LATEST ARTICLES

Weekly wrap: ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ, ಲಂಡನ್‌ ಬೀದಿಗಳಲ್ಲಿ ಮುಸ್ಲಿಮರ ಶಕ್ತಿ ಪ್ರದರ್ಶನ, ವಾರದ ನೋಟ

ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ, ಲಂಡನ್ ನಲ್ಲಿ ಚುನಾವಣೆ ನಂತರ ಮುಸ್ಲಿಮರು ಬೀದಿಗಳಲ್ಲಿ ಶಕ್ತಿ ಪ್ರದರ್ಶಿಸುತ್ತಿದ್ದಾರೆ, ಡೆಹ್ರಾಡೂನ್ ನಲ್ಲಿ ಹಿಂದೂಗಳು ಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ್ದಾರೆ ಎಂಬ ಕೋಮು ಭಾವನೆಯ ಹೇಳಿಕೆಗಳು...

Fact Check: ಅಂಕೋಲಾ ಗುಡ್ಡ ಕುಸಿತ ಪ್ರಕರಣದಲ್ಲಿ ಕೇರಳ ಲಾರಿ ಚಾಲಕ ಅರ್ಜುನ್ ಶವ ಸಿಕ್ಕಿದೆ ಎಂಬ ಸುಳ್ಳು ಹೇಳಿಕೆ ವೈರಲ್

Claim ಅಂಕೋಲ ಗುಡ್ಡ ಕುಸಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಲಾರಿ ಚಾಲಕ ಅರ್ಜುನ್‌ ಅವರ ಶವ ದೊರಕಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಒಂದನ್ನು ಶೇರ್ ಮಾಡಲಾಗುತ್ತಿದೆ. ವಾಟ್ಸಾಪ್‌ ನಲ್ಲಿ ಈ ಸಂದೇಶವನ್ನು ಶೇರ್ ಮಾಡಲಾಗುತ್ತಿದ್ದು,...

Fact Check: “ಮಿ.ಬೀನ್” ವೃದ್ಧರಾಗಿ ಹಾಸಿಗೆ ಹಿಡಿದಿದ್ದಾರೆ ಎಂಬ ವೈರಲ್‌ ಫೋಟೋ ನಿಜವೇ?

Claim"ಮಿ.ಬೀನ್" ವೃದ್ಧರಾಗಿ ಹಾಸಿಗೆ ಹಿಡಿದಿದ್ದಾರೆ Fact"ಮಿ.ಬೀನ್" ನಟ ರೋವರ್ ಆಟ್ಕಿನ್ಸನ್ ಅವರು ವೃದ್ಧಾಪ್ಯದಿಂದ ಹಾಸಿಗೆ ಹಿಡಿದಿಲ್ಲ. ವೈರಲ್ ಫೊಟೋ ತಂತ್ರಜ್ಞಾನದ ಮೂಲಕ ತಿರುಚಿದ ಚಿತ್ರವಾಗಿದೆ ಮಿಸ್ಟರ್‍ ಬೀನ್‌ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದ ರೋವರ್ ಆಟ್ಕಿನ್ಸನ್‌...

Fact Check: ಹೊಗೇನಕಲ್‌ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ಹಳೆಯ ವೀಡಿಯೋ ವೈರಲ್

Claimಹೊಗೇನಕಲ್‌ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯFactಜಲಪಾತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುತ್ತಿರುವ ವೀಡಿಯೋ ಹೊಗೇನಕಲ್ ನದ್ದಲ್ಲ, ಇದು ಸೇಲಂ ಆನೈವಾರಿ ಜಲಪಾತದಲ್ಲಿ 2021ರಲ್ಲಿ ಸಂಭವಿಸಿದ ಘಟನೆಯಾಗಿದೆ ಹೊಗೇನಕಲ್‌ ಜಲಪಾತದಲ್ಲಿ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ವೀಡಿಯೋ...

Fact Check: ಡೆಹ್ರಾಡೂನ್ ನಲ್ಲಿ ಹಿಂದೂಗಳು ಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ್ದಾರೆ ಎನ್ನುವ ಹೇಳಿಕೆ ಸತ್ಯವೇ?

Claimಡೆಹ್ರಾಡೂನ್ ನಲ್ಲಿ ಹಿಂದೂಗಳು ಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ್ದಾರೆFactಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ ನಿರ್ಧಾರ ಡೆಹ್ರಾಡೂನ್‌ ಸ್ಮಾರ್ಟ್ ಸಿಟಿ ಪ್ರಾಧಿಕಾರದ್ದಾಗಿದ್ದು, ಇದಕ್ಕೆ ಕಾಂಗ್ರೆಸ್‌ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಹಿಂದೂಗಳು...

Fact Check: ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ ಎಂದ ವೈರಲ್ ಫೋಟೋ ಹಿನ್ನೆಲೆ ಏನು?

Claimಅಸ್ಸಾಂನಲ್ಲಿ ಇನ್ನೊಂದು ಶ್ರದ್ಧಾ ಪ್ರಕರಣ; ಡೀಪ್‌ ಫ್ರೀಝರ್ ನಲ್ಲಿಟ್ಟು ಹಿಂದೂ ಯುವತಿಯ ಹತ್ಯೆFactವೈರಲ್‌ ಚಿತ್ರದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ ತಪ್ಪಾಗಿದೆ. ವೈರಲ್‌ ಫೋಟೋ ಬ್ರೆಜಿಲ್‌ ನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಿದ್ದಾಗಿದೆ ಮಹಿಳೆಯ ಶವವನ್ನು ಫ್ರೀಜರ್ನಲ್ಲಿ...