ಭಾನುವಾರ, ನವೆಂಬರ್ 24, 2024
ಭಾನುವಾರ, ನವೆಂಬರ್ 24, 2024

LATEST ARTICLES

Fact Check: ‘ಶಾಸ್ತ್ರಿ’ ಸಿನೆಮಾ ಟಿಕೆಟ್ ಪಡೆಯಲು ನೂಕುನುಗ್ಗಲು ಎಂದ ವೀಡಿಯೋ ನಿಜವೇ?

Claimನಟ ದರ್ಶನ್ ಅಭಿನಯದ 'ಶಾಸ್ತ್ರಿ' ಸಿನೆಮಾ ಟಿಕೆಟ್ ಪಡೆಯಲು ನೂಕುನುಗ್ಗಲು Fact'ಶಾಸ್ತ್ರಿ' ಸಿನೆಮಾ ಟಿಕೆಟ್ ಗೆ ಆದ ನೂಕುನುಗ್ಗಲು ಇದಲ್ಲ, ಗುಜರಾತಿನ ಭರೂಚ್ ನಲ್ಲಿರುವ ಹೋಟೆಲ್ ಒಂದರಲ್ಲಿ ಕಂಪೆನಿಯೊಂದರ ಉದ್ಯೋಗ ಸಂದರ್ಶನದ ವೇಳೆ...

Fact check: ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಮದುವೆಗೆ ಮುನ್ನ ಚಿನ್ನದ ಬಟ್ಟೆ ತೊಟ್ಟ ಫೋಟೋ ವೈರಲ್

Claim ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಮದುವೆಗೆ ಮುನ್ನ ಯುರೋಪ್ ನಲ್ಲಿ ಚಿನ್ನದ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಜೊತೆಗೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು,...

Weekly wrap: ರೈಲಿನ ಶಿಳ್ಳೆಯಿಂದ ನಮಾಜ್ ಗೆ ಭಂಗ, ವಾರ್ಕರಿಗಳ ಮೇಲೆ ಮುಸ್ಲಿಮರ ಹಲ್ಲೆ, ವಾರದ ಕ್ಲೇಮ್ ನೋಟ

ರೈಲಿನ ಶಿಳ್ಳೆಯಿಂದ ನಮಾಜ್‌ಗೆ ಭಂಗ ಎಂಬ ಕಾರಣಕ್ಕೆ ಮುಸ್ಲಿಮರು ರೈಲು ನಿಲ್ದಾಣ ಪುಡಿಗಟ್ಟಿದರು, ಪಂಢರಪುರ ವಾರ್ಕರಿಗಳು ಭಜನೆ ಹೇಳಿದ್ದಕ್ಕೆ ಮುಸ್ಲಿಮರಿಂದ ಹಲ್ಲೆ ಎಂಬ ಎರಡು ಕೋಮು ಪ್ರಚೋದಿತ ಹೇಳಿಕೆಗಳು ಈವಾರ ಸಾಮಾಜಿಕ ಮಾಧ್ಯಮಗಳಲ್ಲಿ...

Fact Check: ಏಲಕ್ಕಿ ತಿಂದರೆ ವಿಷ ಪ್ರಭಾವ ಬೀರುವುದಿಲ್ಲ ಎನ್ನುವುದು ನಿಜವೇ?

Claimಊಟಕ್ಕೆ ವಿಷ ಹಾಕಿದ್ದಾರೆ ಎಂಬ ಸಂಶಯವಿದ್ದರೆ, ಆಹಾರ ಸೇವನೆ ಮೊದಲು ಏಲಕ್ಕಿ ತಿಂದರೆ ವಿಷಯ ಪ್ರಭಾವ ಆಗುವುದಿಲ್ಲFactಊಟಕ್ಕೆ ವಿಷ ಹಾಕಿದ್ದಾರೆ ಎಂಬ ಸಂಶಯವಿದ್ದರೆ, ಆಹಾರ ಸೇವನೆ ಮೊದಲು ಏಲಕ್ಕಿ ತಿಂದರೆ ವಿಷಯ ಪ್ರಭಾವ...

Fact Check: ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಅಳವಡಿಸಲಾಗಿದೆಯೇ, ನಿಜಾಂಶ ಏನು?

Claim ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್‌ ಅಳವಡಿಸಲಾಗಿದೆ ಎಂದು ಫೇಸ್‌ಬುಕ್‌ ನಲ್ಲಿ ಹೇಳಿಕೆಯೊಂದು ಹರಿದಾಡಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಹೇಳಿಕೆಯಲ್ಲಿ "ಗಾಡಿ ಓಡಿಸುವಾಗಲೇ ನಿಮ್ಮ ವಾಹನ ಚಾರ್ಜ್ ಆಗುತ್ತೆ, ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್...

Fact Check: ಪಂಢರಪುರಕ್ಕೆ ತೆರಳುತ್ತಿದ್ದ ವಾರ್ಕರಿಗಳು ಭಜನೆ ಹೇಳಿದ್ದಕ್ಕಾಗಿ ಮುಸ್ಲಿಮರಿಂದ ಹಲ್ಲೆ? ಈ ಹೇಳಿಕೆ ಸುಳ್ಳು

Claimಪಂಢರಪುರಕ್ಕೆ ತೆರಳುತ್ತಿದ್ದ ವಾರ್ಕರಿಗಳು ಭಜನೆ ಹೇಳಿದ್ದಕ್ಕಾಗಿ ಮುಸ್ಲಿಮರು ಹಲ್ಲೆ ನಡೆಸಿದ್ದಾರೆFact2023ರ ನವೆಂಬರ್ ನಲ್ಲಿ ಅಹ್ಮದ್‌ ನಗರ ಜಿಲ್ಲೆಯ ರಾಹುರಿ ತಾಲ್ಲೂಕಿನ ಗುಹಾದಲ್ಲಿರುವ ಕಾನಿಫ್ನಾಥ್ ದೇವಸ್ಥಾನದಲ್ಲಿ ನಡೆದ ಘಟನೆಯ ವೀಡಿಯೋವನ್ನು ವಾರ್ಕರಿಗಳ ಮೇಲೆ ಮುಸ್ಲಿಮರು...