ಸೋಮವಾರ, ನವೆಂಬರ್ 25, 2024
ಸೋಮವಾರ, ನವೆಂಬರ್ 25, 2024

LATEST ARTICLES

Fact Check: ಕಾಂಗ್ರೆಸ್‌ ಕಥೆ ಮುಗಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎನ್ನುವುದು ನಿಜವೇ?

Claimಕಾಂಗ್ರೆಸ್‌ ಕಥೆ ಮುಗಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆFactಕಾಂಗ್ರೆಸ್‌ ಕಥೆ ಮುಗಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎನ್ನುವುದು ಕ್ಲಿಪ್ಡ್‌ ವೀಡಿಯೋ ಆಗಿದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವೀಡಿಯೋವೊಂದು...

Fact Check: ಪ್ರಧಾನಿ ನರೇಂದ್ರ ಮೋದಿ ರಾಲಿಯಲ್ಲಿ ಖಾಲಿ ಕುರ್ಚಿಗಳು ಎಂದ ವೀಡಿಯೋ ನಿಜಕ್ಕೂ ಎಲ್ಲಿಯದ್ದು?

Claimಪ್ರಧಾನಿ ನರೇಂದ್ರ ಮೋದಿ ಮುಂಬೈ, ಹರಿಯಾಣಾ ರಾಲಿಯಲ್ಲಿ ಜನ ಇಲ್ಲ, ಖಾಲಿ ಕುರ್ಚಿಗಳುFactಪ್ರಧಾನಿ ನರೇಂದ್ರ ಮೋದಿ ರಾಲಿಯಲ್ಲಿ ಜನ ಇರಲಿಲ್ಲ ಎಂದ ವೀಡಿಯೋ ಮಹಾರಾಷ್ಟ್ರದ ಪುಣೆಯದ್ದು ಮುಂಬೈಯಲ್ಲಿ, ಹರಿಯಾಣಾದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ...

Fact Check: ವಯನಾಡಿನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆಯೇ, ಸತ್ಯ ಏನು?

Claimವಯನಾಡಿನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆFactಇದು ಹಳೆಯ ವೀಡಿಯೋ ಆಗಿದ್ದು, ಪಾಕಿಸ್ಥಾನದ ಕರಾಚಿಯಿಂದ ಬಂದಿದೆ ವಯನಾಡ್ ನಲ್ಲಿ ಭಾರತದ ತ್ರಿವರ್ಣ ಧ್ವಜದ ಬಗ್ಗೆ ಅವಮಾನ ಮಾಡಲಾಗಿದೆ, ಜನ ನಿಬಿಡ ರಸ್ತೆಯಲ್ಲಿ ವಾಹನಗಳನ್ನು ತ್ರಿವರ್ಣ ಧ್ವಜದ...

Fact Check: ರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮಕ್ಕೆ ಚೀನಾದ ಸಂವಿಧಾನ ಕೊಂಡೊಯ್ಯುತ್ತಾರೆಯೇ? ಸತ್ಯ ಇಲ್ಲಿದೆ

Claimರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮಕ್ಕೆ ಚೀನಾದ ಸಂವಿಧಾನವನ್ನು ತೆಗೆದುಕೊಂಡು ಹೋಗುತ್ತಾರೆFactರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮದಲ್ಲಿ ಚೀನಾದ ಸಂವಿಧಾನವನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದು ಸತ್ಯವಲ್ಲ, ಇದು ಭಾರತೀಯ ಸಂವಿಧಾನದ ಪಾಕೆಟ್ ಬುಕ್ ಆಗಿದೆ ರಾಹುಲ್ ಗಾಂಧಿ...

Fact Check: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?

Claimಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆFactವನ್ಯಪ್ರಾಣಿ-ಮಾನವ ಸಂಘರ್ಷದ ವಿರುದ್ಧ ವಯನಾಡಿನ ಪುಲ್ಪಲ್ಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಉದ್ರಿಕ್ತರ ಗುಂಪು ಹುಲಿದಾಲಿಗೊಳಗಾದ ಹಸುವನ್ನು ಅರಣ್ಯ ಇಲಾಖೆ ಜೀಪಿನ ಮೇಲೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು ಮುಸ್ಲಿಂ...

Fact Check: ರಾಹುಲ್‌ ಗಾಂಧಿ ಹೊಗಳಿದ ಎಲ್.ಕೆ.ಅಡ್ವಾಣಿ? ಇಲ್ಲ, ವೈರಲ್ ಹೇಳಿಕೆ ಸುಳ್ಳು

Claim ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭಾರತೀಯ ರಾಜಕೀಯದ ಹೀರೋ ಎಂಬಂತೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೊಗಳಿದ್ದಾರೆ ಎಂದು ಹೇಳಿಕೆಯೊಂದು ವೈರಲ್‌ ಆಗಿದೆ. ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಬಿಜೆಪಿಯ ಹಿರಿಯ ನಾಯಕರಾದ...