Claimಪ್ರಧಾನಿ ನರೇಂದ್ರ ಮೋದಿಯವರು 26 ವರ್ಷ ದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆFactಸಂತೋಷ್ ತ್ರಿವೇದಿ ಎನ್ನುವ ಅರ್ಚಕರು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ತಲೆಕೆಳಗಾಗಿ ಕೇದಾರನಾಥ ದೇಗುಲಕ್ಕೆ ಪ್ರದಕ್ಷಿಣೆ ಬಂದ ವೀಡಿಯೋ ಆಗಿದೆ
ಪ್ರಧಾನಿ...
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಳು ಸಮೀಪಿಸುತ್ತಿರುವಂತೆ, ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ 25 ಸಾವಿರ ಹೋಮ ಕುಂಡಗಳು ತಯಾರಾಗಿವೆ, ಕೇಂದ್ರ ಸರ್ಕಾರ ರಕ್ತದ ಹೆಲ್ಪ್ ಲೈನ್ 104ನ್ನು ಪರಿಚಯಿಸಿದೆ ಎಂದು ಕ್ಲೇಮ್‌ಗಳು ಹರಿದಾಡಿದೆ....
Claimಟೊಮೆಟೋ ಜ್ಯೂಸ್ ಕುಡಿಯುವುದರಿಂದ ಹೃದಯಾಘಾತ, ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆಯೇ?Factಟೊಮೆಟೊ ರಸದಿಂದ ಹೃದಯನಾಳದ ಆರೋಗ್ಯದ ಬಗ್ಗೆ ಸಂಭಾವ್ಯ ಪ್ರಯೋಜನಗಳನ್ನು ಹೇಳಿದರೂ ನಿರ್ಣಾಯಕವಾಗಿ ಅದರ ಪ್ರಯೋಜನದ ಬಗ್ಗೆ ಸಾಬೀತು ಪಡಿಸಿಲ್ಲ
ಟೊಮೆಟೋ ಜ್ಯೂಸ್ ಕುಡಿಯುವುದರಿಂದ ಸಾಕಷ್ಟು ಆರೋಗ್ಯ...
Claimರಾಜ್ಯ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ದರಗಳನ್ನು ಏರಿಸುತ್ತಿದೆFactರಾಜ್ಯ ಸರ್ಕಾರ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ದರಗಳನ್ನು ಏರಿಸುತ್ತಿಲ್ಲ, ಬದಲಾಗಿ ಮೋಟಾರು ವಾಹನ ತರಬೇತಿ ಶಾಲೆಗಳ ಶುಲ್ಕಗಳನ್ನು ಪರಿಷ್ಕರಿಸಿ ಆದೇಶಿಸಿದೆ
ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗಾಗಿ...
Claimರಕ್ತದ ಸಹಾಯವಾಣಿ 104 ನ್ನು ದೇಶಾದ್ಯಂತ ಪರಿಚಯಿಸಲಾಗಿದೆFactರಕ್ತದ ಸಹಾಯವಾಣಿ ಮಹಾರಾಷ್ಟ್ರದಲ್ಲಿದ್ದು, ದೇಶದ ಬೇರೆ ಕಡೆಗಳಲ್ಲಿಲ್ಲ. ಕರ್ನಾಟಕದಲ್ಲಿ 104 ಸಹಾಯವಾಣಿ ಕೋವಿಡ್ ಕುರಿತಾಗಿ ಬಳಕೆಯಲ್ಲಿದೆ
ರಕ್ತದ ಸಹಾಯವಾಣಿ 104 ನ್ನು ದೇಶಾದ್ಯಂತ ಪರಿಚಯಿಸಲಾಗಿದೆ ಎಂದು ಸಂದೇಶವೊಂದು...
Claimಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳು ಸಿದ್ಧವಾಗಿವೆFactಇದು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿದ ಹೋಮಕುಂಡಗಳಲ್ಲ, ವಾರಾಣಸಿಯಲ್ಲಿ ಸ್ವರವೇದ ಜ್ಞಾನ ಮಹಾಯಜ್ಞಕ್ಕಾಗಿ ನಿರ್ಮಿಸಿದ 25 ಸಾವಿರ ಹೋಮ ಕುಂಡಗಳಾಗಿವೆ
ರಾಮ ಮಂದಿರ ಉದ್ಘಾಟನೆಯ...