ಭಾನುವಾರ, ಡಿಸೆಂಬರ್ 22, 2024
ಭಾನುವಾರ, ಡಿಸೆಂಬರ್ 22, 2024

LATEST ARTICLES

Fact Check: ಎಳ್ಳು, ಒಣಕೊಬ್ಬರಿ, ಬೆಲ್ಲ ಮಿಶ್ರಣದ ಉಂಡೆ ದಿನಕ್ಕೊಂದು ತಿನ್ನುವುದರಿಂದ 100 ವರ್ಷ ಆರೋಗ್ಯವಾಗಿರಬಹುದೇ?

Claimಎಳ್ಳು, ಒಣಕೊಬ್ಬರಿ, ಬೆಲ್ಲ ಮಿಶ್ರಣದ ಉಂಡೆ ದಿನಕ್ಕೊಂದು ತಿನ್ನುವುದರಿಂದ 100 ವರ್ಷ ಆರೋಗ್ಯವಾಗಿರಬಹುದುFactಎಳ್ಳು, ಒಣಕೊಬ್ಬರಿ, ಬೆಲ್ಲ ಮಿಶ್ರಣದ ಉಂಡೆ ದಿನಕ್ಕೊಂದು ತಿನ್ನುವುದರಿಂದ 100 ವರ್ಷ ಆರೋಗ್ಯವಾಗಿರಬಹುದು ಎನ್ನುವುದು ತಪ್ಪಾಗಿದೆ. ಎಳ್ಳಿನ ಉಂಡೆ ಒಂದರಿಂದಲೇ...

Fact Check: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ನಿಜವೇ?

Claimಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ Factಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60-62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ಸುಳ್ಳು ಹೇಳಿಕೆ, ಸರ್ಕಾರ ಅಂತಹ ಯಾವುದೇ...

Fact Check: ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಿದೆಯೇ? ವೈರಲ್ ಪೋಸ್ಟ್ ಗಳು ಸುಳ್ಳು

Claimಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಿದೆFactಮುಂಬೈನ ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನವನ್ನು ವಕ್ಫ್ ಮಂಡಳಿ ತನ್ನದೆಂದು ಹೇಳಿಕೊಂಡಿದೆ ಎಂಬ ಹೇಳಿಕೆ ಸುಳ್ಳು. ದೇವಾಲಯದ ಮೇಲೆ ಯಾರೂ ಹಕ್ಕು ಸಾಧಿಸಿಲ್ಲ...

Fact Check: ಕೇರಳದ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಮಾರಾಟ ಮಾಡುವ ಮುನ್ನ ಹಾಲಿನಲ್ಲಿ ಸ್ನಾನ ಮಾಡುತ್ತಾನೆ ಎಂದ ವೀಡಿಯೋ ನಿಜವೇ?

Claim ಕೇರಳದ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಮಾರಾಟ ಮಾಡುವ ಮುನ್ನ ಹಾಲಿನಲ್ಲಿ ಸ್ನಾನ ಮಾಡುತ್ತಾನೆ ಎಂಬಂತೆ ವೀಡಿಯೋದೊಂದಿಗೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಜಿಹಾದಿಗಳಮತ್ತೊಂದು ಕ್ರೂರ ಮುಖ. ಕೇರಳದ ಹಾಲಿನ ಡೈರಿ...

Fact Check: ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರಾ? ಇಲ್ಲ, ವೈರಲ್ ಹೇಳಿಕೆ ಸುಳ್ಳು

Claimಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಬಿರ್ಲಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರೆFactಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಬಿರ್ಲಾ ಹಿಂದೂ ಸಿಂಧಿ ವ್ಯಾಪಾರಿ ಸಮುದಾಯದ ಅನೀಶ್‌ ರಜನಿ ಎಂಬವರನ್ನು ವಿವಾಹವಾಗಿದ್ದು...

Weekly wrap: ವಕ್ಫ್‌ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್‌ಗೆ ರೈತರ ಘೇರಾವ್, ವಕ್ಫ್ ಮಂಡಳಿ ಆಸ್ತಿ ಗಾತ್ರದಲ್ಲಿ ಪಾಕಿಸ್ತಾನಕ್ಕಿಂತ ದೊಡ್ಡದು, ವಾರದ ನೋಟ

ವಕ್ಫ್‌ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್‌ಗೆ ರೈತರ ಘೇರಾವ್, ಡೊನಾಲ್ಡ್ ಟ್ರಂಪ್ ರಾಹುಲ್ ಗಾಂಧಿಯವರನ್ನು ‘ಸೊರೊಸ್ ಏಜೆಂಟ್’ ಎಂದು ಕರೆದಿದ್ದಾರೆ, ಭಾರತದಲ್ಲಿ ವಕ್ಫ್ ಮಂಡಳಿ ಆಸ್ತಿ ಗಾತ್ರದಲ್ಲಿ ಪಾಕಿಸ್ತಾನಕ್ಕಿಂತ ದೊಡ್ಡದು,  ಖಾಲಿ...