ಗುರುವಾರ, ನವೆಂಬರ್ 28, 2024
ಗುರುವಾರ, ನವೆಂಬರ್ 28, 2024

LATEST ARTICLES

Fact Check: ಹಗಲಿನಲ್ಲಿ ಹೆಚ್ಚು ನಿದ್ರೆ ಮಾಡುವವರು ಶೀಘ್ರದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ ಎಂಬುದು ನಿಜವೇ?

Claimಹಗಲಿನಲ್ಲಿ ಹೆಚ್ಚು ನಿದ್ರೆ ಮಾಡುವವರು ಶೀಘ್ರದಲ್ಲಿ ಖಿನ್ನತೆಗೆ ಒಳಗಾಗುತ್ತಾರೆFactಹಗಲು ನಿದ್ರೆ ಮಾಡುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ಹಗಲು ನಿದ್ರೆಯೊಂದರಿಂದಲೇ ಖಿನ್ನತೆಗೆ ಒಳಗಾಗುತ್ತಾರೆ ಎನ್ನುವುದು ಭಾಗಶಃ ತಪ್ಪು ಹಗಲಲ್ಲಿ ನಿದ್ರೆ ಮಾಡುವವರು ಖಿನ್ನತೆಗೆ ಒಳಗಾಗುವ ಸಾಧ್ಯತೆ...

Fact Check: ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದೆಯೇ, ಸತ್ಯ ಏನು?

Claimಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದೆFactಹಿಂದೂ ಐಎಎಸ್‌ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದ್ದಲ್ಲ, ಅಪಘಾತ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಜಿಲ್ಲಾಧಿಕಾರಿ ನೇಮಕ ವಿರೋಧಿಸಿ ಮಲಪ್ಪುರಂನಲ್ಲಿ ನಡೆದ ಪ್ರತಿಭಟನೆ ಇದಾಗಿದೆ ಕೇರಳದಲ್ಲಿ...

Fact Check: ರಕ್ಷಾಬಂಧನ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಗುಜರಾತ್ ಪೊಲೀಸರು ಥಳಿಸಿದರೇ?

Claimರಕ್ಷಾಬಂಧನದ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಥಳಿಸಿದ ಗುಜರಾತ್ ಪೊಲೀಸರುFactಈ ಘಟನೆ 2015ರ ವೇಳೆ ನಡೆದಿದ್ದು, ಇತ್ತೀಚಿನದ್ದಲ್ಲ. ಸಂಜೆ ವೇಳೆ ಯುವತಿಯರನ್ನು ಚುಡಾಯಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಇವಕರನ್ನು...

Fact Check: ಬೆಂಗಳೂರು ವಿಧಾನಸೌಧ ಎದುರು ರಾಜಹಂಸ ಬಸ್‌-ಕಾರು ಡಿಕ್ಕಿ ಎಂದ ವೈರಲ್‌ ವೀಡಿಯೋ ಸತ್ಯವೇ?

Claim ಬೆಂಗಳೂರು ವಿಧಾನಸೌಧ ಮುಂದೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌-ಕಾರು ಡಿಕ್ಕಿಯಾಗಿದೆ ಎಂದು ವೀಡಿಯೋ ಒಂದು ವೈರಲ್‌ ಆಗಿದೆ. ಫೇಸ್‌ಬುಕ್‌ನಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, ಈ ಬಗ್ಗೆ ಸತ್ಯಾಸತ್ಯತೆ ಪರಿಶೀಲನೆಗೆ ನ್ಯೂಸ್‌ಚೆಕರ್‌ ಮುಂದಾಗಿದೆ. ಸತ್ಯಶೋಧನೆ ವೇಳೆ ಇದು ಬೆಂಗಳೂರು...

Fact Check: ಭಾರತದಲ್ಲಿ ರೆನಾಲ್ಡ್ ಪೆನ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ, ಸತ್ಯ ಏನು?

Claimಮಾರುಕಟ್ಟೆಯಲ್ಲೀಗ ಕಾಣಿಸುತ್ತಿಲ್ಲ ನೀಲಿ ಕ್ಯಾಪ್ ನ ರೆನಾಲ್ಡ್ ಪೆನ್Factರೆನಾಲ್ಡ್ ಪೆನ್‌ ಉತ್ಪನ್ನ ತಯಾರಿಕೆ ಸ್ಥಗಿತಗೊಂಡಿದೆ ಎಂದು ಹೇಳಿರುವುದು ದಾರಿತಪ್ಪಿಸುವಂಥ ಹೇಳಿಕೆ ಮಾರುಕಟ್ಟೆಯಲ್ಲೀಗ ನೀಲಿ ಕ್ಯಾಪ್ ಇರುವ ರೆನಾಲ್ಡ್ ಪೆನ್‌ ಕಾಣುತ್ತಿಲ್ಲ ಎಂಬ ಸುದ್ದಿಯೊಂದು ವೈರಲ್‌...

Weekly wrap: ಚಂದ್ರಯಾನ 3, ರೊಹಿಂಗ್ಯಾಗಳ ಕಳ್ಳದಾರಿ, ಈ ವಾರದ ಸುಳ್ಳು ಸುದ್ದಿಗಳ ನೋಟ

ಚಂದ್ರನ ಅಂಗಳದಲ್ಲಿ ಚಂದ್ರಯಾನ 3 ಲ್ಯಾಂಡಿಂಗ್‌ ಆಗುತ್ತಲೇ, ಆ ಕುರಿತ ಸುಳ್ಳು ಸುದ್ದಿಗಳು ಈ ವಾರ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಿಕೆಗಳು, ವೀಡಿಯೋ, ಫೋಟೋಗಳು ಹರಿದಾಡಿದ್ದವು.  ಇದು ಹೊರತಾಗಿ ಮ್ಯಾನ್ಮಾರ್ನಿಂದ ಮಣಿಪುರಕ್ಕೆ ರೊಹಿಂಗ್ಯಾಗಳು...