ಚಂದ್ರಯಾನ 3 ಉಡಾವಣೆಯ ದೊಡ್ಡ ಸುದ್ದಿಯ ನಡುವೆ, ರಾಕೆಟ್ ಉಡ್ಡಯನದ ವೀಡಿಯೋವನ್ನು ವಿಮಾನ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ ಎನ್ನುವುದು ಈ ವಾರದ ಪ್ರಮುಖ ಕ್ಲೇಮ್ ಆಗಿತ್ತು. ಇದರೊಂದಿಗೆ ಕರ್ನಾಟಕದಲ್ಲಿ ಮದರಸಾ ವಿದ್ಯಾರ್ಥಿಗಳು ತಪ್ಪಾಗಿ ಹೆಸರನ್ನು...
Claimನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆFact: ನೆನೆಸಿದ ಒಣದ್ರಾಕ್ಷಿಗಳು ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಾಯ ಮಾಡಬಹುದು ಎಂಬ ಕುರಿತ ವೈಜ್ಞಾನಿಕ ಪುರಾವೆಗಳು ಸೀಮಿತವಾಗಿವೆ
ರಾತ್ರೆ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಕೆಟ್ಟ...
Claimಕಾಂಗ್ರೆಸ್ ಸಭೆಯ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆಯಲಾಗಿದೆFact: ಕಾಂಗ್ರೆಸ್ ಸಭೆಯ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆದಿಲ್ಲ. ಇದು ತಿರುಚಿದ ಚಿತ್ರ
'ಚೋರ್ ಗ್ರೂಪ್ ಮೀಟಿಂಗ್' ಎಂಬ...
Claimಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು, ತಪ್ಪಿದ ಅನಾಹುತ Factಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು ಬಂದು ಅನಾಹುತವಾಗಿಲ್ಲ. ಇದು ಛತ್ತೀಸ್‌ಗಢದ ಪ್ರಕರಣವಾಗಿದ್ದು, ಸಿಗ್ನಲಿಂಗ್ ಭಾಗವಾಗಿ ಒಂದು ರೈಲಿನ ಹಿಂದೆ ಇನ್ನೊಂದು ರೈಲು ನಿಲ್ಲಿಸಲಾಗಿದೆ ಎಂದು...
Claimಪ್ರಧಾನಿ ನರೇಂದ್ರ ಮೋದಿ ಅವರು ಕರೆಯದೇ ವಿದೇಶಕ್ಕೆ ಹೋಗಿ ಅವಮಾನಕ್ಕೀಡಾಗಿದ್ದಾರೆFactವಿದೇಶ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಯಾರೂ ಇರಲಿಲ್ಲ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಇತ್ತೀಚಿನ ಫ್ರಾನ್ಸ್ ಪ್ರವಾಸದ ವೇಳೆ ಸ್ವತಃ...
Claimಚಂದ್ರಯಾನ 3 ಉಡಾವಣೆಯನ್ನು ವಿಮಾನ ಪ್ರಯಾಣಿಕರು ವೀಡಿಯೋ ರೆಕಾರ್ಡ್ ಮಾಡಿದ್ದಾರೆFactಇದು ಚಂದ್ರಯಾನ 3 ಉಡಾವಣೆಯ ವೀಡಿಯೋವಲ್ಲ, ಅಮೆರಿಕದ ಫ್ಲೋರಿಡಾದಲ್ಲಿ ನಡೆದ ರಾಕೆಟ್ ಉಡಾವಣೆಯನ್ನು ಚಂದ್ರಯಾನ 3 ಉಡಾವಣೆ ದೃಶ್ಯ ಎಂದು ತಪ್ಪಾಗಿ ಸಂಬಂಧ...