ಭಾನುವಾರ, ಮೇ 19, 2024
ಭಾನುವಾರ, ಮೇ 19, 2024

LATEST ARTICLES

ರಾಹುಲ್‌ ಗಾಂಧಿ ದೇಶದ ಜನಸಂಖ್ಯೆ 140 ಕೋಟಿ ರೂ. ಎಂದು ಹೇಳಿದ್ರಾ?

ರಾಹುಲ್‌ ಗಾಂಧಿ ದೇಶದ ಜನಸಂಖ್ಯೆಯನ್ನು ಕೋಟಿ ರೂಪಾಯಿಯಲ್ಲಿ ಹೇಳಿದ್ರು ಅನ್ನೋ ಕುರಿತ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಭಾರತ್‌ ಜೋಡೋ ಯಾತ್ರೆ ಹರಿಯಾಣಕ್ಕೆ ತಲುಪುತ್ತಿದ್ದಂತೆ, ಕಾಂಗ್ರೆಸ್‌ ನಾಯಕ, ರಾಹುಲ್ ಗಾಂಧಿ ದೇಶದ ಜನಸಂಖ್ಯೆಯನ್ನು...

ಫ್ರಾನ್ಸ್ ನಲ್ಲಿ ಹೊಸವರ್ಷ ಮುನ್ನಾದಿನ ಕಾರುಗಳಿಗೆ ಬೆಂಕಿ ಹಚ್ಚಿದ್ದು ಮುಸ್ಲಿಮರೇ?

ಫ್ರಾನ್ಸ್‌ನಲ್ಲಿ ಹೊಸ ವರ್ಷ ಮುನ್ನಾ ದಿನ ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈ ವಿದ್ಯಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕ್ಲೇಮಿನಲ್ಲಿ “ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್‌ನ...

ಕರಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶವೂ ಇಲ್ಲ, ಇದು ಸತ್ಯವೇ?

Claim ಕರಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶವೂ ಇರುವುದಿಲ್ಲ, ಹಸಿ ಈರುಳ್ಳಿಯೇ ಉತ್ತಮ ಎನ್ನುವ ರೀತಿ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕ್ಲೇಮ್‌ ಹೀಗಿದೆ. “ನಿಮಗಿದು ಗೊತ್ತೇ? ಕರಿದ/ಫ್ರೈ ಮಾಡಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶಗಳೂ...

ವೈರಲ್‌ ವೀಡಿಯೋದಲ್ಲಿ ದೇವಿ ಸರಸ್ವತಿ ಫೋಟೋ ಒದ್ದವನು ಮುಸ್ಲಿಂ ವ್ಯಕ್ತಿ ಅಲ್ಲ!

ವೈರಲ್‌ ವೀಡಿಯೋವೊಂದರಲ್ಲಿ ದೇವಿ ಸರಸ್ವತಿ ಫೊಟೋಕ್ಕೆ ವ್ಯಕ್ತಿಯೊಬ್ಬ ಒದೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹೀಗೆ ಫೊಟೋವನ್ನು ತುಳಿದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬಂತೆ ಪ್ರಚಾರವಾಗಿದೆ. ಈ ಕುರಿತ ಕ್ಲೇಮ್‌ ಹೀಗಿದೆ “ನಮ್ಮ...

ಪ್ರಧಾನಿ ನರೇಂದ್ರ ಮೋದಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆಯೇ? ವೈರಲ್‌ ಕ್ಲೇಮ್‌ ಸುಳ್ಳು

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಮೋದಿಯವರ ನಿಧನದ ಬಳಿಕ ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎಂಬ ಫೋಟೋ ಒಂದು ಇದೀಗ ವೈರಲ್‌ ಆಗಿದೆ. ವಾಟ್ಸಾಪ್‌ ಮೂಲಕ ಈ ಕ್ಲೇಮ್‌ ಪಡೆದುಕೊಳ್ಳಲಾಗಿದ್ದು, ಅದರಲ್ಲಿ “ಲೋಕನಾಯಕ, ಅಜಾತಶತ್ರು,...

ಬಿಸಿ ಅನನಾಸು ನೀರು ಕ್ಯಾನ್ಸರನ್ನು ಗುಣಪಡಿಸುವುದಿಲ್ಲ, ವೈರಲ್‌ ಕ್ಲೇಮ್‌ ತಪ್ಪು

ಕ್ಯಾನ್ಸರ್‌ ಗುಣಪಡಿಸಲು ಬಿಸಿ ಅನನಾಸು ನೀರು ಕುಡಿಯಬೇಕು ಎಂಬ ಕ್ಲೇಮ್‌ ಒಂದು ವೈರಲ್‌ ಆಗುತ್ತಿದೆ. ಕ್ಯಾನ್ಸರ್‌ ಗುಣಪಡಿಸಲು ಸಂಶೋಧಕರು ನಿರಂತರ ಪ್ರಯತ್ನ ನಡೆಸುತ್ತಿರುವಂತೆ, ಬಿಸಿ ನೀರಿಗೆ ಅನನಾಸು ಸೇರಿಸಿ ಕುಡಿಯಬೇಕು ಎಂಬ ವೈರಲ್‌ ಮೆಸೇಜ್‌,...