ಬುಧವಾರ, ಮೇ 29, 2024
ಬುಧವಾರ, ಮೇ 29, 2024

LATEST ARTICLES

ವೈರಲ್‌ ವೀಡಿಯೋದಲ್ಲಿ ದೇವಿ ಸರಸ್ವತಿ ಫೋಟೋ ಒದ್ದವನು ಮುಸ್ಲಿಂ ವ್ಯಕ್ತಿ ಅಲ್ಲ!

ವೈರಲ್‌ ವೀಡಿಯೋವೊಂದರಲ್ಲಿ ದೇವಿ ಸರಸ್ವತಿ ಫೊಟೋಕ್ಕೆ ವ್ಯಕ್ತಿಯೊಬ್ಬ ಒದೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹೀಗೆ ಫೊಟೋವನ್ನು ತುಳಿದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬಂತೆ ಪ್ರಚಾರವಾಗಿದೆ. ಈ ಕುರಿತ ಕ್ಲೇಮ್‌ ಹೀಗಿದೆ “ನಮ್ಮ...

ಪ್ರಧಾನಿ ನರೇಂದ್ರ ಮೋದಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆಯೇ? ವೈರಲ್‌ ಕ್ಲೇಮ್‌ ಸುಳ್ಳು

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಮೋದಿಯವರ ನಿಧನದ ಬಳಿಕ ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎಂಬ ಫೋಟೋ ಒಂದು ಇದೀಗ ವೈರಲ್‌ ಆಗಿದೆ. ವಾಟ್ಸಾಪ್‌ ಮೂಲಕ ಈ ಕ್ಲೇಮ್‌ ಪಡೆದುಕೊಳ್ಳಲಾಗಿದ್ದು, ಅದರಲ್ಲಿ “ಲೋಕನಾಯಕ, ಅಜಾತಶತ್ರು,...

ಬಿಸಿ ಅನನಾಸು ನೀರು ಕ್ಯಾನ್ಸರನ್ನು ಗುಣಪಡಿಸುವುದಿಲ್ಲ, ವೈರಲ್‌ ಕ್ಲೇಮ್‌ ತಪ್ಪು

ಕ್ಯಾನ್ಸರ್‌ ಗುಣಪಡಿಸಲು ಬಿಸಿ ಅನನಾಸು ನೀರು ಕುಡಿಯಬೇಕು ಎಂಬ ಕ್ಲೇಮ್‌ ಒಂದು ವೈರಲ್‌ ಆಗುತ್ತಿದೆ. ಕ್ಯಾನ್ಸರ್‌ ಗುಣಪಡಿಸಲು ಸಂಶೋಧಕರು ನಿರಂತರ ಪ್ರಯತ್ನ ನಡೆಸುತ್ತಿರುವಂತೆ, ಬಿಸಿ ನೀರಿಗೆ ಅನನಾಸು ಸೇರಿಸಿ ಕುಡಿಯಬೇಕು ಎಂಬ ವೈರಲ್‌ ಮೆಸೇಜ್‌,...

ಕೋವಿಡ್‌ 19 ರೋಗ ಅಲ್ಲ: ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು ಇಲ್ಲಿ ಓದಿ

ಕೋವಿಡ್‌ 19 ರೋಗ ಅಲ್ಲ; ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಕಲ್ಲೆಸೆತ ಪ್ರದರ್ಶನ?

ಭಾರತ್ ಜೋಡೋ ಯಾತ್ರೆ ರಾಜಧಾನಿ ದಿಲ್ಲಿಯನ್ನು ಪ್ರವೇಶಿಸಿದ್ದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೆಜ್ಜೆಹಾಕಿದ್ದಾರೆ. ಈ ವೇಳೆ ಅವರು ಕಲ್ಲೆಸೆವ ರೀತಿ ಪ್ರದರ್ಶಿಸಿದ್ದಾರೆ ಎನ್ನುವುದು ವೈರಲ್‌ ಆಗಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಈ ವೈರಲ್‌ ಕ್ಲೇಮ್‌...

ಬ್ರಿಟನ್‌ನಲ್ಲಿ ಮುಸ್ಲಿಂ ಜನಸಂಖ್ಯೆ ಏರಿಕೆ ಅಪಾಯಕಾರಿ: ವೈರಲ್‌ ಮೆಸೇಜ್‌ ನಿಜವೇ?

ಬ್ರಿಟನ್‌ನಲ್ಲಿ ಮುಸ್ಲಿಂ ಜನಸಂಖ್ಯೆ ಏರಿಕೆ ಎನ್ನುವ ಇತ್ತೀಚಿನ ಸುದ್ದಿಗಳ ಬೆನ್ನಲ್ಲೇ ವಾಟ್ಸಾಪ್‌ನಲ್ಲಿ ಮೆಸೇಜ್‌ ಒಂದು ವೈರಲ್‌ ಆಗಿದೆ.  “ಭಾರತದ ನಾಶಕ್ಕೆ ನೀವೇ ಕಾರಣರಾಗುತ್ತಿದ್ದೀರಿ ಬ್ರಿಟನ್‌ನ ಇತ್ತೀಚಿನ ಸ್ಥಿತಿಯು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ವಿಶ್ವದ ಹೆಚ್ಚಿನ...