ಸೋಮವಾರ, ಸೆಪ್ಟೆಂಬರ್ 2, 2024
ಸೋಮವಾರ, ಸೆಪ್ಟೆಂಬರ್ 2, 2024

LATEST ARTICLES

Fact Check: ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣವಾಗಿದೆಯೇ, ಇದು ನಿಜವೇ?

Claimಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣFactಭಾರತದ ಕಾಶ್ಮೀರದ ಕುಪ್ವಾರಾದ ತೀತ್ವಾಲ್‌ನಲ್ಲಿ ಹೊಸದಾಗಿ ನಿರ್ಮಾಣವಾದ ಶಾರದಾ ದೇಗುಲ ಬೇರೆ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಮೂಲ ಶಾರದಾ ಪೀಠ ಬೇರೆಯದ್ದಾಗಿದೆ. ಕಾಶ್ಮೀರದಲ್ಲಿ ಶಾರದಾ ದೇವಿ...

Fact Check: ಮುಸ್ಲಿಂ ಗುಂಪು ಯುವಕನಿಗೆ ಥಳಿಸಿ, ಕತ್ತಿಯಲ್ಲಿ ಕುತ್ತಿಗೆ ಕಡಿಯುವ ದೃಶ್ಯ ನಿಜವೇ? ಈ ಘಟನೆ ಎಲ್ಲಿಯದ್ದು?

Claimಮುಸ್ಲಿಂ ಗುಂಪು ಯುವಕನಿಗೆ ಥಳಿಸಿ, ಕತ್ತಿಯಲ್ಲಿ ಕುತ್ತಿಗೆ ಕಡಿಯುವ ದೃಶ್ಯFactವೀಡಿಯೋದಲ್ಲಿ ಎರಡು ಪ್ರತ್ಯೇಕ ಅಪರಾಧಗಳ ದೃಶ್ಯಗಳನ್ನು ಎಡಿಟ್‌ ಮಾಡಿ ಹಾಕಲಾಗಿದ್ದು, ಇವೆರಡು ಘಟನೆಗೆ ಒಂದಕ್ಕೊಂದು ಸಂಬಂಧವಿಲ್ಲ ಮತ್ತು ಇದು ಸತ್ಯವಲ್ಲ ಮುಸ್ಲಿಂ ಗುಂಪು ಯುವಕನಿಗೆ...

Fact Check: ಪಾನ್‌ ಆಧಾರ್‌ ಲಿಂಕ್‌ ಅಂತಿಮ ದಿನಾಂಕ ಗಡುವು ವಿಸ್ತರಣೆಯಾಗಿಲ್ಲ, ವೈರಲ್‌ ಅಧಿಸೂಚನೆ ಆಧಾರ್‌-ವೋಟರ್‌ ಐಡಿ ಲಿಂಕ್ ಸಂಬಂಧಿಸಿದ್ದು!

Claimಪಾನ್‌-ಆಧಾರ್‌ ಲಿಂಕ್‌ ಅಂತಿಮ ದಿನಾಂಕ ಗಡುವು ವಿಸ್ತರಣೆ Factಪಾನ್‌ ಆಧಾರ್‌ ಲಿಂಕ್‌ ಅಂತಿಮ ದಿನಾಂಕ ಗಡುವು ವಿಸ್ತರಣೆಯಾಗಿಲ್ಲ, ವೈರಲ್‌ ಅಧಿಸೂಚನೆ ಆಧಾರ್‌-ವೋಟರ್‌ ಐಡಿಗೆ ಸಂಬಂಧಪಟ್ಟದ್ದು ಆಧಾರ್‌ ಪಾನ್‌ ಲಿಂಕ್‌ ಅಂತಿಮ ದಿನಾಂಕ ಮಾರ್ಚ್ 31,...

Fact Check: ಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆಯೇ?

Claim ಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆFactಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಲಭ್ಯವಿಲ್ಲ ಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆ ಎಂಬ ಕ್ಲೇಮ್‌...

Fact Check: ನೊಬೆಲ್‌ ಶಾಂತಿ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಸ್ಪರ್ಧಿಯೇ, ಕ್ಲೇಮ್‌ ಹಿಂದಿನ ಸತ್ಯ ಸಂಗತಿ ಗೊತ್ತೇ?

Claimನೊಬೆಲ್‌ ಶಾಂತಿ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಸ್ಪರ್ಧಿFactನೊಬೆಲ್‌ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಅವರು ದೊಡ್ಡ ಸ್ಪರ್ಧಿ ಎಂದು ನೊಬೆಲ್‌ ಪ್ರಶಸ್ತಿ ಸಮತಿಯ ಉಪನಾಯಕ ಆಸ್ಲೆ ತೋಜೆ ಅವರು...