Claim
ಫೋಟೋ ತೆಗೆಸಿಕೊಳ್ಳುತ್ತಿರುವ ಯುವತಿಯೊಬ್ಬಳನ್ನು ಮೊಸಳೆ ನುಂಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತ ಟ್ವೀಟರ್ ಕ್ಲೇಮಿನಲ್ಲಿ “ಸಿಕ್ಕ ಸಿಕ್ಕ ಸೆಲ್ಪಿ ತೆಗೆದುಕೊಳ್ಳುವುದು, ಪೊಟೊ ತೆಗೆಸಿಕೊಳ್ಳುವ ಪರಿಣಾಮ ತುಂಬಾ ಅನಾಹುತಗಳಿಗೆ ಕಾರಣವಾಗಿದೆ. ಪೋಟೋಗಳ...
Claim ಒಡಿಶಾ ರೈಲು ದುರಂತ ಬಳಿಕ ರೈಲ್ವೇ ಸಿಗ್ನಲ್ ಜೆ.ಇ. ಅಮೀರ್ ಖಾನ್ ನಾಪತ್ತೆFact ರೈಲ್ವೇ ಸಿಗ್ನಲ್ ಜೆ.ಇ. ಅಮೀರ್ ಖಾನ್ ನಾಪತ್ತೆಯಾಗಿಲ್ಲ. ಎಲ್ಲ ಸಿಬ್ಬಂದಿ ಸಿಬಿಐ ತನಿಖೆಗೆ ಸಹಕಾರ ನೀಡುತ್ತಿದ್ದಾರೆ ಎಂದು...
Claimಅಮೆರಿಕನ್ ಶೋನಲ್ಲಿ ರಾಮಾಯಣ ಧಾರಾವಾಹಿ ಶೀರ್ಷಿಕೆ ಗೀತೆ ಹಾಡಿದ ಅಮೆರಿಕನ್ ಮಕ್ಕಳುFactಇದು ಅಮೆರಿಕನ್ ಶೋ ಅಲ್ಲ, ರಾಮಾಯಣದ ಶೀರ್ಷಿಕೆ ಗೀತೆಯೂ ಅಲ್ಲ, ಇದು ಬ್ರಿಟನ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮವಾಗಿದ್ದು ಅದರಲ್ಲಿ ಹೋಪ್ ಎನ್ನುವ...
Claim ವೀಡಿಯೋ ದೃಶ್ಯಗಳಲ್ಲಿ ಬಿಪರ್ ಜಾಯ್ ಚಂಡಮಾರುತದ ಪರಿಣಾಮ Factಅಮೆರಿಕ, ಈಜಿಪ್ಟ್ ವೀಡಿಯೋಗಳನ್ನು ಬಳಸಿ ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಎಂದು
ಬಿಪರ್ ಜಾಯ್ ಚಂಡಮಾರುತದ ಬಗೆಗಿನ ಸುದ್ದಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ...
ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತ ಸೃಷ್ಟಿಯಾಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಕ್ಲೇಮುಗಳೂ ಹರಿದಾಡಿವೆ. ಡಿಜಿಟಲ್ ಆಗಿ ಮಾರ್ಪಡಿಸಿದ ವೀಡಿಯೋಗಳು, ಗಾಳಿಯ ರಭಸಕ್ಕೆ ತೂಗಾಡುವ ತೆಂಗಿನ ಮರದ ವೈರಲ್ ವೀಡಿಯೋಗಳನ್ನು ಹಾಕಿ ಇದು...
Claim
ಬಿಪರ್ ಜಾಯ್ ಚಂಡಮಾರುತದಿಂದಾಗಿ ಗುಜರಾತಲ್ಲಿ ಸೇತುವೆಯ ಮೇಲೆ ಭಾರೀ ತೆರೆ ಅಪ್ಪಳಿಸಿದೆ.
ಇಂತಹುದೇ ಹೇಳಿಕೆಯಿರುವ ಟ್ವೀಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ and ಇಲ್ಲಿ ನೋಡಬಹುದು.
Fact
ನ್ಯೂಸ್ಚೆಕರ್ ವೀಡಿಯೊದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು,...