Claim ನಾನು ಮುಸ್ಲಿಂ, ಪಾಕಿಸ್ಥಾನವನ್ನು ಬೆಂಬಲಿಸಬೇಕು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯ ಬ್ರೇಕಿಂಗ್ ನ್ಯೂಸ್ ವೈರಲ್Factರಾಹುಲ್ ಗಾಂಧಿಯವರ ಹೇಳಿಕೆಯ ಈ ಬ್ರೇಕಿಂಗ್ ನ್ಯೂಸ್‌ನ ಚಿತ್ರ ನಿಜವಾದ್ದಲ್ಲ. ಇದನ್ನು ತಿರುಚಲಾಗಿದೆ.
ಕಾಂಗ್ರೆಸ್ ನಾಯಕ...
ದೆಹಲಿ ಪೊಲೀಸರು ಬಂಧಿಸಿದಾಗ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಂಗೀತಾ ಫೋಗಟ್ ತೆಗೆದ ಫೊಟೋ ವೈರಲ್, ಮೂಳೆಗಳಿರುವ ಕ್ಯಾಪ್ಸೂಲ್ ಮೂಲಕ ಜಿಹಾದ್, ನಟ ಡ್ವೇನ್ ಜಾನ್ಸನ್ ಹಿಂದೂ ರೀತಿ ಆರತಿ ಮಾಡುತ್ತಿದ್ದಾರೆ ಎನ್ನುವ ಕ್ಲೇಮ್...
Claim ನಟ ಡ್ವೇನ್ ಜಾನ್ಸನ್ ಹಿಂದೂ ಉಡುಪನ್ನು ಧರಿಸಿ ಆರತಿಯನ್ನು ಮಾಡುತ್ತಿರುವ ದೃಶ್ಯ Factನಟ ಡ್ವೇನ್ ಜಾನ್ಸನ್ ಹಿಂದೂ ಉಡುಪು ಧರಿಸಿ ಆರತಿ ಮಾಡುತ್ತಿದ್ದಾರೆ ಎನ್ನಲಾದ ಈ ಫೋಟೊ ನಿಜವಲ್ಲ. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್...
Claimಜೋಳದ ರೊಟ್ಟಿ ತಿನ್ನುವುದರಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಮತ್ತು ಯಕೃತ್ತಿನ ಸಮಸ್ಯೆಗಳನ್ನು ತಡೆಯಬಹುದುFactಜೋಳದ ರೊಟ್ಟಿಯಿಂದ ಮಾತ್ರವೇ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ, ಯಕೃತ್ತಿನ ಸಮಸ್ಯೆ ತಡೆಯಬಹುದು ಎಂದು ಹೇಳುವಂತಿಲ್ಲ....
Claimಮೊಳೆಗಳಿರುವ ಕ್ಯಾಪ್ಸೂಲ್‌ಗಳ ಮೂಲಕ ಹೊಸ ಜಿಹಾದ್ ಶುರುವಾಗಿದೆFactಈ ವೀಡಿಯೋ ಭಾರತದ್ದಲ್ಲ. ವೈರಲ್ ವೀಡಿಯೋದಲ್ಲಿ ತೋರಿಸಲಾಗಿರುವ ಕ್ಯಾಪ್ಸೂಲ್‌ಗಳು ಪಾಕಿಸ್ಥಾನ ಮತ್ತು ರಷ್ಯಾದ್ದು
ಕ್ಯಾಪ್ಸೂಲ್‌ಗಳಲ್ಲಿ ಮೊಳೆಗಳಿವೆ ಎಂಬ ವೈರಲ್ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ...
Claimದೆಹಲಿ ಪೊಲೀಸರು ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರನ್ನು ವಶಕ್ಕೆ ಪಡೆದ ನಂತರ ಪೊಲೀಸ್ ವ್ಯಾನ್ ಒಳಗೆ ನಗುತ್ತಿದ್ದರುFactವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರ ಫೋಟೋವನ್ನು ಅಪ್ಲಿಕೇಶನ್ ಬಳಸಿ ಎಡಿಟ್...