Claimಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನFactಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನ ಎನ್ನುವುದು ಕರಾವಳಿ ಪೊಲೀಸ್ ಪಡೆ ನಡೆಸಿದ ಸಾಗರ ರಕ್ಷಾ...
Claimಮಹಾಮಳೆಗೆ ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್Factಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದ ವೈರಲ್ ವೀಡಿಯೋ ನಿಜವಾಗಿ ವಿಯೆಟ್ನಾಂನದ್ದು
ಬೆಂಗಳೂರಿಲ್ಲಿ ಭಾರೀ ಮಳೆ ಸುರಿದ ವರದಿಗಳ ಮಧ್ಯೆ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್...
Claim
ಕುಂಭಕರ್ಣನ ಖಡ್ಗವೊಂದು ಪುರಾತತ್ವ ಶೋಧನೆಯಲ್ಲಿ ದೊರೆತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ "ಕುಂಭಕರ್ಣನ ಖಡ್ಗ ಪತ್ತೆ ರಾಮಾಯಣ ನಡೆದಿದೆ ಎಂಬುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ" ಎಂದಿದೆ....
Claimಆರೋಗ್ಯ ಸುಧಾರಣೆಗೆ ಬಿಯರ್ ಸಹಾಯ ಮಾಡುತ್ತದೆ; ಇದು ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ, ಹೃದಯ ಮತ್ತು ಮೆದುಳಿಗೆ ಒಳ್ಳೆಯದುFactಬಿಯರ್ ಅನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸುವುದು ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡಬಹುದಾದರೂ, ಮಿತಿಮೀರಿದ...
Claimಬೆಂಗಳೂರಲ್ಲಿ ಬೀಚ್ ಉದ್ಘಾಟನೆಯಾಗಿದೆ ಎಂದು ನೆರೆ ವೀಡಿಯೋFact2022ರ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿ ಬೆಳ್ಳಂದೂರು ಭಾಗದಲ್ಲಿ ಸೃಷ್ಟಿಯಾದ ನೆರೆಯ ದೃಶ್ಯಗಳನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ
ಬೆಂಗಳೂರಿನಲ್ಲಿ ಮಹಾಮಳೆಗೆ ಪರಿಸ್ಥಿತಿ ತೀವ್ರ ಅಸ್ತವ್ಯಸ್ತ ಆದಂತೆ,...
Claimಗುಜರಾತ್ ನಲ್ಲಿ ನಡೆಯುತ್ತಿದ್ದ ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಜಿಹಾದಿಗಳಿಗೆ ಪಾಠ ಕಲಿಸಿದ ಪೊಲೀಸರುFactರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ವೀಡಿಯೋ ಹಳೆಯದಾಗಿದೆ. ಇದು 2022ರಲ್ಲಿ...