ಬುಧವಾರ, ಜನವರಿ 15, 2025
ಬುಧವಾರ, ಜನವರಿ 15, 2025

LATEST ARTICLES

Fact Check: ನರದೌರ್ಬಲ್ಯ ಇರುವವರು ಸಪೋಟ ತಿನ್ನುವುದು ಒಳ್ಳೆಯದೇ, ವಾಸ್ತವಾಂಶ ಏನು?

Claimನರದೌರ್ಬಲ್ಯ ಇರುವವರು ಸಪೋಟ ಬನ್ನಿ, ಇದು ಬಹಳ ಬೇಗ ಸಮಸ್ಯೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆFact ನರದೌರ್ಬಲ್ಯ ಸಮಸ್ಯೆ ಪರಿಹಾರಕ್ಕೆ ಸಪೋಟ ತಿನ್ನುವುದರಿಂದ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ನರದೌರ್ಬಲ್ಯಕ್ಕೆ ಸಪೋಟ ತಿನ್ನುವುದು...

Fact Check: ಕರ್ನಾಟಕದಲ್ಲಿ ಬಿಜೆಪಿ ಮತಕ್ಕಾಗಿ ಹಣ ಹಂಚಿದೆಯೇ? ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Claimಕರ್ನಾಟಕದಲ್ಲಿ ಬಿಜೆಪಿ ಮತಕ್ಕಾಗಿ ಹಣ ಹಂಚಿದೆFactಈ ವೈರಲ್‌ ವೀಡಿಯೋ ತೆಲಂಗಾಣದ ಹುಜುರಾಬಾದ್ ಕ್ಷೇತ್ರದ್ದು ಮತ್ತು ಇದು 2021ರದ್ದು ಮುಂಬರುವ ಕರ್ನಾಟಕ ಚುನಾವಣೆಗೆ ಮುಂಚಿತವಾಗಿ ಮತದಾರರಿಗೆ ಹಣವನ್ನು ವಿತರಿಸುತ್ತಿರುವುದನ್ನು ತೋರಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ...

Fact Check: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಬಿಬಿಸಿ ‘ಸುಳ್ಳು’ ಸಮೀಕ್ಷೆ ವೈರಲ್!

Claimಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಬಿಸಿ ಸಮೀಕ್ಷೆ Factಬಿಬಿಸಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳ ಮೂಲಕ ಪರಿಶೀಲನೆ ನಡೆಸಿದಾಗ, ಅಲ್ಲಿ ಅಂತಹ ಯಾವುದೇ ಸಮೀಕ್ಷೆಗಳು...

ಲವ್‌ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್‌ ವೀಡಿಯೋ ತಯಾರಕರಿಂದ ಲವ್‌ ಜಿಹಾದ್ ಆರೋಪ ನಿರಾಕರಣೆ

Claimಕೇರಳದಲ್ಲಿ ಲವ್‌ ಜಿಹಾದ್‌ ಉತ್ತೇಜಿಸಲು ವೀಡಿಯೋ ಮಾಡಲಾಗಿದೆFactವೈರಲ್‌ ಆಗಿರುವ ವೀಡಿಯೋವನ್ನು ವೀಡಿಯೊವನ್ನು ಸೂಫಿಯುಮ್ ಸುಜಾತಾಯುಮ್ ಚಿತ್ರದ ದೃಶ್ಯಗಳನ್ನು ಮರುಸೃಷ್ಟಿಸಲು ಮತ್ತು ಅದರ ಹಾಡುಗಳಿಗಾಗಿ ಮಾಡಲಾಗಿದೆ ಎಂದು ವೀಡಿಯೋ ತಯಾರಕರು ಹೇಳಿದ್ದಾರೆ ಲವ್‌ ಜಿಹಾದ್‌ ಉತ್ತೇಜಿಸಲು...

Fact Check: ಬಿಜೆಪಿ ವಿರುದ್ಧ ಜನಾಕ್ರೋಶ ಎಂದು ಟಿಆರ್‌ಎಸ್‌-ಬಿಜೆಪಿ ಗಲಾಟೆಯ ಹಳೆ ವೀಡಿಯೋ ವೈರಲ್‌

Claimಬಿಜೆಪಿ ವಿರುದ್ಧ ಜನಾಕ್ರೋಶ, ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶFactಬಿಜೆಪಿ ಚುನಾವಣೆ ಪ್ರಚಾರ ವಾಹನದ ಮೇಲೆ ದಾಳಿ ನಡೆಸುವ ಈ ವೀಡಿಯೋ, 2022ರಲ್ಲಿ ತೆಲಂಗಾಣದ ಮನುಗೂಡೆ...

Fact Check: ಈದ್‌ ದಿನ ಆಧುನಿಕ ಉಡುಗೆ ಧರಿಸಿದ ಮಹಿಳೆಯರ ಮೇಲೆ ಹಲ್ಲೆ ನಡೆದಿದೆಯೇ?

Claimಈದ್‌ ದಿನ ಆಧುನಿಕ ಉಡುಗೆ ಧರಿಸಿದ ಮಹಿಳೆಯರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆFactಈದ್‌ ದಿನ ಆಧುನಿಕ ಉಡುಗೆ ಧರಿಸಿದ್ದಾರೆ ಎಂಬ ವಿಚಾರಕ್ಕಲ್ಲ, ಬೇರೆ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ...