Claimಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದುFactಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಬೆಲ್ಲದಲ್ಲೂ ಸಕ್ಕರೆಯ ಅಂಶ ಇರುವುದರಿಂದ ನಿತ್ಯ ಬೆಲ್ಲ ತಿಂದರೆ ಕಾಯಿಲೆ ಪರಿಸ್ಥಿತಿ ಬಿಗಡಾಯಿಸಬಹುದು.
ಬೆಲ್ಲ...
Claimಭ್ರಷ್ಟಾಚಾರ ಪ್ರಕರಣದ ಆರೋಪಿ ಶಾಸಕ ವಿರೂಪಾಕ್ಷಪ್ಪ ಪಕ್ಷದಿಂದ ವಜಾಕ್ಕೆ ಆಗ್ರಹಿಸಿ ಅಮಿತ್ ಶಾ ಬಿಜೆಪಿ ಅಧ್ಯಕ್ಷರಿಗೆ ಪತ್ರ Factಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ...
Claimಸ್ಪೇನ್ ನಲ್ಲಿ ವೈದ್ಯರ ಮೇಲೆ ಹಲ್ಲೆ, ಹಿಜಾಬ್ ತೆಗೆಯಲು ಹೇಳಿದ್ದೇ ಕಾರಣ! Factಮಹಿಳೆಯ ವೈದ್ಯಕೀಯ ಪರೀಕ್ಷೆಗೆ ವೈದ್ಯರು ಮುಂದಾಗಿದ್ದಾಗ, ಅವರ ವಿರುದ್ಧ ಮಹಿಳೆಯ ಪತಿಯಿಂದ ಹಲ್ಲೆ ನಡೆದಿದೆ. ಆದರೆ ಇದು ಸ್ಪೇನ್‌ನಲ್ಲಿ...
Claimಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್ ಪೂರ್ತಿ ತುಂಬಿಸುವುದು ಅಪಾಯಕಾರಿFactಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್ ಪೂರ್ತಿ ತುಂಬಿಸುವುದು ಅಪಾಯಕಾರಿಯಲ್ಲ. ಇದು ತಪ್ಪು ಕ್ಲೇಮ್
ವಾಹನಗಳ ಟ್ಯಾಂಕ್‌ಗಳಿಗೆ ಪೂರ್ಣ ಪ್ರಮಾಣದಲ್ಲಿ ಇಂಧನ ತುಂಬುವುದು ಅಪಾಯಕಾರಿ ಎಂಬ...
Claimಸೋನಿಯಾ ಗಾಂಧಿ ಜೊತೆಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ Factಫೋಟೋದಲ್ಲಿ ಸೋನಿಯಾ ಗಾಂಧಿ ಜೊತೆಗೆ ಇರುವುದು ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ ಅಲ್ಲ, ಅದು ರಾಹುಲ್ ಗಾಂಧಿವರ ಹಳೆಯ ಚಿತ್ರ.
ಸೋನಿಯಾ ಗಾಂಧಿಯವರೊಂದಿಗೆ...