ಸೋಮವಾರ, ನವೆಂಬರ್ 25, 2024
ಸೋಮವಾರ, ನವೆಂಬರ್ 25, 2024

Home 2024

Yearly Archives: 2024

Weekly wrap: ಅಯೋಧ್ಯೆ ರಾಮ ಮಂದಿರ ಎಂದು ಗುಜರಾತ್ ದೇಗುಲ ವೀಡಿಯೋ, ಅಯೋಧ್ಯೆಗೆ ಜಟಾಯು ಆಗಮನ, ವಾರದ ಕ್ಲೇಮ್ ನೋಟ

ಅಯೋಧ್ಯೆ ರಾಮ ಮಂದಿರ ಎಂದು ಗುಜರಾತ್ ದೇಗುಲದ ವೀಡಿಯೋ, ಅಯೋಧ್ಯೆಗೆ ಜಟಾಯು ಪಕ್ಷಿಗಳು, ಕರಡಿಗಳ ಲಗ್ಗೆ, ಅಯೋಧ್ಯೆಯಲ್ಲಿ ಜನರಿಗೆ ನಿರ್ಮಿಸಿದ ಶೌಚಾಲಯಗಳು ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಮುಖ್ಯ ಕ್ಲೇಮ್ ಗಳು. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನ ಸಮೀಪಿಸುತ್ತಿರುವಂತೆಯೇ, ಈ ಕುರಿತಾಗಿ ತಪ್ಪು ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿವೆ. ಇದರೊಂದಿಗೆ ಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರಗೆ...

Fact Check: ಅಯೋಧ್ಯೆಯ ರಾಮ ಮಂದಿರ ಎಂದು ಗುಜರಾತಿನ ದೇಗುಲ ವೀಡಿಯೋ ವೈರಲ್

Claim ಅಯೋಧ್ಯೆಯ ರಾಮ ಮಂದಿರ ಎಂದು ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡಿದೆ. ಸಂಪೂರ್ಣ ನಿರ್ಮಾಣಗೊಂಡ ಮಂದಿರದ ರೀತಿ ಇರುವ ವೀಡಿಯೋನ್ನು ಫೇಸ್‌ಬುಕ್‌ ನಲ್ಲಿ ಶೇರ್ ಮಾಡಲಾಗಿದೆ. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದೆ. ಆ ಪ್ರಕಾರ ಇದು ರಾಮ ಮಂದಿರವಲ್ಲ ಗುಜರಾತ್ ನ ಕೋದಲ್ ಧಾಮ್‌ ಮಂದಿರ ಎಂದು ಗೊತ್ತಾಗಿದೆ. Fact ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಒಂದು ಬೋರ್ಡ್ ಬರಹವನ್ನು ಪತ್ತೆ ಮಾಡಿದ್ದೇವೆ. ಗೂಗಲ್...

Fact Check: ಖರ್ಜೂರ-ಮೆಂತೆ ನೀರಿಗೆ ಸೇರಿಸಿ ಕುಡಿದರೆ ಬೆನ್ನು ನೋವಿಗೆ ಪರಿಹಾರ ಸಿಗುತ್ತದೆಯೇ?

Claimಖರ್ಜೂರ-ಮೆಂತೆ ನೀರಿಗೆ ಸೇರಿಸಿ ಕುಡಿದರೆ ಬೆನ್ನು ನೋವಿಗೆ ಪರಿಹಾರ ಸಿಗುತ್ತದೆFactಬೆನ್ನು ನೋವಿಗೆ ಖರ್ಜೂರ-ಮೆಂತೆ ನೀರಿಗೆ ಸೇರಿಸಿ ಕುಡಿದರೆ ಪ್ರಯೋಜನಕಾರಿ ಎನ್ನುವುದಕ್ಕೆ ನಿರ್ದಿಷ್ಟ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಬೆನ್ನುನೋವಿನಂತಹ ಸಮಸ್ಯೆಗಳಿಗೆ ವೈದ್ಯರನ್ನು ಕಾಣುವುದು ಉತ್ತಮವಾಗಿದೆ ಖರ್ಜೂರ ಮತ್ತು ಮೆಂತೆಯನ್ನು ಸೇರಿಸಿ ಕುಡಿಯುವುದರಿಂದ ಬೆನ್ನುನೋವಿಗೆ ಪರಿಹಾರ ನೀಡುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದು ಹರಿದಾಡಿದೆ. ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “5 ಖರ್ಜೂರವನ್ನು ನೀರಿನಲ್ಲಿ ಕುದಿಸಿ ಮತ್ತು 5...

Fact Check: ಕರಡಿಗಳ ಹಿಂಡು ಅಯೋಧ್ಯೆ ತಲುಪಿದೆ ಎಂದ ವೈರಲ್‌ ವೀಡಿಯೋ ಮಧ್ಯಪ್ರದೇಶದ್ದು!

Claim ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹತ್ತಿರವಾಗುತ್ತಿರುವಂತೆಯೇ, ಅಯೋಧ್ಯೆಯತ್ತ ಕರಡಿಗಳ ಹಿಂಡು ತಲುಪಿದೆ ಎಂದು ಹೇಳಿಕೆಯೊಂದು ಹರಿದಾಡಿದೆ. ಈ ಕುರಿತು ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ” ಗರುಡನ ನಂತರ ಈಗ ಋಕ್ಷ (ಕರಡಿ) ಹಿಂಡು ಅಯೋಧ್ಯೆಗೆ ತಲುಪಿದೆ ಎಂದು ಹೇಳಲಾಗುತ್ತಿದೆ. ಈಗ ಇದೇನು ಪವಾಡವೋ ಅಥವಾ ದೇವರ ದರ್ಶನದ ದಾಹವೋ? ದೇವರ ಆಟ ದೇವರಿಗೇ ಗೊತ್ತು.” ಎಂದಿದೆ. Also Read: ಅಯೋಧ್ಯೆಯಲ್ಲಿ ಜಟಾಯು ಪಕ್ಷಿ ರೀತಿ...

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್

Claimಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯFactಬೆಂಗಳೂರಿನಲ್ಲಿ ಬಾಲಕಿಯರನ್ನು ಅಪಹರಿಸಲಾಗಿದೆ ಎಂದ ಈ ವೀಡಿಯೋ ಈಜಿಪ್ಟ್ ನದ್ದು ಇಬ್ಬರು ವ್ಯಕ್ತಿಗಳು ಇಬ್ಬರು ಬಾಲಕಿಯರನ್ನು ಅಪಹರಿಸಲು ಪ್ರಯತ್ನಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನುವುದರೊಂದಿಗೆ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದಾಗ್ಯೂ, ನಮ್ಮ ತನಿಖೆಯಲ್ಲಿ ಈ ವೀಡಿಯೋ ಬೆಂಗಳೂರಿನದ್ದಲ್ಲ, ಈಜಿಪ್ಟ್ ನದ್ದಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೋ 1 ನಿಮಿಷ...

Fact Check: ಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು?

Claimಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ Fact ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದೇಗುಲ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದೇಗುಲದಿಂದ ಹೊರಗೆ ಹಾಕಿದ್ದಾರೆ. ಇದು 2023ರ ಪ್ರಕರಣವಾಗಿದ್ದು ಯಾವುದೇ ಜಾತಿ ಕಾರಣ ಹೊಂದಿಲ್ಲ ದೇವಸ್ಥಾನಕ್ಕೆ ನುಗ್ಗಿದ ದಲಿತ ಯುವತಿಯ ಮೇಲೆ ಬ್ರಾಹ್ಮಣ ಅರ್ಚಕರೊಬ್ಬರು ಹಲ್ಲೆ ನಡೆಸಿ, ಆಕೆಯ ಕೂದಲನ್ನು ಎಳೆದು, ಹೊರ ಹಾಕಿದ...

Fact Check: ಅಯೋಧ್ಯೆಯಲ್ಲಿ ಜಟಾಯು ಪಕ್ಷಿ ರೀತಿ ದೊಡ್ಡ ಗಾತ್ರದ ಹದ್ದುಗಳು ಕಂಡುಬಂದಿವೆಯೇ?

Claim ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗುತ್ತಿರುವಂತೆಯೇ, ಎಂದಿಗೂ ಕಾಣದ ಜಟಾಯುರೀತಿ ಪಕ್ಷಿಗಳು (ದೊಡ್ಡ ಹದ್ದು) ಕಾಣಿಸುತ್ತಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಶ್ರೀ ರಾಮನಿಗೆ ಸ್ವಾಗತ ಕೋರಲು ಇಂದಿನವರೆಗೆ ಅಯೋಧ್ಯೆಯಲ್ಲಿ ಎಂದಿಗೂ ಕಾಣದ ಜಟಾಯು ಪಕ್ಷಿಗಳ ದಂಡೇ ಕಾಣುತ್ತಿವೆ ಸನಾತನವೇ ಪವಾಡ.” ಎಂದು ಹೇಳಲಾಗಿದೆ. Also Read: ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ...

Fact Check: ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ ವೀಡಿಯೋ ನಿಜವೇ?

Claimಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆFactಈ ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದು ವಾರಾಣಸಿಯ ಸ್ವರವೇದ ಮಹಾಮಂದಿರದಲ್ಲಿ ಇದು ಅಯೋಧ್ಯೆಯಲ್ಲಿ ನಿರ್ಮಾಣವಾದದ್ದಲ್ಲ ಈ ಶೌಚಾಲಯಗಳನ್ನು ಅಯೋಧ್ಯೆಯ ರಾಮ ಮಂದಿರದಲ್ಲಿ ನಿರ್ಮಿಸಲಾಗಿದೆಯೇ? ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, 'ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ನಿರ್ಮಿಸಲಾದ ಶೌಚಾಲಯಗಳು' ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. “ಜನವರಿ 22ಕ್ಕೆ ಮರೆಯದಿರಿ ಮರೆತು ನಿರಾಶರಾಗದಿರಿ ನಿಮಗಾಗಿ ಸಿದ್ಧವಾಗಿದೆ ಜೀ ಒಬ್ಬರು...

Weekly wrap: ಮೋದಿ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ, ಉಗ್ರ ಮಸೂದ್‌ ಅಜರ್ ಸಾವು ವೀಡಿಯೋ, ವಾರದ ಕ್ಲೇಮ್ ನೋಟ

ಮೋದಿ  26 ವರ್ಷದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆ, ಬಾಂಬ್ ಸ್ಫೋಟದ ದಾಳಿಯಲ್ಲಿ ಉಗ್ರ ಮಸೂದ್‌ ಅಜರ್ ಸಾವು ಎಂಬ ವೈರಲ್‌ ವೀಡಿಯೋ, ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ಗೆ ಗಂಟೆ ಸಮರ್ಪಿಸಿದ್ದಾರೆ, ಜೇನುತುಪ್ಪ-ಏಲಕ್ಕಿ ಮಿಶ್ರ ಮಾಡಿ ತಿಂದರೆ ಬೊಜ್ಜು, ಹೃದಯದ ಸಮಸ್ಯೆಗೆ ಅನುಕೂಲ ಎಂಬ ಕ್ಲೇಮ್‌ ಗಳು ಈ ವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು...

Fact Check: ಜೇನುತುಪ್ಪ ಮತ್ತು ಏಲಕ್ಕಿ, ಮಿಶ್ರ ಮಾಡಿ ತಿಂದರೆ ಬೊಜ್ಜು ಮತ್ತು ಹೃದಯದ ಸಮಸ್ಯೆಗಳಲ್ಲಿ ಅನುಕೂಲ ಎಂಬುದು ನಿಜವೇ?

Claimಜೇನುತುಪ್ಪ ಮತ್ತು ಏಲಕ್ಕಿ ಮಿಶ್ರ ಮಾಡಿ ತಿಂದರೆ, ಬೊಜ್ಜು ಮತ್ತು ಹೃದಯದ ಸಮಸ್ಯೆಗಳಲ್ಲಿ ಅನುಕೂಲFactಜೇನುತುಪ್ಪ ಮತ್ತು ಏಲಕ್ಕಿ ಮಿಶ್ರ ಮಾಡಿ ತಿಂದರೆ, ಬೊಜ್ಜು ಮತ್ತು ಹೃದಯದ ಸಮಸ್ಯೆಗಳಲ್ಲಿ ಅನುಕೂಲ ಎನ್ನುವುದು ಸುಳ್ಳಾಗಿದೆ. ಈ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎರಡು ಚಿಟಿಕೆ ಏಲಕ್ಕಿ ಪುಡಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸ್ಥೂಲಕಾಯತೆ ಮತ್ತು ಹೃದಯ ಸಂಬಂಧಿ...